Best Mobiles – 10 ಸಾವಿರಕ್ಕಿಂತ ಕಮ್ಮಿ ಬೆಲೆಯಲ್ಲಿ ಬೆಂಕಿ ಮೊಬೈಲ್ ಫೋನ್ ಗಳು, 50 ಎಂಪಿ ಕ್ಯಾಮೆರಾ 5,000mAh ಬ್ಯಾಟರಿ

infinix in less price

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ  ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2023( Flipkart big billion days sale 2023 ) ಅಲ್ಲಿ ಕಡಿಮೆ ಬೆಲೆಯಲ್ಲಿ infinix ಸ್ಮಾರ್ಟ್ ಫೋನ್ ಖರೀದಿ ಮಾಡುವದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಫ್ಲಿಪ್‌ಕಾರ್ಟ್(Flipkart) ಭಾರತದ ಒಂದು ಅತಿದೊಡ್ಡ online shopping ಸೈಟ್‌ಗಳಲ್ಲಿ ಒಂದಾಗಿದೆ. ಇದು ಭಾರತೀಯರಿಗೆ ಅತ್ಯಂತ ಜನಪ್ರಿಯ ಮತ್ತು ಕೈಗೆಟುಕುವ ಸೈಟ್‌ಗಳಲ್ಲಿ ಒಂದಾಗಿದೆ. Flipkart ನಿಂದ ಹೆಚ್ಚಿನ ಸಂಖ್ಯೆಯ ಜನರು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. Flipkart ಲಕ್ಷಾಂತರ ಉತ್ಪನ್ನಗಳೊಂದಿಗೆ ಸಾವಿರಾರು ಬ್ರ್ಯಾಂಡ್‌ಗಳನ್ನು ಕೂಡಾ ಹೊಂದಿದೆ, ಇದರಲ್ಲಿ ಫ್ಯಾಷನ್, ಎಲೆಕ್ಟ್ರಾನಿಕ್ಸ್, ಸೌಂದರ್ಯ, ಮನೆ ಅಲಂಕಾರಗಳಿಗೆ ,ಡಿನ್ನರ್‌ವೇರ್ , ಪಾದರಕ್ಷೆಗಳು, ಕೈಚೀಲಗಳು, ಆಭರಣ, ಪರ್ಸನಲ್ ಯುಸ್ ಗೆ, ಸ್ಮಾರ್ಟ್ ಫೋನ್ ಗಳು , ಹೆಡ್‌ಫೋನ್‌ಗಳು , ಟಿವಿ, ಲ್ಯಾಪ್‌ಟಾಪ್‌ಗಳು , ದಿನಸಿಗಳು ಹೀಗೆ ಇನ್ನೂ ಹೆಚ್ಚಿನವುಗಳು ಖರಿದಿಗಾರರಿಗೆ  ಸಿಗುತ್ತವೆ.

whatss

ಫ್ಲಿಪ್‌ಕಾರ್ಟ್ ನಲ್ಲಿ ಈಗಲೇ ಇನ್ಫಿನಿಕ್ಸ್  ಫೋನ್ ಖರೀದಿಸಿ :

ಈಗ Flipkart ಅಲ್ಲಿ ಈ ತಿಂಗಳು ಬಿಗ್ ಬಿಲಿಯನ್ ಡೇಸ್”2023 ಸೇಲ್ ನಡೆಯುತ್ತಿದೆ. ಇದೆ October 15ರಂದು ಕೊನೆಯಾಗುತ್ತದೆ. ಮತ್ತು ಇಲ್ಲಿ ಫ್ಲಿಪ್‌ಕಾರ್ಟ್ ಹಲವಾರು ಇತ್ತೀಚಿನ ಡೀಲ್‌ಗಳು ಮತ್ತು ಆಫರ್‌ಗಳನ್ನು ಕಡಿಮೆ ಬೆಲೆಗಳು, ಸುಲಭ ಆದಾಯ ಮತ್ತು ಉಚಿತ ವಿತರಣೆಯೊಂದಿಗೆ ಸೇರಿಸಿದೆ.
ಅದರೊಂದಿಗೆ ಈಗ ಸ್ಮಾರ್ಟ್ ಫೋನ್ ಗಳ ಮೇಲೆ ಹೆಚ್ಚಿನ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಲಭ್ಯ ಮಾಡುತ್ತಿದೆ.

