Job Alert – 2250 ಕಾನ್ಸ್ ಟೇಬಲ್ & SI ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ, ಈಗಲೇ ಅರ್ಜಿ ಸಲ್ಲಿಸಿ

constable recruitment 2024

ಎಲ್ಲರಿಗೂ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು, ರೈಲ್ವೆ ನೇಮಕಾತಿ(Railway Recruitment) ಮಂಡಳಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF ) ಅಡಿಯಲ್ಲಿ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ (ಎಸ್‌ಐ) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಮೇಲಿನ ಪೋಸ್ಟ್ ಗೆ ಅರ್ಜಿ ಬಯಸುವ ಅಭ್ಯರ್ಥಿಗಳು ಇದ್ದರೆ, ಅರ್ಜಿ ಸಲ್ಲಿಸಿ ಈ ಒಂದು ಕೆಲಸವನ್ನು ಗಿಟ್ಟಿಸಿಕೊಳ್ಳಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಲಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಒಟ್ಟು ಖಾಲಿ ಇರುವ ಹುದ್ದೆಗಳು :

ಆರ್ಪಿಎಫ್ ನೇಮಕಾತಿ 2024 ಒಟ್ಟು 2250 ಹುದ್ದೆಗಳು ಖಾಲಿ ಇದ್ದು, ಈ ಎಲ್ಲ ನೇಮಕಾತಿಗಳಿಗೆ ಅರ್ಜಿ ಹೊರಡಿಸಿದೆ. ಮುಖ್ಯವಾಗಿ ಇದರಲ್ಲಿ 2000 ಕಾನ್ಸ್ಟೇಬಲ್ ಮತ್ತು 250 ಎಸ್‌ಐ ಹುದ್ದೆಗಳ ಪೋಸ್ಟ್ ಖಾಲಿ ಇದೆ.

ಆನ್ ಲೈನ್ ( Online ) ಮೂಲಕ ಅರ್ಜಿ( Application ) ಸಲ್ಲಿಕೆ :

RRB ನಿಗದಿಪಡಿಸಿದ ಎಲ್ಲಾ ಅರ್ಹತಾ ಷರತ್ತುಗಳನ್ನು ಪೂರೈಸುವ ಆಸಕ್ತ ಅಭ್ಯರ್ಥಿಗಳು ಆರ್ಪಿಎಫ್ ( RPF ) ಎಸ್‌ಐ ( SI ), ಕಾನ್ಸ್ಟೇಬಲ್ ( Constable ) ನೇಮಕಾತಿ 2024 ಗೆ ಆನ್ ಲೈನ್ ನಲ್ಲಿ rpf.indianrailways.gov.in ಅಧಿಕೃತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ, ಈ ಖಾಲಿ ಇರುವ ಪೋಸ್ಟ್ ಗಳನ್ನು ಪಡೆದುಕೊಳ್ಳಬಹುದು. ನೋಂದಣಿಯ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟ ಮಾಡಲಾಗುವುದು

ಆಸಕ್ತಿಯುಳ್ಳ ಅಭ್ಯರ್ಥಿಗಳು rpf.indianrailways.gov.in ನಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನೇಮಕಾತಿ ಅಧಿಸೂಚನೆಯಲ್ಲಿ ಸಂಪೂರ್ಣ ವಿವರಗಳನ್ನು ಪರಿಶೀಲಿಸಬಹುದು.

whatss

ಮಹಿಳೆಯರಿಗೆ ( Women’s ) ಮತ್ತು ಮಾಜಿ ಸೈನಿಕರಿಗೆ ( Retired Military Soldier ) ಮೀಸಲಾತಿ :

ಅರ್ಜಿಯ ದಿನಾಂಕಗಳೊಂದಿಗೆ ವಿವರವಾದ ಅಧಿಸೂಚನೆಯನ್ನು ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡಲಾಗುವುದು. ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಗಳ ನಂತರ ದಾಖಲೆ ಪರಿಶೀಲನೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಶೇ.10 ಮತ್ತು ಶೇ.15ರಷ್ಟು ಹುದ್ದೆಗಳನ್ನು ಕ್ರಮವಾಗಿ ಮಾಜಿ ಸೈನಿಕರು ಮತ್ತು ಮಹಿಳೆಯರಿಗೆ ಮೀಸಲಿಡಲಾಗಿದೆ.

