Vivo Mobiles – ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡುತ್ತಿದೆ ವಿವೋ v29 ಸೀರೀಸ್ – ಹೊಸ ಮೊಬೈಲ್ ಖರೀದಿಸುತ್ತಿದ್ದರೆ ತಪ್ಪದೇ ತಿಳಿದುಕೊಳ್ಳಿ

WhatsApp Image 2023 09 30 at 16.41.32

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, Vivo V29 5G ಮತ್ತು Vivo V29 Pro 5G ಸ್ಮಾರ್ಟ್ ಫೋನ್ ಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. Vivo  ಸರಣಿಯ (vivo series) vivo V29 5G ಮತ್ತು Vivo V29 Pro 5G ಬೆಲೆ ಎಷ್ಟು? ವಿಶೇಷತೆ ವಿನ್ಯಾಸ ವಿವರಗಳನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಕೊನೆವರೆಗೂ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ವಿವೊ ಸರಣಿಯ(Vivo series) Vivo V29 5G ಮತ್ತು Vivo V29 Pro 5G ಸ್ಮಾರ್ಟ್ ಫೋನ್ ಗಳ ವಿವರಗಳು:

Vivo ತನ್ನ ಹೊಸ Vivo V29 ಸರಣಿಯನ್ನು ಅನ್ನು ಇದೆ ಮುಂಬರುವ ತಿಂಗಳು ಅಕ್ಟೋಬರ್ 4  2023 ರಂದು ಭಾರತದಲ್ಲಿ ಬಿಡುಗಡೆ ಮಾಡಲು ದಿನಾಂಕವನ್ನು ನಿಗದಿ ಮಾಡಿದೆ. ಭಾರತದಲ್ಲಿ ವಿವೋ ತನ್ನ ಸರಣಿಯ ಫೋನ್‌ಗಳನ್ನು ವಿಸ್ತರಿಸಿದೆ ಮತ್ತು ಈ ವಿವೋ ಸರಣಿಯ ಅಡಿಯಲ್ಲಿ Vivo V29 5G ಮತ್ತು Vivo V29 Pro 5G ಅನ್ನು ಬಿಡುಗಡೆ ಮಾಡಲಾಗುತ್ತದೆ.

chanel

Vivo V29  ಸರಣಿಯ ಹೊಸ ಸ್ಮಾರ್ಟ್ ಫೋನ್ ಗಳು ಒಂದು ಉತ್ತಮ ಮೊಬೈಲ್ ಫೋನ್ ಗಳು ಆಗಿವೇ, ಇವುಗಳು ನಯವಾದ ವಿನ್ಯಾಸವನ್ನು ಹೊಂದಿದೆ ಮತ್ತು  ಬಳಕೆದಾರರಿಗೆ ದೈನಂದಿನ ಬಳಕೆಗೆ ಸೂಕ್ತವಾದ ಆಯ್ಕೆಯಾಗಿ ಸಾಕಷ್ಟು ವಿನ್ಯಾಸ ವಿವರಣೆಯನ್ನು ಹೊಂದಿವೆ. ಬಳಕೆದಾರರು ಏನಾದ್ರೂ ಉತ್ತಮ ಬೆಲೆಯಲ್ಲಿ  ಫೋನ್‌ಗಾಗಿ ಹುಡುಕುತ್ತಿದ್ದರೆ , ಅದಕ್ಕೆ ಮಾರುಕಟ್ಟೆಯಲ್ಲಿ Vivo V29 5G ಮತ್ತು Vivo V29 Pro 5G ಸ್ಮಾರ್ಟ್ ಫೋನ್ ಉತ್ತಮ ಆಯ್ಕೆ ಆಗಲಿವೆ.

Vivo V29 ಸರಣಿಯ ಸ್ಮಾರ್ಟ್ ಫೋನ್ ಗಳು ಕೆಲವು ಉತ್ತಮ ವಿಶೇಷ ವಿನ್ಯಾಸದೊಂದಿಗೆ ಹೊರ ಬರುತ್ತಿದೆ. ಇದು ಬಳಕೆದಾರರಿಗೆ ಸೂಕ್ತವಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅದನ್ನು ಸಂಪೂರ್ಣವಾಗಿ ಮಾಹಿತಿ ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ.

Vivo Y29 ಸರಣಿಯ ಸ್ಮಾರ್ಟ್ ಫೋನ್ ಗಳ  ಪ್ರಮುಖ  ವಿನ್ಯಾಸ ವಿಶ್ಲೇಷಣಾ ಇಲ್ಲಿದೆ :

ಡಿಸ್ಪ್ಲೇ (Display):

0x1260px ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಅನ್ನು ಬಳಸುತ್ತದೆ.
Vivo Y29 ಸರಣಿಯ ಸ್ಮಾರ್ಟ್ ಫೋನ್ ಗಳು ಆಂಡ್ರಾಯ್ಡ್ 13 ಆಧಾರಿತ Fun Touch OS 13 ಔಟ್-ಆಫ್-ದಿ-ಬಾಕ್ಸ್ ಅನ್ನು ರನ್ ಮಾಡುವ ನಿರೀಕ್ಷೆಯಿದೆ.
ಅಡ್ರೆನೊ 642L GPU ಜೊತೆಗೆ Qualcomm Snapdragon 778G ಪ್ರೊಸೆಸರ್, 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್(internal storage) ಫೋನ್‌ಗೆ ಪವರ್ ನೀಡಲು ನಿರೀಕ್ಷಿಸಲಾಗಿದೆ.

