ರೈಲ್ವೇ ಪ್ರಯಾಣಿಕರಿಗೆ ಗುಡ್​ನ್ಯೂಸ್​ ! ನಿಮ್ಮ ಮನೆಯಲ್ಲಿ ಪಾಪು ಇದ್ರೆ ತಪ್ಪದೆ ನೋಡಿ, ಮಹತ್ವದ ಬದಲಾಣೆ

Picsart 23 05 24 23 04 10 054

ಎಲ್ಲರಿಗೂ ನಮಸ್ಕಾರ, ಈ ಲೇಖನದಲ್ಲಿ ಭಾರತೀಯ ರೈಲ್ವೆ ವಿಭಾಗದಲ್ಲಿ ಕೈಗೊಳ್ಳಲಾದಂತಹ ಒಂದು ಅದ್ಬುತ ಯೋಜನೆಯ ಕುರಿತು ಮಾಹಿತಿ ನೀಡಲಾಗುತ್ತದೆ. ಹೌದು, ರೈಲ್ವೆ(Railway) ಇಲಾಖೆಯು ರೈಲ್ವೆಯಲ್ಲಿ baby berth ಅನ್ನು ಅಳವಡಿಸುವ ಕ್ರಮವನ್ನು ಕೈಗೊಂಡಿದೆ, ಇನ್ನು ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ರೈಲ್ವೆ ಪ್ರಯಾಣದಲ್ಲಿ Baby berth ಅಳವಡಿಕೆ:

Indian Railways

ರೈಲ್ವೇ ಪ್ರಯಾಣಿಕರಿಗೆ ಒಂದು ಸಿಹಿ ಸುದ್ದಿ ಎನ್ನಬಹುದು. ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ವಲಯವು ಮತ್ತೊಂದು ಹೆಜ್ಜೆ ಇಟ್ಟಿದೆ. ಪ್ರತಿನಿತ್ಯ ಸಾವಿರಾರು ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಾರೆ, ದೂರದ ಸ್ಥಳಗಳಿಗೆ ಪ್ರಯಾಣ ಮಾಡುತ್ತಾರೆ. ಆದರೆ ಮಕ್ಕಳೊಂದಿಗೆ ಪ್ರಯಾಣ ಮಾಡುವುದು ಸ್ವಲ್ಪ ಕಷ್ಟ ಎನ್ನಬಹುದು. ಯಾಕೆಂದರೆ ತಾಯಿ ಮಕ್ಕಳು ಸಿಂಗಲ್ ಬರ್ತ್ ನಲ್ಲಿ ಹೊಂದಿಕೊಂಡು ಪ್ರಯಾಣಿಸಬೇಕಾಗಿತ್ತು. ಆದರೆ ಈವಾಗ ಈ ಸಮಸ್ಯೆಗೆ ರೈಲ್ವೆ ಇಲಾಖೆ ಇಂದ ಉಪಾಯವನ್ನು ಹುಡುಕಿದ್ದಾರೆ. ಇದೀಗ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲೇ ಎಲ್ಲಾ ರೈಲುಗಳಲ್ಲಿ ಬೇಬಿ ಬರ್ತ್‌ಗಳನ್ನು ಅಳವಡಿಲು ನಿರ್ಧರಿಸಿದೆ. ಮಕ್ಕಳೊಂದಿಗೆ ಪ್ರಯಾಣಿಸುವ ಮಹಿಳೆಯರಿಗೆ ರೈಲ್ವೆ ಇಲಾಖೆಯು ಸುಲಭ ಮಾರ್ಗವನ್ನು ಒದಗಿಸಿದೆ. ಮಕ್ಕಳಿಗಾಗಿ ಇರುವ ಈ ವಿಶೇಷ baby ಬರ್ತ್‌ ಟಿಕೆಟ್​ನ ಬೆಲೆಯನ್ನು ರೈಲ್ವೆ ಮಂಡಳಿ ಶೀಘ್ರದಲ್ಲೇ ನಿರ್ಧರಿಸುತ್ತದೆ.

Untitled 1 scaled

ಮೊದಲನೆಯ ಬಾರಿ ಈ ಯೋಜನೆಯನ್ನು ಮೇ 2022ರಲ್ಲಿ ಲಕ್ನೋದಲ್ಲಿ ಪ್ರಾರಂಭವಾಗಿತ್ತು. 770 mm ಉದ್ದ, 255 mmಅಗಲ ಮತ್ತು 76.2 mm ಎತ್ತರವಿರುವ ಎರಡು ಬೇಬಿ ಬರ್ತ್‌ಗಳನ್ನು ಲಕ್ನೋ ದ ರೈಲಿನಲ್ಲಿ ಕೋಚ್‌ಗಳ ಎರಡೂ ತುದಿಗಳಲ್ಲಿ ಎರಡನೇ ಕ್ಯಾಬಿನ್‌ಗಳ 12 ಮತ್ತು 60 ಮುಖ್ಯ ಬರ್ತ್‌ಗಳಿಗೆ ಅಳವಡಿಸಲಾಯಿತು.  ಮೊದಲನೆಯ ಟ್ರಯಲ್ ನಲ್ಲಿ ಜನರಿಂದ ಅದರ ಬಗ್ಗೆ ಸಾಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಹಾಗೆ ಕೆಲವಂದು ನುನ್ಯತೆ ಕೂಡ ಕಂಡುಬಂದಿದ್ದವು. ಈ ನುನ್ಯತೆ ಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ಮಾಡಲಾಗಿದೆ. ಈಗ ಎರಡನೇ ಬಾರಿ ಟ್ರಯಲ್ ಮಾಡುಲು ರೈಲ್ವೆ ಇಲಾಖೆಯು ಸಿದ್ದವಾಗಿದೆ.

ಉಚಿತ ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

Baby berth ನ ವೈಶಿಷ್ಟ್ಯತೆಗಳು :

  1. ಪ್ರಯಾಣಿಕರು ಮಕ್ಕಳೊಂದಿಗೆ ಪ್ರಯಾಣಿಸಲು ಅತ್ಯಂತ ಸುಲಭಗೊಂಡಿದೆ.
  2. 5 ವರ್ಷ ದ ಮಕ್ಕಳು ಹೊಂದಿರುವ ಪ್ರಯಾಣಿಕರು ಈ ಯೋಜನೆಯ ಲಾಭ ಪಡೆಯಲು ಸಾಧ್ಯ.
  3. ಬೇಬಿ ಬರ್ತ್ ಹೆಚ್ಚು ಆರಾಮದಾಯಕ ಹಾಗೂ ಸುರಕ್ಷಿತವಾಗಿದೆ.
  4. ಸಣ್ಣ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಕಾರ್ಟೂನಿನ್ ಪರದೆಯನ್ನು ಅಳವಡಿಸಲಾಗಿ.
  5. ಅಳವಡಿಸಲಾದ ಮಗುವಿನ ಆಸನವು ಹಿಂಜ್‌ನಲ್ಲಿ ಮಡಚಬಲ್ಲದು ಮತ್ತು ಸ್ಟಾಪರ್‌ನೊಂದಿಗೆ ಸುರಕ್ಷಿತವಾಗಿದೆ.

ರೈಲ್ವೆ ವಲಯದಿಂದ ಜಾರಿಗೆ ಬಂದ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ ಹಾಗೂ ಆರಾಮದಾಯಕ ಪ್ರಯಾಣ ನಿಮ್ಮಮಕ್ಕಳೊಂದಿಗೆ ಆನಂದಸಿರಿ. ಹಾಗೆಯೇ ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ  ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

telee

ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!