Bigg Boss Kannada – ಇದೊಂದು ಕಾರಣಕ್ಕೆ ಸಂಗೀತಾಗೆ ಬಿಗ್ ಶಾಕ್ ಕೊಟ್ಟ ಪ್ರೇಕ್ಷಕರು.

bigboss sangeeta

ಕನ್ನಡದ ಬಹುದೊಡ್ಡ ರಿಯಾಲಿಟಿ ಶೋ ಸೀಸನ್ 10 ( big boss season 10 ) ಶುರುವಾಗಿ ಈಗ 7 ನೇ ವಾರಕ್ಕೆ ಕಾಲಿಟ್ಟಿದೆ. ಈ ಏಳು ವಾರಗಳಲ್ಲಿ ಹಲವಾರು ಘಟನೆಗಳು ಬಿಗ್ ಬಾಸ್ ಮನೆಯಲ್ಲಿ ನಡೆದಿವೆ. ಹಾಗೆಯೇ ಟಾಸ್ಕ್ ವಿಚಾರಕ್ಕೆ ಸ್ಪರ್ಧಿಗಳ ನಡುವೆ ಕಿತ್ತಾಟ ಜಗಳ ಇದ್ದೆ ಇರುತ್ತದೆ. ಹಲವರು ಬಿಗ್ ಬಾಸ್ ಮನೆಗೆ ಬಂದ ನಂತರ ಗುರುತಿಸಿ ಕೊಳ್ಳುತ್ತಾರೆ. ಹಾಗೆಯೇ ಫ್ಯಾನ್ಸ್ ಫಾಲೋವಿಂಗ್ ( Fans Following ) ಜಾಸ್ತಿ ಆಗುತ್ತದೆ. ಬಿಗ್ ಬಾಸ್ ಮನೆಯ ಪ್ರತಿಯೊಬ್ಬ ಸ್ಪರ್ಧಿಯು ಕೂಡ ತಮ್ಮದೇ ಆದ ಫ್ಯಾನ್ಸ್ ಫಾಲೋವಿಂಗ್ ಹೊಂದಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸಂಗೀತ ಅಭಿಮಾನಿಗಳನ್ನು ಕಳೆದುಕೊಳ್ಳುತ್ತಿದ್ದಾರಾ?:

ಬಿಗ್ ಬಾಸ್ ಮನೆಗೆ ಬಂದ ಸೆಲೆಬ್ರಿಟಿಗಳು ತಮ್ಮ ವ್ಯಕ್ತಿತ್ವದಿಂದ ಅಥವಾ ಟಾಸ್ಕ್ ಗಳನ್ನು ಚೆನ್ನಾಗಿ ಆಡುವುದರ ಮೂಲಕ ಇನ್ನು ಹೆಚ್ಚು ಫ್ಯಾನ್ಸ್ ಫಾಲೋವಿಂಗ್ ಅನ್ನು ಹೊಂದುತ್ತಾರೆ. ಆದರೆ ಬಿಗ್ ಬಾಸ್ ಸೀಸನ್ 10 ನಲ್ಲಿ ಸಂಗೀತಾ ಶೃಂಗೇರಿ ( sangeetha sringeri ) ಅಭಿಮಾನಿಗಳನ್ನು ಕಳೆದುಕೊಂಡಿದ್ದಾರೆ. ಇದು ಅವರ ಸಿನಿಮಾ ಕೆರಿಯರ್ ಮೇಲೆ ಕೂಡ ಎಫೆಕ್ಟ್ ಆಗಬಹುದು.

ಹೌದು, ಸೀಸನ್ 10 ನ ಬಿಗ್ ಬಾಸ್ ಮನೆಯಲ್ಲಿ ಅಂದರೆ ಈ ಸೀಸನ್ ನಲ್ಲಿ ಬಿಗ್ ಬಾಸ್ ಶುರುವಾದಾಗ ಸಂಗೀತಾ ಅವರು ಹೆಚ್ಚು ಫ್ಯಾನ್ಸ್ ಫಾಲೋವಿಂಗ್ ಹೊಂದಿದ್ದರು. ಆದರೆ ಅದೀಗ ಉಲ್ಟಾ ಆಗಿದೆ. ಅವರು ಹೊಂದಿದ್ದ ಫ್ಯಾನ್ಸ್ ಫಾಲೋವಿಂಗ್ ಬಹಳ ಕಡಿಮೆ ಆಗಿದೆ. ಹೌದು ಯಾಕೆಂದ್ರೆ , ಬಿಗ್ ಬಾಸ್ ಮನೆಯಲ್ಲಿ ಸಂಗೀತ ಅವರ ಕಿತ್ತಾಟ , ಜಗಳ ಅವರು ಫ್ರೆಂಡ್ಸ್ ಮೇಲೆ ಇಟ್ಟಿರುವ ನಂಬಿಕೆ ಇದನ್ನೆಲ್ಲ ನೋಡಿದ ಫ್ಯಾನ್ಸ್ ಬೇಸರಗೊಂಡಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಮೊನ್ನೆ ನಡೆದ ಟಾಸ್ಕ್ ನಲ್ಲಿ ಕಾರ್ತಿಕ್ ಗೆ ( karthik )ತಲೆ ಬೋಳಿಸುವ ಚಾಲೆಂಜ್ ಕೊಟ್ಟ ಸಂಗೀತಾ ಶೃಂಗೇರಿ ಮೇಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಅವರು ಈ ರೀತಿ ಮಾಡುವುದು ಸರಿ ಅಲ್ಲ. ಅವರು ನಡೆದು ಕೊಂಡುಬಂದ ರೀತಿ ಕೂಡ ಸರಿ ಇಲ್ಲ ಎಂದು ಕಿಡಿಕಾರಿದ್ದಾರೆ.

