Tag: kannada
-
ರಾಜ್ಯದಲ್ಲಿ 4 ವರ್ಷದ ಪದವಿಗೆ ಕೊಕ್ , 3 ವರ್ಷದ ಪದವಿ ಮರುಜಾರಿಗೊಳಿಸಿದ ಸರ್ಕಾರ..!
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) (National Education policy) ಅಡಿಯಲ್ಲಿ ನಾಲ್ಕು ವರ್ಷದ ಪದವಿ (4 year’s degree) ರದ್ದು ಗೊಳಿಸಿ 2024-25 ಶೈಕ್ಷಣಿಕ ಸಾಲಿನಿಂದ ಮತ್ತೆ 3 ವರ್ಷದ ಪದವಿ (3 year’s degree) ಮರುಜಾರಿಗೊಳಿಸಿದ ರಾಜ್ಯ ಸರ್ಕಾರ. 3 ವರ್ಷದ ಪದವಿ ಮುಂದುವರೆಸಲು ಆದೇಶಿಸಿದ ರಾಜ್ಯ ಸರ್ಕಾರ : ಈ ಹಿಂದೆ ಬಿಜೆಪಿ ಸರ್ಕಾರವು (BJP government) ರಾಷ್ಟ್ರೀಯ ಶಿಕ್ಷಣ ನೀತಿ ಅಥವಾ ಹೊಸ ಶಿಕ್ಷಣ ನೀತಿ (ಎನ್‌ಇಪಿ) (New education policy) ಪ್ರಕಾರ…
Categories: ಮುಖ್ಯ ಮಾಹಿತಿ -
iQoo: ಭರ್ಜರಿ ಎಂಟ್ರಿಗೆ ಕೊಡುತ್ತಿದೆ ಐಕ್ಯೂ Z9x 5G ಮೊಬೈಲ್ ; ಬಿಗ್ ಬ್ಯಾಟರಿ, ಸಖತ್ ಫೀಚರ್ !
ಗ್ಯಾಜೆಟ್ ಪ್ರಿಯರಿಗೆ ಸಿಹಿ ಸುದ್ದಿ! ಐಕ್ಯೂ Z9x 5G(IQoo Z9x 5G) ಫೋನ್ ಭಾರತಕ್ಕೆ ಬರಲಿದೆ! ಮೇ 16 ರಂದುಐಕ್ಯೂ Z9x 5G ಫೋನ್ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಬೃಹತ್ ಫೋನ್ ಬ್ಯಾಟರಿ, ಶಕ್ತಿಯುತ ಪ್ರೊಸೆಸರ್ ಮತ್ತು ಉತ್ತಮ ಕ್ಯಾಮೆರಾ ಸೆಟಪ್ ಸೇರಿದಂತೆ ಅನೇಕ ಉತ್ತಮ ಫೀಚರ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ಕುರಿತಾದ ಹೆಚ್ಚಿನ ಮಾಹಿತಿಯನ್ನು ತಿಳಿಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ರಿವ್ಯೂವ್ -
Post Office Scheme: 17 ಲಕ್ಷ ರೂಪಾಯಿ ಸಿಗುವ ಪೋಸ್ಟ್ ಆಫೀಸ್ ಹೊಸ ಸ್ಕೀಮ್!
