Best Smartphones – ಹೊಸ ಮೊಬೈಲ್ ಖರೀದಿಸುವ ಮುನ್ನ ಈ ಲಿಸ್ಟ್ ಒಮ್ಮೆ ನೋಡಿ..!

best 12 GB RAM phones

ನಮಗೆಲ್ಲ ತಿಳಿದಿರುವ ಹಾಗೆ ಮಾರುಕಟ್ಟೆಗಳಲ್ಲಿ ಸುಮಾರು ಸಾಕಷ್ಟು ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆಯಿಂದ ಹಿಡಿದು ದೊಡ್ಡ ಮೊತ್ತದ ದುಬಾರಿ ಸ್ಮಾರ್ಟ್ ಫೋನ್ ಗಳು ಸಿಗುತ್ತವೆ. ಆದರೆ ಇದೀಗ 12GB RAM ಫೋನ್ ಗಳಿಗೆ ಮಾರುಕಟ್ಟೆಗಳಲ್ಲಿ ತುಂಬಾ ಬೇಡಿಕೆ ಕಂಡುಬರುತ್ತಿದೆ. ಭಾರತದಲ್ಲಿ ಸುಮಾರು ಕಡಿಮೆ ಎಂದರು 435 ಹೆಚ್ಚಿನ 12 GB ಮತ್ತು ಅದಕ್ಕಿಂತ ಹೆಚ್ಚಿನ RAM ಇರುವ ಸ್ಮಾರ್ಟ್ ಫೋನ್ ಆಯ್ಕೆಗಳು ನಮಗೆ ಸಿಗುತ್ತವೆ ಆದರೆ ಇಷ್ಟು ಹೆಚ್ಚಿಗೆ RAM ಗಳು ದುಬಾರಿ ಬೆಲೆಯಲ್ಲಿ ಇರುತ್ತವೆ. ಆದರೆ ನಮಗೆ ನಮ್ಮ ಬಜೆಟ್ ದರದಲ್ಲಿ (Buget price) ಉತ್ತಮ ಫೀಚರ್ಸ್, ಉತ್ತಮ ಬ್ಯಾಟರಿ ಪ್ಯಾಕಪ್ ಸ್ಮಾರ್ಟ್ ಫೋನ್ ಗಳನ್ನು ಖರೀದಿ ಮಾಡಬೇಕು ಎಂಬುದು ಯೋಚನೆ ಆಗಿರುತ್ತದೆ. ಮತ್ತು ನೀವು ಕೂಡಾ ಅದೇ ಯೋಚನೆಯಲ್ಲಿ ಇದ್ದರೆ ಬನ್ನಿ ಹಾಗಾದ್ರೆ ನಾವು ನಿಮಗೆ ಬೇಕಾಗಿರುವ ಉತ್ತಮ ಫೀಚರ್ (features) ಬ್ಯಾಟರಿ ಬ್ಯಾಕಪ್ (battery packup) ಸ್ಟೋರೇಜ್ ಮತ್ತು ಅವುಗಳ ಬೆಲೆಗಳ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಉತ್ತಮ ಫೀಚರ್ಸ್, ಬ್ಯಾಟರಿ ಬ್ಯಾಕಪ್ ಸ್ಟೋರೇಜ್ ಹೊಂದಿರುವ ಫೋನ್ ಗಳು :

ಮೊಟೊರೊಲಾ ಮೊಟೊ G54 5G(Motorola Moto G54 5G) :

ಈ ಫೋನನ್ನು ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

Motorola Moto G54 5G

ಮೊದಲನೆಯದಾಗಿ, ಈ ಸ್ಮಾರ್ಟ್‌ ಫೋನ್‌ ಫೀಚರ್ ಗಳ (Features)ಬಗ್ಗೆ ತಿಳಿಯುವುದಾದರೆ, 6.5 ಇಂಚಿನ ಪಂಚ್ ಹೋಲ್ ಡಿಸ್‌ಪ್ಲೇ(Punch hole display) ಹೊಂದಿದೆ. ಇದರ ಜೊತೆಗೆ 1080 x 2400 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ (Pixel screen resolution) ಸಾಮರ್ಥ್ಯ, ಡೈಮೆನ್ಸಿಟಿ 7020 ಪ್ರೊಸೆಸರ್‌ ಅನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ 12GB RAM +256GB ಸ್ಟೋರೇಜ್ ವೇರಿಯಂಟ್‌ನಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ. ಇನ್ನು ಕ್ಯಾಮೆರಾ (Camera)ಬಗ್ಗೆ ತಿಳಯುವುದಾದರೆ 50 MP + 8 MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ ಅಪ್ (Dual rare camera setup) ಅನ್ನು ಹೊಂದಿದೆ. ಹಾಗೂ 16 MP ಸೆಲ್ಫಿ ಕ್ಯಾಮೆರಾ (Selfie camera) ಆಯ್ಕೆಯೊಂದಿಗೆ ಬರುತ್ತದೆ. 6000 mAh ಸಾಮರ್ಥ್ಯದ ಬ್ಯಾಟರಿ ಮೂಲಕ ಪ್ಯಾಕ್‌(battery pack up) ಆಗಿದೆ ಈ ಮೊಟೊರೊಲಾ ಮೊಟೊ G54 5g (Motorola Moto G54 5G) ಸ್ಮಾರ್ಟ್ ಫೋನ್. ಇನ್ನೂ ಮುಖ್ಯವಾಗಿ ಈ ಸ್ಮಾರ್ಟ್ ಫೋನ್ ಬೆಲೆಯನ್ನೂ (Price) ನೋಡುವುದಾದರೆ, ಉತ್ತಮವಾದ ಕಡಿಮೆ ಬೆಲೆಯಲ್ಲಿ ಅಂದರೆ ಸುಮಾರು 15,999 ರೂ.ಗಳ ಆಫರ್ ಬೆಲೆಗೆ ಈ ಸ್ಮಾರ್ಟ್ ಫೋನ್ ಅನ್ನು ನಾವು ಖರೀದಿ ಮಾಡಿ ನಮ್ಮದಿಗಿಸಿಕೊಳ್ಳಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ರಿಯಲ್‌ಮಿ 11 ಪ್ರೊ ಪ್ಲಸ್(Realme 11 Pro Plus):

