Tag: kannada news
FD Scheme- SBI ಗ್ರಾಹಕರೇ ಗಮನಿಸಿ, ಅತೀ ಹೆಚ್ಚು ಬಡ್ಡಿ ಸಿಗುವ ಹೊಸ ಫಿಕ್ಸೆಡ್ ಡೆಪಾಸಿಟ್ ಯೋಜನೆ ಪ್ರಾರಂಭ.

ಇಂದು ಎಲ್ಲರೂ ದುಡಿದು ಹಣವನ್ನು ಕೂಡಿಡಲು ಬಯಸುತ್ತಾರೆ. ಹಾಗೆಯೇ ಆ ಹಣವನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಲು ಬಹಳ ಕಷ್ಟ , ತಮ್ಮ ಬಳಿ ಇದ್ದ ಹಣ ಬೇಗನೆ ಕಾಲಿ ಆಗುತ್ತದೆ. ಹಾಗಾಗಿ ಇಂದು ನಾವು ಬ್ಯಾಂಕ್ ಗಳಲ್ಲಿ ಹಣವನ್ನು ಕೂಡಿಡಲು ಸಾಧ್ಯ. ಹಾಗೆಯೇ ಬ್ಯಾಂಕ್ ಗಳಲ್ಲಿ ನಾನಾ ತರಹದ ಹಣ ಉಳಿತಾಯದ ಯೋಜನೆಗಳಿವೆ. ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಸಣ್ಣ , ದೊಡ್ಡ, ರೀತಿಯ ಹೂಡಿಕೆ ಯೋಜನೆಗಳನ್ನು ನಾವು ಪಡೆಯಬಹುದು. ಹಾಗೆಯೇ ಇದೀಗ ಎಸ್ ಬಿ ಐ ಬ್ಯಾಂಕ್…
Categories: ಸಾರ್ವಜನಿಕ ಮಾಹಿತಿಈ ತಿಂಗಳ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಹಣ ಒಟ್ಟಿಗೆ ವರ್ಗಾವಣೆ! ಜಮಾ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ರಾಜ್ಯದ ಮಹಿಳೆಯರ ಸಬಲೀಕರಣ (women empowerment)ಕ್ಕಾಗಿ ಜಾರಿಗೆ ತಂದಿರುವ ಅತಿದೊಡ್ಡ ಯೋಜನೆ ಗೃಹಲಕ್ಷ್ಮಿ ಯೋಜನೆ (Gruhalakshmi). ಈ ಯೋಜನೆಯಡಿ, ಕುಟುಂಬದ ಯಜಮಾನಿಯಾಗಿರುವ ಮಹಿಳೆಯರಿಗೆ ಪ್ರತಿ ತಿಂಗಳು ₹2,000ಗಳ ನಗದು ನೆರವು ನೀಡಲಾಗುತ್ತದೆ. ಈ ನೆರವಿನಿಂದಾಗಿ, ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆ, ಮಕ್ಕಳ ಶಿಕ್ಷಣ, ಆರೋಗ್ಯ ಸೇವೆಗಳು ಸೇರಿದಂತೆ ವಿವಿಧ ಖರ್ಚುಗಳನ್ನು ಭರಿಸಲು ಸಾಧ್ಯವಾಗುತ್ತದೆ. ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಾಗೂ ಅನ್ನಭಾಗ್ಯ ಯೋಜನೆ (Annabhagya scheme) ಯ ಅಡಿಯಲ್ಲಿ ಫಲಾನುಭವಿ ಮಹಿಳೆಯರ ಖಾತೆಗೆ…
Categories: ಕರ್ನಾಟಕ ಸುದ್ದಿLPG Gas – ಬರೀ 600 ರೂ. ಗೆ ಗ್ಯಾಸ್ ಸಿಲಿಂಡರ್ ಸಿಗುವ ಯೋಜನೆ ಇದು.! ತಪ್ಪದೇ ತಿಳಿದುಕೊಳ್ಳಿ

