ಜಿಯೋ, ಏರ್ಟೆಲ್, ವಿಐ ಗ್ರಾಹಕರೇ ಪ್ರತಿದಿನ 2GB ಡಾಟಾ ಸಿಗುವ ಬೆಸ್ಟ್ ಆಫರ್ ಇದೇ ನೋಡಿ..!

2GB data plan

ಭಾರತದಲ್ಲಿ ಅತಿ ಹೆಚ್ಚಾಗಿ ಸ್ಮಾರ್ಟ್ಫೋನ್(smart phone) ಬಳಕೆದಾರರನ್ನು ಹೊಂದಿರುವ ಎರಡನೇಯ ಅತಿದೊಡ್ಡ ದೇಶವಾಗಿದ್ದು ಕಳೆದ 2022 ವರ್ಷದ ವರದಿಯ ಪ್ರಕಾರ ನಮ್ಮಲ್ಲಿ ಸುಮಾರು 46.5% ಜನರು ಬಳಸುತ್ತಿದ್ದಾರೆ. ಈ ಮೂಲಕ ಭಾರತದಲ್ಲಿ Jio, Airtel ಮತ್ತು Vi ಮೂರು ಖಾಸಗಿ ಟೆಲಿಕಾಂ ಸೇವಾ(Private telicom services) ಪೂರೈಕೆದಾರರು ತಮ್ಮ ಮೊಬೈಲ್ ನೆಟ್‌ವರ್ಕ್(mobile network) ಸೇವೆಗಳೊಂದಿಗೆ ಹೆಚ್ಚಿನ ಭಾರತೀಯ ಮಾರುಕಟ್ಟೆಗೆ ಸೇವೆ ಸಲ್ಲಿಸುತ್ತವೆ. ಹಾಗಾದರೆ ಇಂದು ನಾವು 84 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ 2GB ಹೈಸ್ಪೀಡ್ ಡೇಟಾ (high speed Data) ನೀಡುವ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳ (Prepaid plans) ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

84 ದಿನಗಳಿಗೆ ಪ್ರತಿದಿನ 2GB ಡೇಟಾ ನೀಡುವ Jio ಪ್ಲಾನ್ (JIO plan):

ಜಿಯೋದಿಂದ ಕೈಗೆಟಕುವ ಬೆಲೆಗೆ 719ರೂ ಗೆ ಈ ಯೋಜನೆ ಸಿಗಲಿದೆ. ಹೌದು, ರೂ 719 ಯೋಜನೆಯು ಜಿಯೋದಿಂದ ಅತ್ಯಂತ ಕೈಗೆಟುಕುವ 2GB ದೈನಂದಿನ ಡೇಟಾ ಯೋಜನೆಯಾಗಿದ್ದು ಅದು 84 ದಿನಗಳ ಡೇಟಾ ಸೇವಾ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯು ಅನಿಯಮಿತ ವಾಯ್ಸ್ ಕರೆ (Unlimited voice call) ಮತ್ತು 100 SMS/ದಿನದೊಂದಿಗೆ JioTV, JioCinema ಮತ್ತು JioCloud ಪ್ರಯೋಜನಗಳೊಂದಿಗೆ ಬರುತ್ತದೆ. ಈ ಯೋಜನೆಯು ಗ್ರಾಹಕರಿಗೆ ಅನಿಯಮಿತ (Unlimited) 5G ಡೇಟಾ ಕೊಡುಗೆಯನ್ನು ಸಹ ನೀಡುತ್ತದೆ.

84 ದಿನಗಳಿಗೆ ಪ್ರತಿದಿನ 2GB ಡೇಟಾ ನೀಡುವ Airtel ಪ್ಲಾನ್ (Airtel plan):

ಏರ್‌ಟೆಲ್ ಪ್ಲಾನ್ ಇದು ಎರಡನೇ ಯೋಜನೆ ಆಗಿದೆ. ಇದೀಗ ರೂ 839 ಯೋಜನೆಯ ಬಗ್ಗೆ ಇಲ್ಲಿ ತಿಳಿಯೋಣ. ಏಕೆಂದರೆ ಇದು ಅತ್ಯಂತ ಕೈಗೆಟುಕುವ ಯೋಜನೆಯಾಗಿದೆ. ರೂ 839 ಯೋಜನೆಯೊಂದಿಗೆ ಬಳಕೆದಾರರು ಅನಿಯಮಿತ ಧ್ವನಿ ಕರೆ (unlimitted voice call) 100 SMS/ದಿನ ಮತ್ತು 2GB ದೈನಂದಿನ ಡೇಟಾವನ್ನು 84 ದಿನಗಳವರೆಗೆ ಪಡೆಯುತ್ತಾರೆ. ಅನಿಯಮಿತ 5G ಡೇಟಾ ಆಫರ್, Xstream Play, RewardsMini ಚಂದಾದಾರಿಕೆ, Apollo 24|7 Circle, ಉಚಿತ Hellotunes ಮತ್ತು Wynk Music ಒಳಗೊಂಡಿದೆ.

whatss

84 ದಿನಗಳಿಗೆ ಪ್ರತಿದಿನ 2GB ಡೇಟಾ ನೀಡುವ Vi ಪ್ಲಾನ್ (Vodaphone India plan):

ವೊಡಾಫೋನ್ ಐಡಿಯಾದ (Vi) ಉತ್ತಮ ರೂ 839 ಯೋಜನೆಯಲ್ಲಿ ನಿಮಗೆ ಪ್ರತಿದಿನ 2GB ಹೈ ಸ್ಪೀಡ್ ಡೇಟಾದೊಂದಿಗೆ ಅನಿಯಮಿತ ವಾಯ್ಸ್ ಕರೆಗಳೊಂದಿಗೆ (with unlimitted calls) ದಿನಕ್ಕೆ 100 SMS ಮತ್ತು ಹೆಚ್ಚುವರಿಯಾಗಿ ನಿಮಗೆ 3 ತಿಂಗಳವರೆಗೆ ಉಚಿತವಾಗಿ Disney+ ಹಾಟ್‌ಸ್ಟಾರ್ ಮೊಬೈಲ್, Binge All Night, Weekend Data, Rollover, Data Delight ಮತ್ತು Vi Movies & TV ಚಂದಾದಾರಿಕೆಯೊಂದಿಗೆ ಬರುತ್ತದೆ. ಈ ಯೋಜನೆಯು 84 ದಿನಗಳ ಡೇಟಾ ಸೇವಾ ಮಾನ್ಯತೆಯನ್ನು ಹೊಂದಿದೆ.

tel share transformed

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!