Category: ತಂತ್ರಜ್ಞಾನ
-
Poco Mobile – ಏರ್ಟೆಲ್ ಎಕ್ಸ್ ಕ್ಲೂಸಿವ್ ಆಫರ್, ಮೊಬೈಲ್ ಜೊತೆ 50GB ಡಾಟಾ ಫ್ರೀ..!

ಈ ಸುದ್ದಿ ಏರ್‌ಟೆಲ್ ಬಳಕೆದಾರರಿಗೆ ಗುಡ್ ನ್ಯೂಸ್ ಎಂದೇ ಹೇಳಬಹುದಾಗಿದೆ. ಹೌದು ಇದೀಗ ಏರ್ಟೆಲ್(Airtel) ಬಳಕೆದಾದರಿಗೆ 50GB ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ. ನೀವೇನಾದರೂ ಇತ್ತೀಚೆಗೆ ಬಿಡುಗಡೆ ಕಂಡ Poco ಫೋನ್‌ಗಳ ಖರೀದಿಯ ಮೇಲೆ ಬಳಕೆದಾರರಾಗಿದ್ದರೆ ಈ ಕೊಡುಗೆಯನ್ನು ಪಡೆದುಕೊಳ್ಳಬಹುದು. ಏರ್‌ಟೆಲ್ ತನ್ನ ಬಳಕೆದಾರರಿಗೆ ವಿವಿಧ ಪ್ರಯೋಜನಗಳನ್ನು ನೀಡಲು ಹಲವು ವರ್ಷಗಳಿಂದ ಸ್ಮಾರ್ಟ್‌ಫೋನ್ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಇದೀಗ Poco M6 5G ಸ್ಮಾರ್ಟ್ ಫೋನ್ ಖರೀದಿಸುವ ಬಳಕೆದಾರರಿಗೆ ಏರ್‌ಟೆಲ್ ಇದೇ ರೀತಿಯ ಹೊಸ ಆಫರ್ ಒಂದನ್ನು ನೀಡುತ್ತಿದೆ.
Categories: ತಂತ್ರಜ್ಞಾನ -
Jio Offers : ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಬಂದೇ ಬಿಡ್ತು.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಈಗ ಎಲ್ಲೆಡೆ Reliance jio ತನ್ನ ಮೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ ಅದರ ಜೊತೆಗೆ ಟೆಲಿಕಾಂ ಕ್ಷೇತ್ರದಲ್ಲಿ ಮೊದಲನೆಯ ಸ್ಥಾನವನ್ನೂ ಪಡೆದಿದೆ. ಇದರ ಜೊತೆ ಜೊತೆಗೆ ತನ್ನ ಗ್ರಾಹಕರಿಗೆ ಹೆಚ್ಚು ಹೆಚ್ಚಿನ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮೆಚ್ಚುಗೆ ಪಡೆಯುತ್ತಾ ಗ್ರಾಹಕರಿಗೆ ಹತ್ತಿರವಾಗುತ್ತಿದೆ. ಹೌದು, ಇದೀಗ Reliance jio ಈಗ ತನ್ನ prepaid ಬಳಕೆದಾರರಿಗೆ ಮುಂದೆ ಬರುತ್ತಿರುವ ಹೊಸ ವರ್ಷ 2024ಕ್ಕೆ ಹ್ಯಾಪಿ ನ್ಯೂ ಇಯರ್ ಆಫರ್ 2024″ (Happy New Year Offer 2024) ಅನ್ನು ಘೋಷಿಸಿದೆ. ಈ
Categories: ತಂತ್ರಜ್ಞಾನ -
ಫೋನ್ ಪೇ CIBIL : ಫೋನ್ ಪೇ ಬಳಕೆದಾರರಿಗೆ ಹೊಸ ಅಪ್ಡೇಟ್! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಎಲ್ಲರ ಮೊಬೈಲ್ ನಲ್ಲಿ ಇಂದು ಗೂಗಲ್ ಪೇ ( Google Pay ), ಫೊನ್ ಪೇ ( Phone Pay ), ಅಥವಾ ಪೆಟಿಎಂ ( Paytm ) ನಂತಹ ಹಲವು ಡಿಜಿಟಲ್ ಹಣ ಪಾವತಿ ಮಾಡುವ ಆಪ್ ಗಳು(Apps) ಇದ್ದಾವೆ. ಹೌದು, ನಾವು ಕುಳಿತಲ್ಲಿಯೇ ನಮಗೆ ಬೇಕಾದಗ ನಮ್ಮ ಮೊಬೈಲ್ ಮೂಲಕ ಹಣವನ್ನು ಡಿಜಿಟಲ್ ಪಾವತಿ ಮೂಲಕ ಕಳುಹಿಸಬಹುದು. ಈಗ ಫೊನ್ ಪೇi ಆಪ್ಲಿಕೇಶನ್ ನಲ್ಲಿ ಹೊಸ ಬದಲಾವಣೆ ಮಾಡಲಾಗಿದೆ. ಅದರ ಬಗ್ಗೆ ಮಾಹಿತಿ ಈ
Categories: ತಂತ್ರಜ್ಞಾನ -
ಜಿಯೋ, ಏರ್ಟೆಲ್, ವಿಐ ಗ್ರಾಹಕರೇ ಪ್ರತಿದಿನ 2GB ಡಾಟಾ ಸಿಗುವ ಬೆಸ್ಟ್ ಆಫರ್ ಇದೇ ನೋಡಿ..!