ಅದೆಷ್ಟೋ ಲಕ್ಷಾಂತರ ಕುಟುಂಬಗಳು ಇಂದು ಯಾವುದೇ ತೊಂದರೆ ಇಲ್ಲದೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದ ( Pradhan Manthri Ujval scheme ) ತಮ್ಮ ಮನೆಯನ್ನು ನಡೆಸುತ್ತಿದ್ದಾರೆ. ಮೂರು ಹೊತ್ತಿನ ಊಟ ಮಾಡುತ್ತಿದ್ದಾರೆ. ಹೌದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಸಮಾಜ ಕಲ್ಯಾಣ ಯೋಜನೆಯಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ, ದೇಶದಲ್ಲಿನ ಬಿಪಿಎಲ್ ಕುಟುಂಬಗಳಿಗೆ ( BPL Family ) ಎಲ್ಪಿಜಿ(LPG) ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಒಂದು…
Categories: ಸರ್ಕಾರಿ ಯೋಜನೆಗಳುಮೀಸ್ ಆಗಿ ಹಣ ಬೇರೆಯವರಿಗೆ ಹೋಯ್ತಾ..? ಹೀಗೆ ಮಾಡಿ ಹಣ ವಾಪಾಸ್ ಬರುತ್ತೆ..!

PhonePe ಅಥವಾ Google Pay UPI ಪಾವತಿಯೊಂದಿಗೆ ತಪ್ಪಾಗಿದೆಯೇ? ಹಣವನ್ನು ತಪ್ಪು ವ್ಯಕ್ತಿಗೆ ಪಾವತಿ ಮಾಡಿದ್ದೀರೇ? ಭಯಪಡಬೇಡಿ! ನಿಮ್ಮ ತಪ್ಪಾದ ಹಣವನ್ನು ಮರುಪಡೆಯುವುದು ಅಸಾಧ್ಯವೇನಲ್ಲ. ನಿಮ್ಮ ಹಣವನ್ನು ಮರಳಿ ಪಡೆಯುವುದು ಹೇಗೆ ಎಂಬುದರ ಮಾಹಿತಿ ಈ ವರದಿಯಲ್ಲಿ ಪ್ರಸ್ತಾಪಸಲಾಗಿದೆ. ವರದಿಯನ್ನು ಸಂಪೂರ್ಣವಾಗಿ ಓದಿ, ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ತಪ್ಪಾದ ವ್ಯಕ್ತಿಗೆ ಹಣ ಕಳಿಸಿದ್ದರೆ ಇಲ್ಲಿದೆ ಹಿಂಪಡೆಯುವ ಮಾರ್ಗ :…
Categories: ಟೆಕ್ & ಆಟೋರೈಲು ಪ್ರಯಾಣಿಕರಿಗೆ ಗಮನಿಸಿ, ಎಸಿ ಮತ್ತು ಸ್ಲೀಪರ್ ಕೋಚ್ ಗಳ ನಿಯಮದಲ್ಲಿ ಬದಲಾವಣೆ, ಇಲ್ಲಿದೆ ಮಾಹಿತಿ

ಭಾರತೀಯ ರೈಲ್ವೇ(Indian Railway), ರೈಲಿನಲ್ಲಿ ಪ್ರಯಾಣಿಸುವ ನಿಯಮಗಳಲ್ಲಿ (Travel rules) ಕಾಲಕಾಲಕ್ಕೆ ಬದಲಾವಣೆಗಳನ್ನು ತರುತ್ತಲೇ ಇರುತ್ತದೆ. ರೈಲ್ವೇ ಇಲಾಖೆ (Railway department) ಮಾಡುವ ಈ ನಿಯಮ ಬದಲಾವಣೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ. ರಾತ್ರಿ ವೇಳೆ(Night time) ಪ್ರಯಾಣಿಕರು ಎದುರಿಸುವ ನಿದ್ದೆಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ರೈಲ್ವೇ ಕೆಲವು ನಿಯಮಗಳನ್ನು ಮಾಡಿದೆ. ಇದಾದ ಬಳಿಕ ರಾತ್ರಿ ವೇಳೆ ಪ್ರಯಾಣಿಕರ ನಿದ್ರೆಗೆ ಯಾವುದೇ ರೀತಿಯ ಭಂಗ ಇರುವುದಿಲ್ಲ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ…
Categories: ಸಾರ್ವಜನಿಕ ಮಾಹಿತಿಬರೋಬ್ಬರಿ 4 ಲಕ್ಷ ವರೆಗೆ ಸಹಕಾರ ಸಿಗಲಿರುವ ಈ ಕಾರ್ಮಿಕರ ಯೋಜನೆ ಬಗ್ಗೆ ಯಾರಿಗೂ ಗೊತ್ತಿಲ್ಲ! ಈಗಲೇ ತಿಳಿದುಕೊಳ್ಳಿ

