Uncategorized

ವಿದ್ಯಾಸಿರಿ ಸ್ಕಾಲರ್ಶಿಪ್ : ವಿದ್ಯಾಸಿರಿ  ಸ್ಕಾಲರ್ಶಿಪ್ ಗೆ ಹೇಗೆ ಅಪ್ಲೈ ಮಾಡುವುದು ?

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ 2020 ಹಾಗೂ 2023 ನೇ ಸಾಲಿನ ವಿದ್ಯಾಸಿರಿ  ಸ್ಕಾಲರ್ಶಿಪ್ ಗೆ ಹೇಗೆ ಅಪ್ಲೈ ಮಾಡುವುದು ಮತ್ತು ಎಷ್ಟು ಹಣ ಪಡೆದುಕೊಳ್ಳಬಹುದು ಎಂದು ತಿಳಿಸಿಕೊಡುತ್ತೇನೆ. ಇದಲ್ಲದೆ ವಿದ್ಯಾಶ್ರೀ ಸ್ಕಾಲರ್ಶಿಪ್ ಅನ್ನು ಯಾರು ಯಾರು ಅಪ್ಲೈ ಮಾಡಬಹುದು, ಅಪ್ಲೈ ಮಾಡಲು ಕೊನೆಯ ದಿನಾಂಕ ಹಾಗೂ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಾಗುವುದು. ಈ ವಿದ್ಯಾಸಿರಿ ಸ್ಕಾಲರ್ಶಿಪ್ ಇಂದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1500ರಂತೆ 10 ತಿಂಗಳು ಅಂದರೆ ಹದಿನೈದು ಸಾವಿರ ರೂಗಳು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮವಾಗುತ್ತದೆ. ಈ ವಿದ್ಯಾಸಿರಿ ಸ್ಕಾಲರ್ಶಿಪ್ ಅನ್ನು ಹತ್ತನೇ ತರಗತಿ ಮುಗಿದ ನಂತರ ಮುಂದಿನ ಮುಂದಿನ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುವಂತಹ ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರ ಅಪ್ಲೈ ಮಾಡಬಹುದಾಗಿದೆ. ಈ ಸ್ಕಾಲರ್ಷಿಪ್ನ ಮೂಲ ಉದ್ದೇಶ ಏನೆಂದರೆ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಮತ್ತು ವಿದ್ಯಾರ್ಥಿಗಳಿಗೆ ಓದುವ ಆಸಕ್ತಿಯನ್ನು ಹೆಚ್ಚಿಸಲು ಇಂತಹ ಸ್ಕಾಲರ್ಶಿಪ್ ಗಳನ್ನು ಸರ್ಕಾರ ನೀಡಲು ಮುಂದಾಗಿದೆ. ಹೀಗೆ ವಿದ್ಯಾರ್ಥಿಗಳಿಗೆ ತಮ್ಮ ವಸತಿ...