ಭಾರತದಲ್ಲಿ ಅತಿ ಹೆಚ್ಚಾಗಿ ಸ್ಮಾರ್ಟ್ಫೋನ್(smart phone) ಬಳಕೆದಾರರನ್ನು ಹೊಂದಿರುವ ಎರಡನೇಯ ಅತಿದೊಡ್ಡ ದೇಶವಾಗಿದ್ದು ಕಳೆದ 2022 ವರ್ಷದ ವರದಿಯ ಪ್ರಕಾರ ನಮ್ಮಲ್ಲಿ ಸುಮಾರು 46.5% ಜನರು ಬಳಸುತ್ತಿದ್ದಾರೆ. ಈ ಮೂಲಕ ಭಾರತದಲ್ಲಿ Jio, Airtel ಮತ್ತು Vi ಮೂರು ಖಾಸಗಿ ಟೆಲಿಕಾಂ ಸೇವಾ(Private telicom services) ಪೂರೈಕೆದಾರರು ತಮ್ಮ ಮೊಬೈಲ್ ನೆಟ್‌ವರ್ಕ್(mobile network) ಸೇವೆಗಳೊಂದಿಗೆ ಹೆಚ್ಚಿನ ಭಾರತೀಯ ಮಾರುಕಟ್ಟೆಗೆ ಸೇವೆ ಸಲ್ಲಿಸುತ್ತವೆ. ಹಾಗಾದರೆ ಇಂದು ನಾವು 84 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ 2GB ಹೈಸ್ಪೀಡ್ ಡೇಟಾ (high
Categories: ತಂತ್ರಜ್ಞಾನ -
SIM card Rules: ಡಿ.1ರಿಂದ ಮೊಬೈಲ್ ಇದ್ದವರಿಗೆ ಹೊಸ ನಿಯಮಗಳು, ಇಲ್ಲಿದೆ ಮಾಹಿತಿ

ಇದೆ ಡಿಸೆಂಬರ್ 1 ರಿಂದ, ಹೊಸ SIM ಕಾರ್ಡ್‌ಗಳನ್ನು ಖರೀದಿಸಲು ಹೊಸ ನಿಯಮಗಳು(New sim card rules) ನೀಡಿದ್ದಾರೆ. ವಂಚನೆಗಳನ್ನು ತಡೆಗಟ್ಟುವ ಗುರಿಯನ್ನು ಇಟ್ಟುಕೊಂಡು ಡಿಸೆಂಬರ್ 1 ರಿಂದ SIM ಕಾರ್ಡ್ ಖರೀದಿಗೆ ಹೊಸ ನಿಯಮಗಳನ್ನು ದೂರಸಂಪರ್ಕ ಇಲಾಖೆ (Department of Telecommunications) ಪ್ರಾರಂಬಿಸುತ್ತಿದ್ದಾರೆ ಮತ್ತು ಮುಖ್ಯವಾಗಿ ಈ ಕೆಳಗೆ ನೀಡಲಿರುವ 5 ಪ್ರಮುಖ ಅಂಶಗಳನ್ನು ನೆನಪಿನಲ್ಲಿ ಇರಿಸಿ ಕೊಳ್ಳಬೇಕಾಗುತ್ತದೆ. ಮತ್ತು ಡೀಲರ್ ಪರಿಶೀಲನೆ ಅಗತ್ಯವಿರುತ್ತದೆ, ಗ್ರಾಹಕರ ಖರೀದಿಗಳಿಗೆ ಆಧಾರ್ ಸ್ಕ್ಯಾನಿಂಗ್ (addhar scanning)ಮತ್ತು ಬೃಹತ್ ವಿತರಣೆಯನ್ನು
Categories: ತಂತ್ರಜ್ಞಾನ -
Jio Laptop – ಮೊಬೈಲ್ ಗಿಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ ಜೀಯೋ ಕ್ಲೌಡ್ ಲ್ಯಾಪ್ಟಾಪ್..! ಇಲ್ಲಿದೆ ಡೀಟೇಲ್ಸ್