ದೇಶದಲ್ಲಿಯೇ ಮೊದಲ ಬಾರಿಗೆ ಫುಡ್ ಡೆಲಿವರಿ(food delivery) ಮಾಡುವ ಹಾಗೂ ಇ-ಕಾಮರ್ಸ್(e-commerce) ಸಂಸ್ಥೆಗಳಾದ ಅಮೇಜಾನ್(Amazon), ಫ್ಲಿಪ್ಕಾರ್ಟ್(Flipkart), ಫಾರ್ಮಸಿ(Pharmacy), ಬ್ಲಿಂಕಿಟ್(blinkit), ಜೆಪ್ಪೊ(jipto) ಬಿಗ್ ಬಾಸ್ಕೆಟ್(big basket), ಡೊಮಿನೋಸ್ (Dominos) ಹೀಗೆ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತಿಯಲ್ಲಿ (Delivery work) ತೊಡಗಿರುವ ಗಿಗ್ (ಡೆಲಿವರಿ ಕಾರ್ಮಿಕ/ ಬಾಯ್) ಕಾರ್ಮಿಕರಿಗೆ (Gig workers) ರಾಜ್ಯ ಸರ್ಕಾರವು ವಿಮಾ ಯೋಜನೆ (Insurance Yojana) ಜಾರಿ ಮಾಡಿದೆ. ಹೌದು, ಅದೇನೆಂದರೆ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ…
Categories: ಸಾರ್ವಜನಿಕ ಮಾಹಿತಿIncome Tax : ಆದಾಯ ತೆರಿಗೆದಾರರೆ ಗಮನಿಸಿ.! ಇಷ್ಟು ಲಕ್ಷ ಆದಾಯಕ್ಕೆ ತೆರಿಗೆ ಕಟ್ಟುವಂತಿಲ್ಲ, ಹೊಸ ರೂಲ್ಸ್

ಹೊಸ ಆದಾಯ ತೆರಿಗೆ ಸ್ಲ್ಯಾಬ್ಗಳು(New Income tax slabs): 7 ಲಕ್ಷ ರೂ.ವರೆಗಿನ ಆದಾಯದ ಮೇಲೆ ತೆರಿಗೆ ಇಲ್ಲ. ಈ ಹೊಸ ಬದಲಾವಣೆಯ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2023 ರಲ್ಲಿ, ಭಾರತೀಯ ಸರ್ಕಾರವು ಆದಾಯ ತೆರಿಗೆ ಕಾನೂನು(Income tax laws) ಗಳಲ್ಲಿ ಕೆಲವು ಗಮನಾರ್ಹ ಬದಲಾವಣೆಗಳನ್ನು ಘೋಷಿಸಿತು. 2023…
Categories: ಸಾರ್ವಜನಿಕ ಮಾಹಿತಿಬರೋಬ್ಬರಿ 10 ಲಕ್ಷವರೆಗೆ ಜೆಎನ್ ಟಾಟಾ ಎಂಡೋಮೆಂಟ್ ಲೋನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ. ಇಲ್ಲಿದೆ ಕಂಪ್ಲೀಟ್ ಮಾಹಿತಿ

