WhatsApp ನಲ್ಲಿ Online ಇದ್ರೂ ಗೊತ್ತಾಗದಂತೆ ಮಾಡಬಹುದು..! ಹೇಗೆ ಗೊತ್ತಾ..?

Picsart 23 05 24 22 14 31 867

ಎಲ್ಲರಿಗೂ ನಮಸ್ಕಾರ, Whatsapp ಇತ್ತೀಚಿಗೆ ಹೊಸದಾದ ಅಪ್ಡೇಟ ವರ್ಷನ್ ನಲ್ಲಿ ಅನೇಕ ಹೊಸದಾದ ವೈಶಿಷ್ಟ್ಯಗಳನ್ನು ಸೇರ್ಪಡೆಮಾಡಿದ್ದೂ ಬಳಕೆದಾರರಿಗೆ ತಮ್ಮ ಆನ್ಲೈನ್ ಸ್ಟೇಟಸ್ ಹೈಡ್ ಅಥವಾ ಮರೆಮಾಡಲು ಅನುಮತಿಸಿದೆ. ಈ ಫೀಚರ್ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳುದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಇನ್ನು ಮುಂದೆ ನಾವು ವಾಟ್ಸಪ್ ನಲ್ಲಿ ಆನ್ಲೈನ್ ಇದ್ದರೂ ಯಾರಿಗೂ ತಿಳಿಯುವುದಿಲ್ಲ :

       Whatsapp, ಇನ್‌ಸ್ಟಂಟ್ ಮೆಸೇಜಿಂಗ್ (Instant Messaging ) ಫ್ಲಾಟ್‌ಫಾರ್ಮ್‌  ಅಗಿದ್ದು ವಿಶ್ವದಾದ್ಯಂತ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್ ಆಗಿದೆ. ವಾಟ್ಸಾಪ್ ಕಮ್ಯೂನಿಟಿ, ಇನ್‌ಚಾಟ್‌ ಪೋಲ್‌, ಗ್ರೂಪ್‌ ಮಿತಿ ಹೆಚ್ಚಳ ಇಂತಹ ಮುಂತಾದ ವೈಶಿಷ್ಟ್ಯಗಳನ್ನು ವಾಟ್ಸಾಪ್ ಅಪ್ಡೇಟೆಡ್ ವರ್ಷನ್ ಅಲ್ಲಿ ಹೊಸದಾಗಿ ಸೇರ್ಪಡೆ ಮಾಡಲಾಗಿದ್ದು, ಇವುಗಳ ಜೊತೆ ಜೊತೆಗೆ ಆನ್‌ಲೈನ್‌ ಪ್ರೆಸೆನ್ಸ್‌ ಎಂಬ ಹೊಸ ವೈಶಿಷ್ಟತೆಯನ್ನು ಸೇರ್ಪಡೆಗೊಳಿಸಿದೆ. Whatsapp ಈಗ ನಿಮ್ಮ ಆನ್ಲೈನ್ ಸ್ಟೇಟಸ್ಅನ್ನು ಹೈಡ್ ಮಾಡಲು ಅನುಮತಿಸಿದೆ. ಈ ಫೀಚರ್ ನ ಸಹಾಯದಿಂದ ನೀವು ನಿಮ್ಮ ಆನ್ಲೈನ್ ಸ್ಟೇಟಸ್ಅನ್ನು ಹೈಡ್ ಮಾಡಬಹುದಾಗಿದೆ. ಯಾವುದೇ ವಾಟ್ಸಾಪ್ ಕಾಟ್ಯಾಂಕ್ಟ್ ತೆರೆದಾಕ್ಷಣ ಅವರು ಆನ್‌ಲೈನಿನಲ್ಲಿದ್ದರೆ ‘online’ ಎಂದು ಗೋಚರಿಸುತ್ತದೆ. ಈ ಕಾರಣದಿಂದ whatsapp ಬಳಕೆದಾರರಿಗೆ ತಮ್ನ ಗೌಪ್ಯಾತೆ ಕಾಪಾಡಿಕೊಳ್ಳಲು ಆಸಾಧ್ಯವಾಗುತಿತ್ತು. ಆದರೆ ಇತ್ತೀಚಿಗೆ ಸೇರ್ಪಡೆಯಾಗಿರುವ ವಾಟ್ಸಪ್ಪ್ ನ ಈ ಹೊಸದಾದ ಆನ್ಲೈನ್ ಪ್ರೆಸೆಂನ್ಸ್ ಸ್ಟೇಟಸ್ ಫೀಚರ್ಸ್(feature) ನ ಸಹಾಯದಿಂದ  ನೀವು ನಿಮ್ಮ ಗೌಪ್ಯಾತೆ ಯನ್ನು ಕಾಪಾಡಿಕೊಳ್ಳಬಹುದು. ನೀವು ಆನ್ಲೈನ್(online) ಪ್ರೆಸೆಂನ್ಸ್ ನಿಮಗೆ ಬೇಕಾದವರಿಗೆ ಮಾತ್ರ ಸೀಮಿತವಾಗುವಂತೆ ಮಾಡಿಕೊಳ್ಳಬಹುದು.