Read More
ಟೆಕ್ ನ್ಯೂಸ್ಮುಖ್ಯ ಮಾಹಿತಿ

ಮುಖ್ಯ ಕೋಚ್ ಆಗಿ ಮಾರ್ಕ್ ಬೌಚರ್ ಅವರನ್ನು ನೇಮಿಸಿದ ಮುಂಬೈ ಇಂಡಿಯನ್ಸ್‌

ಮುಂಬೈ,16 ಸೆಪ್ಟೆಂಬರ್ 2022: ದಕ್ಷಿಣ ಆಫ್ರಿಕಾದ ದಂತಕಥೆ, ಅಮೋಘ ದಾಖಲೆಯನ್ನು ಹೊಂದಿರುವ ಮಾರ್ಕ್ ಬೌಚರ್ ಅವರನ್ನು 2023 ಐಪಿಎಲ್‌ಗೆ ಮುಖ್ಯ ಕೋಚ್ ಆಗಿ ಮುಂಬೈ ಇಂಡಿಯನ್ಸ್‌ ನೇಮಕ ಮಾಡಿರುವುದಾಗಿ ಘೋಷಿಸಿದೆ.   ಮಾರ್ಕ್ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್‌ಆಗಿ ಯಶಸ್ವಿ ವೃತ್ತಿ ಜೀವನವನ್ನು ನಡೆಸಿದ್ದಾರೆ. ವಿಕೆಟ್ ಕೀಪರ್ ಆಗಿ ಅವರು ದಾಖಲೆಯನ್ನೂ ಹೊಂದಿದ್ದಾರೆ. ನಿವೃತ್ತಿಯ ನಂತರ ದಕ್ಷಿಣ ಆಫ್ರಿಕಾದಲ್ಲಿ ಉನ್ನತ ದರ್ಜೆಯ ಕ್ರಿಕೆಟ್ ಫ್ರಾಂಚೈಸಿ ಟೈಟನ್ಸ್‌ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ಮಾರ್ಕ್ ಐದು ದೇಶೀಯ ಪಂದ್ಯಗಳಲ್ಲೂ ಯಶಸ್ವಿಯಾಗಿ ಆಡಿಸಿದ್ದಾರೆ. 2019 ರಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿಕೊಂಡಿತ್ತು. ಅವರು 11 ಟೆಸ್ಟ್‌ ಗೆಲುವುಗಳು, 12 ಏಕದಿನ ಪಂದ್ಯಗಳ ಗೆಲುವು ಮತ್ತು 23 ಟಿ20 ಗೆಲುವುಗಳನ್ನು ತಂಡಕ್ಕೆ ಒದಗಿಸಿದ್ದಾರೆ.   ರಿಲಾಯನ್ಸ್‌ ಜಿಯೋ ಇನ್ಫೋಕಾಮ್‌ ಲಿಮಿಟೆಡ್‌ ಚೇರ್ಮನ್‌ ಆಕಾಶ್‌ಎಂ ಅಂಬಾನಿ ಮಾತನಾಡಿ "ಮುಂಬೈ ಇಂಡಿಯನ್ಸ್‌ಗೆ ಮಾರ್ಕ್ ಅವರನ್ನು ಸ್ವಾಗತಿಸುವುದ

Read More
Uncategorized

ಜಿಯೋ ನಲ್ಲಿ 3 ಟಾಪ್ ಓಟಿಟಿಗಳ ಉಚಿತ ಚಂದಾದಾರಿಕೆ ಮತ್ತು ಹಲವು ಸೌಲಭ್ಯಗಳು

ಜಿಯೋ ಕಂಪನಿ ನೀಡುತ್ತಿರುವ ಈ ಯೋಜನೆಯ ಬೆಲೆ 399 ರೂ. ಇದು ಕಂಪನಿಯ ಪೋಸ್ಟ್‌ಪೇಯ್ಡ್ ಯೋಜನೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಪ್ರಯೋಜನಗಳ ಕುರಿತು ಹೇಳುವುದಾದರೆ, ಜಿಯೋದಿಂದ ಚಲಾಯಿಸಲಾಗುತಿರುವ ಈ ರೂ 399 ಪೋಸ್ಟ್ಪೇಯ್ಡ್ ಯೋಜನೆಯು ಗ್ರಾಹಕರಿಗೆ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ನೀಡುತ್ತದೆ, ಇದು FUP ಮಿತಿಯಿಲ್ಲದೆ ಬರುತ್ತದೆ. ಈ ಪೋಸ್ಟ್‌ಪೇಯ್ಡ್ ಯೋಜನೆಯನ್ನು ತೆಗೆದುಕೊಂಡ ನಂತರ, ನೀವು ಯಾವುದೇ ನೆಟ್‌ವರ್ಕ್‌ನಲ್ಲಿ ಒಂದು ತಿಂಗಳವರೆಗೆ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಆನಂದಿಸಬಹುದು. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಂತೆಯೇ. ಕರೆ ಮಾಡುವುದರ ಹೊರತಾಗಿ, ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 100 ಉಚಿತ SMS ಅನ್ನು ಸಹ ಪಡೆಯುತ್ತಾರೆ

Read More
ಟೆಕ್ ನ್ಯೂಸ್

Amazon Great Indian Festival Sale: ಅಗ್ಗದ ಆನ್‌ಲೈನ್ ಶಾಪಿಂಗ್‌ ! ಉತ್ಪನ್ನಗಳ ಮೇಲೆ ಸಿಗುತ್ತಿದೆ ಭಾರೀ ಆಫರ್

