Tag: kannada prabha epaper today
-
Realme P1 Pro 5G: ರಿಯಲ್ಮಿ ಹೊಸ 5G ಮೊಬೈಲ್ ಫೋನ್ ಖರೀದಿಗೆ ಮುಗಿಬಿದ್ದ ಜನ!

ಮಾರುಕಟ್ಟೆಗೆ ಲಗ್ಗೆ ಇಟ್ಟ realme p1 pro 5G. ಇಂಡಿಯಾ ಇ-ಸ್ಟೋರ್ (India e-store) ಮತ್ತು ಫ್ಲಿಪ್‌ಕಾರ್ಟ್ (flipkart) ಮೂಲಕ ಭಾರತದಲ್ಲಿ ಮಾರಾಟ. ಇಂದು ಜಗತ್ತು ಬಹಳ ಮುಂದೆ ಸಾಗುತ್ತಿದೆ. ಹಲವಾರು ಅತ್ಯಾಧುನಿಕ ತಂತ್ರಜ್ಞಾನವನ್ನು (new technologies) ಕಂಡುಹಿಡಿಯುತ್ತಿದ್ದಾರೆ. ಅದರಲ್ಲೂ ಮೊಬೈಲ್ ಇಂದು ಜಗತ್ತನ್ನೇ ಆಳುತ್ತಿದೆ ಎನ್ನಬಹುದು. ಹೌದು, ಮೊಬೈಲ್ ಕೇವಲ ಒಂದು ಉಪಕರಣ ಅಲ್ಲದೆ ಮೊಬೈಲನ್ನು ಬಳಸಿಕೊಂಡು ನಾವು ನಮ್ಮ ದಿನನಿತ್ಯದ ಎಲ್ಲ ಚಟುವಟಿಕೆಗಳನ್ನು ಮಾಡುತ್ತೇವೆ. ಇಂದು ಎಲ್ಲರ ಬಳಿ ಮೊಬೈಲ್ ಇದೆ. ಅದರಲ್ಲೂ ಮಾರುಕಟ್ಟೆಗೆ
Categories: ರಿವ್ಯೂವ್ -
ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ‘HRMS ESS’ ಪೋರ್ಟಲ್ ನಲ್ಲಿ ನೋಂದಣಿ ಕಡ್ಡಾಯ!

ಇದೀಗ ರಾಜ್ಯ ಸರ್ಕಾರವು (state government) ಸರ್ಕಾರಿ ನೌಕರರಿಗೆ (government employee’s) ಒಂದು ಸುತ್ತೋಲೆಯನ್ನು (Circular) ಹೊರಡಿಸಿದೆ. ಇದರಲ್ಲಿ ಹಲವು ನಿಯಮಗಳು ಮತ್ತು ಮಾಹಿತಿಗಳಿವೆ ಅದನ್ನು ಸರ್ಕಾರಿ ನೌಕರರು ಪಾಲಿಸಲೇಬೇಕು. ಏನಿದು ಸುತ್ತೋಲೆ ಎಂಬ ಮಾಹಿತಿಯನ್ನು ಸಂಪೂರ್ಣ ವಾಗಿ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕದ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ ಇದಾಗಿದ್ದು, ಇದರಲ್ಲಿ ಹಲವು ಸರ್ಕಾರಿ ನೌಕರರ ಸೇವೆಗಳ
Categories: ಮುಖ್ಯ ಮಾಹಿತಿ -
Kisan Aashirwad Yojana: ಇನ್ನೇನು ರಾಜ್ಯದ ರೈತರಿಗೂ ಸಿಗಲಿದೆ, ಮತ್ತೊಂದು ಸಹಾಯಧನ.!

