Smartphones – ಅತೀ ಕಮ್ಮಿ ಬೆಲೆಯಲ್ಲಿ ಭರ್ಜರಿ ಎಂಟ್ರಿ ಕೊಟ್ಟ ಮೋಟಾರೋಲಾ ಮೊಬೈಲ್, ಖರೀದಿಗೆ ಮುಗಿಬಿದ್ದ ಜನ

new Moto G54

ಇತ್ತೀಚಿಗೆ ಎಲ್ಲರ ಕೈಯಲ್ಲೂ ಸಾಮಾನ್ಯವಾಗಿ ಸ್ಮಾರ್ಟ್ ಫೋನ್(Smart phone) ಇದ್ದೆ ಇರುತ್ತೆ, ಚಿಕ್ಕವರಾಗಲಿ ದೊಡ್ಡವರಾಗಲಿ ಸ್ಮಾರ್ಟ್ ಫೋನ್ ಎಲ್ಲರಿಗೂ ಬೇಕೇ ಬೇಕು. ಹೀಗಿರುವಾಗ ಸ್ಮಾರ್ಟ್ ಫೋನ್ ಕಂಪನಿಗಳು ಸಹ ಹೆಚ್ಚುತ್ತಿರುವ ಮೊಬೈಲ್ ಬಳಕೆದಾರರ ಸಂಖ್ಯೆ ಕಂಡು ಇನ್ನು ಅನೇಕ ಹೊಸ ಹೊಸ ಫೀಚರ್ಸ್ ನೊಂದಿಗೆ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ರಿಲೀಸ್ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೈ -ಬಜೆಟ್ ಇಂದ ಹಿಡಿದು ಕಡಿಮೆ ಬಜೆಟ್ ವರೆಗೂ ಅತ್ಯುತ್ತಮ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ. ನೀವು ಸಹ ಒಂದು ಉತ್ತಮ ಹಾಗೂ ಬಜೆಟ್ – ಫ್ರೆಂಡ್ಲಿ ಸ್ಮಾರ್ಟ್ ಫೋನ್ ಗಾಗಿ ನೋಡುತ್ತಿದ್ದರೆ, Motorola G54 ನಿಮ್ಮ ಆಯ್ಕೆಯಲ್ಲಿ ಇರಿಸಿಕೊಳ್ಳುವುದು ಉತ್ತಮ ಎಂದು ಹೇಳಬಹುದು. ಏಕೆಂದರೆ, ಈ ಸ್ಮಾರ್ಟ್ ಫೋನ್ ಕೇವಲ ಉತ್ತಮ ಫೀಚರ್ಸ್ ನೀಡುವುದಲ್ಲದೆ ಅಗ್ಗದ ಬೆಲೆಯಲ್ಲಿ ಕೂಡ ಲಭ್ಯವಿದೆ. ಬನ್ನಿ ಹಾಗಿದ್ದರೆ ಈ Moto G54 ನ ಬೆಲೆ ಹಾಗೂ ಇದರ ವೈಶಿಷ್ಟತೆಗಳನ್ನು ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಯಾಕೆ ನೀವು Moto G54 ಫೋನ್ ಅನ್ನು ಆಯ್ಕೆಯಲ್ಲಿ ಇರಿಸಬೇಕು?

Moto G54

Motorola G54 ಈ ಸ್ಮಾರ್ಟ್ ಫೋನ್ ಆಧುನಿಕ 5G ಬೆಂಬಲಿತವಾಗಿದ್ದು, ಪೂರ್ಣ HD + 6.5 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು ನಿಮ್ಮ ಮೆಚ್ಚಿನ ವಿಷಯ ಮತ್ತು ಅಪ್ಲಿಕೇಶನ್‌ಗಳನ್ನು ವೈಡ್ ಸ್ಕ್ರೀನ್ ನಲ್ಲಿ ತೋರಿಸುತ್ತದೆ ಮತ್ತು ನೀವು ಈ HD+ ನೋಟವನ್ನು ಆನಂದಿಸಬಹುದು. ಇದಲ್ಲದೆ, ಅದ್ಭುತವಾದ ರೆಸಲ್ಯೂಶನ್‌, ಡುಯಲ್ ಕ್ಯಾಮೆರಾ, ಹಾಗೂ 6000mAh ಬ್ಯಾಟರಿ ಬೆಂಬಲಿತವಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ವಿಶೇಷತೆ ಹಾಗೂ ವೈಶಿಷ್ಟತೆಗಳು :

