Smartphones – ಮಾರುಕಟ್ಟೆಗೆ ಜಬರ್ದಸ್ತ್ ಎಂಟ್ರಿ ಕೊಟ್ಟಿದೆ ರೆಡ್ ಮ್ಯಾಜಿಕ್ 9 ಪ್ರೊ, ಕಂಪ್ಲೀಟ್ ಮಾಹಿತಿ ಇಲ್ಲಿದೆ

red magic 9 pro 1

ಚೀನಾ ಮೂಲದ ರೆಡ್‌ಮ್ಯಾಜಿಕ್ (Red Magic) ಕಂಪನಿ ಹೊಸ ಫ್ಲ್ಯಾಗ್‌ಶಿಪ್ ಗೇಮಿಂಗ್ (flagship gaming) ಫೋನ್‌ಗಳಾದ Red Magic 9 Pro ಮತ್ತು Red Magic 9 Pro+ ಇದೀಗ ಅಧಿಕೃತವಾಗಿ ಚೈನಾದಲ್ಲಿ ಲಾಂಚ್ ಮಾಡಲಾಗಿದೆ. ಇದು Snapdragon 8 Gen 3, 24GB RAM ವರೆಗಿನ ಸಂಗ್ರಹಣೆ, 6500mAh ಬ್ಯಾಟರಿ ಪ್ಯಾಕ್ ನಂತಹ ಉತ್ತಮ ಫೀಚರ್ಸ್ ಗಳಿಂದ ತಯಾರಿಸಾಲ್ಪಟ್ಟಿದೆ. ಈ ಸ್ಮಾರ್ಟ್ ಫೋನ್ ಗಳ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರೆಡ್ ಮ್ಯಾಜಿಕ್ ಪ್ರೊ ಮತ್ತು ರೆಡ್ ಮ್ಯಾಜಿಕ್ ಪ್ರೊ+ :

Red Magic 9 Pro

ಚೀನಾ ಮೂಲದ ಈ ಸ್ಮಾರ್ಟ್‌ಫೋನ್‌ಗಳು ಅತ್ಯಾಧುನಿಕ ತಂತ್ರಜ್ಞಾನದಿಂದ ತುಂಬಿದ್ದು, ಉತ್ತಮ ಗೇಮಿಂಗ್ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. Red Magic Pro ಮತ್ತು Red Magic Pro+ ನ ಲ್ಲಿ ಶಕ್ತಿಯುತ Qualcomm Snapdragon 8 Gen 2 ಪ್ರೊಸೆಸರ್ ಇದೆ, ಇದು ಅತ್ಯಂತ ಬೇಡಿಕೆಯ ಆಟಗಳನ್ನು ಸಹ ಸುಲಭವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಶಕ್ತಿಯುತ ಪ್ರೊಸೆಸರ್‌ಗಳನ್ನು ತಂಪಾಗಿರಿಸಲು, ರೆಡ್ ಮ್ಯಾಜಿಕ್ ತನ್ನ ನವೀನ ICE 12. 0 ಬಹು ಆಯಾಮದ ಕೂಲಿಂಗ್ ವ್ಯವಸ್ಥೆಯನ್ನು ಬಳಸಿಕೊಂಡಿದೆ . ಈ ವ್ಯವಸ್ಥೆಯು ಏರೋಸ್ಪೇಸ್-ಗ್ರೇಡ್ ಹಂತ-ಬದಲಾವಣೆ ಸಾಮಗ್ರಿಗಳು, ಹೆಚ್ಚಿನ ವೇಗದ RGB ಫ್ಯಾನ್ ಮತ್ತು ಶಾಖವನ್ನು ಪರಿಣಾಮಕಾರಿಯಾಗಿ ಹೊರಹಾಕಲು ದೊಡ್ಡ ಆವಿ ಚೇಂಬರ್ ಅನ್ನು ಬಳಸುತ್ತದೆ, ತೀವ್ರವಾದ ಗೇಮಿಂಗ್ ಸೆಷನ್‌ಗಳಲ್ಲಿಯೂ ನಿಮ್ಮ ಫೋನ್ ತಂಪಾಗಿರುಸುತ್ತದೆ. ಇಂತಹ ವೈಶಿಷ್ಟತೆಗಳು ಈ ಸ್ಮಾರ್ಟ್ ಫೋನ್ ಅನ್ನು ವಿಶೇಷವಾಗಿರಿಸುತ್ತದೆ ಹಾಗೂ ಹೆಚ್ಚು ಆಕರ್ಷಕವಾಗಿರುತ್ತವೆ.

ರೆಡ್ ಮ್ಯಾಜಿಕ್ ಪ್ರೊ ಮತ್ತು ರೆಡ್ ಮ್ಯಾಜಿಕ್ ಪ್ರೊ+ ಎರಡೂ 6. 8-ಇಂಚಿನ AMOLED ಡಿಸ್ಪ್ಲೇ (display) ಜೊತೆಗೆ 120Hz ರಿಫ್ರೆಶ್ ದರವನ್ನು(refresh rate) ಹೊಂದಿವೆ. ಇದು ಅತ್ಯಾಧುನಿಕ ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿವೆ 1,600 nits ನ ಗರಿಷ್ಠ ಹೊಳಪನ್ನು(Brightness) ಹೊಂದಿದೆ.