ಹೌದು, ಮೊನ್ನೆ ನಡೆದ ಟಾಸ್ಕ್ ನಲ್ಲಿ ಸಂಗೀತ ಅವರು ಕಾರ್ತಿಕ್ ಮತ್ತು ಸಂತೋಷ್ ಗೆ ತಲೆ ಬೋಳಿಸಬೇಕು, ಹಸಿ ಮೆಣಸಿನಕಾಯಿ ತಿನ್ನಬೇಕು ಎಂದು ತಮ್ಮ ತನವನ್ನು ತೋರಿಸಿ ಕೊಂಡಿದ್ದಾರೆ. ಹೀಗೆಲ್ಲ ಚಾಲೆಂಜ್ ನೀಡಿದ ಸಂಗೀತಾ ಮತ್ತು ಅವರ ಟೀಮ್ ಗೆ ಬಿಗ್ ಬಾಸ್ ಕೂಡ ನೀವು ಚಾಲೆಂಜ್ ನೀಡುವಾಗ ಮಾನವೀಯತೆ ಮೀರದಿರಲಿ ಎಂದು ತಿಳಿಸಿದ್ದಾರೆ.

ಬಿಗ್ ಬಾಸ್ ಫ್ಯಾನ್ಸ್ ಸಂಗೀತಾ ಮತ್ತು ಅವರ ಟೀಮ್ ಕಾರ್ತಿಕ್-ತುಕಾಲಿಗೆ ತಲೆ ಕೂದಲು ಬೋಳಿಸಿಕೊಳ್ಳಬೇಕು ಎಂದು ಹೇಳಿ ಅವರ ತಲೆ ಬೋಳಿಸಿದಕ್ಕೆ ವೀಕ್ಷಕರು ಬೇಸರಗೊಂಡು ಅವರು ಹೀಗೆ ಮಾಡಬಾರದಿತ್ತು ಇದು ಮನುಷ್ಯತ್ವ ಅಲ್ಲ ಎಂದು ಬೈದು ಉಗಿದಿದ್ದಾರೆ.

11000 ಫಾಲೋವರ್ಸ್ ಕಲೆದುಕೊಂಡು ಸಂಗೀತ :

ಇನ್ನು ನೋಡುವುದಾದರೆ, ಸಂಗೀತಾ ಅವರು ಬಿಗ್ ಬಾಸ್ ಮನೆಯಲ್ಲಿ ಆಡುತ್ತಿರುವ ಆಟ, ಬಿಗ್ ಬಾಸ್ ಮನೆ ಬಿಟ್ಟು ಹೊರಗಡೆ ತುಂಬಾ ಪರಿಣಾಮವನ್ನು ಸೃಷ್ಟಿ ಮಾಡಿದೆ. ಮೊದಲು ಅವರ ಬಗ್ಗೆ ಹೋಗಳುತ್ತಿದ್ದವರು ಈಗ ಅವರನ್ನು ಬೈದುಕೊಂಡು ಇದ್ದಾರೆ. ಹಾಗೆಯೇ ಸೋಷಿಯಲ್ ಮೀಡಿಯಾ ಆಪ್ ಆದ ಇನ್ಸ್ಟಾಗ್ರಾಮ್(Instagram) ನಲ್ಲಿ ಸಂಗೀತಾ ಶೃಂಗೇರಿ ಅವರು 11 ಸಾವಿರ ಫಾಲೋವರ್ಸ್ ಅನ್ನು ಕಳೆದುಕೊಂಡಿದ್ದಾರೆ. ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಮಾತುಕತೆ ನಡೆದಿದೆ. ಮತ್ತು ಹಲವಾರು ಪೋಸ್ಟ್ ಗಳು ಹರಿದಾಡುತ್ತಿವೆ.

ಈ ಹಿಂದೆ ಸಂಗೀತಾ ಅವರು ಕಾರ್ತಿಕ್ ಹಾಗೂ ಸಂತೋಷ್ ಗೆ ತಲೆ ಬೋಳಿಸುವ ಟಾಸ್ಕ್ ಕೊಡುವುದಕ್ಕೂ ಮೊದಲು ಸಂಗೀತಾಗೆ 4.49 ಲಕ್ಷ ಫಾಲೋವರ್ಸ್ ಇದ್ದರು. ಅಂದರೆ 449 ಸಾವಿರ ಫಾಲೋವರ್ಸ್. ಈ ಒಂದು ಎಪಿಸೋಡ್ ಅನ್ನು ವೀಕ್ಷಕರು ವೀಕ್ಷಿಸಿದ ನಂತರ ಅವರ ಫಾಲೋವರ್ಸ್ ಸಂಖ್ಯೆ 4.38 ಲಕ್ಷಕ್ಕೆ ಇಳಿದಿದೆ. ಅಂದರೆ, ಇದೀಗ 438 ಸಾವಿರ ಫಾಲೋವರ್ಸ್ ಆಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

tel share transformed

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!