ಈ ಜಿಲ್ಲೆಯವರಿಗೆ ಸರ್ಕಾರದಿಂದ ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ.

free site karnataka

ಈಗಾಗಲೇ ಕರ್ನಾಟಕ ಗೃಹ ಮಂಡಳಿಯಿಂದ ವಿವಿಧ ಜಿಲ್ಲೆಗಳ ಬಡಾವಣೆಗಳ ಅಭಿವೃದ್ಧಿಗಾಗಿ ಹಲವು ನಿವೇಶನಗಳನ್ನು ಹಂಚಿಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅದರ ಬಗ್ಗೆ ಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ :

ಕರ್ನಾಟಕ ಗೃಹ ಮಂಡಳಿ ( karnataka housing board ) ಅಭಿವೃದ್ಧಿಪಡಿಸಿರುವ ನಿವೇಶನಗಳನ್ನು ಹಂಚಿಕೆ ಮಾಡಿದೆ. ಹಂಚಿಕೆ ಮಾಡಿದ ನಂತರ ಬಾಕಿ ಉಳಿದಿರುವ ನಿವೇಶನಗಳನ್ನು ಹಂಚಲು ಆನ್‌ಲೈನ್ ( online ) ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇ-ಪೇಮೆಂಟ್ ಮೂಲಕ ಠೇವಣಿ ಹಣವನ್ನು ಪಾವತಿಸಿ ಅರ್ಜಿಗಳನ್ನು 27/12/2023 ರ ( Last date ) ಒಳಗೆ ಸಲ್ಲಿಸಬಹುದು.

ಹಾಗೆಯೇ ಈ ಅರ್ಜಿ ಸಲ್ಲಿಕೆಯಲ್ಲಿ ಯಾವುದೇ ಮಾಹಿತಿ ಬೇಕಾದಲ್ಲಿ ಇ-ಮೇಲ್ [email protected] ಸಂಪರ್ಕಿಸಬಹುದು. ಮತ್ತು ಆನ್‌ಲೈನ್ ಅರ್ಜಿ ಸಲ್ಲಿಸಲು ಯಾವುದೇ ತಾಂತ್ರಿಕ ಮಾಹಿತಿಗಾಗಿ ಇಲ್ಲಿ ನೀಡಿರುವ ನಂಬರ್ ಗಳಿಗೆ ಕಾಲ್ ಮಾಡಿ ಸಂಪರ್ಕಿಸಬಹುದು. 08022273511/12/13/14/15/16 EXTN 347 OR 7975722878

ಈ ಯೋಜನೆಗೆ ಸೈಟ್ ಲಭ್ಯವಿರುವ ಸ್ಥಳಗಳ ಹೆಸರುಗಳು :

ಚಿಕ್ಕಬಾದವಾಡಗಿ , ಹುನಗುಂದ ತಾಲ್ಲೂಕು , ಬಾಗಲಕೋಟೆ ಜಿಲ್ಲೆ.
ಅನಂತನಹಳ್ಳಿ-ಮೆಳ್ಳೆಕಟ್ಟೆ, ಹರಪ್ಪನಹಳ್ಳಿ ತಾಲ್ಲೂಕು , ವಿಜಯನಗರ ಜಿಲ್ಲೆ.
ಏನ್.ಜಿ.ಓ (ಮುಂಡ್ರಿಗಿ)ಹಲಕುಂದಿ, ಬಳ್ಳಾರಿ ಜಿಲ್ಲೆ.
ಬಬಲೇಶ್ವರ, ವಿಜಯಪುರ ಜಿಲ್ಲೆ.
ಮುದ್ದೇಬಿಹಾಳ 2ನೇ ಹಂತ, ವಿಜಯಪುರ ಜಿಲ್ಲೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಎಲ್ಲ ನಿವೇಶನಗಳಿಗೆ ಪಾವತಿ ಮಾಡುವ ನೋಂದಣಿ ಶುಲ್ಕ ಮತ್ತು ಆರಂಭಿಕ ಠೇವಣಿ ಮೊತ್ತದ ವಿವರ :

EWS-25,300
LIG-50,500
MIG-76,000
HIG-1 & 2 1,01,500 ರೂ.ಗಳು.