ಪೋಸ್ಟ್ ಆಫೀಸ್ (Post Office) ಮರುಕಳಿಸುವ ಠೇವಣಿ (RD) ಭಾರತ ಸರ್ಕಾರವು ನೀಡುವ ಜನಪ್ರಿಯ ಉಳಿತಾಯ ಯೋಜನೆ(saving scheme)ಯಾಗಿದೆ. ಇದು ಒಂದು ರೀತಿಯ ಹೂಡಿಕೆಯಾಗಿದ್ದು, ನೀವು ಪ್ರತಿ ತಿಂಗಳು ನಿಗದಿತ ಅವಧಿಗೆ ನಿಗದಿತ ಮೊತ್ತದ ಹಣವನ್ನು ಉಳಿಸಬಹುದು ಮತ್ತು ಅದರ ಮೇಲೆ ನಿಗದಿತ ಬಡ್ಡಿದರವನ್ನು ಗಳಿಸಬಹುದು. ಪೋಸ್ಟ್ ಆಫೀಸ್ RD ಮೇಲಿನ ಬಡ್ಡಿ ದರ(Interest Rate)ವು ಠೇವಣಿಯ ಅವಧಿಯನ್ನು ಅವಲಂಬಿಸಿ 5.8% ರಿಂದ 6.8% ವರೆಗೆ ಇರುತ್ತದೆ. ಪ್ರತಿ ತಿಂಗಳು ಸಣ್ಣ ಹೂಡಿಕೆಯನ್ನು ಮಾಡಿ ಸ್ವಲ್ಪ ವರ್ಷಗಳ…
Categories: ಮುಖ್ಯ ಮಾಹಿತಿ -
Tata cars: ಟಾಟಾ ಎಲೆಕ್ಟ್ರಿಕ್ ಕಾರ್ ಗಳ ಖರೀದಿಗೆ ಮುಗಿಬಿದ್ದ ಜನ! ಕೈಗೆಟುಕುವ ದರ
ಟಾಟಾ ಎಲೆಕ್ಟ್ರಿಕ್ ಕಾರು(Tata electric cars)ಗಳಿಗೆ ಕಾಯುತ್ತಿರುವ ಜನರ ದಂಡು! ಕೈಗೆಟುಕುವ ಬೆಲೆ, ಹೆಚ್ಚಿನ ಮೈಲೇಜ್ನಿಂದ ಜನಮನ ಗೆದ್ದಿವೆ ಟಾಟಾ EVಗಳು. ಟಾಟಾ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ, ರಾಜ್ಯಾದ್ಯಂತ ಟಾಟಾ ಇವಿ ಶೋರೂಂಗಳ ಮುಂದೆ ಗ್ರಾಹಕರ ದಂಡು ಕಂಡುಬರುತ್ತಿದೆ. ಕೈಗೆಟುಕುವ ಬೆಲೆ ಮತ್ತು ಉತ್ತಮ ಮೈಲೇಜ್(best mileage) ಈ ಕಾರುಗಳನ್ನು ಜನಪ್ರಿಯಗೊಳಿಸಿವೆ. ಹಾಗಿದ್ರೆ ಬನ್ನಿ ಈ ಕಾರ್(car) ನ ವಿಶೇಷತೆ ಮತ್ತು ವೈಶಿಷ್ಟತೆಗಳ ಕುರಿತು ಹೆಚ್ಚಿನದಾಗಿ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ರಿವ್ಯೂವ್ -
Kawasaki Z900: ಹೊಸ ಕವಾಸಕಿ Z900 ಸೂಪರ್ ಬೈಕಿನ ಫೀಚರ್ & ಆನ್ ರೋಡ್ ಬೆಲೆ ಎಷ್ಟು?
ಕವಾಸಕಿ Z900 (Kawasaki Z900) ಬೈಕ್ ನ ಇಎಂಐ(EMI) ಬೆಲೆ ಎಷ್ಟು ಗೊತ್ತಾ? ನಮ್ಮ ಭಾರತ ಎಲ್ಲಾ ದೇಶಗಳೊಟ್ಟಿಗೆ ಒಂದೊಳ್ಳೆ ಸಂಬಂಧವನ್ನು ಇಟ್ಟುಕೊಂಡಿದೆ. ಇದರಿಂದ ಹಲವಾರು ವ್ಯವಹಾರಗಳು, ವಹಿವಾಟುಗಳು ನಡೆಯುತ್ತಲೇ ಇರುತ್ತವೆ. ತಂತ್ರಜ್ಞಾನದ (technology) ವಿಷಯದಲ್ಲಿ ನಮ್ಮ ಭಾರತದ (India) ಜೊತೆಗೆ ಹೆಚ್ಚು ದೇಶಗಳು ಸಂಬಂಧವನ್ನು ಇಟ್ಟುಕೊಂಡಿವೆ. ವಿಜ್ಞಾನದ ಕ್ಷೇತ್ರದಲ್ಲಿ (science field) ನಮ್ಮ ಭಾರತ ಹೆಚ್ಚು ಮುಂಚೂಣಿಯಲ್ಲಿ ಇರುವ ಕಾರಣ, ನಮ್ಮ ಭಾರತವನ್ನು ಹೆಚ್ಚು ನಂಬುತ್ತಾರೆ ಹಾಗೂ ತನ್ನೆಲ್ಲಾ ಆವಿಷ್ಕಾರಗಳನ್ನು ಭಾರತದೊಟ್ಟಿಗೆಯೂ ಕೂಡ ಹಂಚಿಕೊಳ್ಳುತ್ತಾರೆ ಅಷ್ಟರಮಟ್ಟಿಗೆ ಭಾರತದ…