ಕ್ಯಾಮೆರಾ (Camera):

Vivo Y29 ಸರಣಿಯ  ಟ್ರಿಪಲ್ ಕ್ಯಾಮೆರಾ ಸೆಟಪ್(Triple camera setup) ಅನ್ನು ಪ್ಯಾಕ್ ಮಾಡುತ್ತದೆ.
ಇದು 50MP+8MP+2MP-ಮೆಗಾಪಿಕ್ಸೆಲ್ ಸಂವೇದಕವನ್ನು ಪಡೆಯುವ ಹ್ಯಾಂಡ್‌ಸೆಟ್ ಎಂದು ಹೇಳಲಾಗುತ್ತದೆ.
ಮುಂಭಾಗದ ಸೆಲ್ಫಿ ಕ್ಯಾಮೆರಾ ಮತ್ತು ವಿಡಿಯೋ ರೆಕಾರ್ಡಿಂಗ್ ಗಾಗಿ 50mp ಸಂವೇದಕವನ್ನು ಒಳಗೊಂಡಿರುವ ಸೆಲ್ಫಿಗಳಿಗಾಗಿ ಒಂದೇ ಮುಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಬ್ಯಾಟರಿ (Battery):

ಈ Vivo Y29 ಸರಣಿಯು 4600mAh
ಬ್ಯಾಟರಿಯಿಂದ ಚಾಲಿತವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
80W ವೇಗದ ವೇಗದ ಚಾರ್ಜಿಂಗ್, ಮತ್ತು USB ಟೈಪ್-ಸಿ ಪೋರ್ಟ (Type c port)ಹೊಂದಿರುತ್ತದೆ.

ಸಂಗ್ರಹಣೆ (Storage):

ಫೋನ್ 6GB ಮತ್ತು 8GB RAM ಜೊತೆಗೆ 128GB ಮತ್ತು 256GB ಇಂಟ್ರೆರ್ನಲ್ ಸ್ಟೋರೇಜ್(Intetnal storage) ಜೊತೆಗೆ ನಿರೀಕ್ಷಿಸಬಹುದಾಗಿದೆ.

ಸಂವೇದಕ(Sensor) ಮತ್ತು ಇನ್ನಿತರೆ ಫೀಚರ್ಸ್ ಗಳ ವಿವರಗಳು:

ಅಕ್ಸೆಲೆರೊಮೀಟರ್, ಗೈರೊಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸಾರ್, ಆಂಬಿಯೆಂಟ್ ಲೈಟ್ ಸೆನ್ಸರ ಮತ್ತು, ಮ್ಯಾಗ್ನೆಟಿಕ್ ಸೆನ್ಸರ್, ದಿಕ್ಸೂಚಿ ನಂತಹ ಪ್ರಮುಖ ಸೆನ್ಸರ್ಗಳನ್ನು  ಹೊಂದಿರುವ ನಿರೀಕ್ಷಿಸಲಾಗಿದೆ.
ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್(In display fingerprint sensor) ಸಂವೇದಕವೂ ಇದೆ.

Vivo Y29 ಸರಣಿಯ ಸ್ಮಾರ್ಟ್ ಫೋನ್ ಗಳ ಕನೆಕ್ಟಿವಿಟಿ (Connectivity)ಆಯ್ಕೆಗಳಲ್ಲಿ ಡ್ಯುಯಲ್ ಸಿಮ್(Dual sim),Wi-Fi , GPS, ಬ್ಲೂಟೂತ್, USB OTG, USB ಟೈಪ್-C ಪೋರ್ಟ್ ಹೊಂದಿದೆ.

Vivo Y29 ಸರಣಿಯ ಸ್ಮಾರ್ಟ್ ಫೋನ್ ಗಳು ಈ ಕೆಳಗಿನ ಬಣ್ಣಗಳಲ್ಲಿ ಲಭ್ಯ ಆಗಲಿವೆ:

ಹಿಮಾಲಯನ್ ಬ್ಲೂ (Himalayan Blue)
ಮೆಜೆಸ್ಟಿಕ್ ರೆಡ್  (Majestic Red)
ಸ್ಪೇಸ್ ಬ್ಲ್ಯಾಕ್ (space black)
ಕೆಂಪು ರೂಪಾಂತರವು ಬಣ್ಣವನ್ನು ಬದಲಾಯಿಸುವ ಬ್ಯಾಕ್ ಪ್ಯಾನೆಲ್ (Back panel)ಅನ್ನು ಒಳಗೊಂಡಿದೆ.

tel share transformed

Vivo Y29 ಸರಣಿಯ ಸ್ಮಾರ್ಟ್ ಫೋನ್ ಗಳ ಬೆಲೆ(price)ಯ ವಿವರ ಈ ಕೆಳಗಿನಂತೆ:

ವಿವೊ ಕಂಪನಿಯ(Vivo company) ಮುಂಬರಲಿರುವ ಈ Vivo V29 ಸರಣಿಯ (Vivo V 29 series) ಬೆಲೆಯನ್ನು ಸದ್ಯಕ್ಕೆ ಅಧಿಕೃತವಾಗಿ ಘೋಷಿಸಿಲ್ಲ.
ಹಿಂದಿನ ಫೋನ್ ಗಳ ಬೆಲೆಗಳನ್ನು ನೋಡಿ ಪ್ರಕಾರ ಅಂದಾಜಿಸುವುದಾದರೆ Vivo V29 Series ಸ್ಮಾರ್ಟ್ಫೋನ್ 30,000 ರೂಗಳ ವಿಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಇಂತಹ ಉತ್ತಮವಾದ ಮೊಬೈಲ್ ಫೋನ್  ವಿವಿಧ ವಿಶೇಷಣದೊಂದಿಗೆ ದೊರೆಯುವ Vivo Y29 ಸರಣಿಯ  ಸ್ಮಾರ್ಟ್ ಫೋನ್ ಗಳ ಕುರಿತು ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!