Author: Editor in Chief
Gruhalakshmi- ಗೃಹಲಕ್ಷ್ಮಿ 3ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಬಿಡುಗಡೆ, ಹಣ ಬರದೇ ಇದ್ದವರಿಗೆ ಒಟ್ಟಿಗೆ 6,000/- ಜಮಾ

ಮಹಿಳೆಯರಿಗೆ ಪ್ರೋತ್ಸಾಹಿಸೋ ಸಲುವಾಗಿ ಸರ್ಕಾರ ಜಾರಿಗೆ ತಂದಿರುವಂತ ಯೋಜನೆ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು, ಪಡಿತರ ಚೀಟಿ ಹೊಂದಿದ ‘ಕುಟುಂಬದ ಯಜಮಾನಿ’ ಎಂದು ಗುರುತಿಸಲ್ಪಟ್ಟ ಮಹಿಳೆಯರಿಗೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಆಗಸ್ಟ್ – 2023 ರಿಂದ ಪ್ರತಿ ತಿಂಗಳು 2000 ರೂ.ಗಳನ್ನು ಡಿಬಿಟಿ ಮೂಲಕ ಹಣ ಜಮೆ ಮಾಡಲಾಗುತ್ತಿದೆ. ಅನೇಕ ಮಹಿಳೆಯರಿಗೆ 2000 ರೂಗಳು ಜಮಾ ಆಗಿದೆ. ಆದರೆ ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ ಎಂಬ ಗೊಂದಲದಲ್ಲಿದ್ದಾರೆ. ಯಾವ ಕಾರಣಕ್ಕಾಗಿ ಹಣ…
Categories: ಕರ್ನಾಟಕ ಸುದ್ದಿIND vs AUS – ಆಸ್ಟ್ರೇಲಿಯಾ 6 ವಿಕೆಟ್ ಗಳಿಂದ ಗೆದ್ದು, 6ನೇ ಭಾರಿ ವಿಶ್ವಕಪ್ ಟ್ರೋಫಿ ಪಡೆಯಿತು

ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾವು ಭಾರತದ ವಿರುದ್ಧದ ಅಂತಿಮ ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದಿದೆ. ಇದರೊಂದಿಗೆ, 1987, 1999, 2003, 2007 ಮತ್ತು 2015 ರ ನಂತರ ಆಸೀಸ್ ಆರನೇ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಪಂದ್ಯದ ಪ್ರಮುಖ ಅಂಶವೆಂದರೆ ಟ್ರಾವಿಸ್ ಹೆಡ್ ಅವರು ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ವಿರುದ್ಧದ ODI ಶತಕ. ಹೆಡ್ ಅವರು 120 ಎಸೆತಗಳಲ್ಲಿ 137 ರನ್ಗಳನ್ನು ಹಾಕುವ ಮೂಲಕ ಈ ಪಂದ್ಯದಲ್ಲಿ ಆಸ್ಟ್ರೇಲಿಯಾದಿಂದ ಅತಿ ಹೆಚ್ಚು ಸ್ಕೋರರ್…
Categories: ಕರ್ನಾಟಕ ಸುದ್ದಿMarriage Registration: ವಿವಾಹ ನೋಂದಣಿಗೆ ನವದಂಪತಿ ಸೇರಿ ಈ 3 ಜನರ ಬಯೋಮೆಟ್ರಿಕ್ ಕಡ್ಡಾಯ.

ಇದೀಗ ಮದುವೆ ನೋಂದಣಿ ಮಾಡಿಕೊಳ್ಳುವುದಕ್ಕೆ ಬಯೋಮೆಟ್ರಿಕ್ (Biometric) ಮಾಡಿಸುವುದು ಕಡ್ಡಾಯವಾಗಿದೆ. ಈ ಮದುವೆ ನೋಂದಣಿಯಲ್ಲಿ (marriage registration) ವಧು ವರ ಅಷ್ಟೇ ಬಯೋಮೆಟ್ರಿಕ್ ಮಾಡುವುದಲ್ಲದೆ ಅವರ ಮದುವೆ ನೋಂದಣಿಗೆ ಮೂರು ಜನ ಸಕ್ಷಿದಾರರು ಬೇಕಾಗುತ್ತಾರೆ ಮತ್ತು ಆ ಮೂರು ಜನ ಸಕ್ಷಿದಾರರ ಬಯೋಮೆಟ್ರಿಕ್ ಕೊಡುವುದು ಕೂಡಾ ಕಡ್ಡಾಯವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮದುವೆ ನೋಂದಣಿಯಲ್ಲಿ ಬಯೋಮೆಟ್ರಿಕ್ ಕಡ್ಡಾಯ : ಈ…
Categories: ಸಾರ್ವಜನಿಕ ಮಾಹಿತಿBigg Boss Kannada – ಮಾತು ಕೊಟ್ಟು ತಗಲಾಕ್ಕೊಂಡ್ರಾ ಸ್ನೇಹಿತ್..? ಇವತ್ತಿನ ಎಲಿಮೀನೇಷನ್ ಟ್ವಿಸ್ಟ್!

