ಶಾಕಿಂಗ್ – ಸಂಗೀತ ಮಾಡಿದ ಈ ಒಂದು ತಪ್ಪಿಗೆ ಬಿಗ್ ಬಾಸ್ ನಿಂದ ಔಟ್..?

sangeeta out from bigboss

ಕನ್ನಡದ ಜನಪ್ರಿಯ ಶೋನಲ್ಲಿ ಒಂದಾದ ಬಿಗ್ ಬಾಸ್(Big boss) ಮನೆಯಲ್ಲಿ ಹಲವಾರು ರೋಚಕ ಸಂಗತಿಗಳು ನಡೆಯುತ್ತಿವೆ. ಈ ನಡುವೆ ಕಲರ್ಸ್ ಕನ್ನಡ(colors Kannada)ದಲ್ಲಿ ಬರುವ ಪ್ರೊಮೋ ದಲ್ಲಿ ಸಂಗೀತ ಶೃಂಗೇರಿ(Sangeetha sringeri) ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರುವ ದೃಶ್ಯವನ್ನು ನೋಡಬಹುದಾಗಿದೆ. ಬಿಗ್ ಬಾಸ್ ಮನೆಯ ಟಫ್ ಕಂಟೆಸ್ಟೆಂಟ್ ಎಂದೇ ಖ್ಯಾತಿಯಾದ ಸಂಗೀತ ಶೃಂಗೇರಿ ಅವರು ನಿಜವಾಗಿಯೂ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರ?, ಹೊರ ಬಂದಿದ್ದರೆ, ಮತ್ತೆ ಮನೆಯಲ್ಲಿ ಹೋಗಲು ಅವರಿಗೆ ಅವಕಾಶ ಇದೆಯಾ ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಮನೆಯಿಂದ ಸಂಗೀತ ಹೊರಗೆ?:

sangeeta out

ಸಂಗೀತ ಬಿಗ್ ಬಾಸ್ ಮನೆಯಿಂದ ಹೊರಗೆ ನಡೆದು ದುಡುಕಿನ ನಿರ್ಧಾರ ತೆಗೆದುಕೊಂಡರ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ವಾಹಿನಿಯೇ ಪ್ರಸಾರ ಮಾಡಿರುವ ಕ್ರೋಮದಲ್ಲಿ ಸಂಗೀತ ಶೃಂಗೇರಿ ಅವರು ಮನೆಯಿಂದ ಹೊರಗೆ ನಡೆದಿರುವುದು ಕಾಣುತ್ತಿದೆ. ಕಾರ್ತಿಕ್ ಅವರು ತಲೆ ಬೋಳಿಸಿಕೊಂಡಿದ್ದು ಹಾಗೂ ತನಿಷ ಅವರು ಮೆಣಸಿಕಾಯಿ ತಿಂದಿದ್ದು ಸಂಗೀತ ಅವರಿಗೆ ಈಗ ಪಶ್ಚತಾಪ ಉಂಟು ಮಾಡುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಎಲ್ಲರಿಗೂ ತಿಳಿದಿರುವಂತೆ ಸಂಗೀತ ಅವರು ಮೊದಲು ಕಾರ್ತಿಕ್ ಹಾಗೂ ತನಿಷ ಅವರ ಆಪ್ತ ಸ್ನೇಹಿತರಾಗಿದ್ದರು ಆದರೆ ಮೊನ್ನೆಯಿಂದ ವಿನಯ್ ಅವರ ಗುಂಪನ್ನು ಸೇರಿಕೊಂಡಿದ್ದಾರೆ. ಕಾರ್ತಿಕ್ ಜೊತೆ ಜಗಳವಾಡುತ್ತಿರುವುದು ಸಂಗೀತ ಅವರಿಗೆ ಬೇಸರವನ್ನು ಉಂಟು ಮಾಡಿದೆ ಇದೇ ವಿಷಯಕ್ಕಾಗಿ ಸಂಗೀತ ಹೊರ ನಡೆದಿದ್ದಾರ ಎಂಬುವುದು ಎಲ್ಲರ ಪ್ರಶ್ನೆಯಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಕಾರ್ತಿಕ್ ಸಮಾಧಾನ ಮಾಡಿದರು ಕೇಳದ ಸಂಗೀತ :

sangeeta sringeri

ಕಾರ್ತಿಕ್ ಹಾಗೂ ಸಂಗೀತ ನಡುವೆ ಇಷ್ಟೆಲ್ಲ ಜಗಳ ನಡೆದರು, ಸಂಗೀತ ಅವರು ಬೇಸರದಲ್ಲಿರುವುದನ್ನು ನೋಡಿ ಕಾರ್ತಿಕ್ ಸಮಾಧಾನ ಮಾಡಲು ಬಂದಿದ್ದರು, ಆಗ ಸಂಗೀತ ಅವರು: ‘ನಾನು ನಾನಲ್ದೆ, ಬೇರೆ ಯಾರೋ ಆಗ್ತಿದೀನಿ ಅನಿಸ್ತಿದೆ. ಯಾಕೆ ಈ ರೀತಿ ಆಗ್ತಿದೆ’ ಇಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ‘ನಿಮಗೆ ಬೇಕಾದಾಗ ಜಗಳ ಆಡ್ತೀರಾ. ಬೇಕಾದಾಗ ಸಮಾಧಾನ ಮಾಡ್ತೀರಾ? ನಾನು ಏನೇ ಮಾಡಿದ್ರೂ ಮಾತಾಡಿದ್ರೂ ಅದಕ್ಕೆ ಜಗಳ ಆಡ್ತೀರಾ’ ಎಂದು ಹೇಳಿದರು. ಈ ಮಾತುಗಳನ್ನು ಕಾರ್ತಿಕ್ ಅವರಿಗೆ ಸಹಿಸಿಕೊಳ್ಳಲು ಆಗಲಿಲ್ಲ ಆಗ ಅವರು ಅಲ್ಲಿಂದ ನಡೆದಿದ್ದಾರೆ.

ನನಗೆ ಬಿಗ್ ಬಾಸ್ ಮನೆಯಲ್ಲಿ ಈ ರೀತಿ ಆಟವಾಡಲು ಇಷ್ಟವಿಲ್ಲ. ನಾನು ಬಿಗ್ ಬಾಸ್ ಮನೆಯಿಂದ ಹೋಗುತ್ತೇನೆ ಎಂದು ಬಿಕಿಬಿಕಿ ಅತ್ತಿದ್ದಾರೆ. ಪ್ಲೀಸ್ ಬಿಗ್ ಬಾಸ್ ಮನೆಯ ಬಾಗಿಲನ್ನು ತೆರೆಯಿರಿ ಎಂದಾಗ, ಬಿಗ್ ಬಾಸ್ ಮುಖ್ಯ ದ್ವಾರವು ತೆರೆದಿದೆ. ಈ ದೃಶ್ಯವನ್ನು ನೀವು ಇಂದಿನ ಜಿಯೋ ಸಿನಿಮಾ(jio cinema)ದ ಮೊದಲೇ ನೋಡಬಹುದು.
ಸಂಗೀತ ಅವರು ನಿಜವಾಗಿಯೂ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಅಥವಾ ಅವರನ್ನು ಸೀಕ್ರೆಟ್ ರೂಮಲ್ಲಿ ಏನಾದರೂ ಇರಿಸುತ್ತಾರ ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

tel share transformed

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!