Vivo mobiles – ಅಗ್ಗದ ಬೆಲೆಯಲ್ಲಿ ಭರ್ಜರಿ ಎಂಟ್ರಿ ಕೊಡ್ತಿದೆ, ವಿವೋ Y100i 5G ಮೊಬೈಲ್

Vivi Y100i SG smart phone

ಇತ್ತೀಚಿಗೆ ಎಲ್ಲರ ಕೈಯಲ್ಲೂ ಸಾಮಾನ್ಯವಾಗಿ ಸ್ಮಾರ್ಟ್ ಫೋನ್ ಇದ್ದೆ ಇರುತ್ತೆ, ಚಿಕ್ಕವರಾಗಲಿ ದೊಡ್ಡವರಾಗಲಿ ಸ್ಮಾರ್ಟ್ ಫೋನ್ ಎಲ್ಲರಿಗೂ ಬೇಕೇ ಬೇಕು. ಹೀಗಿರುವಾಗ ಸ್ಮಾರ್ಟ್ ಫೋನ್ ಕಂಪನಿಗಳು ಸಹ ಹೆಚ್ಚುತ್ತಿರುವ ಮೊಬೈಲ್ ಬಳಕೆದಾರರ ಸಂಖ್ಯೆ ಕಂಡು ಇನ್ನು ಅನೇಕ ಹೊಸ ಹೊಸ ಫೀಚರ್ಸ್ ನೊಂದಿಗೆ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ರಿಲೀಸ್ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೈ -ಬಜೆಟ್ ಇಂದ ಹಿಡಿದು ಕಡಿಮೆ ಬಜೆಟ್ ವರೆಗೂ ಅತ್ಯುತ್ತಮ ಸ್ಮಾರ್ಟ್ ಫೋನ್ ಗಳು ಲಭ್ಯವಿದೆ. ನೀವು ಸಹ ಒಂದು ಉತ್ತಮ ಹಾಗೂ ಬಜೆಟ್ – ಫ್ರೆಂಡ್ಲಿ ಸ್ಮಾರ್ಟ್ ಫೋನ್ ಗಾಗಿ ನೋಡುತ್ತಿದ್ದರೆ, Vivo Y100i 5G ನಿಮ್ಮ ಆಯ್ಕೆಯಲ್ಲಿ ಇರಿಸಿಕೊಳ್ಳುವುದು ಉತ್ತಮ ಎಂದು ಹೇಳಬಹುದು. ಏಕೆಂದರೆ, ಈ ಸ್ಮಾರ್ಟ್ ಫೋನ್ ಕೇವಲ ಉತ್ತಮ ಫೀಚರ್ಸ್ ನೀಡುವುದಲ್ಲದೆ ಅಗ್ಗದ ಬೆಲೆಯಲ್ಲಿ ಕೂಡ ಲಭ್ಯವಾಗುತ್ತಿದೆ. ಬನ್ನಿ ಹಾಗಿದ್ದರೆ ಈ Vivo Y100i 5G ನ ಬೆಲೆ ಹಾಗೂ ಇದರ ವೈಶಿಷ್ಟತೆಗಳನ್ನು ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ವಿವೋ(Vivo) Y100i 5G 2023:

vivi Y100i 5G

ಚೀನಾ (China) ಮೂಲದ ಪ್ರಸಿದ್ಧ ವಿವೋ ಕಂಪನಿ (Vivo company) ಬಹಳ ದಿನದಿಂದ ನಿರೀಕ್ಷೆಯಲ್ಲಿ ಕಾಯುತ್ತಿದ ವಿವೋ ಜನಪ್ರಿಯ ಗ್ರಾಹಕರಿಗೆ ತನ್ನ ಹೊಸ
Y ಸರಣಿಯ (Y series) ಹೊಸ Vivo Y100i 5G ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ.
ಬನ್ನಿ ಹಾಗಾದರೆ Vivo Y100i 5G ಫೋನಿನ ಫೀಚರ್(features) ಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ವಿವೋ ಫೋನಿನ ವೈಶಿಷ್ಟಗಳು :

ಮೊದಲನೆಯದಾಗಿ Vivo Y100i 5Gಸ್ಮಾರ್ಟ್ ಫೋನಿನ ಡಿಸ್ಪ್ಲೇ (Display)ಬಗ್ಗೆ ನೋಡುವುದಾದರೆ ,Vivo Y100i 5G ಮೂಲತಃ Vivo Y78 T1ನ ರೀಬ್ರಾಂಡೆಡ್(Rebranded) ಆವೃತ್ತಿಯಾಗಿದೆ ಎಂದು ತಿಳಿಯಬಹುದು. ಮತ್ತು ಇದು ನಿಜವಾದರೆ Vivo Y100i 5Gನ್ನು MediaTek ಡೈಮೆನ್ಸಿಟಿ 6020 ಚಿಪ್‌ಸೆಟ್‌ನಿಂದ ನಿಯಂತ್ರಿಸಲಾಗುತ್ತದೆ. ಇದು 6.64-ಇಂಚಿನ LCD ಡಿಸ್ಪ್ಲೇ ಜೊತೆಗೆ FHD+ (2388 x 1080 ಪಿಕ್ಸೆಲ್‌ಗಳು) ರೆಸಲ್ಯೂಶನ್(Resolution) ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರವನ್ನು (touch sanmpling) ಹೊಂದಿರುತ್ತದೆ.