Amazon Festival Sale in India : ಭಾರತದಲ್ಲಿ ಹಬ್ಬದ ಸೀಸನ್ ಪ್ರಾರಂಭವಾಗಿದೆ. ಜನರ ಶಾಪಿಂಗ್ ಕೂಡಾ ಹೆಚ್ಚಾಗುತ್ತಿದೆ. ಈ ಖರೀದಿಯನ್ನು ಇನ್ನಷ್ಟು ವಿಶೇಷವಾಗಿಸಲು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಅನ್ನು ಪ್ರಾರಂಭಿಸಲಿದೆ. ಈ ಮಾರಾಟವು ಭಾರತದಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಸೇಲ್ ನಲ್ಲಿ ಎಲ್ಲಾ ಉತ್ಪನ್ನಗಳ ಖರೀದಿಯ ಮೇಲೆ ಗ್ರಾಹಕರಿಗೆ ಭಾರೀ ರಿಯಾಯಿತಿ ಮತ್ತು ಕ್ಯಾಶ್ ಬ್ಯಾಕ್ ಸಿಗಲಿದೆ. ಈ ಸೇಲ್ ನಲ್ಲಿ ಖರೀದಿ ಮಾಡುವ ಮೂಲಕ ಭರ್ಜರಿ ರಿಯಾಯಿತಿ ಕ್ಯಾಶ್‌ಬ್ಯಾಕ್, ವಿನಿಮಯ ಕೊಡುಗೆಗಳು, ಕಡಿಮೆ-ವೆಚ್ಚದ EMIಆಫರ್‌ಗಳ ಲಾಭವನ್ನು ಪಡೆಯಬಹುದು. ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ ಕಂಪನಿಯು ಲ್ಯಾಪ್‌ಟಾಪ್‌ಗಳಿಂದ ಹಿಡಿದು ಸ್ಮಾರ್ಟ್‌ವಾಚ್‌ಗಳು, ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳ ಮೇಲೆ ಉತ್ತಮ ರಿಯಾಯಿತಿಗಳನ್ನು ನೀಡುವ ತಯಾರಿ ನಡೆಸುತ್ತಿದೆ. ಮಾರಾಟದ ಸಮಯದಲ್ಲಿ, ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ನೀಡಲಾಗುವ ಸ್ಮಾರ್ಟ್ ಗ್ಯಾಜೆಟ್‌ಗಳಲ್ಲಿ ವಿಶೇಷ ಕೊಡುಗೆಗಳನ್ನು ಕಾಣಬಹುದು. ಮಾರಾಟದಲ್ಲಿ, 5G ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಹಲವು ...

Read More
ರಿವ್ಯೂವ್ಮುಖ್ಯ ಮಾಹಿತಿ

ಪ್ರೀಮಿಯಂ ವಾಟರ್ ಪ್ರೂಫ್ ಇಯರ್ ಬಡ್.. 5 ನಿಮಿಷ ಚಾರ್ಜ್ ಮಾಡಿ 2 ಗಂಟೆ ಉಪಯೋಗಿಸಿ

Noise Air Buds Pro 2 Hybrid ANC Earbuds ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಕಂಪನಿಯು ಅತ್ಯಂತ ಆಕರ್ಷಕವಾದ Noise Air Buds Pro 2 ಇಯರ್‌ಬಡ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ - Noise Air Buds Pro 2 . ಹೊಸದಾಗಿ ಪ್ರಾರಂಭಿಸಲಾದ ಈ ಇಯರ್‌ಬಡ್‌ಗಳು ಅತ್ಯಂತ ಆರಾಮದಾಯಕ ಮತ್ತು ಸೊಗಸಾದವಾಗಿವೆ. ಒಟ್ಟು 25 ಗಂಟೆಗಳಿಗಿಂತ ಹೆಚ್ಚು ಬ್ಯಾಟರಿ ಅವಧಿಯನ್ನು ನೀಡಲಾಗಿದೆ. Noise Air Buds Pro 2 ಇಯರ್‌ಬಡ್‌ಗಳನ್ನು ಪ್ರೀಮಿಯಂ ವಸ್ತುಗಳಿಂದ ತಯಾರಿಸಲಾಗುತ್ತದೆ. Noise Air Buds Pro 2 ಇಯರ್‌ಬಡ್‌ಗಳ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ. Noise Air Buds Pro 2 ಇಯರ್‌ಬಡ್ಸ್ ಬೆಲೆ:2999/-     Noise Air Buds Pro 2 ಇಯರ್‌ಬಡ್‌ಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ gonoise, Amazon.in ಮತ್ತು ಇತರ ಆಫ್‌ಲೈನ್ ಸ್ಟೋರ್‌ಗಳಿಂದ 12 ತಿಂಗಳ ವಾರಂಟಿಯೊಂದಿಗೆ ರೂ.2999 ರ ಪರಿಚಯಾತ್ಮಕ ಬೆಲೆಯಲ್ಲಿ ಬೆಳ್ಳಿ ಮತ್ತು ಕಪ್ಪು ಬಣ್ಣದಲ್ಲಿ ಖರೀದಿಸಬಹುದು. Noise Air Buds Pro 2 ಇಯರ್‌ಬಡ್ಸ್ ವಿಶೇಷತ...