ಹೌದು ಫ್ಲಿಪ್ ಕಾರ್ಟ್ ಈಗ ಸ್ಮಾರ್ಟ್ ಫೋನ್ ಗಳ ಮೇಲೆ ಹೆಚ್ಚಿನ ರಿಯಾಯಿತಿಯೊಂದನ್ನು ನೀಡುತ್ತಿದೆ. ಅದು 10,000 ಒಳಗಡೆ ನಮಗೆ ಫೋನ್ ಗಳು ಸಿಗುತ್ತವೆ. ಯಾವ ಫೋನ್ ಮೇಲೆ ಎಷ್ಟು ರಿಯಾಯಿತಿ ಎಂದು ಯೋಚನೆ ಮಾಡುತ್ತಿದಿರೆಯೆ, ಅದುವೇ Infinix .ಈ   ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್”2023 ಸೇಲ್ ಅಲ್ಲಿ infinix ತನ್ನ ಜನಪ್ರಿಯ ಸ್ಮಾರ್ಟ್ ಫೋನ್ ಗಳ ಮೇಲೆ ಭಾರಿ ಆಫರ್ ಒಂದನ್ನು ನೀಡಿದೆ. ಈ ಉತ್ತಮ ಸ್ಮಾರ್ಟ್ ಫೋನ್ ಗಳನ್ನು ಕಡಿಮೆ ಬೆಲೆಯಲ್ಲಿ ನಮ್ಮ ದಿನ ಬಳಕೆಗೆ  ಕೈಗಟುಕುವ ಬೆಲೆಗೆ ನಾವು ಕೊಳ್ಳಬಹುದಾಗಿದೆ.
ಬನ್ನಿ ಹಾಗಾದರೆ ಯಾವವು infinix ಸ್ಮಾರ್ಟ್ ಫೋನ್ ಗಳು ,ಅವುಗಳ ಆಫರ್ ಬೆಲೆ ಎಷ್ಟು ಎಂದು ಅದರ ಬಗ್ಗೆ ಮಾಹಿತಿಯನ್ನು ತಿಳಿಯೋಣ.

Infinix ಸ್ಮಾರ್ಟ್ 7 HD (Infinix Smart 7 HD) ಸ್ಮಾರ್ಟ್ ಫೋನ್ ವಿವರಗಳು:

ಇದು ಬಂದು 2GB RAM ಮತ್ತು 64GB ಸ್ಟೋರೇಜ್ ಹೊಂದಿರುವ ಈ ಸ್ಮಾರ್ಟ್ ಫೋನ್ ಅನ್ನು 5399ರೂ ಅಲ್ಲಿ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್(Flipkart big billion days sale 2023) ಅಲ್ಲಿ ನಾವು ಕೊಳ್ಳಬಹುದು.

ಇದೆ Infinix ಸ್ಮಾರ್ಟ್ 7HD ಸ್ಮಾರ್ಟ್ ಫೋನ್ ರ ಇನ್ನೊಂದು ರೂಪಾಂತರ 128 GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಮೊಬೈಲ್ ಫೋನ್ ಅನ್ನು 5810 ರೂ ಗೆ ಖರೀದಿಸಬಹುದಾಗಿದೆ.

ಇದರ ಜೊತೆಗೆ ಇನ್ನೊಂದು infinix ಸ್ಮಾರ್ಟ್ ಫೋನ್ ಮೇಲೆ ರಿಯಾಯಿತಿ ಇದೆ. ಅದು ಯಾವುದೆಂದರೆ, Infinix HOT 30i ಸ್ಮಾರ್ಟ್ ಫೋನ್.
ಈ 4GB RAM ಜೊತೆಗೆ 64GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ infinix ರೂಪಾಂತರದ ಫೋನ್  ಅನ್ನು ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ (Flipkart big billion days sale)ಅಲ್ಲಿ 6,749 ರೂ ಗೆ ಖರೀದಿ ಮಾಡಬಹುದಾಗಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ನೀವು ಕೂಡಾ ಫ್ಲಿಪ್ ಕಾರ್ಟ್ ನ ಗ್ರಾಹಕರಾಗಿ ಈ ಬಿಗ್ ಬಿಲಿಯನ್ ಡೇಸ್ ಸೇಲ್ ಅಲ್ಲಿ ಏನಾದರೂ ಖರೀದಿ ಮಾಡಬೇಕು ಎನ್ನುವ ಯೋಚನೆಯಲ್ಲಿದ್ದರೆ, ತಕ್ಷಣ ಇದೆ ಅಕ್ಟೋಬರ್ 15 ರ ಒಳಗೆ ಈ ಫ್ಲಿಪ್ ಕಾರ್ಟ್ ಸೇಲ್ ಅಲ್ಲಿ ಖರೀದಿ ಮಾಡಬಹುದಾಗಿದೆ. ಮತ್ತು ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ ಫೋನ್ ಅನ್ನು ಹುಡುಕುತ್ತಿದ್ದಾರೆ ಯೋಚನೆ ಮಾಡದೆ ಈ infinix ರೂಪಾಂತರ ಸ್ಮಾರ್ಟ್ ಫೋನ್ ಗಳನ್ನು ಖರೀದಿ ಮಾಡಿ ನಿಮ್ಮದಾಗಿಸಿಕೊಳ್ಳಿ.

ಇಂತಹ ಉತ್ತಮವಾದ  ಮಾಹಿತಿ   ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!