BiggBoss Kannada – ದೊಡ್ಮನೆಯಲ್ಲಿ ಅಣ್ಣ ತಂಗಿಯಾದ ಕಾರ್ತಿಕ್ ಮತ್ತು ಸಂಗೀತ, ಏನಿದು ಬಿಗ್ ಟ್ವಿಸ್ಟ್ – ಇಲ್ಲಿದೆ ವಿವರ

sangeeta tied raki to karthik

WhatsApp Group Telegram Group

ಬಿಗ್‌ಬಾಸ್‌( Big boss) ಸೀಸನ್‌ 10 ಕನ್ನಡದ ದೊಡ್ಡ ರಿಯಾಲಿಟಿ ಶೋ ಶುರುವಾಗಿದ್ದು ಬಹಳಷ್ಟು ವೀಕ್ಷಕರನ್ನು ಹೊಂದಿದೆ. ಈ ಬಿಗ್ ಬಾಸ್ ಸೀಸನ್ 10 ಆಗಿದ್ದರಿಂದ ಬಹಳಷ್ಟು ವಿಶಿಷ್ಟತೆಯನ್ನು ಹೊಂದಿದೆ, ಹಾಗೂ ಅದೆಷ್ಟೋ ಹೊಸ ರೂಲ್ಸ್ ಗಳನ್ನು ತಂದಿದೆ. ದಿನವೂ ಬಿಗ್ ಬಾಸ್ ಮನೆಯಲ್ಲಿ ಹೊಸ ಹೊಸ ಟಾಸ್ಕ್ ಗಳು ನಡೆಯುತ್ತಿವೆ. ಹಾಗೆಯೇ ಪ್ರತಿಯೊಂದು ಬಿಗ್ ಬಾಸ್ ನ ಸೀಸನ್ ನಲ್ಲಿ ಲವ್ ಸ್ಟೋರಿಗಳು ಇದ್ದೆ ಇರುತ್ತದೆ. ಈ ಸೀಸನ್ ನಲ್ಲೂ ಕೂಡ ಈ ರೀತಿಯ ಸಂಬಂಧಗಳಿವೆ. ಯಾವ ಜೋಡಿಯ ನಡುವೆ ಪ್ರೀತಿ ಅರಳಿದೆ ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಕೊನೆವರೆಗೂ ಈ ವರದಿಯನ್ನು ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಸಂಗೀತ ಕಾರ್ತಿಕ್ ಗೆ ರಾಖಿ ಕಟ್ಟಿದ್ದಾರೆ :

ಹೌದು ಈ ಸೀಸನ ಅಲ್ಲೂ ಬಿಗ್ ಬಾಸ್ ನಲ್ಲಿ ಲವ್ ಸ್ಟೋರಿಗಳು ಇದ್ದು, ಕಾರ್ತಿಕ್ ಮತ್ತು ಸಂಗೀತಾ, ಮೈಕಲ್ ಮತ್ತು ಇಶಾನಿ ಹಾಗು ಸ್ನೇಹಿತ್‌ ಮತ್ತು ನಮ್ರತಾ ನಡುವೆ ಪ್ರೇಮ್ ಕಹಾನಿ( Love story ) ಇದೆ. ಸಂಗೀತ ಮತ್ತು ಕಾರ್ತಿಕ್ ನಡುವೆ ಇದ್ದ ಪ್ರೀತಿ ಎಲ್ಲರಿಗೂ ಗೊತ್ತು ಇವರ ಹಲವಾರು ಲವ್ ಸ್ಟೋರಿಯ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ( social media ) ವೈರಲ್ ಆಗಿದ್ದವು. ಆದರೆ ಇದೀಗ ಮನೆಯಲ್ಲಿ ಇವರಬ್ಬರ ಲವ್‌ ನಲ್ಲಿ ಬಿಗ್‌ ಟ್ವಿಸ್ಟ್‌( twist ) ಸಿಕ್ಕಿದೆ. ಸಂಗೀತಾ ಕಾರ್ತಿಕ್‌ಗೆ ರಾಖಿ( Raksha bandhan ) ಕಟ್ಟಿದ್ದಾರೆ. ಇದು ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ.

