Business Loan – ಯಾವುದೇ ಗ್ಯಾರೆಂಟಿ ಇಲ್ಲದೇ ರೂ. 50,000/- ಸಾಲ ಸೌಲಭ್ಯ – ಇಲ್ಲಿದೆ ಕಂಪ್ಲೀಟ್ ಮಾಹಿತಿ

loan with less interest from govt

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಪಿ ಎಂ ಸ್ವನಿಧಿ ಯೋಜನೆ( PM Swanidhi scheme) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನೀವೇನಾದರೂ ಸಣ್ಣ ವ್ಯಾಪಾರ ಮಾಡುತ್ತಿರುವವರಾಗಿದ್ದರೆ, ನಿಮ್ಮ ವ್ಯಾಪಾರವನ್ನು ಉತ್ತಮವಾಗಿ ವಿಸ್ತರಿಸಬೇಕು, ಹೆಚ್ಚಿನ ಮಟ್ಟದಲ್ಲಿ ಲಾಭವನ್ನು ತೆಗೆದುಕೊಳ್ಳಬೇಕು ಎಂದು ಯೋಚನೆ ಮಾಡುತೀದ್ದರೆ, ಮತ್ತು ಸಾಲದ ಬಗ್ಗೆ ಯೋಚನೆ ಮಾಡುತ್ತಿದ್ದೀರಿಯೇ, ಹಾಗಾದ್ರೆ ನಿಮಗಾಗಿಯೇ ಅಂತೆಯೇ ಮೋದಿ ಸರ್ಕಾರವು ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಪಿ ಎಂ ಸ್ವನಿಧಿ ಯೋಜನೆ( PM Swanidhi Yojana) :

ಹೌದು ಪಿ ಎಂ ಸ್ವನಿಧಿ ಯೋಜನೆ ( PM Swanidhi Yojana), ಏನಿದು ಈ ಯೋಜನೆ? ಹೇಗೆ ಇದರ ಪ್ರಯೋಜನ ತೆಗೆದುಕೊಳ್ಳುವುದು ಅಂತೆಲ್ಲಾ ತಿಳಿದುಕೊಳ್ಳಲು ನಮ್ಮ ಲೇಖವನ್ನು ಕೊನೆವರೆಗೂ ಓದಿ ತಿಳಿಯಿರಿ.

ಪಿ ಎಂ ಸ್ವನಿಧಿ ಯೋಜನೆ ಅನ್ನು Loan for small bussiness ಎಂದು ಕೂಡ ಕರೆಯಲಾಗುತ್ತದೆ. ಮತ್ತು ಸಣ್ಣ ಸಣ್ಣ ಬ್ಯುಸಿನೆಸ್ (Small bussiness) ಮಾಡುವವರಿಗೆ ಈ ಯೋಜನೆಯನ್ನು Zero Intrest Government loan ಎಂದು ಜಾರಿಗೆ ತಂದಿದ್ದಾರೆ .ಈ ಯೋಜನೆಯು ಜೂನ್ 1 2020 ರಲ್ಲಿ ಪ್ರಾರಂಭವಾಗಿದೆ. ಈ ಯೋಜನೆಯ ವಿಶೇಷತೆ ಏನೆಂದರೆ 10,000 ದಿಂದ 50, 000 ವರೆಗೂ ಜೀರೋ ಬಡ್ಡಿ ದರದಲ್ಲಿ(Zero intrest rate) ಸಾಲದ ಪ್ರಯೋಜನವನ್ನು ನಾವು ಪಡೆದುಕೊಳ್ಳಬಹುದು. ನಾವು ಬಡ್ಡಿಯನ್ನು ಕಟ್ಟುವುದರ ಬದಲು ಬಡ್ಡಿ ಹಣವನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತದೆ.