ಈ ಫೋನನ್ನು ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

Realme 11 Pro Plus 12GB RAM

ಈ ಸ್ಮಾರ್ಟ್‌ಫೋನ್‌ ಕೂಡಾ 12GB RAM + 256GB ಸ್ಟೋರೇಜ್‌ (Storage)ಆಯ್ಕೆಯಲ್ಲಿ ನಮಗೆ ಲಭ್ಯವಾಗುತ್ತಿದೆ. ಈ ಫೋನ್ 6.7 ಇಂಚಿನ 1080 x 2412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಇರುವ 120 Hz ರಿಫ್ರೆಶ್‌ ರೇಟ್‌ (refresh rate)ಆಯ್ಕೆಯ ಡಿಸ್‌ಪ್ಲೇ (Display)ಹೊಂದಿದೆ. ಇದರ ಜೊತೆಗೆ ಡೈಮೆನ್ಸಿಟಿ 7050 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.ಕ್ಯಾಮೆರಾ ಬಗ್ಗೆ ನೋಡುವುದಾದರೆ, 200 MP + 8 MP + 2 MP ಯ ಟ್ರಿಪಲ್ ರಿಯರ್ ಕ್ಯಾಮೆರಾ (Triple rare camera) ವನ್ನು ಹೊಂದಿದೆ. ಅದರ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅಪ್ (Battery pack up) ಆಯ್ಕೆ ಹೊಂದಿದೆ. ಈ ಸ್ಮಾರ್ಟ್ ಫೋನ್ ಅನ್ನು ಸುಮಾರು 29,490ರೂ.ಗಳ ಬೆಲೆಯಲ್ಲಿ ನಾವು ಖರೀದಿ ಮಾಡಿಕೊಳ್ಳಬಹುದು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಮೊಟೊರೊಲಾ ಎಡ್ಜ್‌ 40 ನಿಯೋ (Motorola Edge 40 Neo) :

ಈ ಫೋನನ್ನು ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

Motorola Edge 40 Neo

ಈ ಸ್ಮಾರ್ಟ್‌ಫೋನ್‌ ಅನ್ನು ನಾವು 24,999ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದು. ಇದು 12GB RAM + 256GB ಸ್ಟೋರೇಜ್ ವೇರಿಯಂಟ್‌ನಲ್ಲಿ ಸಿಗುತ್ತದೆ ಮತ್ತು ಫೀಚರ್ ಗಳ ಬಗ್ಗೆ ತಿಳಿಯುವುದಾದರೆ, 6.55 ಇಂಚಿನ 144 Hz ರಿಫ್ರೆಶ್ ರೇಟ್‌ (refresh rate) ಆಯ್ಕೆಯ ಡಿಸ್‌ಪ್ಲೇ (display) ಹೊಂದಿರುತ್ತದೆ. ಮತ್ತು 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಡೈಮೆನ್ಸಿಟಿ 7030 ಪ್ರೊಸೆಸರ್‌ ಬಲ ಹೊಂದಿದೆ. 50 MP + 13 MP ಡುಯಲ್ ರಿಯರ್ ಕ್ಯಾಮೆರಾ (Dual camera setup)ಹಾಗೂ 32 MP ಸೆಲ್ಫಿ ಕ್ಯಾಮೆರಾ(selfie camera) ಆಯ್ಕೆಯನ್ನು ಹೊಂದಿದೆ ಮತ್ತು ಈ ಅನ್ ಸ್ಮಾರ್ಟ್ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ (battery) ಆಯ್ಕೆಯನ್ನು ಪಡೆದುಕೊಂಡಿದೆ.

