ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ Jio ದ Super Duper ರಿಚಾರ್ಜ್ ಆಫರ್ ಪ್ಲಾನ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಪ್ಲಾನ್ ನಲ್ಲಿ ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆ(Subscription) ಲಭ್ಯವಿದೆ ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಜಿಯೋದ ಈ ಪ್ಲಾನಿನಿಂದ ಉಚಿತ ನೆಟ್ಫ್ಲೆಕ್ಸ್ ಹಾಗೂ ಹಾಟ್ ಸ್ಟಾರ್ ಪಡೆಯಿರಿ:
Jio, ಭಾರತದ ಅತ್ಯಂತ ಹೆಚ್ಚು ಬಳಕೆದಾರರನ್ನು ಮತ್ತು ಗ್ರಾಹಕರನ್ನು ಹೊಂದಿರುವ ಟೇಲಿ ಕಾಂ ಕಂಪನಿಯಾಗಿದೆ. Jio ಪ್ರತಿ ಸರಿಯು ಗ್ರಾಹಕರಲ್ಲಿ ಆಕರ್ಷಣೆಯನ್ನು ಬೆಳೆಸಲು ಮತ್ತು ಸರಳವಾಗಿ ಉಪಯೋಗಿಸಲು ಹೊಸ ಹೊಸ ಯೋಜನೆಯನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. OTT ಪ್ಲಾಟ್ ಫಾರಂ ಗಾಗಿ ಬೇಡಿಕೆಗಳು ಹೆಚ್ಚುತಿರುವದರಿಂದ, Jio ಟೆಲಿಕಾಂ ಆಪರೇಟರ್‌ಗಳು ತಮ್ಮ ಗ್ರಾಹಕರಿಗೆ ಉಚಿತ ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್(free Netflix and hotstar) ಚಂದಾದಾರಿಕೆಯ(Subscription) ನ್ನು ನೀಡುಲು ಮುಂದುವರಿದಿದೆ. ಕೇವಲ Subscription ಅಲ್ಲದೆ ಯೋಜನೆಗಳು ಅನಿಯಮಿತ(Unlimited) ಕರೆಗಳನ್ನು ಸಹ ನೀಡುತ್ತವೆ.
ರಿಲಯನ್ಸ್ ಜಿಯೋ ಪ್ರಿಪೇಯ್ಡ್ (pre-paid) ಯೋಜನೆಗಳು:
ರಿಲಯನ್ಸ್ ಜಿಯೋ 1499 ಪ್ರಿಪೇಯ್ಡ್ (pre-paid)ಯೋಜನೆ:
ಅನಿಯಮಿತ ಡೇಟಾ ಮತ್ತು ಕರೆಗಳ ಹೊರತಾಗಿ, ಜಿಯೋದಿಂದ ಈ ಯೋಜನೆಯು ಉಚಿತ ನೆಟ್‌ಫ್ಲಿಕ್ಸ್ (ಬೇಸಿಕ್) ಮತ್ತು ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಈ ಯೋಜನೆಯ ಮಾನ್ಯತೆಯ ಅವಧಿಯು 30 ದಿನಗಳು.
ರಿಲಯನ್ಸ್ ಜಿಯೋ 999 ಪ್ರಿಪೇಯ್ಡ್ ಯೋಜನೆ:
ಜಿಯೋದ ಈ ಯೋಜನೆಯು ಅನಿಯಮಿತ ಡೇಟಾ, ಕರೆ ಮತ್ತು ಉಚಿತ ಹಾಟ್‌ಸ್ಟಾರ್ ಚಂದಾದಾರಿಕೆ 30 ದಿನಗಳ ಅವಧಿಯನ್ನು ಹೊಂದಿದೆ.
ರಿಲಯನ್ಸ್ ಜಿಯೋ ರೂ 2499 ಪ್ರಿಪೇಯ್ಡ್ ಯೋಜನೆ:
ಈ ಯೋಜನೆಯು ಅನಿಯಮಿತ ಡೇಟಾ, ಕರೆ ಮತ್ತು ಉಚಿತ ನೆಟ್‌ಫ್ಲಿಕ್ಸ್ (ಸ್ಟ್ಯಾಂಡರ್ಡ್) ಮತ್ತು ಹಾಟ್‌ಸ್ಟಾರ್ ಚಂದಾದಾರ(subscription)ಯೊಂದಿಗೆ
ಬರುತ್ತದೆ ಮತ್ತು ಇದು 30 ದಿನಗಳವರೆಗೆ ಮಾನ್ಯವಾಗಿರುತ್ತದೆ.
ರಿಲಯನ್ಸ್ ಜಿಯೋ ಪೋಸ್ಟ್‌ಪೇಯ್ಡ್ (post-paid) ಯೋಜನೆಗಳು:
ರಿಲಯನ್ಸ್ ಜಿಯೋ ರೂ 599 ಪೋಸ್ಟ್‌ಪೇಯ್ಡ್ ಯೋಜನೆ:
ಈ ಜಿಯೋ ಯೋಜನೆಯು ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಅನಿಯಮಿತ ಡೇಟಾ ಮತ್ತು ಉಚಿತ ಕರೆಗಳನ್ನು ನೀಡುತ್ತದೆ.
ರಿಲಯನ್ಸ್ ಜಿಯೋ ರೂ 899 ಪೋಸ್ಟ್‌ಪೇಯ್ಡ್ ಯೋಜನೆ:
ಜಿಯೋದ ಈ ಯೋಜನೆಯು ಅನಿಯಮಿತ ಡೇಟಾ, ಉಚಿತ ಕರೆಗಳು ಮತ್ತು ಉಚಿತ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತದೆ.
ರಿಲಯನ್ಸ್ ಜಿಯೋ 999 ಪೋಸ್ಟ್‌ಪೇಯ್ಡ್ ಯೋಜನೆ:
ಅನಿಯಮಿತ ಡೇಟಾ ಮತ್ತು ಉಚಿತ ಕರೆಗಳ ಹೊರತಾಗಿ, ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಹಾಟ್‌ಸ್ಟಾರ್ ಚಂದಾದಾರಿಕೆಯೂ ಲಭ್ಯವಿದೆ.
ರಿಲಯನ್ಸ್ ಜಿಯೋ ರೂ 1499 ಪೋಸ್ಟ್‌ಪೇಯ್ಡ್ ಯೋಜನೆ:
ಈ ಯೋಜನೆಯು ಅನಿಯಮಿತ ಡೇಟಾ ಮತ್ತು ಉಚಿತ ಕರೆಗಳನ್ನು ಹೊರತುಪಡಿಸಿ. ಉಚಿತ ನೆಟ್‌ಫ್ಲಿಕ್ಸ್ ಮತ್ತು ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತದೆ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