ಮುಖ್ಯ ಮಾಹಿತಿಟೆಕ್ ಟ್ರಿಕ್ಸ್

ಅಫಿಲಿಯೆಟ್ ಮಾರ್ಕೆಟಿಂಗ್ ಎಂದರೇನು ? ಮತ್ತು ಮೊಬೈಲ್ ನಲ್ಲಿ ಹೇಗೆ ಹಣವನ್ನು ಸಂಪಾದಿಸುವುದು ?

ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತಿನ ಲೇಖನದಲ್ಲಿ ಅಫೀಲಿಯೇಟ್ ಮಾರ್ಕೆಟಿಂಗ್ ಬಗ್ಗೆ ತಿಳಿದುಕೋಳ್ಳೋಣ, ತುಂಬಾ ಜನರು ಈ ಅಫೀಲಿಯೇಟ್ ಮಾರ್ಕೆಟಿಂಗ್ ಬಗ್ಗೆ ಪ್ರಶ್ನೇಗಳನ್ನು ಇದೂವರೆಗೂ ಕೇಳಿದ್ದೀರಿ. ಹೌದು ಅಫೀಲಿಯೇಟ್ ಮಾರ್ಕೆಟಿಂಗ್ ಏನು ಅಂದರೆ ಕಮೀಷನ್ ರೂಪದಲ್ಲಿ ಹಣವನ್ನು ಸಂಪಾದನೆ ಮಾಡುವುದು. ಯಾವ ರೀತಿ ಹಣ ಇಲ್ಲಿ ನಮಗೆ ಸಿಗುತ್ತೆ ಅಂದರೆ ಉದಾಹರಣೆಗೆ ನಿಮ್ಮ ಸ್ನೇಹಿತರು ಅಥವಾ ನಿಮ್ಮ ಕುಟುಂಬದವರು ಆನ್ಲೈನ್‍ಲ್ಲಿ ಶಾಪಿಂಗ್ ಮಾಡುತ್ತಾರೆ ಎಂದರೆ ಉದಾಹರಣೆಗೆ ಅಮೇಜಾನ್, ಫ್ಲೀಪ್ಕಾರ್ಟ್ ನಲ್ಲಿ ಶಾಪಿಂಗ್ ಮಾಡುವಾಗ ಅಂದರೆ ಮೊಬೈಲ್ ಫೋನ್ ಅಥವಾ ಇನ್ನು ಯಾವುದೇ ವಸ್ತುಗಳನ್ನು ಖರೀದಿಮಾಡುವಾಗ ಅವರು ನಿಮ್ಮ ರೆಫೆರಲ್ ಲಿಂಕ್‍ನಿಂದ ಖರೀದಿ ಮಾಡಿದರು ಎಂದರೆ ನಿಮಗೆ ಒಂದಿಷ್ಟು ಕಮೀಷನ್ ರೂಪದಲ್ಲಿ ಹಣ ಆನ್ಲೈನ್ ವೆಬ್ಸೈಟ್‍ನಿಂದ ನಿಮಗೆ ಸಿಗುತ್ತದೆ. ಆದರೆ ಖರೀದಿ ಮಾಡಿದವರಿಗೆ ಯಾವುದೇ ಹೆಚ್ಚುವರಿ ಹಣ ಆಗುವುದಿಲ್ಲ ಇದಕ್ಕೆ ಅಫೀಲಿಯೇಟ್ ಮಾರ್ಕೆಟಿಂಗ್ ಎನ್ನುತ್ತಾರೆ.   ಆದರೆ ನೀವು ಅಮೇಜಾನ್, ಫ್ಲೀಪ್ಕಾರ್ಟ್&#...

