ವಾಟ್ಸಪ್ ನಲ್ಲಿ ಅಚ್ಚರಿ ಫೀಚರ್ ಬಿಡುಗಡೆ. ಯಾರಿಗೂ ಗೊತ್ತಿಲ್ಲ ಈಗಲೇ ತಿಳಿದುಕೊಳ್ಳಿ

Picsart 23 06 01 13 18 26 734

ಎಲ್ಲರಿಗೂ ನಮಸ್ಕಾರ, ಇಂದು ನಾವು ವಾಟ್ಸಪ್ಪ್ (Whatsapp) ಅಲ್ಲಿ ಕಂಡುಬರುವ ಹೊಸ ಫೀಚರ್(new feature) ಕುರಿತು ತಿಳಿಸಿಕೊಡಲಾಗುತ್ತದವೆ. ಇತ್ತೀಚಿಗೆ ವಾಟ್ಸಪ್ಪ್ ತನ್ನ ಪ್ಲಾಟ್ಫಾರ್ಮ್ ಅಲ್ಲಿ ಹಲವಾರು ವೈಶಿಷ್ಟತೆಯನ್ನು ಪರಿಚಯಿಸಲು ಸಜ್ಜಾಗಿದೆ. ಚಾಟ್ ಲಾಕ್ , ಎಡಿಟಿಂಗ್( Editing) ಮುಂತಾದವುಗಳನ್ನು ಸಾಲು ಸಾಲಾಗಿ ವಾಟ್ಸಪ್ಪ್ ಫೀಚರ್ ಅನ್ನು Android ಫೋನ್ ಗೆ ಸೇರ್ಪಡೆಮಾಡಲಾಗಿದೆ. ಇವುಗಳ ಜೊತೆ ಜೊತೆಗೆ ಸ್ಕ್ರೀನ್ ಶೇರಿಂಗ್ (Screen sharing)  ಹೊಸ ವೈಶಿಷ್ಟತೆಯ ಸಾರಾಣಿಯಲ್ಲಿ ಒಂದಾಗಿದೆ. 
ಈ ಸ್ಕ್ರೀನ್ ಶೇರಿಂಗ್ ನ ಸಂಪೂರ್ಣ ಮಾಹಿತಿ ಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ವಾಟ್ಸಪ್ ನಲ್ಲಿ ಬಂದಿದೆ ಸ್ಕ್ರೀನ್ ಶೇರಿಂಗ್ ಫೀಚರ್:

WhatsApp.svg
WABetaInfo ನಿಂದ ವರದಿಯ ಪ್ರಕಾರ Android  2.23.11.19 ಅಪ್‌ಡೇಟ್ ಅನ್ನು ಅಳವಡಿಸಿಕೊಂಡ ಬಳಕೆದಾರರು ಈ ಹೊಸದಾದ ಸ್ಕ್ರೀನ್ ಶೇರಿಂಗ್(screen sharing) ವೈಶಿಷ್ಟ್ಯವನ್ನು ಪ್ರವೇಶಿಸಬಹುದಾಗಿದೆ. ವೀಡಿಯೊ ಕರೆ(Video Call) ಗಳ ಸಮಯದಲ್ಲಿ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಈ ವೈಶಿಷ್ಟ್ಯವನ್ನು ವಿನ್ಯಾಸಗೊಳಿಸಲಾಗಿದೆ. ಈ ಪರದೆ ಹಂಚುವಿಕೆ(screen sharing) ಫೀಚರ್ ಅನ್ನು ವೀಡಿಯೊ ಕರೆ ಸಮಯದಲ್ಲಿ ಕೆಳಗಿನ ಟೂಲ್‌ಬಾರ್‌ನಲ್ಲಿ ಹೊಸ ಐಕಾನ್(icon) ಅನ್ನು ಗಮನಿಸಬಹುದಾಗಿದೆ. ಬಳಕೆದಾರರು ತಮ್ಮ ಪರದೆಯನ್ನು ಹಂಚಿಕೊಳ್ಳಲು ಈ ಐಕಾನ್ ಆಯ್ಕೆ ಮಾಡಿಕೊಂಡರೆ, ಅವರ ಸಾಧನದ ಡಿಸ್‌ಪ್ಲೇ( Display )ಯಲ್ಲಿ ಗೋಚರಿಸುವ ಎಲ್ಲವನ್ನೂ ಕಾರ್ಯಗಳನ್ನು ರೆಕಾರ್ಡ್ (Record ) ಮಾಡಲಾಗುತ್ತದೆ ಮತ್ತು ಇತರ ಸದಸ್ಯರೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ. ಇದಲ್ಲದೆ, ಬಳಕೆದಾರರು ಪರದೆಯ ವಿಷಯವನ್ನು ಹಂಚಿಕೊಳ್ಳಲು ಒಪ್ಪಿಗೆ ನೀಡಿದರೆ ಮಾತ್ರ ಸ್ಕ್ರೀನ್ ಹಂಚಿಕೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಈ ವೈಶಿಷ್ಟ್ಯವು Google Meet ಮತ್ತು Zoom ನಲ್ಲಿ ಲಭ್ಯವಿರುವ ಸ್ಕ್ರೀನ್ ಹಂಚಿಕೆ ವೈಶಿಷ್ಟ್ಯದಂತೆಯೇ ಕಾರ್ಯನಿರ್ವಹಿಸುತ್ತದೆ. ಯಾವದೇ ಸಮಯದಲ್ಲಿ ಬಳಕೆದಾರರು ಸ್ಕ್ರೀನ್ ಹಂಚಿಕೆ ಪ್ರಕ್ರಿಯೆಯನ್ನು ನಿಲ್ಲಿಸುವ ಸಾಧ್ಯತೆಯನ್ನು ಹೊಂದಿರುತ್ತಾರೆ. ಈ ವೈಶಿಷ್ಟ್ಯವು ಪ್ರಸ್ತುತ ಬೀಟಾ(Beta) ಪರೀಕ್ಷಕರಿಗೆ ಮಾತ್ರ ಲಭ್ಯವಾಗಿದ್ದು, ಭವಿಷ್ಯದಲ್ಲಿ ಅಪ್ಲಿಕೇಶನ್ ನವೀಕರಣದೊಂದಿಗೆ ಇದು ಹೆಚ್ಚಿನ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು WABetaInfo ಹೇಳಿದೆ.