ಒನ್‌ಪ್ಲಸ್ ನಾರ್ಡ್ CE 3 (OnePlus Nord CE 3):

ಈ ಫೋನನ್ನು ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

OnePlus Nord CE 3

ಈ ಫೋನ್‌ ಸಹ 12GB RAM + 256GB ಸ್ಟೋರೇಜ್ (storage) ವೇರಿಯಂಟ್‌ನಲ್ಲಿ ಲಭ್ಯವಾಗುತ್ತದೆ.ಮತ್ತು 28,667ರೂ.ಗಳ ಬೆಲೆಯಲ್ಲಿ ನಾವು ಖರೀದಿ ಮಾಡಬಹುದು. ಇದರ ಜೊತೆಗೆ ಈ ಫೋನ್ ಫೀಚರ್ ಗಳ ಬಗ್ಗೆ ತಿಳಿಯುವುದಾದರೆ, 6.7 ಇಂಚಿನ ಡಿಸ್‌ಪ್ಲೇ(display) ಹೊಂದಿದೆ, ಈ ಡಿಸ್‌ಪ್ಲೇ 1080 x 2412 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌(screen resloution) ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ ಸ್ನಾಪ್‌ಡ್ರಾಗನ್ 782G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೂ 50 MP + 8 MP + 2 MP ಟ್ರಿಪಲ್ ರಿಯರ್ ಕ್ಯಾಮೆರಾ(triple rare camera) ಹಾಗೂ 16 MP ಸೆಲ್ಫಿ ಕ್ಯಾಮೆರಾ (selfie camera) ವನ್ನು ಹೊಂದಿದೆ. ಹಾಗೂ ಉಳಿದಂತೆ 5000 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ (battary) ಈ ಸ್ಮಾರ್ಟ್ ಫೋನ್ ಅನ್ನು ಪಡೆದುಕೊಳ್ಳಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ 5G (Samsung Galaxy S23 Ultra 5G):

ಈ ಫೋನನ್ನು ಖರೀದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

Samsung Galaxy S23 Ultra 5G

ಈ ಫೋನ್‌ 12 GB RAM, 256 GB ಇಂಟರ್ನಲ್ ಸ್ಟೋರೇಜ್‌ನಲ್ಲಿ(internal storage) ಅನ್ನು ಹೊಂಡಿದಿರುತ್ತದೆ. ಈ ಸ್ಮಾರ್ಟ್ ಫೋನ್ ನ ಬೆಲೆ 99,999ರೂ.ಗಳಾಗಿದೆ. ಈ ಫೋನ್ 6.8 ಇಂಚಿನ ಪಂಚ್ ಹೋಲ್ ಶೈಲಿಯ ಡಿಸ್‌ಪ್ಲೇ (punch hole display)ಪಡೆದಿದ್ದು, 1440 x 3088 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದೆ. ಜೊತೆಗೆ ಸ್ನಾಪ್‌ಡ್ರಾಗನ್ 8 ಜನ್‌ 2 ಪ್ರೊಸೆಸರ್‌ನಲ್ಲಿ(Snapdragon 8GEN 2 proccesor) ಕಾರ್ಯನಿರ್ವಹಿಸುತ್ತದೆ. ಇನ್ನೂ ಕ್ಯಾಮೆರಾ ಬಗ್ಗೆ ನೋಡುವುದಾದರೆ, 200 MP ಯೊಂದಿಗೆ ಕ್ವಾಡ್ ರಿಯರ್ ಹಾಗೂ 12 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 5000 mAh ಸಾಮರ್ಥ್ಯದ ಬ್ಯಾಟರಿ(battery) ಆಯ್ಕೆ ಪಡೆದಿದ್ದು, ಇದು 45W ಫಾಸ್ಟ್ ಚಾರ್ಜಿಂಗ್‌(fast charging) ಬೆಂಬಲವನ್ನು ಹೊಂದಿರುತ್ತದೆ.

ನೀವೇನಾದರೂ ಸೂಕ್ತವಾದ ಉತ್ತಮ ಬೆಲೆಯಲ್ಲಿ ಮತ್ತು ಬೆಸ್ಟ್ ಫೀಚರ್ ಗಳು, ಉತ್ತಮ ಕಾರ್ಯಕ್ಷಮತೆ ನೀಡುವ ಬ್ಯಾಟರಿ ಪ್ಯಾಕ್ ಅಪ್ಮತ್ತು 12 GB RAM ಮತ್ತು ಹೆಚ್ಚಿನ ಇಂಟರ್ನಲ್ ಸ್ಟೋರೇಜ್(internal storage) ಹೊಂದಿರುವ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಲು ಯೋಚನೆ ಮಾಡುತ್ತಿದ್ದರೆ, ಮೇಲೆ ನೀಡಿರುವ ಮಾಹಿತಿಯನ್ನು ಅನುಸರಿಸಿ, ಸೂಕ್ತವಾದ ಉತ್ತಮ ಸ್ಮಾರ್ಟ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಿ. ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!