OnePlus Offers – ಒನ್‌ಪ್ಲಸ್ ಕಡೆಯಿಂದ ದೀಪಾವಳಿ ಆಫರ್ ಘೋಷಣೆ, ಸಂಪೂರ್ಣ ವಿವರ ಇಲ್ಲಿದೆ

oneplus dewali sale

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ OnePlus Nord ಫೋನ್ ಗಳು, ವಿಶೇಷ ಹಬ್ಬದ ರಿಯಾಯಿತಿಯಲ್ಲಿ ದೊರೆಯುತ್ತಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಮುಂಬರುವ ದೀಪಾವಳಿ ಹಬ್ಬಕ್ಕೆ ನೀವೇನಾದರೂ ಹೊಸ ಮೊಬೈಲ್ ಫೋನ್ ಖರೀದಿ ಮಾಡಬೇಕೆಂದು ಯೋಚನೆ ಮಾಡುತ್ತಿದ್ದೀರಿಯೇ, ಹಾಗಾದರೆ ನೀವು ಓನ್ ಪ್ಲಸ್ Nord 3 (OnePlus Nord 3 5G ) ಮತ್ತು ಓನ್ ಪ್ಲಸ್ Nord CE 3 (OnePlus Nord CE 3 5G ) ನಿಮ್ಮ ಆಯ್ಕೆಯಲ್ಲಿ ಇರಿಸಿಕೊಳ್ಳುವುದು ಉತ್ತಮ ಆಯ್ಕೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಇದೀಗ ಜನಪ್ರಿಯ ಮೊಬೈಲ್ ಕಂಪನಿ ಓನ್ ಪ್ಲಸ್ ತನ್ನ ಪ್ರಿಯ ಗ್ರಾಹಕರಿಗೆ ದೀಪಾವಳಿಯ ಪ್ರಯುಕ್ತ ವಿಶೇಷ ಆಫರ್ ಅನ್ನು ನೀಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಹೌದು ಇದೀಗ ಒನ್ ಪ್ಲಸ್ ತನ್ನ ಮೆಚ್ಚಿನ ಗ್ರಾಹಕರಿಗೆ ತನ್ನ ಫೋನ್ ಗಳು ಟ್ಯಾಬ್ಲೆಟ್ಸ್ ಟಿವಿಗಳು ಮತ್ತು ಹಲವು ಬೇರೆ ಬೇರೆ ಉತ್ಪನ್ನಗಳಿಗೆ ವಿಶೇಷಗಳನ್ನು ರಿಯಾಯಿತಿಯನ್ನು ಘೋಷಿಸಿದೆ. ಮತ್ತು ಈ OnePlus ಮಾರಾಟವು ನವೆಂಬರ್ 2ರಿಂದ ಶುರುವಾಗಿದೆ ಮತ್ತು ನವೆಂಬರ್ 10 ರವರೆಗೆ ಇರುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಓನ್ ಪ್ಲಸ್ Nord 3 ಮತ್ತು ಓನ್ ಪ್ಲಸ್ Nord CE 3 ಸ್ಮಾರ್ಟ್ ಫೋನ್ ಗಳ ರಿಯಾಯಿತಿಯ ಮಾಹಿತಿ:

OnePlus ಈ ವರ್ಷ OnePlus Nord 3 5G ಮತ್ತು OnePlus Nord CE 3 5G ಸೇರಿದಂತೆ ವಿವಿಧ Nord ಸರಣಿಯ ಫೋನ್‌ಗಳನ್ನು (Nord series smartphones) ನೀಡಿರುವುದು ನಮಗೆ ಎಲ್ಲಾ ತಿಳಿದೇ ಇದೆ. ಆದರೆ ಈ ಎರಡೂ ಫೋನ್‌ಗಳು ಉತ್ತಮ ಬೆಲೆಯಲ್ಲಿ ಹೆಚ್ಚಿನ ಆಕರ್ಷಕ ವೈಶಿಷ್ಟ್ಯಗಳನ್ನು ನೀಡುತ್ತವೆ. ಮತ್ತು ಈಗ ಈ ವಿಶೇಷ ಆಫರ್ (special offer) ಇರುವುದರಿಂದ ಈ ಸ್ಮಾರ್ಟ್ ಫೋನ್ ಗಳ ಬೆಲೆ ಇನ್ನೂ ಕಡಿಮೆ ಆಗಿರುವುದರಿಂದ, ಗ್ರಾಹಕರು ಆರಾಮದಾಯಕವಾಗಿ ಈ ಫೋನ್ ಗಳನ್ನ ಖರೀದಿಸಿ ನಮ್ಮದಾಗಿಸಿಕೊಳ್ಳಬಹುದಾಗಿದೆ.