ಹೌದು, ಬಿಗ್‌ಬಾಸ್‌ ಮನೆಯಲ್ಲಿ ಸಂಗೀತಾ ಹಾಗೂ ಕಾರ್ತಿಕ್‌ ನಡುವೆ ಈ ವಾರದ ಕ್ಯಾಪ್ಟನ್ಸಿ ವಿಷಯ ಬಂದಾಗ ಕಾರ್ತಿಕ್‌ ನಮ್ರತಾ ಹೆಸರು ತೆಗೆದುಕೊಂಡರು. ಈ ವಿಷಯವಾಗಿ ಸಂಗೀತಾ ಬೇಸರವಾಗಿ ಕಾರ್ತಿಕ್ ವಿರುದ್ಧ ಗರಂ ಆಗಿದ್ದರು. ಆಗ ಕಾರ್ತಿಕ್‌ಗೆ ಸಂಗೀತಾ ನೀವು ಫೇಕ್‌ ಅಂತ ಹೇಳಿದರು. ಇದರ ಬಗ್ಗೆ ಬಿಗ್‌ಬಾಸ್‌ ಮನೆಯಲ್ಲಿ ದೊಡ್ಡ ಚರ್ಚೆಯೇ ನಡೆಯಿತು. ಆದರೆ ಈಗ ಸಂಗೀತಾ ಕಾರ್ತಿಕ್‌ಗೆ ರಾಖಿ ಕಟ್ಟಿದ್ದಾರೆ.

ಆದ್ರೆ ಸಂಗೀತ ಕಾರ್ತಿಕ್ ಕಟ್ಟಿದ ರಾಕಿ ರಿಯಲ್‌( Fake Raksha Bandhan ) ಅಲ್ವಂತೆ. ರಿಯಲ್ ರಾಖಿ ಬಂದ ಮೇಲೆ ಕಾರ್ತಿಕ್ ಅವರಿಗೆ ಸಂಗೀತಾ ರಾಖಿ ಕಟ್ಟುತ್ತಾರಂತೆ. ಇದಾದ ಬಳಿಕ ಕಾರ್ತಿಕ್‌ ಕೂಡ ಬೇಸರವಾಗಿರುವಂತೆ ಡ್ರಾಮಾ ಮಾಡಿದ್ದಾರೆ.

ಸಂಗೀತಾ ಅವರು ಆವಾಗ ಆವಾಗ ನಾನು ಕಾರ್ತಿಕ್‌ ಅನ್ನು ಪ್ರೀತಿಸುತ್ತಿಲ್ಲ, ರಿಲೇಷನ್‌ಶಿಪ್‌ನಲ್ಲಿ( Relationship ) ಇಲ್ಲ” ಅಂತ ಹೇಳುತ್ತಿರುತ್ತಾರೆ. ರಾಕಿ ಕಟ್ಟಿದ ಮೇಲೆ ಉಳಿದ ಸ್ಪರ್ಧಿಗಳು ವಿನಯ್‌, ಇಶಾನಿ, ನಮ್ರತಾ, ಸ್ನೇಹಿತ್‌ ಎಲ್ಲಾರೂ ಸೇರಿ ಕಾರ್ತಿಕ್‌ಗೆ ರೇಗಿಸಿದರು.

ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ್‌ ಅವರು ನಮ್ರತಾ ಬಗ್ಗೆ ಸ್ವಲ್ಪ ಸಾಫ್ಟ್‌ ಕಾರ್ನರ್‌( Soft corner ) ಇದ್ದಂತಿದೆ. ಸ್ನೇಹಿತ್ ಅವರು ನಮ್ರತಾ ಗೌಡಗೆ ಟ್ರೈ ಮಾಡಲಿ ಎಂದು ಸಂತು, ವಿನಯ್ ಅವರು ಸಲಹೆ ಕೊಟ್ಟಿದ್ದರು. ಸ್ನೇಹಿತ್‌ಗೆ ನಮ್ರತಾ ಅವರು ರಾಖಿ ಕಟ್ಟುತ್ತಾರೆ ಎಂಬ ಮಾತು ಬಂತು. ಆಮೇಲೆ ಕಾರ್ತಿಕ್ ಅವರು ಸ್ನೇಹಿತ್‌ಗೆ ʻʻನೀನು ನನ್ನ ತಂಗಿಯನ್ನು ಮದುವೆ ಆಗು, ನಾನು ನಿನ್ನ ತಂಗಿಯನ್ನು ಮದುವೆ ಆಗ್ತೀನಿʼʼ ಎಂದು ಹೇಳಿ ನಕ್ಕಿದ್ದಾರೆ. ಆಗ ಕೂಡ ಕಾರ್ತಿಕ್ ತಮಾಷೆ ಮಾಡೋದು ಬಿಟ್ಟಿಲ್ಲ.
ಇಷ್ಟೆಲ್ಲ ವೀಕ್ಷಕರಲ್ಲಿ ಗೊಂದಲ ಮೂಡಿಸಿದೆ ಈ ಸೀಸನ್ ನಲ್ಲಿ ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Editor in Chief

Editor in Chief

Lingaraj Ramapur BCA, MCA, MA ( Journalism );as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.

Leave a Reply

Your email address will not be published. Required fields are marked *

error: Content is protected !!