ಡಿಸ್ಪ್ಲೇ(Display):

ಸ್ಮಾರ್ಟ್ ಫೋನ್ 120 Hz ರಿಫ್ರೆಶ್ ದರ 6.50-ಇಂಚಿನ ಪೂರ್ಣ HD+ LCD ಪರದೆಯನ್ನು ಹೊಂದಿದೆ ಮತ್ತು 2400×1080 ಪಿಕ್ಸೆಲ್‌ಗಳ ರೆಸಲ್ಯೂಶನ್ (FHD+) ನೀಡುತ್ತದೆ. ಹಾಗೂ G54 5G ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ (octa-core MediaTek Dimensity) 7200 ಪ್ರೊಸೆಸರ್‌ನಿಂದ ರನ್ ಮಾಡಲಾಗುತ್ತದೆ.

ಕ್ಯಾಮೆರಾ(Camera):

ಕ್ಯಾಮೆರಾ ವಿಭಾಗಕ್ಕೆ ಬಂದರೆ Moto G54 5G ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದು 50MP ಪ್ರಾಥಮಿಕ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್-ಆಂಗಲ್ ಸಂವೇದಕವನ್ನು ಒಳಗೊಂಡಿರುತ್ತದೆ. ಇನ್ನು ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ 16MP ಕ್ಯಾಮೆರಾವನ್ನು ಹೊಂದಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಬ್ಯಾಟರಿ ಮತ್ತು ಇನ್ನಿತರೇ :

Moto G54 5G Android 13 ನಲ್ಲಿ ಕಾರ್ಯನಿರ್ವಹಿಸುತ್ತದೆ. 30W ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ 6,000mAh ಬ್ಯಾಟರಿಯನ್ನು ಹೊಂದಿದೆ, ಇದು ದೀರ್ಘ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇದಲ್ಲದೆ, Moto g54 ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಕೂಡ ಸಂಯೋಜಿಸುತ್ತದೆ.

Moto G54 5G ಬೆಲೆ, ರಿಯಾಯಿತಿ ಮತ್ತು ಲಭ್ಯತೆ :

Moto G54 5G ಸ್ಮಾರ್ಟ್‌ಫೋನ್‌ನ 6GB RAM + 128GB ಆಂತರಿಕ ಸಂಗ್ರಹಣೆ(Internal Storage) ರೂಪಾಂತರವನ್ನು ₹ 12,999 ಕ್ಕೆ ಬಿಡುಗಡೆಮಾಡಲಾಗಿತ್ತು. ಆದ್ರೆ ಕೆಲವು ಸ್ಪೆಷಲ್ ಬ್ಯಾಂಕ್ ಆಫರ್‌ಗಳ ಜೊತೆಗೆ ಈ ಸ್ಮಾರ್ಟ್‌ಫೋನ್‌ ಮೇಲೆ 10% ರಿಯಾಯಿತಿಯೊಂದಿಗೆ ಪಡೆಯುತ್ತೀರಿ.

ನೀವು ಸಹ ಉತ್ತಮ ಹಾಗೂ ಕೈಗುಟುಕುವ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ Moto G54 5G ಸ್ಮಾರ್ಟ್ ಫೋನ್ ಖಂಡಿತ ಉತ್ತಮ ಆಯ್ಕೆ ಎಂದು ಹೇಳಲು ತಪ್ಪಾಗುವುದಿಲ್ಲಾ. ಹಾಗೆಯೇ ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ನಿಮ್ಮೆಲ್ಲ ಸ್ನೇಹಾತರೊಂದಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಸ್ಮಾರ್ಟ್‌ಫೋನ್‌ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!