ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಮಳೆಗಾಲದಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದಾಗಿ ಉಂಟಾಗುವ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಮೊಬೈಲ್ ಫೋನ್ ಗಳಿಗೆ ಹೆಚ್ಚಿಗೆ ಅಡಿಕ್ಟ್ (Mobile phones addicts) ಆಗಿದ್ದೀರಿಯೇ, ಇನ್ನು ಮಳೆಗಾಲದಲ್ಲಿ (Rainy season)ಕೂಡ ಫೋನ್ ಬಳಕೆ ಮಾಡುತ್ತಿರುವಿರಿಯೇ, ಮೊದಲು ಈ ಅಭ್ಯಾಸವನ್ನು ಕಡಿಮೆ ಮಾಡಿಕೊಳ್ಳಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಮಳೆಗಾಲದಲ್ಲಿ ಮೊಬೈಲನ್ನು ಹೊಂದಿರುವವರು ಈ ತಪ್ಪನ್ನು ಮಾಡಬೇಡಿ
ಸಿಡಿಲು ಗುಡುಗು ಬರುವಾಗ ಮೊಬೈಲ್ ಫೋನ್ ಗಳನ್ನು ಬಳಸುತ್ತಿದ್ದರೆ ಸ್ವಲ್ಪ ಎಚ್ಚರ ವಹಿಸಿಕೊಳ್ಳಿ. ಗುಡುಗು ಸಿಡಿಲು ಬರುವಾಗ ಮೊಬೈಲ್ ಗಳನ್ನು ಬಳಸುವುದು ತುಂಬಾ ಅಪಾಯಕಾರಿವಾಗಿದೆ.
ಇತ್ತೀಚಿಗೆ ಕುಂದಾಪುರದಲ್ಲಿ (Kundapura) ಯುವಕನೊಬ್ಬ ಮೊಬೈಲ್ ಅಲ್ಲಿ ಮಾತನಾಡುತ್ತಿರುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾನೆ ಎಂದು ವರದಿ ಬಂದಿದೆ.
ಮೃತ ವ್ಯಕ್ತಿಯು ಪ್ರಮೋದ್ ಶೆಟ್ಟಿ (Pramod Shetty) 24 ವರ್ಷದ ವಯಸ್ಸಿನವರಾಗಿದ್ದು, ಆವರ್ಸೆ ಸಮೀಪದ ಕಿಗಾಡಿ ಹಂಚಿನ ಮನೆ ನಿವಾಸಿಯವರೆಂದು ತಿಳಿಯಲಾಗಿದೆ.
ಈ ಮೃತಪಟ್ಟ ವ್ಯಕ್ತಿ ಪ್ರಮೋದ್ ಶೆಟ್ಟಿ ಎಂಬುವವರು ಮಳೆ ಗುಡುಗು ಸಿಡಿಲು ಬರುತ್ತಿದ್ದ ಸಮಯದಲ್ಲಿ ಮೊಬೈಲ್ ಅಲ್ಲಿ ಮಾತನಾಡುತ್ತಿದ್ದರಂತೆ ಈ ಸಂದರ್ಭದಲ್ಲಿ ಅವರಿಗೆ ಸಿಡಿಲು ಬಡದಿದೆ ಮತ್ತು ಗಂಭೀರವಾಗಿ ಗಾಯಗೊಂಡಿದ್ದಾರೆ (Serious injury) ಹೀಗಾದ ತಕ್ಷಣವೇ ಅವರನ್ನು ಬ್ರಹ್ಮಾವರ ಎಂಬ ಖಾಸಗಿ ಆಸ್ಪತ್ರೆಗೆ ಕರೆದುಯ್ಯುವಷ್ಟರಲ್ಲಿ ರಸ್ತೆ ಮಧ್ಯದಲ್ಲಿಯೇ ತಮ್ಮ ಕೊನೆ ಉಸಿರು ಎಲಿದಿದ್ದಾರೆ.
ಇದನ್ನೂ ಓದಿ – Today Onion Price – ಮತ್ತಷ್ಟು ಏರುತ್ತಲೇ ಇದೇ ಈರುಳ್ಳಿ ದರ, ಇಲ್ಲಿದೆ ರೇಟ್ ವಿವರ..!
ಸಿಡಿಲು ಗುಡುಗು ಬರುವಾಗ ಫೋನಿನಿಂದ ದೂರವಿರಿ :
ಈ ಮೇಲೆ ತಿಳಿಸಿರುವ ಸಂಬಂಧಿಸಿದ ವಿಷಯವನ್ನು ತಿಳಿದ ನಂತರ ನೀವು ಕೂಡಾ ಸ್ವಲ್ಪ ಎಚ್ಚರವಹಿಸಿಕೊಳ್ಳಿ ಮತ್ತು ಸಿಡಿಲು ಗುಡುಗು (Lightning/Thundering) ಇರುವ ಸಂದರ್ಭದಲ್ಲಿ ಮೊಬೈಲ ಅಲ್ಲಿ ಮಾತನಾಡುವುದಾಗಲಿ ಬಳಸುವದಾಗಲಿ ಕಡಿಮೆ ಮಾಡಿಕೊಂಡು ನಿಮ್ಮ ಎಚ್ಚರದಲ್ಲಿ ನೀವು ಇದ್ದುಕೊಂಡು ನಿಮ್ಮ ಜೀವನವನ್ನು ಸುರಕ್ಷಿತದಿಂದ ಕಾಪಾಡಿಕೊಳ್ಳಿ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಇದನ್ನೂ ಓದಿ – Coconut Price – ಎಳನೀರು ಗ್ರಾಹಕನಿಗೆ ಹೊರೆ, ರೈತರಿಗೆ ಬರೆ, 10ಕ್ಕೆ ಖರೀದಿಸಿ 35- 40 ಕ್ಕೆ ಮಾರಾಟ! ಇಲ್ಲಿದೆ ವಿವರ

Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