oneplus 1

OnePlus ಹಬ್ಬದ ಆಫರ್ (Festive Offer) ಅನ್ನು ನೀಡುವುದರ ಮೂಲಕ, ಓನ್ ಪ್ಲಸ್ ನೋರ್ಡ್ 3 5G (OnePlus Nord 3 5G )ಅನ್ನು 3,000 ರೂಪಾಯಿಗಳ ತ್ವರಿತ ಬ್ಯಾಂಕ್ ರಿಯಾಯಿತಿಯಲ್ಲಿ (Bank offer) ಖರೀದಿಸಬಹುದಾಗಿದೆ. ಮತ್ತು ಗ್ರಾಹಕರಿಗೆ ವಿಶೇಷ ಬೆಲೆ ಕೂಪನ್ (Special price CouponOffer) ಒಂದನ್ನು ನೀಡಲಾಗುತ್ತದೆ ಅದು 3,000 ರೂ ಬೆಲೆಯ ಕೋಪನ್ ಆಗಿರುತ್ತದೆ. ಇದರ ಜೊತೆಗೆ, ಗ್ರಾಹಕರು 6 ತಿಂಗಳವರೆಗೆ ಯಾವುದೇ ವೆಚ್ಚದ EMI ನಲ್ಲಿ ಫೋನ್ ಅನ್ನು ಸಹ ಪಡೆಯಬಹುದು.

ಒನ್ ಪ್ಲಸ್ ದೀಪಾವಳಿ ಸೇಲ್ ಗಾಗಿ ಇಲ್ಲಿ ಕ್ಲಿಕ್ ಮಾಡಿ – https://www.oneplus.in/diwali/rcc/2023

ಇನ್ನು ಓನ್ ಪ್ಲಸ್ ನೋರ್ಡ್ CE 3 (OnePlus Nord CE 3 5G )ಸ್ಮಾರ್ಟ್ ಫೋನ್ ರ ರಿಯಾಯಿತಿ ಬಗ್ಗೆ ತಿಳಿಯುವುದಾದರೆ ,OnePlus Nord CE 3 (OnePlus Nord CE 3 5G )ಅನ್ನು 2,000 ರೂಪಾಯಿಗಳ ತ್ವರಿತ ಬ್ಯಾಂಕ್ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಮತ್ತು ಗ್ರಾಹಕರಿಗೆ 2,500 ರೂಪಾಯಿಗಳ ವಿಶೇಷ ಬೆಲೆ ಕೂಪನ್(special price Coupon) ರಿಯಾಯಿತಿಯೂ ಕೂಡಾ ಇರುತ್ತದೆ. ಇವುಗಳ ಜೊತೆಗೆ OnePlus Nord CE 3 Lite ಮತ್ತು OnePlus Nord CE 2 Lite ರೂ 1,500 ರ ಬ್ಯಾಂಕ್ ರಿಯಾಯಿತಿಯಲ್ಲಿ (bank offers) ಪಡೆಯಬಹುದು. ಗ್ರಾಹಕರು 3 ತಿಂಗಳವರೆಗೆ OnePlus Nord CE 2 Lite ಗೆ ಯಾವುದೇ ವೆಚ್ಚದ EMI ಅನ್ನು ಸಹ ಪಡೆಯಬಹುದು.

oneplus 2

ಇದನ್ನೂ ಓದಿ – Samsung Smart TV – ಹೊಸ ಸ್ಯಾಮ್ ಸಂಗ್ ಟಿವಿ ಬಿಡುಗಡೆ, ಅಮೆಜಾನ್ ಭರ್ಜರಿ ಡಿಸ್ಕೌಂಟ್ – ಇಲ್ಲಿದೆ ವಿವರ

ಬ್ಯಾಂಕ್ ರಿಯಾಯಿತಿ ಕೊಡುಗೆಗಳನ್ನು ಐಸಿಐಸಿಐ ಬ್ಯಾಂಕ್ (ICICI bank) ಮತ್ತು ಓನ್ ಕಾರ್ಡ್ ಗ್ರಾಹಕರು (OneCard Coustmers) , ಅಮೆಜಾನ್ (Amazon) ಓನ್ ಪ್ಲಸ್ ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು (Oneplus experience stores) ಮತ್ತು OnePlus.in ಅಧಿಕೃತ ವೆಬ್ ಸೈಟ್ (Official website )ನಲ್ಲಿ ಕೂಡಾ ಕೊಳ್ಳಬಹುದು.

ನೀವೂ ಕೂಡಾ ಈ ಓನ್ ಪ್ಲಸ್ ಕಂಪನಿಯ ಓನ್ ಪ್ಲಸ್ Nord 3 (OnePlus Nord 3 5G ) ಮತ್ತು ಓನ್ ಪ್ಲಸ್ Nord CE 3 (OnePlus Nord CE 3 5G )
ಸ್ಮಾರ್ಟ್ ಫೋನ್ ಗಳನ್ನು ಉತ್ತಮ ರಿಯಾಯಿತಿ ದರದಲ್ಲಿ ಖರೀದಿ ಮಾಡಿ ನಿಮ್ಮದಾಗಿಸಿಕೊಳ್ಳಿ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ – Free Coaching – ಬ್ಯಾಂಕಿಂಗ್, UPSC, KAS ಪರೀಕ್ಷೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!