Bigg Boss Kannada – ಮಾತು ಕೊಟ್ಟು ತಗಲಾಕ್ಕೊಂಡ್ರಾ ಸ್ನೇಹಿತ್..? ಇವತ್ತಿನ ಎಲಿಮೀನೇಷನ್ ಟ್ವಿಸ್ಟ್!

snehith elimination twist

WhatsApp Group Telegram Group

ಬಿಗ್ ಬಾಸ್ ಸೀಸನ್ 10 ನ ( Big Boss season 10 ) ಹಲವಾರು ಟಾಸ್ಕ್ ಗಳು , ಜಗಳಗಳು ನಡೆಯುತ್ತಿದ್ದು, 6 ನೇ ವಾರದ ಎಲಿಮಿನೇಷನ್( Elimination ) ಇದಾಗಿದೆ. ಹಾಗೆಯೇ ಈ ವಾರ ಡಬಲ್ ಎಲಿಮಿನೇಷನ್ ಇದ್ದಿದ್ದರಿಂದ ಶನಿವಾರದ ಎಪಿಸೋಡ್ ನಲ್ಲಿ ಇಶಾನಿ ಮನೆ ಇಂದ ಹೊರ ಬಂದಿದ್ದಾರೆ, ಹಾಗೆಯೇ ಭಾನುವಾರದ ಸಂಚಿಕೆಯಲ್ಲಿ ಯಾರು ಹೊರ ಬರಬಹುದು ಎಂಬ ನಿರೀಕ್ಷೆಯಲ್ಲಿ ಜನ ಕಾಯುತ್ತಿದ್ದಾರೆ. ಆದರೆ ಇಲ್ಲಿ ಒಂದು ಅಚ್ಚರಿಯ ಮೂಡಿಸುವಂತ ಘಟನೆಯೊಂದು ನೆಡೆದಿದೆ. ನಾಮಿನೇಷನ್ (nomination) ಹಾಗೂ ಎಲಿಮಿನೇಷನ್ ನಿಂದ ಪಾರಾಗಿದ್ದ ಸ್ನೇಹಿತ್ ಕೂಡ ಡೇಂಜರ್ ಜೋನ್(danger zone) ನಲ್ಲಿ ಕುಳಿತಿದ್ದಾರೆ. ಯಾಕೆ ಏನು ಎಂದು ನೋಡೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಭಾಗ್ಯಶ್ರೀ ( Bhaagyashree ) ಹಾಗೂ ನೀತು ( Neethu ) ಇಬ್ಬರು ಎಲಿಮಿನೇಟ್ ಆಗುವ ಹಂತದಲ್ಲಿದ್ದಾರೆ. ಹಾಗೆಯೇ ಸ್ನೇಹಿತ್ ( Snehith ) ಕೂಡ ಎಲಿಮಿನೇಷನ್ ಝೋನ್ ನಲ್ಲಿ ಇದ್ದಾರೆ. ಈ ಮೂವರಲ್ಲಿ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬ ಕಾತುರ ಮೂಡಿದೆ ವೀಕ್ಷಕರಿಗೆ.

ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರ ಸ್ನೇಹಿತ್ :

ಬಿಗ್ ಬಾಸ್ ಮನೆಯೊಳಗೆ ನೀತು ಗೆ ಸ್ನೇಹಿತ್ ಅವರು ನಮ್ರತಾ ಅವರ ಪತ್ರಕ್ಕಾಗಿ ಕೊಟ್ಟ ಮಾತು ಅವರಿಗೆ ಮುಳುವಾಗಿದ್ಯಾ. ನೀತು ಗೋಸ್ಕರ ಏನು ಬೇಕಾದ್ರೂ ಮಾಡುತ್ತೇನೆ ಎಂದು ಹೇಳಿದ್ದರು. ಹಾಗಾಗಿ ಈಗ ಎಲಿಮಿನೇಷನ್ ವಿಚಾರ ಬಂದಾಗ ಸ್ನೇಹಿತ್ ಅವರು ಕೊಟ್ಟ ಮಾತು ಅವರಿಗೆ ಮುಳುವಾಗುತ್ತಾ?, ಅವರು ಸಂಕಷ್ಟಕ್ಕೆ ಸಿಲುಕುತ್ತಾರ ಎಂಬ ಬಹು ದೊಡ್ಡ ಪ್ರಶ್ನೆ ಕಾಡುತ್ತಿದೆ. ಈ ವಾರ ಕಿಚ್ಚ ಸುದೀಪ್ ಅವರ ಮುಖಾಮುಖಿಯಲ್ಲಿ ಸ್ನೇಹಿತ್ ಅವರಿಗೆ ಸುದೀಪ್ ಇದರ ಬಗ್ಗೆ ಕೇಳುತ್ತಿದ್ದಾರೆ. ಈ ಮಾತನ್ನು ಕೇಳಿ ಮನೆಯ ಎಲ್ಲಾ ಸ್ಪರ್ಧಿಗಳು ಶಾಕ್ ಆಗಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ನಿರ್ಧಾರ ಬದಲಿಸಿದ ಸ್ನೇಹಿತ್ :