ಎಲ್ಲರಿಗೂ ಒಂದು ಖುಷಿಯ ವಿಚಾರ ಏನೆಂದರೆ, ರಿಲಾಯನ್ಸ್ ಜಿಯೋ ಕಂಪೆನಿಯು ( Reliance Jio company ) ಇದೀಗ ಮಾರುಕಟ್ಟೆಗೆ ಹೊಸ ಲ್ಯಾಪ್ ಟಾಪ್( Laptop ) ಒಂದನ್ನು ಬಿಡುಗಡೆ ಮಾಡಲು ರೆಡಿ ಆಗಿದೆ. ಈ ಒಂದು ವಿಚಾರ ಸಂತಸ ತರಬಹುದು, ಯಾಕೆಂದರೆ ನೀವು ಕಡಿಮೆ ಬೆಲೆಗೆ ಮೊಬೈಲ್ ಫೋನ್ ಗಳನ್ನು ಕೊಂಡುಕೊಳ್ಳುತ್ತೀರಿ ಆದರೆ ಲ್ಯಾಪ್ ಟಾಪ್ ಗಳ ವಿಚಾರಕ್ಕೆ ಬಂದರೆ ಸ್ವಲ್ಪ ಯೋಚನೆ ಮಾಡುತ್ತೀರಿ ಅಲ್ಲವೇ? ಹೌದು, ಯಾಕೆಂದರೆ ಲ್ಯಾಪ್ ಟಾಪ್ ಗಳ ಬೆಲೆ ಬಹಳ
Categories: ತಂತ್ರಜ್ಞಾನ -
BSNL Plans – ಕೇವಲ 48/- ರೂ.ಗೆ 30 ದಿನಗಳ ವ್ಯಾಲಿಡಿಟಿ ಇರುವ ಹೊಸ ರಿಚಾರ್ಜ್ ಪ್ಲಾನ್

