FD Scheme- SBI ಗ್ರಾಹಕರೇ ಗಮನಿಸಿ, ಅತೀ ಹೆಚ್ಚು ಬಡ್ಡಿ ಸಿಗುವ ಹೊಸ ಫಿಕ್ಸೆಡ್ ಡೆಪಾಸಿಟ್ ಯೋಜನೆ ಪ್ರಾರಂಭ.

sbi scheme

ಇಂದು ಎಲ್ಲರೂ ದುಡಿದು ಹಣವನ್ನು ಕೂಡಿಡಲು ಬಯಸುತ್ತಾರೆ. ಹಾಗೆಯೇ ಆ ಹಣವನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಲು ಬಹಳ ಕಷ್ಟ , ತಮ್ಮ ಬಳಿ ಇದ್ದ ಹಣ ಬೇಗನೆ ಕಾಲಿ ಆಗುತ್ತದೆ. ಹಾಗಾಗಿ ಇಂದು ನಾವು ಬ್ಯಾಂಕ್ ಗಳಲ್ಲಿ ಹಣವನ್ನು ಕೂಡಿಡಲು ಸಾಧ್ಯ. ಹಾಗೆಯೇ ಬ್ಯಾಂಕ್ ಗಳಲ್ಲಿ ನಾನಾ ತರಹದ ಹಣ ಉಳಿತಾಯದ ಯೋಜನೆಗಳಿವೆ. ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಸಣ್ಣ , ದೊಡ್ಡ, ರೀತಿಯ ಹೂಡಿಕೆ ಯೋಜನೆಗಳನ್ನು ನಾವು ಪಡೆಯಬಹುದು.  ಹಾಗೆಯೇ ಇದೀಗ ಎಸ್ ಬಿ ಐ ಬ್ಯಾಂಕ್ ( SBI Bank ) ನಲ್ಲಿ ಸ್ಥಿರ ಠೇವಣಿ ಯೋಜನೆ ಪ್ರಾರಂಭಿಸದ್ದಾರೆ ಅದರ ಬಗ್ಗೆ ಸಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಅದರ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

SBI ಹೊಸ ಯೋಜನೆಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಿವಿಧ ಹೂಡಿಕೆ ಯೋಜನೆಗಳನ್ನು ನೀಡುತ್ತದೆ. ಸ್ಥಿರ ಠೇವಣಿ ಅಥವಾ ಟರ್ಮ್ ಡಿಪಾಸಿಟ್‌ಗಳು ( Term Deposit ) ಮುಖ್ಯ ಯೋಜನೆಗಳಲ್ಲಿ ಒಂದಾಗಿವೆ. 7 ದಿನಗಳಿಂದ 10 ವರ್ಷಗಳ ನಡುವಿನ ಅವಧಿಗೆ ಸ್ಥಿರ ಠೇವಣಿ ಖಾತೆಯನ್ನು ತೆರೆಯುವ ಆಯ್ಕೆಯನ್ನು ನಿಮಗೆ ನೀಡುತ್ತದೆ.

SBI ಸ್ಥಿರ ಠೇವಣಿ ಯೋಜನೆಗಳ ಪ್ರಯೋಜನಗಳು :

1. SBI ತನ್ನ FD ಯೋಜನೆಗಳಿಗೆ ನಾಮನಿರ್ದೇಶನ ಸೌಲಭ್ಯವನ್ನು ನೀಡುತ್ತದೆ.
2. ಸ್ಥಿರ ಠೇವಣಿಗಳ ಅವಧಿಯು 7 ದಿನಗಳಿಂದ 10 ವರ್ಷಗಳವರೆಗೆ ಇರುತ್ತದೆ.
3. SBI ನಿಶ್ಚಿತ ಠೇವಣಿ ಖಾತೆಯನ್ನು ತೆರೆಯಲು ಅಗತ್ಯವಿರುವ ಕನಿಷ್ಠ ಠೇವಣಿ ರೂ.1000.
4. SBI ಮಾಸಿಕ, ತ್ರೈಮಾಸಿಕ ಮತ್ತು ಕ್ಯಾಲೆಂಡರ್ ತ್ರೈಮಾಸಿಕ ಮರುಪಾವತಿ ಆಯ್ಕೆಯನ್ನು ನೀಡುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ನಲ್ಲಿ ಒಂದು ವರ್ಷದ ವಿಶೇಷ ಯೋಜನೆ :

ಜನಪ್ರಿಯ ಬ್ಯಾಂಕ್ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (State Bank of India) ಇದೀಗ ಗ್ರಾಹಕರಿಗೆ ಒಂದು ವಿಶೇಷ ಯೋಜನೆಯನ್ನು ಆರಂಭಿಸಿದೆ. ಇದರಿಂದ ಗ್ರಾಹಕರಿಗೆ ಬಹಳ ಅನುಕೂಲವಾಗಿದೆ. ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿದವರು ಇದೀಗ ಈ ಒಂದು ಪ್ರಯೋಜನವನ್ನು ಪಡೆಯಬಹುದು.