ರೈತರಿಗೆ ಸಿಹಿ ಸುದ್ದಿ! ಕಿಸಾನ್ ಆಶೀರ್ವಾದ ಯೋಜನೆ(Kisan Ashirwad Yojana)ಯಡಿ ನಿಮಗೆ ಸಿಗಲಿದೆ 25,000 ರೂ. ಸಹಾಯಧನ! ಕೃಷಿಕರೇ, ನಿಮ್ಮ ಜೀವನಮಟ್ಟವನ್ನು ಸುಧಾರಿಸಲು ಮತ್ತು ಕೃಷಿ ಕ್ಷೇತ್ರವನ್ನು ಬಲಪಡಿಸಲು ಸರ್ಕಾರವು ಕಿಸಾನ್ ಆಶೀರ್ವಾದ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಸ್ವಂತ ಕೃಷಿ ಭೂಮಿ ಹೊಂದಿರುವ ರೈತರಿಗೆ ₹25,000 ನೇರ ನಗದು ಸಹಾಯಧನ ನೀಡಲಾಗುತ್ತದೆ. ಬನ್ನಿ ಹಾಗಿದ್ರೆ, ಈ ಯೋಜನೆಯ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಕೃಷಿ -
Ampere Nexus: ಭರ್ಜರಿ ಎಂಟ್ರಿ ಕೊಟ್ಟಿದೆ ಹೈ-ಪರ್ಫಾಮೆನ್ಸ್ ಫ್ಯಾಮಿಲಿ ಇ ಸ್ಕೂಟರ್!

ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ (Family electric scooter ) ಆಂಪಿಯರ್ ನೆಕ್ಸಸ್ (Ampere Nexus). ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ದಾಖಲೆಯ ಪ್ರಯಾಣವನ್ನು ಸಾಧಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ (India book of record) ನಿರ್ಮಿಸಿರುವ ಆಂಪಿಯರ್ ನೆಕ್ಸಸ್ ಬಿಡುಗಡೆಯಾಗಿದೆ. ಗ್ರೀವ್ ಕಾಟನ್ (greev cotton) ಮಾಲೀಕತ್ವದ ಆಂಪಿಯರ್ ಎಲೆಕ್ಟ್ರಿಕ್ (Ampere Electric) ಕಂಪನಿ ಅದ್ಭುತವಾದ ವೈಶಿಷ್ಟ್ಯತೆಗಳೊಂದಿಗ ತನ್ನ ಹೊಚ್ಚ ಹೊಸ ನೆಕ್ಸಸ್ (Nexus) ಇವಿ ಸ್ಕೂಟರ್ ಬಿಡುಗಡೆ ಮಾಡಿದೆ. ಬಿಡುಗಡೆಗೆ
Categories: ರಿವ್ಯೂವ್ -
BBMP Recruitment : ಪೌರ ಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ 15 ಕೊನೆ ದಿನ

ಈ ವರದಿಯಲ್ಲಿ ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿಯ(BBMP Recruitment) ಕುರಿತು ತಿಳಿಸಲಾಗಿದೆ. ಈ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಹುದ್ದೆಗಳಿಗೆ 11,307 ಅರ್ಜಿ ಆಹ್ವಾನ ಮಾಡಲಾಗಿದ್ದು, ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಮೇ 15, 2024 ರ ವರೆಗೂ ವಿಸ್ತರಿಸಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ
Categories: ಉದ್ಯೋಗ -
Honda Activa: ಹುಡುಗಿಯರ ಅಚ್ಚು ಮೆಚ್ಚಿನ ಹೊಸ ಹೋಂಡಾ ಸ್ಕೂಟಿ ಬಿಡುಗಡೆ!

ಹೋಂಡಾ ಆಕ್ಟಿವಾ(Honda Activa) : ಯುವಕರ ಕನಸಿನ ಸ್ಕೂಟರ್! 70 kmph ಮೈಲೇಜ್, ಅಗ್ಗದ ಬೆಲೆ, ಅದ್ಭುತ ವೈಶಿಷ್ಟ್ಯಗಳು. 70 ಕಿಮೀ ಮೈಲೇಜ್(mileage) ಜೊತೆಗೆ ಚೆಂದದ ಲುಕ್ ಮತ್ತು ಭರ್ಜರಿ ವೈಶಿಷ್ಟ್ಯಗಳನ್ನು ಹೊಂದಿರುವ ಹೋಂಡಾ ಆಕ್ಟಿವಾ ಯುವಕರ ಗಮನ ಸೆಳೆದಿದೆ.ಆಕ್ಟಿವಾ ಕೇವಲ ಉತ್ತಮ ಮೈಲೇಜ್ ನೀಡುವುದಿಲ್ಲ, ಅದರ ಸ್ಟೈಲಿಶ್ ಡಿಸೈನ್ ಮತ್ತು ಉತ್ತಮ ವೈಶಿಷ್ಟ್ಯಗಳಿಂದ ಇದು ಹುಡುಗಿಯರ ಮನ ಸಹ ಗೆಲ್ಲುತ್ತದೆ. ಬನ್ನಿ ಹಾಗಿದ್ರೆ, ಈ ಸ್ಕೂಟರ್‌ನ ವೈಶಿಷ್ಟ್ಯಗಳು ಮತ್ತು ಮೈಲೇಜ್ ಮತ್ತು ಅದರ ಬೆಲೆಯ ಬಗ್ಗೆ
Categories: ರಿವ್ಯೂವ್ -
KSRTC: ಇನ್ನೇನು ಬರಲಿದೆ ನಗದು ರಹಿತ ವಹಿವಾಟು, ಸ್ಕ್ಯಾನ್ ಮಾಡಿ ಪಾವತಿಸಿ ಟಿಕೆಟ್ ಪಡೆಯಿರಿ!