Read More
ಸರ್ಕಾರಿ ಸೌಲಭ್ಯಗಳುಮುಖ್ಯ ಮಾಹಿತಿ

38 ಕೋಟಿ ಅಸಂಘಟತ ವಲಯದ ಕಾರ್ಮಿಕರನ್ನು ನೊಂದಾಯಿಸುವ E-Shram Card

38 ಕೋಟಿ ಅಸಂಘಟತ ವಲಯದ ಕಾರ್ಮಿಕರನ್ನು ನೊಂದಾಯಿಸುವ E-Shram ಅಸಂಘಟತ ವಲಯದ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾಬೇಸ್ (NDUW) ನೊಂದಣಿಯ ಪ್ರಯೋಜನೆಗಳು: ಅಸಂಘಟತ ವಲಯದ ಕಾರ್ಮಿಕರು ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳನ್ನು ಪಡೆಯುತ್ತಾರೆ. ಈ ಡೇಟಾಬೇಸ್ ಸರ್ಕಾರಕ್ಕೆ ಅಸಂಘಟತ ಕಾರ್ಮಿಕರಿಗಾಗಿ ವಿಶೇಷ ನೀತಿಗಳು ಮತ್ತು ಯೋಜನೆಗಳು ಮಾಡಲು ಸಹಾಯ ಮಾಡುತ್ತದೆ. ಇ - ಶ್ರಮ್ ನಲ್ಲಿ ನೊಂದಾಯಿಸಿಕೊಂಡರೆ ಕಾರ್ಮಿಕರು 1 ವರ್ಷಕ್ಕೆ PMSBY ಲಾಭವನ್ನು ಪಡೆಯುತ್ತಾರೆ( ಆಕಸ್ಮಿಕ ಸಾವು ಮತ್ತು ಪೂರ್ಣ ಅಂಗವೈಕಲ್ಯಕ್ಕೆ ರೂ 2 ಲಕ್ಷ ಮತ್ತು ಭಾಗಶ: ಅಂಗವೈಕಲ್ಯಕ್ಕೆ ರೂ. 1ಲಕ್ಷ) ಇಂದು ವಲಸೆ ಕಾರ್ಮಿಕರನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಮತ್ತು ಅವರಿಗೆ ಉದ್ಯೋಗವಕಾಶಗಳನ್ನು ಒದಗಿಸುತ್ತದೆ. ಕೆಳಗಿನ ಮಾನದಂಡಗಳನ್ನು ಪೂರೈಸುವ ಪ್ರತಿಯೊಬ್ಬ ಕೆಲಸಗಾರರು NDUW ಅಡಿಯಲ್ಲಿ ನೊಂದಣಿಗೆ ಅರ್ಹರಾಗಿರುತ್ತಾರೆ. ನೊಂದಣಿಗೆ ಅರ್ಹರು ವಯಸ್ಸು 16-59 ವರ್ಷಗಳು ಆಗಿರಬೇಕು. ಆದಾಯ ತೆರಿಗೆ ಪಾವತಿಸುವವರಾಗಿರ ಬಾರದು. EPFO ಮತ್ತುಎಸಿಕ್ ಸದಸ್ಯರಾಗಿರಬಾರದು ನೋಂದಣಿಗೆ ಬೇಕಾಗಿರುವ

Read More
ಮುಖ್ಯ ಮಾಹಿತಿಸರ್ಕಾರಿ ಸೌಲಭ್ಯಗಳು

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವ ವಿಧಾನ ? ಡಿಜಿಟಲ್ ಕಿಸಾನ್ ಕ್ರೆಡಿಟ್ ಕಾರ್ಡ್

