NWKSRTC – ಗುಡ್ ನ್ಯೂಸ್ UPI ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಲು ಅವಕಾಶ.

upi scanners in buses

ಇದೀಗ ಸಾರಿಗೆ ವ್ಯವಸ್ಥೆಯಲ್ಲೂ ಡಿಜಿಟಲ್ ವಹಿವಾಟು.( Digital Transaction ) ಹೌದು, ಇಂದು ಜಗತ್ತು ಬಹಳ ಮುಂದುವರಿದಿದೆ. ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಇಂದು ಹಣವನ್ನು ಬಹಳ ಕಡಿಮೆ ಬಳಸುತ್ತಿದ್ದೇವೆ. ಅದರ ಹೊರತಾಗಿ ಮೊಬೈಲ್ ನಲ್ಲಿ ಆನ್ಲೈನ್ ಟ್ರಾನ್ಸ್ಯಕ್ಶನ್ ಗಳನ್ನು ಬಳಸುತ್ತಿದ್ದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇಂದು ನಾವು ಡಿಜಿಟಲ್ ವಹಿವಾಟನ್ನು ತಳ್ಳೋ ಗಾಡಿಯಿಂದ ಹಿಡಿದು ಎಲ್ಲಾ ಕಡೆಯೂ ನೋಡುತ್ತೇವೆ. ಆದರೆ ಸಾರಿಗೆ ಬಸ್‌ಗಳಲ್ಲಿ ಮಾತ್ರ ಆನ್‌ಲೈನ್ ಪೇಮೆಂಟ್‌ಗೆ ( Online payment ) ಸೌಲಭ್ಯವಿರಲಿಲ್ಲ. ಆದರೆ ಅದು ಕೂಡ ಈಗ ಈಡೇರಿದೆ. ಆ ಒಂದು ಸಮಸ್ಯೆಯನ್ನು ಕೂಡ ದೂರಮಾಡಿದ್ದಾರೆ.

ಬಸ್ ನಲ್ಲಿಯೂ ಇನ್ನು ಮುಂದೆ ಯುಪಿಐ ಪೇಮೆಂಟ್ :

ಇದೀಗ ಮಹತ್ತರದ ಸುದ್ದಿ ಏನೆಂದರೆ, NWKRTC ಸಾರಿಗೆ ವ್ಯಸ್ಥೆಯಲ್ಲಿ ಡಿಜಿಟಲ್ ವಾಹಿವಾಟು ಶುರುವಾಗಿದೆ. ಹೌದು ನಾವು ಸಾರಿಗೆ ವ್ಯವಸ್ಥೆ ಅಂದರೆ ದಿನನಿತ್ಯ ಓಡಾಡುವ ಬಸ್ ಗಳಲ್ಲಿ ಚಿಲ್ಲರೆಯ ಸಮಸ್ಯೆಯನ್ನು ಕಾಡುತ್ತಿದ್ದೇವೆ. ಈ ಒಂದು ಸಮಸ್ಯೆಯ ಕಾರಣದಿಂದ NWKRTC ಫೋನ್ ಪೇ ಮೊರೆ ಹೋಗಿದೆ. ಹಾಗಾಗಿ UPI ಮುಖಾಂತರ ನಾವು ಪ್ರಯಾಣ ಮಾಡಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಇನ್ನು ಮುಂದೆ ಪರ್ಸ್‌ನಲ್ಲಿ ಹಾರ್ಡ್ ಕ್ಯಾಶ್ ( Cash in hand ) ಇಲ್ಲದಿದ್ರೂ ಕೂಡ ನಾವು ಬಸ್‌ನಲ್ಲಿ ಪ್ರಯಾಣ ಮಾಡಬಹುದು. ಇದೀಗ ಬಸ್ ಗಳಲ್ಲಿ ಸ್ಕ್ಯಾನರ್ ವ್ಯವಸ್ಥೆ ( Scanner system ) ಮಾಡಿಲಾಗಿದ್ದು, ಶೋಷಿಯಲ್ ಮೀಡಿಯಾದಲ್ಲಿ ( Social media ) ಕಂಡಕ್ಟರ್ ಕೊರಳಿಗೆ ಸ್ಕ್ಯಾನರ್ ಹಾಕಿರುವ ಫೋಟೋಗಳು ಸಖತ್ ವೈರಲ್ ಆಗಿದೆ. ಮತ್ತು ಈ ಒಂದು ಉತ್ತಮ ಯೋಜನೆಯು ಬಸ್ ಗಳಲ್ಲಿ ನಡೆಯುತ್ತಿದ್ದ ಚಿಲ್ಲರೆ ಸಮಸ್ಯೆಯನ್ನು ದೂರ ಮಾಡಿದೆ.

ಇನ್ನು ನೋಡುವುದಾದ್ರೆ, ಹುಬ್ಬಳ್ಳಿ ಡಿಪೋ ವತಿಯಿಂದ ಕಂಡೆಕ್ಟರ್ ಗಳಿಗೆ ಸಾರಿಗೆ ಇಲಾಖೆ ಅಧಿಕಾರಿಗಳು UPI ನ ಸ್ಕ್ಯಾನರ್ ಕಾರ್ಡ್ ಗಳನ್ನು ನೀಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಬಹಳ ಖುಷಿ ಆಗಿದೆ. ಅವರು ತಮ್ಮ ಮೊಬೈಲ್ ಫೋನ್ ನಲ್ಲಿ ಸ್ಕ್ಯಾನ್ ಮಾಡಿ ಬಸ್ಸಿನ ಪ್ರಾಯಣದ ದರವನ್ನು ಪೇ ಮಾಡುತ್ತಿದ್ದಾರೆ.

ಸಾರಿಗೆ ಬಸ್ಗಳಲ್ಲಿ UPI ಬಳಸಿ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಿದ್ದು ಒಂದು ಉತ್ತಮ ಯೋಜನೆ ಆಗಿದೆ. ಯಾಕೆಂದರೆ ಟಿಕೆಟ್ ಖರೀದಿಸುವಾಗ ಪ್ರಯಾಣಿಕರಿಗೆ ಬಹಳಷ್ಟು ಚಿಲ್ಲರೆ ಸಮಸ್ಯೆ ಕಾಡುತ್ತಿತ್ತು. ಮತ್ತು ಅವರು ಚಿಲ್ಲರೆಗಾಗಿ ಬಹಳ ಪರದಾಡಬೇಕಿತ್ತು. ಈ ಒಂದು ಸಮಸ್ಯೆಯಿಂದ ಸಾರ್ವಜನಿಕರು ಪಾರಾಗಿದ್ದಾರೆ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download


Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!