ಈ ಹುದ್ದೆಗಳಿಗೆ ಸೇರಲು ಎರಡು ರೀತಿಯ ಪರೀಕ್ಷಾ ವಿಧಾನ ವಿರುತ್ತದೆ ( Two steps of exam) :

ಆರ್‌ಪಿಎಫ್ ಕಾನ್ಸ್‌ಟೇಬಲ್ ನೇಮಕಾತಿಗೆ ಸೇರಲು ಉತ್ಸುಕರಾಗಿರುವ ಅಭ್ಯರ್ಥಿಗಳು ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸಾಮರ್ಥ್ಯ ಎರಡನ್ನೂ ಮೌಲ್ಯಮಾಪನ ಮಾಡುವ ಸಮಗ್ರ ಆಯ್ಕೆ ಪ್ರಕ್ರಿಯೆಯನ್ನು ನಿರೀಕ್ಷಿಸಬಹುದು.

RPF ಕಾನ್ಸೆಟೇಬಲ್ ಪೋಸ್ಟ್ ನ ಸಂಬಳ ( Salary ) :

ಆರ್‌ಪಿಎಫ್‌ ಕಾನ್ಸ್‌ಟೇಬಲ್‌ನ ವೇತನ ಶ್ರೇಣಿ ರೂ.5,200 ರಿಂದ 20,200/-. ಕಾನ್ಸೆಟೇಬಲ್ ಹುದ್ದೆಗಳಿಗೆ ಗ್ರೇಡ್ ಪೇ ರೂ. 2000/-. ಆರ್‌ಪಿಎಫ್‌ ಕಾನ್ಸ್‌ಟೇಬಲ್‌ಗೆ ಸುಮಾರು ರೂ. 26,000 80 32,000/- ವರೆಗೆ ಇರುತ್ತದೆ.

tel share transformed

RPF ಕಾನ್ಸ್‌ಟೇಬಲ್ ಖಾಲಿ ಹುದ್ದೆ 2024 ರ ಸಂಬಳದ ಪರ್ಕ್‌ಗಳು ಮತ್ತು ಭತ್ಯೆಗಳ ವಿವರ ಹೀಗಿದೆ :

ನಿರ್ದಿಷ್ಟ ಭತ್ಯೆ ಮೊತ್ತಗಳು ನಗರವನ್ನು ಅವಲಂಬಿಸಿ ಬದಲಾಗಬಹುದು. ಕೆಳಗಿನ RPF ಕಾನ್‌ಸ್ಟೆಬಲ್‌ಗಳಿಗೆ ಒದಗಿಸಲಾದ ಭತ್ಯೆಗಳ ಪಟ್ಟಿಯನ್ನು ಅನ್ವೇಷಿಸಿ:

ಸಾರಿಗೆ ಭತ್ಯೆ
ಗ್ರಾಚ್ಯುಟಿ
ವೈದ್ಯಕೀಯ ಭತ್ಯೆಗಳು
ಓವರ್ಟೈಮ್ ಭತ್ಯೆಗಳು
ಪಡಿತರ ಭತ್ಯೆ
ಶೈಕ್ಷಣಿಕ ನೆರವು
ಭವಿಷ್ಯ ನಿಧಿ
ಪಾಸ್ ಮತ್ತು ಪ್ರಿವಿಲೇಜ್ ಟಿಕೆಟ್ ಆರ್ಡರ್
ಮುಂತಾದ ಭದ್ರತಾ ವ್ಯವಸ್ಥೆ ಇರುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

    ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!