ಬಿಗ್ ಬಾಸ್ ಸೀಸನ್ 10 ನ ( Big Boss season 10 ) ಹಲವಾರು ಟಾಸ್ಕ್ ಗಳು , ಜಗಳಗಳು ನಡೆಯುತ್ತಿದ್ದು, 6 ನೇ ವಾರದ ಎಲಿಮಿನೇಷನ್( Elimination ) ಇದಾಗಿದೆ. ಹಾಗೆಯೇ ಈ ವಾರ ಡಬಲ್ ಎಲಿಮಿನೇಷನ್ ಇದ್ದಿದ್ದರಿಂದ ಶನಿವಾರದ ಎಪಿಸೋಡ್ ನಲ್ಲಿ ಇಶಾನಿ ಮನೆ ಇಂದ ಹೊರ ಬಂದಿದ್ದಾರೆ, ಹಾಗೆಯೇ ಭಾನುವಾರದ ಸಂಚಿಕೆಯಲ್ಲಿ ಯಾರು ಹೊರ ಬರಬಹುದು ಎಂಬ ನಿರೀಕ್ಷೆಯಲ್ಲಿ ಜನ ಕಾಯುತ್ತಿದ್ದಾರೆ. ಆದರೆ ಇಲ್ಲಿ ಒಂದು ಅಚ್ಚರಿಯ ಮೂಡಿಸುವಂತ ಘಟನೆಯೊಂದು ನೆಡೆದಿದೆ.…
Categories: ಸಾರ್ವಜನಿಕ ಮಾಹಿತಿFixed Deposit – ನಿಮ್ಮ ಎಫ್ ಡಿ ಗೆ ಅತಿ ಹೆಚ್ಚು ಬಡ್ಡಿ ಕೊಡುವ ಬ್ಯಾಂಕುಗಳ ಪಟ್ಟಿ ಇಲ್ಲಿದೆ ನೋಡಿ..!

ಈಗ ಎಲ್ಲ ಬ್ಯಾಂಕ್ ಗಳಲ್ಲಿ ( Bank ) ಠೇವಣಿಗಳು ಹೆಚ್ಚಾಗಿವೆ. ಹಾಗೆಯೇ ಸಾಲ ಸೌಲಭ್ಯ ಕೂಡ ಲಭ್ಯವಿದೆ. ಇದು ಉದ್ಯಮಗಾರರಿಗೆ ಮತ್ತು ರೈತರಿಗೆ ಒಂದು ಉತ್ತಮ ವ್ಯವಸ್ಥೆ ಆಗಿದೆ. ಹಾಗೆಯೇ ಸ್ಥಿರ ಆದಾಯ ಮಾರ್ಗಗಳಲ್ಲಿ ಸ್ಥಿರ ಠೇವಣಿಗಳು ಹೆಚ್ಚು ಜನಪ್ರಿಯವಾಗಿವೆ. ಇದೀಗ ಆರ್ಬಿಐ ಕೈಗೊಂಡ ಕ್ರಮಗಳ ಸರಣಿಯಿಂದಾಗಿ ಎಫ್ಡಿ ಮೇಲಿನ ಬಡ್ಡಿ ( FD Interest Rates ) ಗಮನಾರ್ಹವಾಗಿ ಹೆಚ್ಚಾಗಿದೆ. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಸಾರ್ವಜನಿಕ ಮಾಹಿತಿBiggboss Kannada – ಇಶಾನಿ ನಂತರ ಇವತ್ತು ಭಾಗ್ಯಶ್ರೀ ಹೊರಗೆ ಬರ್ತಾರಾ..? ಇಲ್ಲಿದೆ ಮಾಹಿತಿ

ಬಿಗ್ ಬಾಸ್ ( Big Boss ) ಕನ್ನಡದ ಬಹುದೊಡ್ಡ ರಿಯಾಲಿಟಿ ಶೋ ಆಗಿದೆ. ಹಾಗೆಯೇ ಬಿಗ್ ಬಾಸ್ ಈ ಸೀಸನ್ ನಲ್ಲಿ ಸ್ಪರ್ಧಿಗಳ ಹಲವಾರು ಆರೋಪಗಳು ಮತ್ತು ಜಗಳಗಳು ಸೋಷಿಯಲ್ ಮೀಡಿಯಾ(social media)ದಲ್ಲಿ ಹರಿದಾಡುತ್ತಿವೆ. ಹಾಗೆಯೇ ಕಳೆದ ವಾರ ‘ಬಿಗ್ ಬಾಸ್’ ಮನೆಯಲ್ಲಿ ಎಲಿಮಿನೇಷನ್ ನಡೆದಿರಲಿಲ್ಲ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಿಗ್ ಬಾಸ್ ನಲ್ಲಿ ಈ ವಾರ ಡಬಲ್…
Categories: ಸಾರ್ವಜನಿಕ ಮಾಹಿತಿSmartphones – ಅತೀ ಕಮ್ಮಿ ಬೆಲೆಯಲ್ಲಿ ಭರ್ಜರಿ ಎಂಟ್ರಿ ಕೊಟ್ಟ ಮೋಟಾರೋಲಾ ಮೊಬೈಲ್, ಖರೀದಿಗೆ ಮುಗಿಬಿದ್ದ ಜನ