Read More
ಟೆಕ್ ಟ್ರಿಕ್ಸ್ರಿವ್ಯೂವ್

ನಿಮ್ಮ ಮೊಬೈಲ್‍ಗೆ 5 ಬೆಸ್ಟ್ ಅಂಡ್ರಾಯ್ಡ ಅಪ್ಲಿಕೇಶನ್

ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತಿನ ಲೇಖನದಲ್ಲಿ ಮುಖ್ಯವಾದ 5 ಅಂಡ್ರಾಯ್ಡ್ ಅಪ್ಲಿಕೇಶನಗಳ ಬಗ್ಗೆ ತಿಳಿಸುತ್ತೇನೆ. ನಿಮ್ಮ ಮೊಬೈಲಗಳಿಗೆ ಇವು ತುಂಬಾ ಸಹಾಯಕವಾಗುತ್ತವೆ. ಉದಾಹರಣೆಗೆ ನೀವು ಭಾವಚಿತ್ರಗಳನ್ನು ಎಡಿಟ್ ಮಾಡಲು,ಸ್ಕ್ಯಾನ್ ಮಾಡಲು,ಶೇರ್ ಮಾಡಲು, ಮತ್ತು ನಿಮ್ಮ ಮೊಬೈಲನಲ್ಲಿ ಏನಾದರೂ ಒಂದು ಹೊಸದಾಗಿ ರಚಿಸುತ್ತೀರಿ ಅಂದರೆ ತುಂಬಾ ಚೆನ್ನಾಗಿ ಉತಮವಾಗಿ ಕಾರ್ಯ ನಿರ್ವಸುತ್ತವೆ. ಈ ಅಪ್ಲಿಕೇಶನಗಳ ಬಗ್ಗೆ ಪೂರ್ತಿಯಾದ ಮಾಹಿತಿ ತಿಳಿಸುತ್ತೇನೆ. 1) ಪೈಲ್ಸ್ ಬೈ ಗೂಗಲ್. 2) AIR ಸ್ಕ್ಯಾನರ್. 3) ಗೂಗಲ್ ವಾಲ್‍ಪೇಪರ್. 4) ಹೈಟೆಕ್ ಲಾಂಚರ್ ಅಪ್ಲಿಕೇಶನ್. 5)ಪಿಕ್ ಶಾಟ್. ಒಂದೊಂದಾಗಿ ಈ ಎಲ್ಲಾ ಅಂಡ್ರಾಯ್ಡ ಅಪ್ಲೀಕೇಶನ್ಗಳ ಬಗ್ಗೆ ತಿಳಿದುಕೋಳ್ಳೋಣ. 1) ಪೈಲ್ಸ್ ಬೈ ಗೂಗಲ್ : ಈ ಅಪ್ಲಿಕೇಶನ್ ಲಿಂಕ್ ಅನ್ನು ಕೆಳಗಡೆ ಭಾಗದಲ್ಲಿ ಕೊಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ. ನಂತರ ಆ ಅಪ್ಲಿಕೇಶನ್ ಓಪನ್ ಮಾಡಿ ನಿಮಗೆ ಅಲ್ಲಿ ಸ್ವಲ್ಪಾ ಆಯ್ಕೆಗಳು ಕಾಣುತ್ತವೆ. ಇದು 3 ಇನ್ 1 ಅಪ್ಲಿಕೇಶನ್ ...

Read More
ಟೆಕ್ ಅಪ್ಡೆಟ್ಸ್ಮುಖ್ಯ ಮಾಹಿತಿ

ಫೇಸ್‌ಬುಕ್ ಮೂಲಕ ಮನೆಯಲ್ಲಿ ಹಣ ಸಂಪಾದಿಸುವುದು ಹೇಗೆ..?