ಇನ್ನೂ ಕ್ಯಾಮೆರಾ (Camera)ವಿಚಾರವನ್ನು ತಿಳಿಯೂವುದಾದರೆ, ಈ ಸ್ಮಾರ್ಟ್ ಫೋನ್ 50MP + 2MP AI ಡ್ಯುಯಲ್ ರಿಯರ್ ಕ್ಯಾಮೆರಾ(Dual rare camera) ಸೆಟಪ್ ಅನ್ನು ಹೊಂದಿರುತ್ತದೆ. ಇದು ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ರೆಕಾರ್ಡಿಂಗಗಾಗಿ ಮುಂಭಾಗದ ಒಂದೇ 8MP ಸೆಲ್ಫಿ ಕ್ಯಾಮೆರಾವನ್ನು (selfie camera) ಹೊಂದಿರುತ್ತದೆ.

ಇನ್ನೂ Vivo Y100i 5G ಸ್ಮಾರ್ಟ್ ಫೋನಿನ ಇನ್ನ ಇತರೆ ಫೀಚರಗಳ ಬಗ್ಗೆ ಮಾಹಿತಿಯನ್ನು ನೋಡುವುದಾದರೆ, ಈ ಸ್ಮಾರ್ಟ್ ಫೋನ್ 44W ವೇಗದ ಚಾರ್ಜಿಂಗ್(fast charging) ಅನ್ನು ಬೆಂಬಲಿಸುವ ದೊಡ್ಡ 5000mAh ಬ್ಯಾಟರಿಯನ್ನು(Battery) ಹೊಂದಿರುತ್ತದೆ. ಚಾರ್ಜ್ ಮಾಡದೆಯೇ ಇಡೀದಿನ ಈ ಬ್ಯಾಟರಿ ನಿಮಗೆ ಸಹಾಯ ಮಾಡುತ್ತದೆ ಎಂದು ಕೂಡಾ ತಿಳಿಸುವುದರ ಮೂಲಕ ಒಳ್ಳೆ ಬ್ಯಾಟರಿ ಬ್ಯಾಕಪ್(Battery backup) ಹೊಂದಿದೆ ಎಂದು ತಿಳಿಯಬಹುದು. ಮತ್ತು ಈ ಸ್ಮಾರ್ಟ್ ಫೋನ್ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿರುತ್ತದೆ. ಈ ಸ್ಮಾರ್ಟ್ ಫೋನ್ 12GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್‍ನೊಂದಿಗೆ (internal storage) ಬರುತ್ತದೆ. ಇದರಲ್ಲಿ ನೀವು ನಿಮ್ಮ ಫೈಲ್‌ಗಳು ಮತ್ತು ಡಾಕ್ಯುಮೆಂಟ್‌ಗಳನ್ನು (Files and documents) ಸುಲಭವಾಗಿ ಸೇವ್ ಮಾಡಿಕೊಳ್ಳಬಹುದು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

Vivo Y100i 5Gಸ್ಮಾರ್ಟ್ ಫೋನಿನ ಬೆಲೆ(price) ಮತ್ತು ಲಭ್ಯತೆ:

Vivo Y100i 5G ಸ್ಮಾರ್ಟ್ ಫೋನ್ ನೀಲಿ (Blue) ಮತ್ತು ಗುಲಾಬಿ (Pink)ಎರಡು ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತವೆ.ಈ ಸ್ಮಾರ್ಟ್ ಫೋನ ಬಜೆಟ್ ಸ್ನೇಹಿ ದರದಲ್ಲಿ (Buget friendly ) ಅಂದರೆ ಸುಮಾರು 18 ಸಾವಿರ ರೂ ಆಗಿರುತ್ತದೆ. ಇದರ ಮೊದಲ ಮಾರಾಟವು ನವೆಂಬರ್ 28ರಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

ನೀವೇನಾದರೂ ಸೂಕ್ತವಾದ ಉತ್ತಮ ಬೆಲೆಯಲ್ಲಿ ಮತ್ತು ಬೆಸ್ಟ್ ಫೀಚರ್ ಗಳು, ಉತ್ತಮ ಕಾರ್ಯಕ್ಷಮತೆ ನೀಡುವ ಬ್ಯಾಟರಿ ಪ್ಯಾಕ್ ಮತ್ತು 12 GB RAM ಜೊತೆಗೆ ಹೆಚ್ಚಿನ ಇಂಟರ್ನಲ್ ಸ್ಟೋರೇಜ್(internal storage) ಹೊಂದಿರುವ ಸ್ಮಾರ್ಟ್ ಫೋನ್ ಅನ್ನು ಹುಡುಕುತ್ತಿದ್ದರೆ, ಯೋಚನೆ ಮಾಡದೆ Vivo Y100i 5G ಯನ್ನು ಉತ್ತಮ ದರದಲ್ಲಿ ಖರೀದಿಸಿ ನಿಮ್ಮದಾಗಿಸಕೊಳ್ಳಿ. ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಸ್ಮಾರ್ಟ್‌ಫೋನ್‌ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!