Categories: ರಿವ್ಯೂವ್ -
ರೈಲ್ವೆ ಕಾಮಗಾರಿ ನಿಮಿತ್ಯ ಈ ಮಾರ್ಗದ ಹಲವು ರೈಲುಗಳ ಸಂಚಾರ ರದ್ದು, ಇಲ್ಲಿದೆ ರೈಲುಗಳ ಪಟ್ಟಿ
ರೈಲು ಪ್ರಯಾಣಿಕರ ಗಮನಕ್ಕೆ! ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ(Change in movement of some trains) ನೈರುತ್ಯದಿಂದ ಪ್ರಮುಖ ಪ್ರಕಟಣೆ ಬಂದಿದೆ. ಹೊಸ ಪೇಟೆ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಮತ್ತು ಇತರ ಕಾರಣಗಳಿಂದ ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಮತ್ತು ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಯಾವ ರೈಲುಗಳ ಸಂಚಾರ ರದ್ದುಗೊಂಡಿದೆ ಮತ್ತು ಯಾವ ರೈಲುಗಳ ಮಾರ್ಗ ಬದಲಾವಣೆಯಾಗಿದೆ ಎಂಬುದರ ಕುರಿತು ಖಚಿತವಾದ ಮಾಹಿತಿಗಾಗಿ ಪ್ರಸ್ತುತ ವರದಿಯನ್ನು ತಪ್ಪದೇ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಮುಖ್ಯ ಮಾಹಿತಿ
Hot this week
-
Vivo V60 5G V/S Realme P3 Ultra: ಯಾವ ಮೊಬೈಲ್ ಬೆಸ್ಟ್.? ಇಲ್ಲಿದೆ ಮಾಹಿತಿ
-
ಸ್ಯಾಮ್ಸಂಗ್ ಗ್ಯಾಲಕ್ಸಿ S24 FE: ಅಮೆಜಾನ್ ಆರಂಭಿಕ ಡೀಲ್ಗಳಲ್ಲಿ 42% ವರೆಗೆ ರಿಯಾಯಿತಿ
-
ರಾಜ್ಯದಲ್ಲಿ 18,000 ಶಿಕ್ಷಕರ ನೇಮಕಾತಿ: ಎಲ್ಲಾ ವಿದ್ಯಾರ್ಥಿಗಳಿಗೆ CET ತರಬೇತಿ ಕಡ್ಡಾಯ ಸಚಿವ ಮಧು ಬಂಗಾರಪ್ಪ ಘೋಷಣೆ!
-
30,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಇತ್ತೀಚಿನ ಸ್ಮಾರ್ಟ್ಫೋನ್ಗಳು, ಅಮೆಜಾನ್ ಸೂಪರ್ ಸೇವಿಂಗ್ ಡೀಲ್
-
ಅಕ್ಕಿ ಮೂಟೆಯಲ್ಲಿ ಈ ಒಂದು ವಸ್ತು ಇರಿಸಿ: 3 ವರ್ಷಗಳವರೆಗೆ ಒಂದು ಹುಳಾನೂ ಮೂಸು ನೋಡಲು ಬರಲ್ಲಾ
Topics
Latest Posts
- Vivo V60 5G V/S Realme P3 Ultra: ಯಾವ ಮೊಬೈಲ್ ಬೆಸ್ಟ್.? ಇಲ್ಲಿದೆ ಮಾಹಿತಿ
- ಸ್ಯಾಮ್ಸಂಗ್ ಗ್ಯಾಲಕ್ಸಿ S24 FE: ಅಮೆಜಾನ್ ಆರಂಭಿಕ ಡೀಲ್ಗಳಲ್ಲಿ 42% ವರೆಗೆ ರಿಯಾಯಿತಿ
- ರಾಜ್ಯದಲ್ಲಿ 18,000 ಶಿಕ್ಷಕರ ನೇಮಕಾತಿ: ಎಲ್ಲಾ ವಿದ್ಯಾರ್ಥಿಗಳಿಗೆ CET ತರಬೇತಿ ಕಡ್ಡಾಯ ಸಚಿವ ಮಧು ಬಂಗಾರಪ್ಪ ಘೋಷಣೆ!
- 30,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಇತ್ತೀಚಿನ ಸ್ಮಾರ್ಟ್ಫೋನ್ಗಳು, ಅಮೆಜಾನ್ ಸೂಪರ್ ಸೇವಿಂಗ್ ಡೀಲ್
- ಅಕ್ಕಿ ಮೂಟೆಯಲ್ಲಿ ಈ ಒಂದು ವಸ್ತು ಇರಿಸಿ: 3 ವರ್ಷಗಳವರೆಗೆ ಒಂದು ಹುಳಾನೂ ಮೂಸು ನೋಡಲು ಬರಲ್ಲಾ