ಕೆಎಸ್ಆರ್ಟಿಸಿಯಲ್ಲೂ (KSRTC) ಬಂತು ನಗದು ರಹಿತ ವಹಿವಾಟು (cash less transaction) : ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳಿಂದ (electronic ticketing machines) ಟಿಕೇಟ್ ವಿತರಣೆ. ರಾಜ್ಯದ 5 ಗ್ಯಾರಂಟಿಗಳ ಪೈಕಿ ಶಕ್ತಿ (shakthi scheme) ಯೋಜನೆಯೂ ಒಂದು. ಈ ಶಕ್ತಿ ಯೋಜನೆ ಬಂದಾಗಿನಿಂದ ಜನರ ಓಡಾಟ ಹೆಚ್ಚಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ಕಂಡಕ್ಟರ್ ಗಳು ಹೆಚ್ಚಿನ ವ್ಯಥೆಯನ್ನು ಪಡುತ್ತಿದ್ದಾರೆ. ಇನ್ನು ಟಿಕೆಟ್ ನೀಡಲು ಹಣ ತೆಗೆದುಕೊಳ್ಳುವ ವೇಳೆ ಚಿಲ್ಲರಿಗಾಗಿ ಪರದಾಡುವ ಪರಿಸ್ಥಿತಿಯಂತೂ ದಿನನಿತ್ಯ ನೋಡುತ್ತಲೇ ಇರುತ್ತೇವೆ. ಇನ್ನು
-
Manaswini Pension: ಮನಸ್ವಿನಿ ಯೋಜನೆ ಪ್ರತಿ ತಿಂಗಳು 800 ಪಿಂಚಣಿ ಪಡೆಯುವ ವಿಧಾನ

ಮನಸ್ವಿನಿ ಯೋಜನೆಯಿಂದ ಆರ್ಜಿ ಅಹ್ವಾನ! ಯೋಜನೆ ಅಡಿಯಲ್ಲಿ ರೂ 800 ಪಿಂಚಣಿ. ಸಾಮಾಜಿಕವಾಗಿ (socially) ಹಾಗೂ ಆರ್ಥಿಕವಾಗಿ (economically) ಸಂಕಷ್ಟದಲ್ಲಿರುವ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ (unmarried, separated and divorced women) ಆರ್ಥಿಕ ಭದ್ರತೆ ಒದಗಿಸಲು ಕರ್ನಾಟಕ ಸರ್ಕಾರದಿಂದ (Karnataka govt) ಮನಸ್ವಿನಿ ಯೋಜನೆ (manaswini scheme) ವತಿಯಿಂದ ರೂ 800 ಪಿಂಚಣಿ ಸೌಲಭ್ಯವನ್ನು ನೀಡಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸರ್ಕಾರಿ ಯೋಜನೆಗಳು
Hot this week
-
ಅಂಗನವಾಡಿ ನೇಮಕಾತಿ 2025-26: ಬರೊಬ್ಬರಿ 1,787 ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
-
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
Topics
Latest Posts
- ಅಂಗನವಾಡಿ ನೇಮಕಾತಿ 2025-26: ಬರೊಬ್ಬರಿ 1,787 ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

- Manasvini Scheme: ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ ₹800 ಪಿಂಚಣಿ; ಸರ್ಕಾರದ ಆಸರೆ! ಅರ್ಜಿ ಸಲ್ಲಿಸುವುದು ಹೇಗೆ?

- ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ

- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.