ಕ್ಯಾಮೆರಾ ಹೇಗಿದೆ ನೋಡಿ :

ಕ್ಯಾಮೆರಾ (camera)ವಿಷಯದಲ್ಲಿ, ಎರಡೂ ಫೋನ್‌ಗಳು 50MP ಮುಖ್ಯ ಕ್ಯಾಮೆರಾ (main camera) Samsung GN5 ಸಂವೇದಕ ಮತ್ತು OIS ಜೊತೆಗೆ 50MP ಅಲ್ಟ್ರಾವೈಡ್ ಲೆನ್ಸ್‌ (ultrawide lens)ನೊಂದಿಗೆ ಬರುತ್ತದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಅಂಡರ್-ಡಿಸ್ಪ್ಲೇ ಕ್ಯಾಮೆರಾವನ್ನು (under display camera)ಸಹ ಒಳಗೊಂಡಿರುತ್ತವೆ.

Red Magic 9 Pro 80W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುವ 6,500mAh ಬ್ಯಾಟರಿಯೊಂದಿಗೆ(battery) ಬರುತ್ತದೆ ಮತ್ತು ಅದೇ Red Magic 9Pro+ ಮಾದರಿಯು 165W ವೇಗದ ಚಾರ್ಜಿಂಗ್ (fast charging) ಬೆಂಬಲಿತ 5,500mAh ಬ್ಯಾಟರಿಯನ್ನು (battery)ಒಳಗೊಂಡಿದೆ.
ಇವು ಎರಡು ಫೋನ್ Android 14 ಆಧಾರಿತ Red Magic OS 9.0 ನಲ್ಲಿ ರನ್ ಆಗುತ್ತವೆ. ಇನ್ನು ಕನೆಕ್ಟಿವ್ ಆಯ್ಕೆಯೊಂದಿಗೆ ವೈ-ಫೈ (wifi)ಮತ್ತು ಬ್ಲೂಟೂತ್ (bluetooth), ಹೆಡ್‌ಫೋನ್ ಜ್ಯಾಕ್ ಮತ್ತು IRಬ್ಲಾಸ್ಟರ್ ಅನ್ನು ಒಳಗೊಂಡಿವೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಸ್ಟೋರೇಜ್/storage:

Red Magic 9 Pro 12GBRAM ಮತ್ತು 256GB ಅಥವಾ 512GB ಸಂಗ್ರಹಣೆಯ (storage) ಆಯ್ಕೆಯೊಂದಿಗೆ ಬರುತ್ತದೆ.
ಆದರೆ Red Magic 9 Pro+ ರೂಪಾಂತರವು 16/24GB RAM ಮತ್ತು 1TB ವರೆಗೆ ಸಂಗ್ರಹಣೆ (storage) ಮಾಡಬಹುದಾಗಿದೆ.

ಈ ಎರಡು ಸ್ಮಾರ್ಟ್ ಫೋನಗಳಲ್ಲಿ ವಿಶೇಷವಾಗಿ ನವೀಕರಿಸಿದ ICE 13 ಕೂಲಿಂಗ್ ವ್ಯವಸ್ಥೆ ಮತ್ತು ಹೆಚ್ಚಿನ ವೇಗದ RGB ಫ್ಯಾನ್ ಅನ್ನು ಒಳಗೊಂಡಿವೆ, ಅದು ಒಟ್ಟು 10,182mm2 ಅವಿ ಚೇಂಬರ್ ಒಳಗೊಂಡಿದೆ. ಈ ಸೆಟಪ್ ತೀವ್ರವಾದ ಗಮಿಂಗ್ ಸೆಶನ್ ನಲ್ಲಿ ಮೊಬೈಲ್ ನ ತಪಮಾನವನ್ನು 25 ಡಿಗ್ರಿ ವರೆಗೂ ಕಡಿಮೆ ಮಾಡಿತ್ತದೆ ಎಂದು ತಿಳಿಸಿದ್ದಾರೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

Red Magic 9 Pro, Red Magic 9 Pro+ ಬೆಲೆ, ಲಭ್ಯತೆ ಬಗ್ಗೆ ಮಾಹಿತಿ :

Red Magic 9 Pro ಸ್ಮಾರ್ಟ್ ಫೋನ್
8GB+256GB RAM ಸ್ಟೋರೇಜ್ ರೂಪಾಂತರದ ಬೆಲೆಯು ಸುಮಾರು ರೂ. 51,700 ನಿಂದ ಶುರುವಾಗುತ್ತದೆ.
12GB+256GB ರೂಪಾಂತರಕ್ಕೆ ಸರಿಸುಮಾರು, 57000 ರೂ ಆಗಿರುತ್ತದೆ.
12GB+512GB ರೂಪಾಂತರಕ್ಕೆ ಸುಮಾರು 61,100 ರೂ ವರೆಗೆ ಆಗಿರುತ್ತದೆ.

ಇನ್ನು Red Magic 9 Pro+ ಸ್ಮಾರ್ಟ್ ಫೋನ್ ಬೆಲೆ ಬಗ್ಗೆ ಮಾಹಿತಿಯನ್ನು ತಿಳಿಯುವುದಾದರೆ,
16GB+256GB RAM ಮಾದರಿಯ ಸ್ಟೋರೇಜ್ ರೂಪಾಂತರಕ್ಕೆ ಸುಮಾರು . 64,600 ರೂ ಆಗಿರುತ್ತದೆ.
16GB+512GB ರೂಪಾಂತರದಲ್ಲಿ ಫೋನ್ ಸುಮಾರು 68,900 ರೂ ಬೆಲೆಯಲ್ಲಿ ಲಭ್ಯವಿರುತ್ತದೆ.
24GB+1TB ಮಾಡೆಲ್ ಫೋನ್ ಸುಮಾರು 83,100ರೂ ಆಗಿರುತ್ತದೆ.
ಹಾಗೆಯೇ, ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ನಿಮ್ಮೆಲ್ಲ ಸ್ನೇಹಾತರೊಂದಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಸ್ಮಾರ್ಟ್‌ಫೋನ್‌ನ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!