ಕಿಚ್ಚ ಸುದೀಪ್ ( Kicha Sudeep ) ಅವರು ನೀತು ಎಲಿಮಿನೇಟ್ ಆದ್ರೆ ನೀವು ಅವರ ಬದಲಿಗೆ ಮನೆಯಿಂದ ಹೊರ ಹೋಗುತ್ತೀರ ಎಂದು ಕೇಳಿದ್ರು. ಅದಕ್ಕೆ ಉತ್ತರ ಕೊಟ್ಟ ಸ್ನೇಹಿತ್ ಅವರು ಆಗಲ್ಲ ಎಂದು ಹೇಳಿದರು.

ಅದಕ್ಕೆ ಮರು ಉತ್ತರ ನೀಡಿದ ಕಿಚ್ಚ ಸುದೀಪ್ ಕೊಟ್ಟ ಮಾತನ್ನು ನೀವು ಉಕಿಸಿಕೊಳ್ಳುತ್ತಿಲ್ಲ. ಹಾಗಾದರೆ ನೀವು ಯಾಕೆ ಮಾತು ಕೊಟ್ಟಿದ್ದೀರಿ. ನೀವು ಮಾಡುತ್ತಿರುವುದು ಸರಿ ಇದೆಯಾ. ನೀವು ಕೊಟ್ಟ ಬೆಲೆ ಇದೇನಾ ಅಂತ ಕೇಳಿದರು. ಯಾರೇ ಆದರೂ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದರು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇದನ್ನು ಕೇಳಿದ ನಂತರ ಸ್ನೇಹಿತ್ ತಮ್ಮ ನಿರ್ಧಾರವನ್ನು ಬದಲಿಸಿದ್ರು. ಆಗ ಅವರು ಹೇಳಿದ ಮಾತು ನೀತು ಬದಲು ಎಲಿಮಿನೇಟ್ ಆಗಲು ನಾನು ರೆಡಿ ಇದ್ದೇನೆ ಎಂದು ಹೇಳಿದರು. ಇದು ಎಲ್ಲರಲ್ಲಿ ಅಚ್ಚರಿ ಮೂಡಿದೆ ಯಾಕೆ ಅಂದರೆ ಬಿಗ್ ಬಾಸ್ ಮನೆಯಲ್ಲಿ ಇದೇ ಮೊದಲ ಬಾರಿಗೆ ಬದಲಿ ಆಟ ನಡೆಯುತ್ತಿದೆ. ಹೌದು, ಸ್ವೈಪ್ ( Swipe ) ಅಂದರೆ ಒಬ್ಬರ ಬದಲಾಗಿ ಮತ್ತೊಬ್ಬ ಸ್ಪರ್ಧಿ ಹೊರಹೋಗುತ್ತಿದ್ದಾರೆ.

ಹಾಗಾದರೆ ನೀತು ಅವರು ಸೇಫ್ ( Safe ) ಆಗಿದ್ದಾರೆ. ಈ ವಾರ ಸ್ನೇಹಿತ್ ಹಾಗೂ ಭಾಗ್ಯಶ್ರೀ ಇಬ್ಬರಲ್ಲಿ ಬಿಗ್ ಬಾಸ್ ಮನೆಯಿಂದ ಹೊರಹೋಗುವವರು ಯಾರು ಎನ್ನುವ ಪ್ರಶ್ನೆಗೆ ಈ ದಿನದ ಎಪಿಸೋಡ್ನಲ್ಲಿ ಉತ್ತರ ಸಿಗಲಿದೆ. ಅವರಿಬ್ಬರು ಅಲ್ಲದೆ ಮತ್ತೆ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬ ಪ್ರಶ್ನೆ ಕಾಡುತ್ತಿದೆಯಲ್ಲವೇ. ಹಾಗಾದ್ರೆ ಇವತ್ತಿನ ಎಪಿಸೋಡ್ ನಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ನೋಡೋಣ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Editor in Chief

Editor in Chief

Lingaraj Ramapur BCA, MCA, MA ( Journalism );as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.

Leave a Reply

Your email address will not be published. Required fields are marked *

error: Content is protected !!