Realme P1 Pro 5G: ರಿಯಲ್ಮಿ ಹೊಸ 5G ಮೊಬೈಲ್ ಫೋನ್ ಖರೀದಿಗೆ ಮುಗಿಬಿದ್ದ ಜನ!

real me a1 pro 5G

ಮಾರುಕಟ್ಟೆಗೆ ಲಗ್ಗೆ ಇಟ್ಟ realme p1 pro 5G. ಇಂಡಿಯಾ ಇ-ಸ್ಟೋರ್ (India e-store) ಮತ್ತು ಫ್ಲಿಪ್‌ಕಾರ್ಟ್ (flipkart) ಮೂಲಕ ಭಾರತದಲ್ಲಿ ಮಾರಾಟ.

ಇಂದು ಜಗತ್ತು ಬಹಳ ಮುಂದೆ ಸಾಗುತ್ತಿದೆ. ಹಲವಾರು ಅತ್ಯಾಧುನಿಕ ತಂತ್ರಜ್ಞಾನವನ್ನು (new technologies) ಕಂಡುಹಿಡಿಯುತ್ತಿದ್ದಾರೆ. ಅದರಲ್ಲೂ ಮೊಬೈಲ್ ಇಂದು ಜಗತ್ತನ್ನೇ ಆಳುತ್ತಿದೆ ಎನ್ನಬಹುದು. ಹೌದು, ಮೊಬೈಲ್ ಕೇವಲ ಒಂದು ಉಪಕರಣ ಅಲ್ಲದೆ ಮೊಬೈಲನ್ನು ಬಳಸಿಕೊಂಡು ನಾವು ನಮ್ಮ ದಿನನಿತ್ಯದ ಎಲ್ಲ ಚಟುವಟಿಕೆಗಳನ್ನು ಮಾಡುತ್ತೇವೆ. ಇಂದು ಎಲ್ಲರ ಬಳಿ ಮೊಬೈಲ್ ಇದೆ. ಅದರಲ್ಲೂ ಮಾರುಕಟ್ಟೆಗೆ (market) ಅತ್ಯಾಧುನಿಕ ಟೆಕ್ನಾಲಜಿಗಳನ್ನು ಒಳಗೊಂಡ ಮೊಬೈಲ್ ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದೀಗ ಒಂದು ಹೊಸ ಮೊಬೈಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಇದರ ವೈಶಿಷ್ಟ್ಯತೆಗಳು? ಹಾಗೂ ಯಾವ ಯಾವ ಬಣ್ಣಗಳಲ್ಲಿ ಲಭ್ಯವಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೊಸ Realme P1 Pro 5G ಫೋನ್ :
realme p1 5g realme 1712662435865

ರಿಯಲ್ ಮಿ ಸ್ಮಾರ್ಟ್ ಫೋನ್ ಕಂಪನಿಯು (realme smartphone company) ತನ್ನ P1 ಸರಣಿಯ ಹೊಚ್ಚ ಹೊಸ realme p1 5g pro ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ಫ್ಲಿಪ್ಕಾರ್ಟ್ ನಲ್ಲಿ ಲಭ್ಯವಿದ್ದು ಭಾರಿ ಡಿಸ್ಕೌಂಟ್ಗಳನ್ನು (discounts) ಮತ್ತು ಆಕರ್ಷಕ ಕೊಡುಗೆಗಳನ್ನು (special offers) ನೀಡುತ್ತಿದೆ. ಹಾಗೆಯೇ 2,000 ರೂಗಳ ರಿಯಾಯಿತಿ ಕೂಪನ್ (coupen) ಅನ್ನು ಪಡೆಯಬಹುದು.

ರಿಯಲ್ಮಿ ಕಂಪೆನಿಯು ಇದೀಗ ತನ್ನ P1 ಸರಣಿಯ ಹೊಸ Realme P1 Pro 5G ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ಅನ್ನು Realme Buds T110 ಮತ್ತು Realme Pad 2 ನ Wi-Fi ರೂಪಾಂತರದೊಂದಿಗೆ ಬಿಡುಗಡೆ ಮಾಡಲಾಗಿದೆ. Realme P1 pro 5G ಪ್ರೊ ರೂಪಾಂತರವು Qualcomm ನ ಸ್ನಾಪ್‌ಡ್ರಾಗನ್ 6 Gen ನೊಂದಿಗೆ ಕಾರ್ಯ ನಿರ್ವಹಿಸುತ್ತದೆ. 1 SoC. ಅವರು 45W ವೈರ್ಡ್ SuperVOOC ಚಾರ್ಜಿಂಗ್‌ಗೆ ನೊಂದಿಗೆ 5,000mAh ಬ್ಯಾಟರಿಗಳನ್ನು ಕ್ಯಾಪಾಸಿಟಿಯನ್ನು (capacity) ಹೊಂದಿದೆ. ಅದರ ಇನ್ನು ಕೆಲವು ವಿಶೇಷ ಗುಣಲಕ್ಷಣಗಳ ಬಗ್ಗೆ ತಿಳಿದು ಕೊಳ್ಳೋಣ.