ಎಲ್ಲರಿಗೂ ನಮಸ್ಕಾರ. ಇಂದಿನ ಲೇಖನದಲ್ಲಿ ಡಿಜಿಟಲ್ ಕಿಸಾನ್ ಕ್ರೆಡಿಟ್ ಕಾರ್ಡಿಗೆ ಹೇಗೆ ಅಪ್ಲೈ ಮಾಡುವುದು ಎಂದು ತಿಳಿಸಿಕೊಡಲಾಗುವುದು. ಈ ಯೋಜನೆಯ ಆರ್‌ಬಿಐ ಅಥವಾ ಕೇಂದ್ರ ಸರ್ಕಾರದವರು ಹಮ್ಮಿಕೊಂಡಿದ್ದಾರೆ. ಈ ಕಿಸಾನ್ ಕ್ರೆಡಿಟ್ ಕಾರ್ಡ್ ಇಂದ ರೈತರಿಗೆ ತುಂಬಾ ಅನುಕೂಲವಿದೆ. ಈ ಕಿಸಾನ್ ಕ್ರೆಡಿಟ್ ಕಾರ್ಡನ್ನು ಅಪ್ಲೈ ಮಾಡಿದ ನಂತರ ನಾವು ಕೇವಲ 15 ದಿನಗಳಲ್ಲಿ ಪಡೆದುಕೊಳ್ಳಬಹುದು. ಈ ಡಿಜಿಟಲ್ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಮೊದಲಿನ ಹಾಗೆ ಬ್ಯಾಂಕ್ಗಳಲ್ಲಿ ಅಪ್ಲಿಕೇಶನ್ ಕೊಡುವ ತೊಂದರೆ ಇರುವುದಿಲ್ಲ. ಇದಲ್ಲದೆ ಡಿಜಿಟಲ್ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಕೇವಲ ನಾಲ್ಕು ಪರ್ಸೆಂಟ್ ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿಗಳ ವರೆಗೂ ಸಾಲವನ್ನು ಪಡೆದುಕೊಳ್ಳುವ ಅವಕಾಶ ಇರುತ್ತದೆ. ಈ ಡಿಜಿಟಲ್  ಕ್ರೆಡಿಟ್ ಕಾರ್ಡ್ ಕೇವಲ ರೈತರಿಗೋಸ್ಕರ ದೊರೆಯುವಂತಹ ಕಾರ್ಡ್ ಆಗಿದೆ. ರೈತರಿಗೋಸ್ಕರ ಈ ಕ್ರೆಡಿಟ್ ಕಾರ್ಡಿನಲ್ಲಿ ಮೂರು ಲಕ್ಷ ರೂಪಾಯಿಗಳನ್ನು ಆಡ್ ಮಾಡಿ ಕೊಡಲಾಗುತ್ತದೆ. ಹಾಗೂ ವಾರ್ಷಿಕದಲ್ಲಿ ಏಳು ಪರ್ಸೆಂಟ್ ಮಾತ್ರ ಬಡ್ಡಿ ದರ ಇರುತ್ತದೆ. ಹಾಗೂ ನೀವು ಸರಿಯಾದ ಸಮಯದಲ್ಲಿ ತಿಂಗಳ ಕಂತನ...