ನಮಸ್ಕಾರ ಎಲ್ಲರಿಗೂ ನೀಡ್ಸ್ ಆಪ್ ಪಬ್ಲಿಕ್ ಗೆ ಸ್ವಾಗತ. ಇವತ್ತಿನ ಸಂಚಿಕೆಯಲ್ಲಿ ಫೇಸ್ಬುಕ್ ನಿಂದ ಯಾವ ರೀತಿ ಹಣವನ್ನು ಸಂಪಾದನೆ ಮಾಡಬಹುದು ಎಂದು ತಿಳಿದುಕೊಳ್ಳೋಣ.ಹೌದು ಯುಟ್ಯೂಬ್ ಅಲ್ಲಿ ನಾವು ಯಾವ ರೀತಿ ಹಣವನ್ನು ಸಂಪಾದನೆ ಮಾಡ್ತಿವೋ ಅದೇ ರೀತಿ ಫೆಸ್ಬೂಕ್ ಸಹಿತ ನಾವು ಹಣವನ್ನು ಸಂಪಾದನೆ ಮಾಡಬಹುದು. ನಾನು ಇಲ್ಲಿ ಯಾವುದೇ ರೀತಿ ಮ್ಯಾಜಿಕ್ ಮತ್ತು ಲಾಜಿಕ್ ಬಗ್ಗೆ ಹೇಳುತ್ತಿಲ್ಲಾವಾಸ್ತವವಾಗಿ ಫೆಸ್ಬೂಕ್ ಅಲ್ಲಿ ಯಾವ ರೀತಿ ವೈಶಿಷ್ಟ್ಯಗಳು ಇದಾವೆ ಅಂತಾ ತಿಳಿಸಿ ಕೊಡ್ತಾಯಿದಿನಿ. ಫೆಸ್ಬೂಕ್ ಅಲ್ಲಿ ವಿಡಿಯೋ ಹಾಕಿ ಹೇಗೆ ಹಣವನ್ನು ಸಂಪಾದಿಸಬಹುದೆಂದು ತಿಳಿಸಿ ಕೊಡ್ತೀನಿ. ತುಂಬಾ ಸುಲಭವಾದಂತಾ ಕಾರ್ಯವಿಧಾನಗಳಿವೆ,ನೀವು ಎಲ್ಲಾ ಕಾರ್ಯವಿಧಾನಗಳನ್ನು ಬದ್ಧವಾಗಿ ಕಾರ್ಯರೂಪಕ್ಕೆ ತಂದರೆ ಖಂಡಿತವಾಗಿಯೂ ಹಣವನ್ನು ಸಂಪಾದಿಸಲು ಪ್ರಾರಂಭ ಮಾಡುತ್ತೀರಾ. ಹಾಗಾದರೆ ಇವತ್ತು ಫೇಸ್ಬೂಕ್ ಅಲ್ಲಿ ಇವತ್ತು ಕೆಲಸ ಮಾಡಿ ನಾಳೆ ದುಡ್ಡು ಬರುತ್ತೆ ಅಂತಾ ಯೋಚಿಸಿದರೆ ಅದು ತಪ್ಪು, ಯಾವುದೇ ಕೆಲಸದಲ್ಲಿ ಸ್ವಲ್ಪ ಹಣವನ್ನು ಸಂಪಾದಿಸುತ್ತೇವೆ ಅಂದರೆ ನಮ್ಮ ಒಂದು ಪರಿಶ್ರಮ ಅಲ್ಲಿ ಬೇಕಾಗುತ್ತೆ. ಹೀಗೆ ನೀ...

Read More
ರಿವ್ಯೂವ್ವಿಡಿಯೋ

ಚೀಪ್ & ಬೆಸ್ಟ್ ಲ್ಯಾಪ್‌ಟಾಪ್ ಲೆನೊವೊ ಐಡಿಯಾ ಪ್ಯಾಡ್ ಎಸ್145 ಲ್ಯಾಪ್‍ಟಾಪ್ ಅನ್‍ಬಾಕ್ಸಿಂಗ್ & ರಿವ್ಯೂವ್

ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತಿನ ಲೇಖನದಲ್ಲಿ ಒಂದು ಅದ್ಭುತವಾದ ಚೆನ್ನಾಗಿರುವ ಲ್ಯಾಪ್ ಟಾಪ್ ಅನ್ನು ನಿಮಗೆ ಪರಿಚಯ ಮಾಡಿಕೊಡುತ್ತೇನೆ. ಈ ಲ್ಯಾಪ್ ಟಾಪ್ ಹೇಗಿದೆ ಮತ್ತು ಇದರ ವೈಶಿಷ್ಟ್ಯತೆ ಏನು ಎಂದು ಸಂಪೂರ್ಣವಾಗಿ ತಿಳಿದುಕೋಳ್ಳೋಣ. ಹೌದು ಸ್ನೇಹಿತರೆ ಈ ಒಂದು ಲ್ಯಾಪ್ಟಾಪ್ ಹೆಸರು ಏನೆಂದರೆ ಲೆನೊನೊ ಐಡಿಯಾಪ್ಯಾಡ್ ಎಸ್145. ಈ ಒಂದು ಲ್ಯಾಪ್ಟಾಪ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ. ಈ ಲ್ಯಾಪ್ಟಾಪನ್ನು ಯಾಕೆ ಖರೀದಿಸಿಬೇಕು ಮತ್ತು ಯಾಕೆ ಖರೀದಿಸಬಾರದು ಎಂದು ನೋಡೊದಾದರೆ ನೀವು ಒಂದು ವೇಳೆ ಮೂವತ್ತುಸಾವಿರದಿಂದಾ, ಮೂವತೈದು ಸಾವಿರದೊಳಗಡೆ ಒಂದು ಅತ್ಯುತ್ತಮ ಲ್ಯಾಪ್ಟಾಪ್ ಖರೀದಿಸಬೇಕೆಂದು ಅಂದುಕೊಂಡಿದ್ದರೆ ಈ ಲೆನೊನೊ ಐಡಿಯಾಪ್ಯಾಡ್ ಎಸ್145 ಒಂದು ಅತ್ತುತ್ಯಮ ಆಯ್ಕೆ ನಿಮಗೆ ಆಗಬಹುದು. ಈ ಲ್ಯಾಪ್‍ಟಾಪ್ ಬಾಕ್ಸ್ ಅನ್ನು ತೆರೆದಾಗ ನಿಮಗೆ ಮೇಲಿನ ಭಾಗದಲ್ಲೇ ಲ್ಯಾಪ್ಟಾಪ್ ಕಾಣಿಸುತ್ತದೆ. ತುಂಬಾ ಚೆನ್ನಾಗಿ ಮತ್ತು ಏನು ದಕ್ಕೆ ಆಗಿರದಾಗೆ ಮುಚ್ಚಿರುತ್ತಾರೆ.ನಂತರ ಅದರ ಜೊತೆಗೆ ನಿಮಗೆ 2 ಕಾಗದ ಸಿಗುತ್ತದೆ. ಅವು ಏನ...