ಇದೀಗ ವಿದ್ಯಾರ್ಥಿಗಳಿಗೆ ಒಂದು ಗುಡ್ ನ್ಯೂಸ್ ( Good News ) ತಿಳಿದು ಬಂದಿದೆ. ಜೆಎನ್ ಟಾಟಾ ಎಂಡೋಮೆಂಟ್ ಮೆರಿಟ್ ಆಧಾರಿತ ಲೋನ್ ಸ್ಕಾಲರ್ಶಿಪ್ ( JN TATA Endowment Merit List Scholarship ) ಅನ್ನು ಬಿಡುಗಡೆ ಮಾಡಲಾಗಿದೆ. 1892 ರಲ್ಲಿ ಟಾಟಾ ಗ್ರೂಪ್ನ ( TATA Group ) ಸಂಸ್ಥಾಪಕರಾದ ಜಮ್ಸೆಟ್ಜಿ ನುಸರ್ವಾಂಜಿ ಟಾಟಾ ( Jamsetji Nusserwanji TATA ) ಇದನ್ನು ಜಾರಿಗೊಳಿಸಿದರು. ಈ ಒಂದು ಸ್ಕಾಲರ್ಶಿಪ್ ಗಾಗಿ ಅರ್ಹ ಮತ್ತು ಆಸಕ್ತ…
Categories: ಉದ್ಯೋಗ & ಶಿಕ್ಷಣLoan Scheme – ಕೇಂದ್ರದಿಂದ ಹೊಸ ಸ್ಕೀಮ್, ಯಾವುದೇ ಗ್ಯಾರಂಟಿ ಇಲ್ಲದೇ 3 ಲಕ್ಷ ರೂಪಾಯಿ ಸಾಲ.

ತಮಗೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ನಮ್ಮ ಭಾರತದ ಪ್ರಧಾನಿ ಮೋದಿ ಜೀ ಅವರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ್ದರು. ಹೌದು,ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 15, 2023 ರಂದು ಕೆಂಪು ಕೋಟೆಯಿಂದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಘೋಷಿಸಿದ್ದರು, ಘೋಷಿಸಿದ ಎರಡು ದಿನಗಳ ನಂತರ, ಬುಧವಾರ ಅಂದರೆ (ಆಗಸ್ಟ್ 17) ರಂದು ಯೋಜನೆಗೆ ಸಂಪುಟ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಬ್ಯಾಂಕ್ ಗ್ಯಾರಂಟಿ (without any bank gurranty)ಇಲ್ಲದೆ…
Categories: ಸರ್ಕಾರಿ ಯೋಜನೆಗಳು
Hot this week
ಅಕ್ಟೋಬರ್ 15ರಿಂದ UPI ಹೊಸ ನಿಯಮ: ₹2,000ಕ್ಕಿಂತ ಹೆಚ್ಚಿನ ಪಾವತಿಗೆ 0.4% MDR | ಗ್ರಾಹಕರಿಗೆ ಶುಲ್ಕ ಇದೆಯೇ?
ರೇಷನ್ ಕಾರ್ಡ್ e-KYCಗೆ ಹೊಸ ಸೌಲಭ್ಯ: ಮನೆಯಲ್ಲೇ ಮೊಬೈಲ್ ಮೂಲಕ e-KYC ಮಾಡಲು ‘ಅನ್ನ ಸೇವೆ’ ಆ್ಯಪ್
Gadag District Court Recruitment: 22 ಜವಾನ (Peon) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
Canara Bank Apprentice Recruitment 2026: 3,500 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
Topics
Latest Posts
- ಅಕ್ಟೋಬರ್ 15ರಿಂದ UPI ಹೊಸ ನಿಯಮ: ₹2,000ಕ್ಕಿಂತ ಹೆಚ್ಚಿನ ಪಾವತಿಗೆ 0.4% MDR | ಗ್ರಾಹಕರಿಗೆ ಶುಲ್ಕ ಇದೆಯೇ?

- ರೇಷನ್ ಕಾರ್ಡ್ e-KYCಗೆ ಹೊಸ ಸೌಲಭ್ಯ: ಮನೆಯಲ್ಲೇ ಮೊಬೈಲ್ ಮೂಲಕ e-KYC ಮಾಡಲು ‘ಅನ್ನ ಸೇವೆ’ ಆ್ಯಪ್

- Gadag District Court Recruitment: 22 ಜವಾನ (Peon) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- Canara Bank Apprentice Recruitment 2026: 3,500 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- BOB Recruitment 2026: 1,100 ವೆಲ್ತ್ ಎಕ್ಸಿಕ್ಯುಟಿವ್ ಮತ್ತು ಕ್ರೆಡಿಟ್ ಅನಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ದಿನಾಂಕ ವಿಸ್ತರಣೆ















