Sofa sale – ಅತಿ ಕಮ್ಮಿ ಬೆಲೆಗೆ ಸೋಫಾ ಸೆಟ್, ಫ್ಯಾಕ್ಟರಿಂದ ನೇರ ನಿಮ್ಮ ಮನೆಗೆ, ಇಲ್ಲಿದೆ ಸಂಪೂರ್ಣ ಮಾಹಿತಿ

best sofa and furniture

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಕಡಿಮೆ ಬೆಲೆಗೆ ಸೋಫಾ(sofa) ಮತ್ತು ಇನ್ನಿತರ ವಿಭಿನ್ನವಾದ ಫರ್ನೀಚರ್ ಗಳನ್ನು ಖರೀದಿ ಮಾಡುವದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಚಂದದ ಸೋಫಾ ಗಳು ಕಡಿಮೆ ಬೆಲೆಯಲ್ಲಿ ಎಲ್ಲಿ ದೊರೆಯುತ್ತವೆ?, ಆ ಸೋಫಾ ಗಳನ್ನು ತಯಾರು ಮಾಡಲು ಯಾವ ಫ್ಯಾಬ್ರಿಕ್ ಬಳಸಲಾಗುತ್ತದೆ ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಕಡಿಮೆ ಬೆಲೆಯಲ್ಲಿ luxury ಸೋಫಾ ಗಳು :

ನೀವೇನಾದರೂ ನಿಮ್ಮ ಮನೆಗೆ ಒಳ್ಳೆ ಉತ್ತಮ ಕ್ವಾಲಿಟಿ ಸೂಫಾ ಹಾಗೂ ಫರ್ನಿಚರ್ಸ್ (Quality Sofa and Furnitures) ಗಳನ್ನು ಕೊಳ್ಳಬೇಕೆಂದು ಯೋಚನೆಯಲ್ಲಿದ್ದರೆ, ಅಥವಾ ನೀವೇನಾದರೂ ಹೊಸ ಮನೆಯನ್ನು ಕಟ್ಟಿ ಮನೆಯ ಅಲಂಕಾರಕ್ಕಾಗಿ ಉತ್ತಮ ಫರ್ನಿಚರ್ ಗಳನ್ನು ಹುಡುಕುತ್ತಿದ್ದಾರೆ Wild Furniture ಎಂಬ ಕಂಪನಿಯು ನಿಮಗಾಗಿಯೇ ಹೇಳಿ ಮಾಡಿಸಿದಂತಿದೆ.

ನಿಮಗಂತೆ ಕಡಿಮೆ ಬೆಲೆಯಲ್ಲಿ ಉತ್ತಮ ಸೋಫಾ ಹಾಗೂ ಫರ್ನಿಚರ್ಸ್ ಗಳನ್ನು ವೈಲ್ಡ್ ಫರ್ನಿಚರ್(Wild Furniture, Bangalore) ಕಂಪನಿಯಿಂದ ಒಳ್ಳೆಯ ಕ್ವಾಲಿಟಿಯ ಸೋಫಾ ಹಾಗೂ ಫರ್ನಿಚರ್ಸ್ ಗಳನ್ನು ಕೊಡಲಾಗುತ್ತಿದೆ. ಹಾಗಿದ್ದರೆ ವೈಲ್ಡ್ ಫರ್ನೀಚರ್ (Wild Furniture)ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ ತಿಳಿಯಿರಿ.

ವೈಲ್ಡ್ ಫರ್ನಿಚರ್ಸ್ ಕಂಪನಿಯಿಂದ ನಿಮಗೆ ಉತ್ತಮ ಡಿಸೈನ್ಸ್ ಗಳು(Designes)ಮತ್ತು ಹೈ ಪ್ರೀಮಿಯಂ ಫರ್ನಿಚರ್ಸ್ ಗಳು(High Premium furnitures) ಕೂಡ ದೊರೆಯುತ್ತವೆ ಈ ಕಂಪನಿಯು ಬೆಂಗಳೂರಿನ ಮಾರತಹಳ್ಳಿ ಬ್ರಿಡ್ಜ್ ಹತ್ತಿರ(Near Marathahalli Bridge , Bangalore) ಇದೆ. ಈ ಕಂಪನಿಯು ನಿಮ್ಮ ಮನೆಗೆ ಥೀಮ್ ಬೇಸಿಗೆ ತಕ್ಕ ಮತ್ತು ಹೊಂದಿಕೊಳ್ಳುವ ಡಿಸೈನ್ ಅನ್ನು ಮಾಡಿಕೊಡಲಾಗುತ್ತದೆ ಈ ಕಂಪನಿಯು ಕಡಿಮೆ ಬೆಲೆಯಲ್ಲಿ ಉತ್ತಮ ಹೈ ಕ್ವಾಲಿಟಿಯನ್ನು ಮೇಂಟೈನ್ ಮಾಡುತ್ತದೆ ಮತ್ತು ಗ್ರಾಹಕರು ಕೂಡ ಅಷ್ಟೇ ವಿಶ್ವಾಸದಿಂದ ಕಡಿಮೆ ಬೆಲೆಯಲ್ಲಿ ಮೆನ್ಟೇನ್ ಫರ್ನಿಚರ್ಸ್ ಗಳನ್ನು ನೀಡುತ್ತದೆ ಎಂದು ಹೇಳಬಹುದು.