ಬಾಗಲಕೋಟೆ ಜಿಲ್ಲೆ, ಹುನಗುಂದ ತಾಲೂಕು, ಚಿಕ್ಕದಾದಾವಾಡಗಿ, ಈ ಸ್ಥಳದ ಮಂಡಳಿಯ ದರ ಪ್ರತಿ ಚದರ ಅಡಿಗೆ ರೂ. 500. ಇರುತ್ತದೆ ಮತ್ತು ಲಭ್ಯವಿರುವ ಸೈಟ್ LIG 44, MIG 78, HIG-1 19, HIG-2 6. ಹೀಗಿದೆ.

ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲೂಕು, ಅನಂತನಹಳ್ಳಿ, ಮೆಳ್ಳೆಕಟ್ಟೆ.
ಈ ಸೈಟ್ LIG 12, MIG 7, HIG-1 6, HIG-2 13. ಆಗಿರುತ್ತದೆ. ಮತ್ತು ಮಂಡಳಿಯ ದರ ಪ್ರತಿ ಚದರ ಅಡಿಗೆ ರೂ. 650. ಇರುತ್ತದೆ.

ಬಳ್ಳಾರಿ ಜಿಲ್ಲೆ, ಎನ್‌ಜಿಓ (ಮುಂಡ್ರಿಗಿ) & ಹಲಕುಂದಿ. ಲಭ್ಯವಿರುವ ನಿವೇಶನ MIG 149. ಆಗಿದ್ದು , ಮಂಡಳಿಯ ದರ ಪ್ರತಿ ಚದರ ಅಡಿಗೆ 550 ರೂ.ಗಳು. ಆಗಿರುತ್ತದೆ.

ವಿಜಯಪುರ ಜಿಲ್ಲೆ, ಬಬಲೇಶ್ವರ. ಮಂಡಳಿಯ ದರ ಪ್ರತಿ ಚದರ ಅಡಿಗೆ ರೂ. 430.ಇರುತ್ತದೆ. ಮತ್ತು ಲಭ್ಯವಿರುವ ಸೈಟ್ LIG 54, MIG 65, HIG-1 45. ಆಗಿದೆ.

ವಿಜಯಪುರ ಜಿಲ್ಲೆ, ಮುದ್ದೇಬಿಹಾಳ 2ನೇ ಹಂತ. EWS 17. LIG 57, MIG 108, HIG-1 51, HIG 16. ಈ ರೀತಿ ಇದೆ.

ಈ ಯೋಜನೆಗಳ ಷರತ್ತು ಮತ್ತು ಸೂಚನೆಗಳು ಈ ಕೆಳಗಿನಂತಿದೆ :

ಈ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ
ಅರ್ಜಿದಾರರು ಸುಮಾರು 10 ವರ್ಷಗಳಾದರು ಕರ್ನಾಟಕ ರಾಜ್ಯದ ಸಾಮಾನ್ಯ ನಿವಾಸಿಯಾಗಿರಬೇಕು.
ಅರ್ಜಿದಾರರ ಪತಿ/ ಪತ್ನಿ ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಕರ್ನಾಟಕ ಗೃಹ ಮಂಡಳಿ ಅಥವಾ ಇನ್ನಿತರೆ ಯಾವುದೇ ಸ್ಥಳೀಯ ಸಂಸ್ಥೆ/ ಪ್ರಾಧಿಕಾರದಿಂದಾಗಲಿ ಫ್ಲಾಟ್/ ಮನೆ ನಿವೇಶನ ಪಡೆದಿರುವುದಿಲ್ಲವೆಂದು ನೋಟರಿ ಮೂಲಕ ಪ್ರಮಾಣಿಕರಿಸಿದ ಪ್ರಮಾಣಪತ್ರ (Affidavit) ಹೊಂದಿರಬೇಕು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!