SBI ನಲ್ಲಿ ಗ್ರೀನ್ ರೂಪೀ ಟರ್ಮ್ ಯೋಜನೆ ( Green Rupee Term Deposit )(SBI SGRTD) :

ಎಸ್ ಬಿ ಐ ಬ್ಯಾಂಕ್ ಈ ವರೆಗೆ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದು. ಈ ಬ್ಯಾಂಕ್ ನಲ್ಲಿ ಹಲವಾರು ಜನರು ಖಾತೆಯನ್ನು ತೆರೆದಿದ್ದಾರೆ. ಹಾಗೆಯೇ ಇಲ್ಲಿ ನಾವು ಹೆಚ್ಚು ಬಡ್ಡಿ ದರವನ್ನು ಪಡೆಯಬಹುದು. ಹಾಗಾಗಿ ಇದೀಗ ವಿಶೇಷ ಠೇವಣಿ ಯೋಜನೆ ಪ್ರಾರಂಭಿಸಿದ್ದಾರೆ. ಗ್ರೀನ್ ರುಪೀ ಟರ್ಮ್ ಡೇಪೋಸಿಟ್ ಇದಾಗಿದ್ದು ( green rupee term deposit ). ಇದು ಹೆಚ್ಚು ಲಾಭದಾಯಕವಾದ ಠೇವಣಿ ಯೋಜನೆ ಆಗಿದೆ.

ಹಾಗಾದರೆ ಈ ಯೋಜನೆಯಲ್ಲಿ ಹೇಗೆ ಹೂಡಿಕೆ ಮಾಡಬಹುದು. ಅವುಗಳು ಯಾವುವು ಮತ್ತು ಎಷ್ಟು ಸಮಯದ ತನಕ ಹೂಡಿಕೆ ಮಾಡಬಹುದು. ಎಂದು ತಿಳಿದು ಕೊಳ್ಳೋಣ ಬನ್ನಿ.

ಗ್ರೀನ್ ರುಪೀ ಟರ್ಮ್ ಡೇಪೋಸಿಟ್ ( SGRTD ) ಮೂರು ಹೂಡಿಕೆ ಆಯ್ಕೆಗಳನ್ನು ನೀಡಲಾಗಿದೆ. ಅವುಗಳೆಂದರೆ :
1. 36 ತಿಂಗಳುಗಳು ( ಅಂದರೆ 1,111 ದಿನಗಳು)
2. 48 ತಿಂಗಳುಗಳು ( ಅಂದರೆ 1,777 ದಿನಗಳು)
3. ಹಾಗೂ 72 ತಿಂಗಳುಗಳು ( ಅಂದರೆ 2,222 ದಿನಗಳು).
ಈ ಮೂರು ವಿಧದ ಸ್ಥಿರ ಠೇವಣಿಗಲ್ಲಿ ಬಳಸಿಕೊಂಡು ನಿಮಗೆ ಯಾವುದು ಅನುಕೂಲವೋ ಆ ಯೋಜನೆಯನ್ನು ಪಡೆಯಬಹುದು.

ಹೂಡಿಕೆಗೆ ಸಿಗುವ ಬಡ್ಡಿ ದರದ (Rate of interest) ವಿವರ ಈ ಕೆಳಗೆ ನೀಡಲಾಗಿದೆ.

ಗ್ರೀನ್ ರುಪೀ ಟರ್ಮ್ ಡೇಪೋಸಿಟ್ ( Green Rupee Term Deposit ) ಬಡ್ಡಿದರದ ಬಗ್ಗೆ ನೋಡುವುದಾದರೆ, 5.90% ರಿಂದ 7.40% ವರೆಗೆ ನೀಡಲಾಗಿದೆ.

ಹಾಗೆಯೇ ಈ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಗರಿಷ್ಠ ಮೊತ್ತದ ಬಡ್ಡಿ ನೀಡಲಾಗುವುದು. ಇದರ ಯೋಜನೆಗಳಿಗೆ ಹೋಲಿಸಿದರೆ ಈ ಹೂಡಿಕೆ ಯೋಜನೆಯ ಬಡ್ಡಿದರ ತುಸು ಕಡಿಮೆ ಇರುತ್ತದೆ. ಹಾಗೆಯೇ ಒಂದು ಉತ್ತಮ ಯೋಜನೆ ಇದಾಗಿದೆ.

1. 36 ತಿಂಗಳು ಹಾಗೂ 48 ತಿಂಗಳುಗಳ ಹೂಡಿಕೆಗೆ 6.65% ನಷ್ಟು ಬಡ್ಡಿ ಸಿಗುತ್ತದೆ.
2. 72 ತಿಂಗಳುಗಳು ಹೂಡಿಕೆಯ ಮೇಲೆ 6.40% ಬಡ್ಡಿ ದೊರೆಯುತ್ತದೆ.
3. ಹಿರಿಯ ನಾಗರಿಕರಿಗೆ ಕ್ರಮವಾಗಿ 7.15% ಹಾಗೂ 7.40% ಬಡ್ಡಿದರ ದೊರೆಯುತ್ತದೆ.

ಈ ಹೊಸ ಯೋಜನೆಯಲ್ಲಿ ಅತಿ ಹೆಚ್ಚು ಬಡ್ಡಿ ಸಿಗುವುದರಿಂದ ಇಲ್ಲಿ ಹೂಡಿಕೆ ಮಾಡಬಹುದು, ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಇತರೆ ಎಲ್ಲಾ ಮಾಹಿತಿಗೆ ನಿಮ್ಮ ಹತ್ತಿರದ ಎಸ್ ಬಿ ಐ ಶಾಖೆಗೆ ಭೇಟಿ ನೀಡಿ. ಈ ಹೊಸ ಯೋಜನೆಯಲ್ಲಿ ಅತಿ ಹೆಚ್ಚು ಬಡ್ಡಿ ಸಿಗುವುದರಿಂದ ಇಲ್ಲಿ ಹೂಡಿಕೆ ಮಾಡಬಹುದು, ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಇತರೆ ಎಲ್ಲಾ ಮಾಹಿತಿಗೆ ನಿಮ್ಮ ಹತ್ತಿರದ ಎಸ್ ಬಿ ಐ ಶಾಖೆಗೆ ಭೇಟಿ ನೀಡಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!