Untitled 1 scaled

ಎಲ್ಲೆಲ್ಲಿ ಈ ಸ್ಕ್ರೀನ್ ಶೇರಿಂಗ್ ಲಭ್ಯವಿದೆ :

ಈ ವೈಶಿಷ್ಟತೆಯು ಹಳೆ ಆವೃತ್ತಿಯ ಆಂಡ್ರಾಯ್ಡ್ ಸಿಸ್ಟಮ್ ಅಲ್ಲಿ ಲಭ್ಯವಿರುವುದಿಲ್ಲ ಹಾಗೂ ದೊಡ್ಡ ಪ್ರಮಾಣದ ಗ್ರೂಪ್ ಕರೆಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಸ್ವೀಕರಿಸುವವರು WhatsApp ನ ಹಳೆಯ ಆವೃತ್ತಿಯನ್ನು ಬಳಸುತ್ತಿದ್ದರೆ ನಿಮ್ಮ ಪರದೆಯ ವಿಷಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಇದಲ್ಲದೆ ವಾಟ್ಸಪ್ಪ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ಅಲ್ಲಿ ಕಳುಹಿಸಿದ ಮೆಸೇಜ್ ಗಳನ್ನು ಎಡಿಟ್ ಮಾಡುಲು ಅನುವು ಮಾಡಿಕೊಟ್ಟಿದ್ದೆ. WhatsApp ಸಂದೇಶ(Message)ಗಳನ್ನು ಕಳುಹಿಸಿದ ನಂತರ 15 ನಿಮಿಷಗಳವರೆಗೆ ಸಂಪಾದಿ(edit)ಸಲು ಮಾತ್ರ ಸಾಧ್ಯ ಎಂಬುವುದು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವಾಗಿದೆ.

ಉಚಿತ ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಹಾಗೆಯೇ ಇಂತಹ ಉತ್ತಮವಾದ ವಾಟ್ಸಪ್ ಹೊಸ ವೈಶಿಷ್ಟ್ಯವನ್ನು ಹೊಂದಿರುವ ಈ ಮಾಹಿತಿಯನ್ನು ನೀವು ಕೂಡ ನಿಮ್ಮ ವಾಟ್ಸಪ್ ನಲ್ಲಿ ಅಳವಡಿಸಿಕೊಂಡು ಅದರ ಪ್ರಯೋಜನವನ್ನು ಪಡೆದುಕೊಳ್ಳುವ ಅವಕಾಶವಿದೆ. ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ  ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

.

telee

ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 app download

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!