Read More
ಮುಖ್ಯ ಮಾಹಿತಿ

ಪಿಯುಸಿ ನಂತರ ಮುಂದೇನು….?

ನಮಸ್ಕಾರ ಎಲ್ಲರಿಗೂ ನೀಡ್ಸ್ ಆಪ್ ಪಬ್ಲಿಕ್ ಗೆ ಸ್ವಾಗತ. ಇವತ್ತಿನ ಲೇಖನದಲ್ಲಿ ಪಿಯುಸಿ ನಂತರದ ಕೋರ್ಸಗಳ ಬಗ್ಗೆ ತಿಳಿದುಕೊಳ್ಳೋಣ. ದ್ವೀತಿಯ ಪಿಯುಸಿಫಲಿತಾಂಶ ಬಂದ ಕೂಡಲೇ ತುಂಬಾ ಜನ ವಿದ್ಯಾರ್ಥಿಗಳು ಮುಂದೆ ಏನು ಮಾಡಬೇಕು ಎಂದು ವಿಚಾರ ಮಾಡುತ್ತಿರುತ್ತಾರೆ. ಕೇವಲ ವಿದ್ಯಾರ್ಥಿಗಳು ಅಷ್ಟೇ ಅಲ್ಲದೇ ಪಾಲಕರು ಸಹಿತಾ ನಮ್ಮ ಮಕ್ಕಳನ್ನು ಯಾವ ಒಂದು ಡಿಗ್ರಿಗೇ ಸೇರಿಸುವುದು, ಕೋರ್ಸ್ಗೇ ಸೇರಿಸುವುದು ಅಂತಾ ಯೋಚನೆ ಮಾಡ್ತಾ ಇರ್ತೀರಾ, ತುಂಬಾ ಜನಾ ಆರ್ಟ್ಸ್,ಸೈನ್ಸ್, ಕಾಮರ್ಸ್ ಬ್ಯಾಕ್ಗ್ರೌಂಡಯಿಂದಾ ಬಂದಿರ್ತಿರಾ. ಯಾವ ಒಂದು ಕೋರ್ಸ್ ನ ಮಾಡಬೇಕೆಂದು ಈ ಒಂದು ಎಪಿಸೋಡ್ ಅಲ್ಲಿ ತಿಳಿಸಿ ಕೊಡ್ತೀನಿ. ಜೊತೆಗೆ ಒಂದಿಷ್ಟು ಸರ್ಕಾರಿ ಕೆಲಸಕ್ಕೆ ಸಹಿತಾ ಕಾಂಪಿಟೇಷನ್ ಮಾಡಬಹುದು. ಸ್ಟೇಟ್ ಗೋವೆರ್ನ್ಮೆಂಟ್ ಅಲ್ಲದೇನೆ ಸೆಂಟ್ರಲ್ ಗೋವೆರ್ನ್ಮೆಂಟ್ ಕೆಲಸಗಳಿಗೂ ಪ್ರಯತ್ನ ಮಾಡಬಹುದು. ಹಾಗಾದರೆ ಈ ಎಪಿಸೋಡ ಅಲ್ಲಿ ಡಿಗ್ರೀ ನ ಆಯ್ಕೇ ಮಾಡುವಾಗ ಏನೆಲ್ಲಾ ಒಂದು ವಿಚಾರಗಳನ್ನು ಮಾಡ್ಬೇಕಾಗುತ್ತೆ ಆಮೇಲೆ ಯಾವ ಯಾವ ಗೋವೆರ್ನ್ಮೆಂಟ್ ಎಕ್ಸಾಮ್ಸ್ ಗೆ ನಿಮಗೆ ಅವಕಾಶ ಸಿಗುತ್ತೆ ಅಂತಾ ನಿಮಗೆ ಸಂಪೂರ್ಣ ಒಂದು ಮ...

Read More