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, BSNL ತನ್ನ ಗ್ರಾಹಕರಿಗೆ ಹೊಸ ಯೋಜನೆಯೊಂದನ್ನು (New recharge plan) ಬಿಡುಗಡೆ ಮಾಡಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಯೋಜನೆಯು ಅತಿ ಕಡಿಮೆ ಬೆಲೆಯಲ್ಲಿ ಅಂದರೆ ರೂ.50 ಒಳಗೆ ಇರುವಂತಂತಹ ರೀಚಾರ್ಜ್ ಪ್ಲಾನ್ ಆಗಿದೆ ಎಂದು ಹೇಳಬಹುದು. ಹೌದು, ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ಆದ BSNL ಈಗ ಅತಿ ಕಡಿಮೆ ಬೆಲೆಯಲ್ಲಿ ತನ್ನ ಹೊಸ ಯೋಜನೆಗಳನ್ನು ಗ್ರಾಹಕರಿಗೆ ನೀಡುವುದರ ಮೂಲಕ ಏರ್ಟೆಲ್ ಹಾಗೂ ಜಿಯೋ(Airtel and Jio)ಗೆ ಅದ್ಭುತವಾದ ಪೈಪೋಟಿಯನ್ನು
Categories: ತಂತ್ರಜ್ಞಾನ -
UPI Lite Payments – ಮೊಬೈಲ್ ನಲ್ಲಿ ಹಣ ಕಳುಹಿಸುವ ಹೊಸ ಟ್ರಿಕ್ಸ್ ತುಂಬಾ ಜನರಿಗೆ ಗೊತ್ತಿಲ್ಲ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಇಂಟರ್ನೆಟ್(internet) ಇಲ್ಲದೆ UPI ಪೇಮೆಂಟ್ ಮಾಡಬಹುದಾದಂತಹ ‘UPI Lite X’ ಫೀಚರ್ ನ ಕುರಿತು ತಿಳಿಸಿಕೊಡಲಾಗುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. UPI lite X ನಿಂದ ಇಂಟರ್ನೆಟ್ ಇಲ್ಲದೆ ಪಾವತಿ ಮಾಡಿ : ಇತ್ತೀಚಿನ ದಿನಗಳಲ್ಲಿ UPI ಪೇಮೆಂಟ್ ಸಮಾನ್ಯವಾಗಿದೆ. ಸಣ್ಣ ವಸ್ತುವಿನಿಂದ ದೊಡ್ಡ ವಸ್ತುಗಳನ್ನು ಖರೀದಿಸಲು
Categories: ತಂತ್ರಜ್ಞಾನ
Hot this week
-
BREAKING: ವಿಟಿಯು ಯುಜಿ ಮತ್ತು ಪಿಜಿ ಪರೀಕ್ಷಾ ಫಲಿತಾಂಶ ಪ್ರಕಟ; ರಿಸಲ್ಟ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
-
ಚಂದ್ರಗ್ರಹಣ ಮುಗಿದ ನಂತರ ಈ ಕೆಲಸಗಳನ್ನು ಮರೆಯಬೇಡಿ: ಸುಖ-ಶಾಂತಿಗಾಗಿ ಸ್ನಾನ ಮತ್ತು ದಾನದ ಮಹತ್ವ ತಿಳಿಯಿರಿ!
-
ಕುಂಭ ರಾಶಿಯ ನಕ್ಷತ್ರದಲ್ಲಿ ಚಂದ್ರಗ್ರಹಣ: ಈ ರಾಶಿಗಳ ಮೇಲೆ ಪ್ರಭಾವ ಇವರಿಗೆ ಒಲಿಯಲಿದೆ ‘ರಾಜಯೋಗ’, ಯಾರಿಗೆ ಎಚ್ಚರಿಕೆ?
-
ಬೆಸ್ಕಾಂ ನವರಿಗೆ ಫೋನ್ ಮಾಡಿದ್ರೂ ಲೈನ್ ಸಿಗ್ತಿಲ್ವಾ? ಗ್ರಾಹಕರ ಕಂಪ್ಲೆಂಟ್ ಆಲಿಸಲು 11 ಹೊಸ ಸಹಾವಾಣಿಗಳ ಸಂಖ್ಯೆ ಬಿಡುಗಡೆ.!
-
BIGNEWS: ರಾಜ್ಯ ಸರ್ಕಾರದಿಂದ ಬೃಹತ್ ನೇಮಕಾತಿ ಪ್ರಕ್ರಿಯೆ ಆರಂಭ – ಈ ತಿಂಗಳೇ 24,300 ಸರ್ಕಾರಿ ಹುದ್ದೆಗಳ ಭರ್ತಿ
Topics
Latest Posts
- BREAKING: ವಿಟಿಯು ಯುಜಿ ಮತ್ತು ಪಿಜಿ ಪರೀಕ್ಷಾ ಫಲಿತಾಂಶ ಪ್ರಕಟ; ರಿಸಲ್ಟ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

- ಚಂದ್ರಗ್ರಹಣ ಮುಗಿದ ನಂತರ ಈ ಕೆಲಸಗಳನ್ನು ಮರೆಯಬೇಡಿ: ಸುಖ-ಶಾಂತಿಗಾಗಿ ಸ್ನಾನ ಮತ್ತು ದಾನದ ಮಹತ್ವ ತಿಳಿಯಿರಿ!

- ಕುಂಭ ರಾಶಿಯ ನಕ್ಷತ್ರದಲ್ಲಿ ಚಂದ್ರಗ್ರಹಣ: ಈ ರಾಶಿಗಳ ಮೇಲೆ ಪ್ರಭಾವ ಇವರಿಗೆ ಒಲಿಯಲಿದೆ ‘ರಾಜಯೋಗ’, ಯಾರಿಗೆ ಎಚ್ಚರಿಕೆ?

- ಬೆಸ್ಕಾಂ ನವರಿಗೆ ಫೋನ್ ಮಾಡಿದ್ರೂ ಲೈನ್ ಸಿಗ್ತಿಲ್ವಾ? ಗ್ರಾಹಕರ ಕಂಪ್ಲೆಂಟ್ ಆಲಿಸಲು 11 ಹೊಸ ಸಹಾವಾಣಿಗಳ ಸಂಖ್ಯೆ ಬಿಡುಗಡೆ.!

- BIGNEWS: ರಾಜ್ಯ ಸರ್ಕಾರದಿಂದ ಬೃಹತ್ ನೇಮಕಾತಿ ಪ್ರಕ್ರಿಯೆ ಆರಂಭ – ಈ ತಿಂಗಳೇ 24,300 ಸರ್ಕಾರಿ ಹುದ್ದೆಗಳ ಭರ್ತಿ