Realme P1 Pro 5G ಸ್ಮಾರ್ಟ್ಫೋನ್ ನ ಫಿಚರ್ಸ್ (features) ಮತ್ತು ಅದರ ವಿಶೇಷ ಗುಣಲಕ್ಷಣಗಳು :

ಡಿಸ್ಪ್ಲೇ (display) :
Realme P1 Pro 5G ಸ್ಮಾರ್ಟ್ಫೋನ್ 6.7 ಇಂಚಿನ FHD+ OLED ಕರ್ವ್ ಡಿಸ್ಪ್ಲೇಯನ್ನು 120Hz ವರೆಗಿನ ರಿಫ್ರೆಶ್ ದರ ಹೊಂದಿದೆ. ಡಿಸ್ಪ್ಲೇ 2,000 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದ್ದು, ಈ ಸ್ಮಾರ್ಟ್ ಫೋನ್ ಉತ್ತಮ ವೀಕ್ಷಣೆಯ ಅನುಭವವನ್ನು ಬಳಕೆದಾರರಿಗೆ ನೀಡುತ್ತದೆ.

ಪ್ರೊಸೆಸರ್ (prosessor) :
ಫೋನ್ Snapdragon 6 Gen 1 5G ಚಿಪ್‌ಸೆಟ್‌ನೊಂದಿಗೆ ತಯಾರಾಗಿದೆ. ಹಾಗೂ ಬಾಕ್ಸ್ ಹೊರಗೆ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಈ ಫೋನ್ Sony LYT-600 ಸೆನ್ಸರ್ ಅನ್ನು ಹೊಂದಿದೆ.

ಸ್ಟೋರೇಜ್ (storage) :
Realme P1 Pro 5G ಯು 8GB RAM + 128GB ಮತ್ತು 8GB RAM + 256GB ಎಂಬ ಎರಡು ಆವೃತ್ತಿಗಳನ್ನು ಹೊಂದಿದೆ. ಇದರ ಬೆಲೆ ರೂ. 19,999 ಮತ್ತು ರೂ. 20,999. ಆಗಿರುತ್ತದೆ.

ಕ್ಯಾಮೆರಾ (camera) :
Realme P1 Pro 5G ಫೋನ್ 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಸೆಲ್ಫಿಗಳಿಗಾಗಿ 16MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ (battery) :
ಇನ್ನು ಈ ಒಂದು ಸ್ಮಾರ್ಟ್ ಫೋನ್ ನ ಬ್ಯಾಟರಿಯು  5,000mAh ಬ್ಯಾಟರಿಯೊಂದಿಗೆ 45W Supervooc ಚಾರ್ಜರ್‌ನಿಂದ ಕಾರ್ಯ ನಿರ್ವಹಿಸಲಿದೆ. ಇದರ ಬ್ಯಾಟರಿಯು 473.58 ಗಂಟೆಗಳ ಸ್ಟ್ಯಾಂಡ್‌ಬೈ ಸಮಯವನ್ನು ಬೆಂಬಲಿಸುತ್ತದೆ ಮತ್ತು 35 ಗಂಟೆಗಳ ಕರೆ, 20 ಗಂಟೆಗಳ ಚಲನಚಿತ್ರ ವೀಕ್ಷಣೆ, 85 ಗಂಟೆಗಳ ಸಂಗೀತ ಮತ್ತು 12 ಗಂಟೆಗಳಿಗಿಂತ ಹೆಚ್ಚು ನ್ಯಾವಿಗೇಷನ್ ಅನ್ನು ಹೊಂದಿದೆ.

ಈ ಮೊಬೈಲ್ ಎರಡು ಬಣ್ಣಗಳಲ್ಲಿ ಲಭ್ಯವಿದೆ (two different colors) :

ಪ್ಯಾರಟ್ ಬ್ಲೂ (parot blue) ಮತ್ತು ಫೀನಿಕ್ಸ್ ರೆಡ್ (phinics red) ಶೇಡ್‌ಗಳಲ್ಲಿ ಈ ಒಂದು ಸ್ಮಾರ್ಟ್ ಫೋನ್ ಲಭ್ಯವಿದೆ.

ಈ ಒಂದು ಹೊಸ ಸ್ಮಾರ್ಟ್ ಫೋನ್ ಅನ್ನು ಖರೀದಿಸುವ ಮೂಲಕ ಹೊಚ್ಚ ಹೊಸ ಆಕರ್ಷಕ ಕೊಡುಗೆಗಳನ್ನು ತಮ್ಮದಾಗಿಸಿಕೊಳ್ಳಿ ಮತ್ತು ಸಂತೋಷದ ಕ್ಷಣಗಳನ್ನು ತಮ್ಮದಾಗಿಸಿಕೊಳ್ಳಿ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ

ಈ ಮಾಹಿತಿಗಳನ್ನು ಓದಿ

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!