ಮೊಬೈಲ್ ಪ್ರಿಯರೇ ಗಮನಿಸಿ, ಮಾರುಕಟ್ಟೆಯಲ್ಲಿ ಸದ್ದು ಮಾಡಲು ರೆಡಿಯಾಗಿದೆ ನೋಕಿಯಾ ಫೆರಾರಿ – Nokia Ferrari

Picsart 23 06 01 07 17 12 500

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ನೀವೇನಾದ್ರು ಒಳ್ಳೆಯ ಲುಕ್ ಹಾಗೂ ಒಳ್ಳೆಯ ಫೀಚರ್ಸ್ಅನ್ನು ಹೊಂದಿರುವ ಸ್ಮಾರ್ಟ್ ಫೋನ್ ಹುಡುಕುತ್ತಿದ್ದರೆ ಇಲ್ಲಿಗೆ ನಿಮ್ಮ ಹುಡುಕಾಟ ಮುಕ್ತಯಗೊಳ್ಳುತ್ತದೆ. ಏಕೆಂದರೆ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ Nokia ferrari ಬಂದಾಗಿದೆ. ಈ ಲೇಖನದಲ್ಲಿ ನಿಮಗೆ  ಡ್ಯಾಶಿಂಗ್ ferarri ಯ ಬೆಲೆ ಮತ್ತು ಅದರ ಫೀಚರ್ಸ್ ಗಳನ್ನು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

Nokia Ferrari smartphone :

nolkia

ದೇಶಿಯ ಮರುಕ್ಕಟೆಯಲ್ಲಿ ಜನರ ಬೇಡಿಕೆಗಳು ಹೆಚ್ಚಾಗುತ್ತಿದಂತೆ ಸ್ಮಾರ್ಟ್ ಫೋನ್ ಕಂಪನಿಗಳು ಹಲವಾರು ಸ್ಮಾರ್ಟ್ ಫೋನ್ ಗಳು ಲಾಂಚ್ ಆಗುತ್ತಲೇ ಇವೆ. ಹಾಗೆಯೇ Nokia ಕಂಪನಿಯು ತನ್ನ ಹೊಸ ಮಾದರಿಯ Nokia Ferrari ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದ. ಇದೀಗ Nokia ಕಂಪನಿಯು ಆತ್ಯಾಕರ್ಷಕ ಫೀಚರ್ಸ್ ಗಳಿಂದ ಕೂಡಿರುವ ತನ್ನ Ferrari ಫೋನ್ ಅನ್ನು ಬಿಡುಗಡೆಮಾಡಲಿದೆ.

Nokia Ferrari -2023 ಹೊಸದಾದ ಹಾಗೂ ಪ್ರಮುಖ ಫೀಚರ್ಸ್ ಇಲ್ಲಿವೆ :

– ಡಿಸ್ಪ್ಲೇ (Display):

ಈ Nokia Ferrari ಸ್ಮಾರ್ಟ್ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7 ಇಂದ  ರಚಿಸಿಲಾದ 6.98-inch ನ AMOLED ಪೂರ್ಣ ಟಚ್‌ಸ್ಕ್ರೀನ್ ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ 1440 x 3200 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಅನ್ನು ಬಳಸುತ್ತದೆ

– ಕ್ಯಾಮೆರಾ (Camera):

 1. ನೋಕಿಯಾ ಫೆರಾರಿ ಕ್ಯಾಮೆರಾವು ಕ್ವಾಡ್ ಸಂವೇದಕವನ್ನು ಹೊಂದಿದೆ. ಇದು 108 MP ಪ್ರೈಮರಿ ಲೆನ್ಸ್ + 16 MP ಅಲ್ಟ್ರಾ- ವೈಡ್ ಸಂವೇದಕ + 8 MP ಮ್ಯಾಕ್ರೋ ಕ್ಯಾಮರಾ + 8 MP ಡೆಪ್ತ್ ಅನ್ನು ಒಳಗೊಂಡಿದೆ.
 2. ಹೈ ಡೈನಮಿಕ್ ರೇಂಜ್ ಇಮೇಜ್ ನೊಂದಿಗೆ  ಮುಂಭಾಗದ ಸೆಲ್ಫಿ ಕ್ಯಾಮೆರಾ ಮತ್ತು ವಿಡಿಯೋ ಕಾಲ್ ಗಾಗಿ  64 – ಮೆಗಾಪಿಕ್ಸೆಲ್ ಸಂವೇದಕ (Sensor) ಅನ್ನು ಹೊಂದಿರುತ್ತದೆ.

app download

– ಬ್ಯಾಟರಿ (Battery):