ಇತ್ತೀಚಿಗೆ ಎಲ್ಲರ ಕೈಯಲ್ಲೂ ಸಾಮಾನ್ಯವಾಗಿ ಸ್ಮಾರ್ಟ್ ಫೋನ್(Smart phone) ಇದ್ದೆ ಇರುತ್ತೆ, ಚಿಕ್ಕವರಾಗಲಿ ದೊಡ್ಡವರಾಗಲಿ ಸ್ಮಾರ್ಟ್ ಫೋನ್ ಎಲ್ಲರಿಗೂ ಬೇಕೇ ಬೇಕು. ಹೀಗಿರುವಾಗ ಸ್ಮಾರ್ಟ್ ಫೋನ್ ಕಂಪನಿಗಳು ಸಹ ಹೆಚ್ಚುತ್ತಿರುವ ಮೊಬೈಲ್ ಬಳಕೆದಾರರ ಸಂಖ್ಯೆ ಕಂಡು ಇನ್ನು ಅನೇಕ ಹೊಸ ಹೊಸ ಫೀಚರ್ಸ್ ನೊಂದಿಗೆ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ರಿಲೀಸ್ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೈ -ಬಜೆಟ್ ಇಂದ ಹಿಡಿದು ಕಡಿಮೆ ಬಜೆಟ್ ವರೆಗೂ ಅತ್ಯುತ್ತಮ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ. ನೀವು ಸಹ ಒಂದು ಉತ್ತಮ…
Categories: ಕರ್ನಾಟಕ ಸುದ್ದಿಗುಡ್ ನ್ಯೂಸ್ : ಸರ್ಕಾರದಿಂದ ಅಂಗವಿಕಲರಿಗೆ ಉಚಿತ ‘ದ್ವಿಚಕ್ರ’ ವಾಹನ ವಿತರಣೆಗೆ ಸಜ್ಜು

ಪ್ರಸ್ತುತ ರಾಜ್ಯ ಮುಖ್ಯಮಂತ್ರಿಗಳಾದ ಸಿ ಎಂ ಸಿದ್ದರಾಮಯ್ಯ (CM siddrammaya)ನವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತಗೆದುಕೊಂಡಿದ್ದಾರೆ. ಹೌದು, ಈ ಸಂಪುಟ ಸಭೆಯಲ್ಲಿ ಮುಖ್ಯವಾಗಿ ಅಂಗವಿಕಲರಿಗೆ ಅಂತನೆಯೇ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಅಂಗವಿಕಲರಿಗೆ ಶುಭ ಸುದ್ದಿಯನ್ನು ನೀಡಿದ್ದಾರೆ ಎಂದು ತಿಳಿಸಬಹುದು. ಪ್ರಸ್ತುತ 2023-24ನೇ ಸಾಲಿನಲ್ಲಿ ಅಂಗವಿಕಲರಿಗೆ ಅಂದಾಜು ₹36 ಕೋಟಿ ವೆಚ್ಚದಲ್ಲಿ 4,000 ಹೆಚ್ಚುವರಿಯಾಗಿ ಯಂತ್ರ ಚಾಲಿತ ದ್ವಿಚಕ್ರ ವಾಹನ ಖರೀದಿಸಿ ವಿತರಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ.…
Categories: ಸಾರ್ವಜನಿಕ ಮಾಹಿತಿ
Hot this week
KEA Recruitment 2026: 233 ಫಾರ್ಮಸಿ ಆಫೀಸರ್ ಹಾಗೂ ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
NMDC ಸ್ಟೀಲ್ ನೇಮಕಾತಿ 2026: 102 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೃಷಿ ಇಲಾಖೆ ನೇಮಕಾತಿ 2026: 945 ಹುದ್ದೆಗಳ ಅಧಿಸೂಚನೆ ಹಿಂಪಡೆದ ರಾಜ್ಯ ಸರ್ಕಾರ
KASS ಯೋಜನೆ: ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ, 6 ಖಾಸಗಿ ಆಸ್ಪತ್ರೆಗಳಿಗೆ ಅನುಮೋದನೆ.
Topics
Latest Posts
- KEA Recruitment 2026: 233 ಫಾರ್ಮಸಿ ಆಫೀಸರ್ ಹಾಗೂ ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- NMDC ಸ್ಟೀಲ್ ನೇಮಕಾತಿ 2026: 102 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

- BOB Recruitment 2026: 206 ಮ್ಯಾನೇಜರ್, ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- ಕೃಷಿ ಇಲಾಖೆ ನೇಮಕಾತಿ 2026: 945 ಹುದ್ದೆಗಳ ಅಧಿಸೂಚನೆ ಹಿಂಪಡೆದ ರಾಜ್ಯ ಸರ್ಕಾರ

- KASS ಯೋಜನೆ: ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ, 6 ಖಾಸಗಿ ಆಸ್ಪತ್ರೆಗಳಿಗೆ ಅನುಮೋದನೆ.















