PKL 10 : ಇಂದಿನಿಂದ ಪ್ರೊ ಕಬಡ್ಡಿ ಲೀಗ್ ಪ್ರಾರಂಭ. ಗೆದ್ದ ತಂಡಕ್ಕೆ ಸಿಗುವ ಬಹುಮಾನದ ಮೊತ್ತ ಎಷ್ಟು ಕೋಟಿ ಗೊತ್ತಾ..?

pro kabaddi 2023

ಇಂದು ಪ್ರೊ ಕಬಡ್ಡಿ ಟೂರ್ನಿಯ 10ನೇ ಆವೃತ್ತಿ ಆರಂಭವಾಗಿದೆ, ಈ ಆವೃತ್ತಿಯ ವಿಶೇಷತೆ ಏನಪ್ಪಾ ಅಂದ್ರೆ ಕರ್ನಾಟಕದ ಆರು ಮಂದಿ ಆಟಗಾರರು ಪಾಲ್ಗೊಂಡಿದ್ದಾರೆ. ಈ ಪಂದ್ಯಾವಳಿಯು ಇಂದು ಡಿ. 3ಕ್ಕೆ ಪ್ರಾರಂಭವಾಗಿ ಫೆಬ್ರುವರಿ 21 ರವರೆಗೆ ನಡೆಯಲಿವೆ. ಪ್ರೊ ಕಬಡ್ಡಿ ಲೀಗ್‌ ಸೀಸನ್‌ 10 ಪಂದ್ಯಾವಳಿಯನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಟಿವಿ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು ಅಲ್ಲದೆ, ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮಿಂಗ್  ಸಹ ಆಗಲಿದ್ದು, ಎಲ್ಲಿಯಾದರೂ ಕುಳಿತು ನಿಮ್ಮ ನೆಚ್ಚಿನ ತಂಡದ ಆಟವನ್ನು ನೋಡಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Vivo ಪ್ರೊ ಕಬಡ್ಡಿ 2023ರ ತಂಡದ ಫ್ರಾಂಚೈಸಿಗಳ ಸಂಪೂರ್ಣ ಪಟ್ಟಿ ಹೀಗಿದೆ.

ಬೆಂಗಾಲ್ ವಾರಿಯರ್ಸ್,
ಬೆಂಗಳೂರು ಬುಲ್ಸ್,
ದಬಾಂಗ್ ದೆಹಲಿ KC,
ಗುಜರಾತ್ ಜೈಂಟ್ಸ್,
ಹರಿಯಾಣ ಸ್ಟೀಲರ್ಸ್,
ಜೈಪುರ ಪಿಂಕ್ ಪ್ಯಾಂಥರ್ಸ್,
ಪಾಟ್ನಾ ಪೈರೇಟ್ಸ್,
ಪುಣೇರಿ ಪಲ್ಟನ್,
ತಮಿಳು ತಲೈವಾಸ್,
ತೆಲುಗು ಟೈಟಾನ್ಸ್,
ಯು ಮುಂಬಾ.

ಕಳೆದ ಪ್ರೊ ಕಬಡ್ಡಿ ಲೀಗ್ ನಲ್ಲಿ ಗೆದ್ದ ತಂಡಕ್ಕೆ ಮೂರು ಕೋಟಿ ರೂ ಮೊತ್ತದ ಬಹುಮಾನವನ್ನು ನೀಡಲಾಗಿತ್ತು. ಮತ್ತು 1.20 ಕೋಟಿಗಳನ್ನು ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ಸ್ ಅಪ್ ತಂಡ ಪಡೆದಿದ್ದರು. ಈ ಬಾರಿ ಸೀಸನ್ 10 ರಲ್ಲಿ ಒಟ್ಟು ಬಹುಮಾನ ಮೊತ್ತವನ್ನು 8 ಕೋಟಿ ರೂ. ಎಂದು ಘೋಷಸಲಾಗಿದೆ. ಅಂದರೆ ಸೀಸನ್ 10 ರ ವಿಜೇತರು 3 ಕೋಟಿ ಪಡೆದರೆ, ಸೋತ ತಂಡ 1.8 ಕೋಟಿ ಪಡೆಯುತ್ತದೆ.  ಐದು ಮತ್ತು ಆರನೇ ಸ್ಥಾನದಲ್ಲಿರುವವರು ತಲಾ 45 ಲಕ್ಷಗಳನ್ನು ಪಡೆದರೆ, ಸೆಮಿಫೈನಲ್‌’ನಲ್ಲಿ ಹೊರಹಾಕಲ್ಪಟ್ಟವರು ತಲಾ 90 ಲಕ್ಷಗಳನ್ನು ಪಡೆಯುತ್ತಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

Picsart 23 07 16 14 24 41 584 transformed 1

 

 

 

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!