 1. ಈ Ferrari 5G ಯು 8100 mAh ನ ಬ್ಯಾಟರಿಯನ್ನು ಒಳಗೊಂಡಿರುತ್ತದೆ.
 2. 66W ವೇಗದ ಚಾರ್ಜರ್ ರೊಂದಿಗೆ ಕೇವಲ 45 ನಿಮಿಷಗಳಲ್ಲಿ ಪುನಃ ಚಾರ್ಜ್ ಮಾಡಬಹುದಾಗಿದೆ.
 3. ಈ ಫೋನ್ ಲಿಥಿಯಂ ಪಾಲಿಮರ್ ಬ್ಯಾಟರಿಯಿಂದ ಚಳಿತಾವಾಗುತ್ತದೆ.

-ಸಂಗ್ರಹಣೆ (Storage):

 1. Nokia Ferrari 2023 ಯು 12GB/16GB RAM ಮತ್ತು 256 / 512GB RAM
  ಸ್ಟೋರೇಜ್ ಅನ್ನು ಒಳಗೊಂಡಿದೆ.

ಪ್ರದರ್ಶನೆ (Performance):

 1. Nokia ferrari ಯು 5G ಗೆ ಬೆಂಬಲಿತವಾದ
  Qualcomm Snapdragon 888 5G ಪ್ಲಾಟ್‌ಫಾರ್ಮ್ ಅನ್ನು ಒಳಗೊಂಡಿದೆ.

ಸಂವೇದಕ(Sensor) ಮತ್ತು ಇನ್ನಿತರೆ ಫೀಚರ್ಸ್.

 1. ಈ Ferrari ಯು Android 13 ಸಿಸ್ಟಮ್ ಅಲ್ಲಿ ಕಾರ್ಯನಿರ್ವಾಹಸುತ್ತದೆ.
 2. ಫಿಂಗರ್‌ಪ್ರಿಂಟ್ ( ಬದಿಯಲ್ಲಿ ) , ಅಕ್ಸೆಲೆರೊಮೀಟರ್ , ಗೈರೊಸ್ಕೋಪ್ , ದಿಕ್ಸೂಚಿ ಮತ್ತು ಬಾರೋಮೀಟರ್‌ನಂತಹ ಪ್ರಮುಖ ಸೆನ್ಸರ್ಗಳನ್ನು ಹೊಂದಿದೆ.
 3. ವೈರ್‌ಲೆಸ್ ಚಾರ್ಜಿಂಗ್, USB3.0. IP69 ಬೆಂಬಲಿವಾಗಿದೆ ಎಂದು ಪ್ರಾಮಾಣಿಸಲಾಗಿದೆ.

Untitled 1 scaled

– Nokia Ferrari ಯಲ್ಲಿ ಕಾಣುವ ಬಣ್ಣಗಳ ಆಯ್ಕೆ :

 1.  ಮೋಚಾ ಬ್ರೌನ್,
 2. ಕಪ್ಪು,
 3. ಪಾಲಿಶ್ಡ್ ಬ್ಲೂ ಮತ್ತು
 4. ಪಿಂಕ್ ಗೋಲ್ಡ್.
  ಎಂಬ ಬಣ್ಣಳಗಳ ಆಯ್ಕೆಯನ್ನು ಕಾಣಬಹುದು.

-Nokia Ferrari 2023 ಬೆಲೆ :

Ferrari ಸ್ಮಾರ್ಟ್ ಫೋನ್ ಅನ್ನು 51,900 ರೂ. ಗೆ Nokia ಅಧಿಕೃತ ವೆಬ್ ಸೈಟ್ ನಲ್ಲಿ ಖರೀದಿಸಬಗಹುದಾಗಿದೆ. ಈ ವರ್ಷ ಅಥವಾ ಮುಂದಿನ ವರ್ಷ ವೆಬ್ ಸೈಟ್ ನಲ್ಲಿ ಸಿಗುವ ಸಾಧ್ಯತೆಗಳಿವೆ.

ಈ ಅದ್ಭುತ ಹಾಗೂ ಉತ್ತಮ ವೈಶಿಷ್ಟ್ಯತೆಗಳನ್ನು ಹೊಂದಿರುವ Nokia Ferrari 5G ಯ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ತಕ್ಷಣ ನಿಮ್ಮ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ. ಧನ್ಯವಾದಗಳು.

ಬಾರಿ ಕಡಿಮೆ ಬೆಲೆಯ ಸೂಪರ್ ಬಜೆಟ್ ಲಾವಾ ಸ್ಮಾರ್ಟ್​ಫೋನ್

Picsart 23 05 31 08 47 22 725 1

telee

ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 app download

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!