whatss

ಈ ಯೋಜನೆಯ ಅಡಿಯಲ್ಲಿ ಎಲ್ಲಾ ಕಾರ್ಮಿಕರು ಜೀರೋ ಬಡ್ಡಿ ದರದಲ್ಲಿ(Zero intrest) 50,000 ದವರೆಗೆ ಹಂತ ಹಂತವಾಗಿ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು ಮತ್ತು ಈ ಯೋಜನೆ ಅಡಿಯಲ್ಲಿ 7% ರಷ್ಟು ಬಡ್ಡಿ ಸಬ್ಸಿಡಿ ಅನ್ನು ಕೂಡ ಪಡೆಯಯಬಹುದು. ಈ ಬಡ್ಡಿ ಹಣವು ಜನ ಧನ್ ಖಾತೆ(jan dhan account)ಗೆ ಜಮಾ ಆಗುತ್ತದೆ.

ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ – ಅರ್ಜಿ ಸಲ್ಲಿಸುವ ವಿಧಾನ :

ಮೊದಲನೆಯದಾಗಿ ನೀವು ಅದರ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಬೇಕು, ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

ನಂತರ ಸ್ವನಿಧಿ ಯೋಜನೆಯ ಮುಖಪುಟಕ್ಕೆ ಬರುತ್ತಿರಿ, ಬಂದ ನಂತರ, ನೀವು 50k ಅನ್ನು ಅನ್ವಯಿಸು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.

ಕ್ಲಿಕ್ ಮಾಡಿದ ನಂತರ, ಹೊಸ ಪುಟವು ನಿಮ್ಮ ಮುಂದೆ ತೆರೆಯುತ್ತದೆ.

ಈಗ ಇಲ್ಲಿ ನೀವು ಎಲ್ಲಾ ಅರ್ಜಿದಾರರು ಮೊದಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು GET OTP ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಸ್ವೀಕರಿಸುವ OTP ಅನ್ನು ನಮೂದಿಸಬೇಕು .

ನಂತರ ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಬೇಕಾಗುತ್ತದೆ.

ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.

ಅಂತಿಮವಾಗಿ, ನೀವು ಸಲ್ಲಿಸಿ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಅರ್ಜಿ ನಮೂನೆಯನ್ನು ಸಲ್ಲಿಸಬೇಕು ಮತ್ತು ರಶೀದಿ ಇತ್ಯಾದಿಗಳನ್ನು ಪಡೆಯಬೇಕಾಗುತ್ತದೆ.

ಮೇಲಿನ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ, ನೀವು ಸಾಲ(loan)ವನ್ನು ಪಡೆಯಲು ಸಾಧ್ಯವಾಗುತ್ತದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ನೀವೂ ಕೂಡಾ ಏನಾದರೂ ನಿಮ್ಮ ವ್ಯಾಪಾರವನ್ನು ವಿಸ್ತರಿಸಬೇಕು ಎಂದು ಯೋಚನೆ ಮಾಡುತ್ತಿದ್ದರೆ ಈ ಯೋಜನೆಯು ಉತ್ತಮವಾಗಿದೆ. ಹಾಗಾದರೆ ಯೋಚನೆ ಮಾಡದೆ ತಕ್ಷಣ ಹೋಗಿ ಪಿ ಎಂ ಸ್ವನಿಧಿ ಯೋಜನೆ ( PM Swanidhi Yojana) ಗೆ ಅರ್ಜಿ ಸಲ್ಲಿಸಿ ಯೋಜನೆಯ ಉಪಯೋಗವನ್ನು ನಿಮ್ಮದಾಗಿಸಿಕೊಳ್ಳಿ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: BSNL Offers : ಕೇವಲ 99 ರೂ.ಗೆ ಹೊಸ ಭರ್ಜರಿ ಆಫರ್ ಘೋಷಣೆ ಮಾಡಿದ BSNL

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

3 thoughts on “Business Loan – ಯಾವುದೇ ಗ್ಯಾರೆಂಟಿ ಇಲ್ಲದೇ ರೂ. 50,000/- ಸಾಲ ಸೌಲಭ್ಯ – ಇಲ್ಲಿದೆ ಕಂಪ್ಲೀಟ್ ಮಾಹಿತಿ

Leave a Reply

Your email address will not be published. Required fields are marked *

error: Content is protected !!