Untitled 1 scaled

ನಿಮ್ಮ ಆಂಡ್ರಾಯ್ಡ್  ಸ್ಮಾರ್ಟ್ ಫೋನ್ ನಲ್ಲಿ ಆನ್‌ಲೈನ್‌ ಪ್ರೆಸೆನ್ಸ್‌ ವೈಶಿಷ್ಟತೆಯನ್ನು ಅಳವಡಿಸುವ ಪ್ರಕೃಯೆ ಇಲ್ಲಿದೆ:

  1. ಮೊದಲನೇಯದಾಗಿ ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ.
  2.  ವಾಟ್ಸಪ್ಪ್ ಹೋಂಪೇಜ್ (Homepage) ನ ಎಡಬದಿಯಲ್ಲಿ ಮೂರು ಚುಕ್ಕೆಗಳು ಕಾಣುತ್ತಿರಿ, ಅದರಲ್ಲಿ “ಮೋರ್ ” ಎಂಬ ಆಯ್ಕೆಯನ್ನು ಆಯ್ಕೆ ಮಾಡಿ.
  3. ಅದರಲ್ಲಿ ಸೆಟ್ಟಿಂಗ್‌( Setting)ಗಳ ಆಯ್ಕೆ ಮಾಡಿ. ಮತ್ತು ನಂತರ ಗೌಪ್ಯತೆ (privacy) ಯನ್ನು ಕೆಳಗೆ ಸ್ಕ್ರಾಲ್ ಮಾಡಿ.

WhatsApp Image 2023 05 24 at 10.30.37 PM

4. ಲಾಸ್ಟ್ ಸೀನ್‌ ಮತ್ತು ಆನ್‌ಲೈನ್‌(Last seen and online )ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ.

WhatsApp Image 2023 05 24 at 10.30.37 PM 1

5. ನಂತರ ನನ್ನ ಸಂಪರ್ಕಗಳನ್ನು ಹೊರತುಪಡಿಸಿ ಎಂಬುದನ್ನು ಆಯ್ಕೆ ಮಾಡಿ.

WhatsApp Image 2023 05 24 at 10.30.37 PM 2

6.  ಇದೀಗ ಯಾರಿಂದ ನಿಮ್ಮ ಆನ್‌ಲೈನ್ ಸ್ಟೇಟಸ್‌ ಅನ್ನು ಹೈಡ್ ಮಾಡಲು ಬಯಸುವಿರೋ ಆ ಎಲ್ಲಾ ಸಂಪರ್ಕಗಳನ್ನು ಆಯ್ಕೆಮಾಡಿ.

7. ನಂತರ ಡನ್ ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿ.

ಉಚಿತ ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಐಫೋನ್ ಬಳಕೆದಾರರು ಆನ್‌ಲೈನ್‌ ಪ್ರೆಸೆನ್ಸ್‌ ಅನ್ನು ಹೀಗೆ ಹೈಡ್ ಮಾಡಿ :

  1.  ಐಫೋನಿನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ
  2.  ಸೆಟ್ಟಿಂಗ್‌  ಮೇಲೆ ಟ್ಯಾಪ್ ಮಾಡಿ.
  3. ಗೌಪ್ಯತೆ (privacy)ಆಯ್ಕೆಯ ಮೇಲೆ ಆಯ್ಕೆ ಮಾಡಿ. ಲಾಸ್ಟ್ ಸೀನ್‌ ಮತ್ತು ಆನ್‌ಲೈನ್‌ (Last seen and online )ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ.
  4. ಈಗ, ನನ್ನ ಸಂಪರ್ಕಗ(My contacts)ಳನ್ನು ಟ್ಯಾಪ್ ಮಾಡಿ.
  5.  ಇದೀಗ ಯಾರಿಂದ ನಿಮ್ಮ ಆನ್‌ಲೈನ್ ಸ್ಟೇಟಸ್‌ ಅನ್ನು ಹೈಡ್ ಮಾಡಲು ಬಯಸುವಿರೋ ಆ ಎಲ್ಲಾ ಸಂಪರ್ಕಗಳನ್ನು ಆಯ್ಕೆಮಾಡಿ.
  6.  ಎಲ್ಲಾ ಸೆಟ್ಟಿಂಗ್ ಮಾಡಿದ ಮೇಲೆ ಡನ್ ಎಂಬುದನ್ನು ಟ್ಯಾಪ್ ಮಾಡಿ. 

ಹೀಗೆ ಮೇಲೆ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಿ ನೀವು ನಿಮ್ಮ ಆನ್ಲೈನ್ ಸ್ಟೇಟಸ್ ಅನ್ನು ನಿಮಗೆ ಬೇಕಾಗಿರುವ ಸಂಪರ್ಕಗಳನ್ನು ಹೊರತುಪಡಿಸಿ ಬಾಕಿ ಎಲ್ಲರಿಂದಲು ಆನ್ಲೈನ್ ಸಕ್ರಿಯೆಯನ್ನು ಹೈಡ್ ಮಾಡಬಹುದು.

ಹಾಗೆಯೇ ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ  ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

telee

ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!