Read More
ಸರ್ಕಾರಿ ಸೌಲಭ್ಯಗಳು

ಎಲ್ಲಾ ಅಭಿವೃದ್ಧಿ ನಿಗಮಗಳ ಅರ್ಜಿಗಳನ್ನು ಒಂದೇ ವೆಬ್ಸೈಟ್ನಲ್ಲಿ ಸಲ್ಲಿಸಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಅಭಿವೃದ್ಧಿ ನಿಗಮ ಯೋಜನೆಗೆ ಹೇಗೆ ಅಪ್ಲಿಕೇಶನ್ ಹಾಕುವುದು ಅಥವಾ ಸುವಿಧ ಯೋಜನೆಗೆ ಹೇಗೆ ಅಪ್ಲಿಕೇಶನ್ ಹಾಕುವುದು ಎಂದು ತಿಳಿಸಿಕೊಡಲಾಗುವುದು. ಕರ್ನಾಟಕ ಸರ್ಕಾರ ಇಲಾಖೆ ಯೋಜನೆಯನ್ನು ಕೈಗೊಂಡಿದೆ. ಈ ಸ್ಕೀಮ್ ಗೆ ಹೇಗೆ ಅಪ್ಲೈ ಮಾಡುವುದು, ಯಾವ ವೆಬ್ಸೈಟ್ ಮೂಲಕ ಅಪ್ಲೈ ಮಾಡಬೇಕು ಎಂಬುದನ್ನು ಸಂಕ್ಷಿಪ್ತವಾಗಿ ಈ ಲೇಖನದ ಮೂಲಕ ತಿಳಿಸಿ ಕೊಡುತ್ತೇವೆ. ಮೊದಲನೆಯದಾಗಿ ಗೋರ್ಮೆಂಟ್ ಆಫ್ ಕರ್ನಾಟಕದ ಅಡಿಯಲ್ಲಿರುವ ವೆಬ್ಸೈಟ್ ಆದ ಸುವಿದ ಸ್ಕೀಮ್ಸ್ ಎಂಬ ವೆಬ್ ಸೈಟನ್ನು ಓಪನ್ ಮಾಡಿಕೊಳ್ಳಿ, ಅದರಲ್ಲಿ ಮೊದಲನೆಯದಾಗಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ವಿಭಾಗಗಳನ್ನು ನಾವು ಕಾಣಬಹುದು ಅವುಗಳೆಂದರೆ ದೇವರಾಜ್ ಬ್ಯಾಕ್ವರ್ಡ್ ಕ್ಲಾಸ್ ಡಿಪಾರ್ಟ್ಮೆಂಟ್ ಕಾರ್ಪೊರೇಷನ್, ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಡೆವಲಪ್ಮೆಂಟ್ ವಿಭಾಗ, ಕರ್ನಾಟಕ ಮಡಿವಾಳ ಮಾಚಿದೇವ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್, ಕರ್ನಾಟಕ ಮರಾಠ ವಿಭಾಗ, ಕರ್ನಾಟಕ ಸವಿತ ಸಮಾಜ ನಿಗಮ, ಕರ್ನಾಟಕ ಉಪ್ಪರ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್, ಕರ್ನಾಟಕ ವಿಶ್ವಕರ್ಮ ಕಮ್ಯುನಿಟಿ ಡೆವಲ...