ಸೋಫಾ ಗಳ ಬೆಲೆ ಇಲ್ಲಿ ಎಷ್ಟು ಕಡಿಮೆನಾ :

ಈ ಕಂಪನಿಯಲ್ಲಿ ಕಡಿಮೆ ಎಂದರೂ ಗ್ರಾಹಕರಿಗೆ ಸೋಫಾ ಗಳನ್ನು 35,000 ರೂ, ಬೆಡ್ ಗಳನ್ನು 18,000ದಿಂದ ಹಾಗೂ ಡೈನಿಂಗ್ ಟೇಬಲ್ ಗಳನ್ನು 25,000 ಯಿಂದ ಶುರುವಾಗುತ್ತದೆ ಎಂದು ಹೇಳಬಹುದು ಮತ್ತು ಗ್ರಾಹಕರಿಗೆ ಅವರಿಗೆ ಬೇಕಾದ ಆಯ್ಕೆಯಲ್ಲಿ ನೂರಕ್ಕಿಂತ ಹೆಚ್ಚಿನ ಬಣ್ಣಗಳ ಆಯ್ಕೆಗಳಲ್ಲಿ ಕ್ವಾಲಿಟಿ ಫ್ಯಾಬ್ರಿಕ್(Quality fabric) ಗಳನ್ನು ಆಯ್ದುಕೊಳ್ಳಬಹುದು ಮತ್ತು ಐದು ವರ್ಷ ವಾರಂಟಿ(5year warranty) ಮತ್ತು ಕ್ಲಿಯರೆನ್ಸ್ ಸೇಲ್(Clearence sale) ಅನ್ನು ಕೂಡಾ ನೀಡುತ್ತದೆ.

ನೀವು ಕಂಪನಿಯಲ್ಲಿ ನಿಮಗೆ ಬೇಕಾದ ಡಿಸೈನ್ ಫರ್ನಿಚರ್ಸ್ ಸೋಫಾ ಗಳನ್ನು ಡೆಮೋ ಆಗಿ ಅಲ್ಲೇ ಬಳಸಿ, ತಿಳಿದುಕೊಂಡು ನಿಮಗೆ ಕಂಫರ್ಟ್ ಆಗಿ ಅನಿಸಿದ್ದನ್ನು ಕೊಳ್ಳಬಹುದು ಮತ್ತು ಅಷ್ಟೇ ಅಲ್ಲದೆ ನಿಮಗೆ ಬೇಕಾದ ರೀತಿಯಲ್ಲಿ ಕೂಡಾ ಡಿಸೈನ್ ಕಸ್ಟಮೈಸ್ ಅನ್ನು ಮಾಡಿಕೊಡಲಾಗುತ್ತದೆ .

ನೀವು ಕೂಡ ನಿಮ್ಮ ಮನೆಗೆ ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಯಲ್ಲಿ ವಾರೆಂಟ್ ವುಳ್ಳ ಫರ್ನಿಚರ್ಸ್ ಗಳನ್ನು ಹುಡುಕುತ್ತಿದ್ದರೆ ಈ ವೈಲ್ಡ್ ಫರ್ನಿಚರ್ಸ್ (Wild furnitures) ಕಂಪನಿ ಉತ್ತಮ ಆಯ್ಕೆ ಎಂದು ಹೇಳಬಹುದು.

ನಿಮಗೂ ಕೂಡ ಈ ರೀತಿಯ ಫರ್ನೀಚರ್ ಗಳು ಬೇಕೆಂದರೆ ಈ ಕೆಳಗಿನಂತೆ ಕಂಪನಿ ವಿಳಾಸ ಮತ್ತು ಸಂಪರ್ಕ ಇರುತ್ತದೆ ಸಂಪರ್ಕಿಸಿ.

ವಿಳಾಸ: No.33 chinnappanahalli village, Next to kalamandir,near Marathahalli Bridge, Bengaluru, Karnataka 560037

ಸಂಪರ್ಕ: 78999-99981/8861319995.

ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ, ಬಂಧುಗಳಿಗೆ ಹಾಗೂ ಹೊಸದಾಗಿ ಮನೆಯನ್ನು ಕಟ್ಟಿ, ಫರ್ನಿಚರ್ ಗಳಿಕೆ ಹುಡುಕಾಡುತ್ತಿರುವವರಿಗೆ ಶೇರ್ ಮಾಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!