BSNL Recharge : BSNL ಗ್ರಾಹಕರೇ, ಬರೋಬ್ಬರಿ 90 ದಿನಗಳಿಗೆ ಅತೀ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್!

BSNL new recharge plan

ಬಿಎಸ್‌ಎನ್‌ಎಲ್ (BSNL)ಗ್ರಾಹಕರಿಗೆ ಖುಷಿಯ ಸುದ್ದಿ! 90 ದಿನಗಳಿಗೆ ಕೇವಲ ₹201 ರಲ್ಲಿ ಅನಿಯಮಿತ ಡೇಟಾ(Unlimited Calls) ಮತ್ತು ಕರೆಗಳೊಂದಿಗೆ ಅದ್ಭುತ ರೀಚಾರ್ಜ್ ಪ್ಲಾನ್!

BSNL(Bharat Sanchar Nigam Limited) ತನ್ನ ಗ್ರಾಹಕರಿಗೆ ಅದ್ಭುತವಾದ ಕೊಡುಗೆಯನ್ನು ನೀಡುತ್ತಿದೆ! ಕೇವಲ ₹201 ರೀಚಾರ್ಜ್‌ನಲ್ಲಿ 90 ಅನಿಯಮಿತ ಕರೆ ಮತ್ತು ಡೇಟಾ(unlimited calls ಅಂಡ್ data) ಪಡೆಯಿರಿ! ಈ ಅದ್ಭುತ ಯೋಜನೆಯಲ್ಲಿ, ನೀವು ಯಾವುದೇ ಚಿಂತಿಲ್ಲದೆ ಕರೆ ಮಾಡಬಹುದು ಮತ್ತು ಇಂಟರ್ನೆಟ್ ಬ್ರೌಸ್ ಮಾಡಬಹುದು. ಬನ್ನಿ ಈ ರೀಚಾರ್ಜ್ ಪ್ಲಾನ್(Recharge plan) ನಲ್ಲಿ ಮತ್ತೇನು ಪ್ರಯೋಜನಗಳನ್ನು ಪಡೆಯಬಹುದು ಎಂದು ಸಂಪೂರ್ಣವಾಗಿ ತಿಳಿದುಕೊಳ್ಳೋಣ. ವರದಿಯನ್ನು ಕೊನೆವರೆಗೂ ತಪ್ಪದೇ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

BSNL ನ ಹೊಸ ರಿಚಾರ್ಜ್ ಪ್ಲಾನ್ :

ದೂರಸಂಪರ್ಕ ಕ್ಷೇತ್ರದಲ್ಲಿ ದಿಗ್ಗಜ , ಭಾರತದ ಸರ್ಕಾರಿ ಸಂಸ್ಥೆಯಾದ ಬಿಎಸ್‌ಎನ್‌ಎಲ್(BSNL), ಹೊಸ ಉತ್ಸಾಹದೊಂದಿಗೆ ಮತ್ತೆ ಮುನ್ನಡೆಯುತ್ತಿದೆ. ಖಾಸಗಿ ಕಂಪನಿಗಳ ಸ್ಪರ್ಧೆಯ ನಡುವೆಯೂ, ತನ್ನ ಗ್ರಾಹಕ ಬಳಗವನ್ನು ಉಳಿಸಿಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಸೆಳೆಯಲು ಬಿಎಸ್ಎನ್ಎಲ್ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ.

ಅದರಲ್ಲೇ ಒಂದು ಉದಾಹರಣೆ ಈಗಿನ ₹200ಕ್ಕಿಂತ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆ. ಈ ಯೋಜನೆಯು ಗ್ರಾಹಕರ ಉತ್ತಮ ಮೌಲ್ಯವನ್ನು ನೀಡುವುದರ ಜೊತೆಗೆ, ಅವರ ಅಗತ್ಯತೆಗಳನ್ನು ಪೂರೈಸುವ ವಿವಿಧ ಲಾಭಗಳನ್ನು ಒಳಗೊಂಡಿರುತ್ತದೆ.

ಪ್ರಸ್ತುತ, ಈ ಯೋಜನೆಯು ಬಿಎಸ್ಎನ್ಎಲ್ ಅನ್ನು ಟೆಲಿಕಾಂ ಅನುಕೂಲಕರ ಮುಂಚೂಣಿಯಲ್ಲಿರಿಸಲು ಸಹಾಯ ಮಾಡುತ್ತದೆ ಮತ್ತು ಗ್ರಾಹಕರಿಗೆ ಉತ್ತಮ ಆಯ್ಕೆಯನ್ನು ನೀಡುತ್ತದೆ.

ಕೇವಲ ₹201 ರಿಂದ 90 ದಿನಗಳ ಲಾಭಗಳು:

BSNL ನಿಮ್ಮ ಮುಂದೆ ತಂದಿದೆ ಅದ್ಭುತ ರಿಚಾರ್ಜ್ ಪ್ಲಾನ್. ಈ ಯೋಜನೆ ನಿಮಗೆ 90 ದಿನಗಳ ಮಾನ್ಯತೆಯ ಜೊತೆಗೆ ಈ ಕೆಳಗಿನ ಸೌಲಭ್ಯಗಳು ನೀಡುತ್ತದೆ:

300 ನಿಮಿಷಗಳ ಉಚಿತ ವಾಯ್ಸ್ ಕಾಲಿಂಗ್

6GB ಡೇಟಾ

ಈ ರಿಚಾರ್ಜ್ ಪ್ಲಾನ್ ಫೋನ್ ಕರೆ, ಉಚಿತ SMS ಮತ್ತು ಇಂಟರ್ನೆಟ್ ಡೇಟಾದೊಂದಿಗೆ ಒಂದು ಉತ್ತಮ ಒಪ್ಪಂದವನ್ನು ನೀಡಲಾಗುತ್ತದೆ. ಅದರ ಅತ್ಯಂತ ಗಮನಾರ್ಹ ಪ್ರಯೋಜನವೆಂದರೆ 90 ದಿನಗಳ ವ್ಯಾಲಿಡಿಟಿ, ಇದು ಪದೇ ಪದೇ ಮರುರಿಚಾರ್ಜ್ ಮಾಡುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ಇದು BSNL ಟ್ಯೂನ್‌ಗಳನ್ನು ಸಹ ಒಳಗೊಂಡಿದೆ. ಈ ಯೋಜನೆಯು ಗ್ರೇಸ್ ಅವಧಿ 2 ಮತ್ತು ಬಳಕೆದಾರರಿಗೆ ಮಾತ್ರ ಮಾನ್ಯವಾಗಿರುತ್ತದೆ. ಪ್ರಸ್ತುತ ಈ ಯೋಜನೆಯು ಪಂಜಾಬ್ ಪ್ರದೇಶದ ಛತ್ತಿಸ್ಗದಲ್ಲಿ ಲಭ್ಯವಾಗಲಿದೆ ಮತ್ತು ಶೀಘ್ರದಲ್ಲೇ ಕರ್ನಾಟಕದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ

ಈ ಮಾಹಿತಿಗಳನ್ನು ಓದಿ


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!