Read More
ಟೆಕ್ ನ್ಯೂಸ್ಟೆಕ್ ಅಪ್ಡೆಟ್ಸ್

6 ವರ್ಷಗಳನ್ನು ಪೂರೈಸಿದ ಜಿಯೋ – ಸಾಟಿಯಿಲ್ಲದ 6 ವರ್ಷಗಳು: ಪ್ರಯೋಜನಗಳ ವಿವರ

ಡೇಟಾ ಬಳಕೆ 100 ಪಟ್ಟು ಹೆಚ್ಚು, 5G ಬಿಡುಗಡೆಯ ನಂತರ 2 ಪಟ್ಟು ಹೆಚ್ಚಾಗುವ ನಿರೀಕ್ಷೆ ಬ್ರಾಡ್‌ಬ್ಯಾಂಡ್ ಚಂದಾದಾರರು 4x ಮತ್ತು ಇಂಟರ್ನೆಟ್ ವೇಗ 5x ಗಿಂತ ಹೆಚ್ಚಾಗಿದೆ ಡೇಟಾ ಬೆಲೆಗಳು 95% ರಷ್ಟು ಕಡಿಮೆಯಾಗಿವೆ ನವದೆಹಲಿ: ಟೆಲಿಕಾಂ ಕ್ಷೇತ್ರದ ದೈತ್ಯ ರಿಲಯನ್ಸ್ ಜಿಯೋ ತನ್ನ 6 ನೇ ವಾರ್ಷಿಕೋತ್ಸವವನ್ನು 5 ಸೆಪ್ಟೆಂಬರ್ 2022 ರಂದು ಆಚರಿಸುತ್ತಿದೆ. ಈ 6 ವರ್ಷಗಳಲ್ಲಿ, ಟೆಲಿಕಾಂ ಉದ್ಯಮವು ತಿಂಗಳಿಗೆ ಸರಾಸರಿ ತಲಾ ಡೇಟಾ ಬಳಕೆಯಲ್ಲಿ 100 ಪಟ್ಟು ಹೆಚ್ಚು ಹೆಚ್ಚಳವನ್ನು ದಾಖಲಿಸಿದೆ. ಟ್ರಾಯ್‌ ಪ್ರಕಾರ, ಜಿಯೋ ಪ್ರಾರಂಭವಾಗುವ ಮೊದಲು, ಪ್ರತಿ ಭಾರತೀಯ ಗ್ರಾಹಕರು ಒಂದು ತಿಂಗಳಲ್ಲಿ ಕೇವಲ 154 ಎಂಬಿ ಡೇಟಾವನ್ನು ಬಳಸುತ್ತಿದ್ದರು. ಈಗ ಡೇಟಾ ಬಳಕೆಯ ಅಂಕಿ ಅಂಶವು ಪ್ರತಿ ಚಂದಾದಾರರಿಗೆ ತಿಂಗಳಿಗೆ 15.8 ಜಿಬಿಯಷ್ಟು ಬೆರಗುಗೊಳಿಸುವ ಮಟ್ಟಕ್ಕೆ 100 ಪಟ್ಟು ಹೆಚ್ಚಾಗಿದೆ. ಮತ್ತೊಂದೆಡೆ, ಜಿಯೋ ಬಳಕೆದಾರರು ಪ್ರತಿ ತಿಂಗಳು ಸುಮಾರು 20 ಜಿಬಿ ಡೇಟಾವನ್ನು ಬಳಸುತ್ತಾರೆ, ಇದು ಉದ್ಯಮದ ಅಂಕಿಅಂಶಗಳಿಗಿಂತ ಹೆಚ್ಚಿನದಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿಯವರು ದೀ

Read More
ಸರ್ಕಾರಿ ಸೌಲಭ್ಯಗಳುಮುಖ್ಯ ಮಾಹಿತಿ

ವೃತ್ತಿಪರ ಶಿಕ್ಷಣಕ್ಕೆ ಸರ್ಕಾರದಿಂದ ಸಾಲ ಸೌಲಭ್ಯ ಯೋಜನೆ

ಎಲ್ಲರಿಗೂ ನಮಸ್ಕಾರ. ಇಂದಿನ ಲೇಖನದಲ್ಲಿ ನಾನು ಕಡಿಮೆ ಬಡ್ಡಿ ದರದಲ್ಲಿ ಹೇಗೆ ಶಿಕ್ಷಣ ಸಾಲವನ್ನು ಪಡೆಯುವುದು ಎಂದು ತಿಳಿಸಿಕೊಡುತ್ತೇನೆ. ಈ ಯೋಜನೆಯನ್ನು ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಆಯೋಜಿಸಲಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಶಿಕ್ಷಣ ಸಾಲವನ್ನು ನೀಡುತ್ತಿರುವ ಉದ್ದೇಶ ಏನೆಂದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ವರದಾನವನ್ನು ಕಲ್ಪಿಸಿಕೊಡುವ ಉದ್ದೇಶವಾಗಿದೆ. ಈ ಯೋಜನೆಯನ್ನು ಎಲ್ಲಾ ವೃತ್ತಿಪರ ಶಿಕ್ಷಣವನ್ನು ಮಾಡುತ್ತಿರುವ ವಿದ್ಯಾರ್ಥಿಗಳು ಪಡೆಯಬಹುದಾಗಿದೆ. ಹಾಗಾದರೆ ವೃತ್ತಿಪರ ಕೋರ್ಸ್ಗಳು ಯಾವುವು ಎಂದು ನಿಮಗೆ ತಿಳಿಸಿ ಕೊಡುತ್ತೇನೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ವಾಸ್ತುಶಿಲ್ಪ, ಆಯುರ್ವೇದ, ಯುನಾನಿ, ಹೋಮಿಯೋಪತಿ ಹಾಗೂ ನ್ಯಾಚುರೋಪತಿ ಸೇರಿ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವಿವಿಧ ಶೈಕ್ಷಣಿಕ ಸಾಲದ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿದ್ಯಾರ್ಥಿ ಸಾಲವು ವಿದ್ಯಾರ್ಥಿಗಳಿಗೆ ಪುಸ್ತಕಗಳು ಸರಬರಾಜು ಮತ್ತು ಜೀವನ ವೆಚ್ಚಗಳಂತಹ ಪಾ...

Read More