ಮಹಿಳೆಯರೇ ಗಮನಿಸಿ : ಗೃಹಲಕ್ಷ್ಮಿ ಯೋಜನೆಗೆ ಈ ದಾಖಲೆಯ ‘ ಇ-ಕೆವೈಸಿ’ ಅಪ್ಡೇಟ್‌ ಕಡ್ಡಾಯ

gruhalakshmi update

ರಾಜ್ಯ ಸರ್ಕಾರ(state Government)ದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ( Gruhalakshmi scheme ) ಇ ಕೆವೈಸಿ( EKYC ) ಅಪ್ಡೇಟ್( Update ) ಮಾಡುವುದು ಕಡ್ಡಾಯವಾಗಿದೆ. ಯಾಕೆಂದ್ರೆ ಮನೆಯ ಯಜಮಾನಿಯರ ಬ್ಯಾಂಕ್ ಖಾತೆ(Bank account)ಗೆ ಹಣ ದೊರೆಯುದಿಲ್ಲ. ಹೀಗಾಗಿ ಯಾರೆಲ್ಲ ಅಪ್ಡೇಟ್ ಇನ್ನೂ ಮಾಡಿಸಿಲ್ಲ ಅಂದ್ರೆ ಆದಷ್ಟು ಬೇಗ ಇ ಕೆವೈಸಿ ಯ ಅಪ್ಡೇಟ್ ಮಾಡುವುದು ಉತ್ತಮ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಗೃಹಲಕ್ಷ್ಮಿಯ ಹಣ ಬರಲು ಇ-ಕೆವೈಸಿ ಕಡ್ಡಾಯ :

ರಾಜ್ಯ ಸರ್ಕಾರ ಇ-ಕೆವೈಸಿ ಮತ್ತು ಅದರಲ್ಲಿ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಯಜಮಾನಿಯಾರಿಗೆ ತಿಳಿಸಲಾಗಿದೆ. ಅವರು ಆದಷ್ಟು ಬೇಗ ಆಹಾರ ಇಲಾಖೆಗೆ ಭೇಟಿ ಬಿಡಿ ಇ ಕೆವೈಸಿ ಅಪ್ಡೇಟ್( EKYC Update ) ಮಾಡಿಕೊಳ್ಳುವುದು ಅಗತ್ಯವಿದೆ.

ಪ್ರತಿ ತಿಂಗಳು ಕುಟುಂಬದ ಯಜಮಾನಿಯ ಬ್ಯಾಂಕ್‌ ಖಾತೆಗೆ 2 ಸಾವಿರ ಜಮಾ ಮಾಡುವ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳ್ಳಲು ವೃದ್ಧೆಯರು, ಮಹಿಳೆಯರು, ಅಂಗವಿಕಲ ಮಹಿಳೆಯರು ಹರಸಾಹಸ ಪಡುತ್ತಿದ್ದಾರೆ. ಯಾಕೆಂದರೆ ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ಇ ಕೆವೈಸಿ ಯ ಸಮಸ್ಯೆ ಇರುವುದರಿಂದ ಹಣ ಬಂದಿಲ್ಲ.

ಹಳೆಯ ಪಡಿತರಚೀಟಿ ವಿತರಣೆ ಸಮಯದಲ್ಲಿ ಇ-ಕೆವೈಸಿ ಕಡ್ಡಾಯವಾಗದ ಹಿನ್ನೆಲೆಯಲ್ಲಿ ಆಹಾರ ಇಲಾಖೆಯಲ್ಲಿ ಪಡಿತರಚೀಟಿ ವಿತರಿಸಲಾಗುತ್ತಿತ್ತು. ಆದರೆ, ಈಚೆಗೆ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಮೊದಲಿಗೆ ಪಡಿತರಚೀಟಿ ಪಡೆದುಕೊಂಡವರಲ್ಲಿ ಲಕ್ಷಾಂತರ ಪಡಿತರ ಚೀಟಿಗಳ ಇ-ಕೆವೈಸಿ ಆಗಿಲ್ಲ. ಇದರಿಂದಾಗಿ ಅಂಥಹ ಸಮಸ್ಯೆಗಳಿದ್ದರೆ ಸರಿ ಪಡಿಸಿಕೊಳ್ಳುವುದು ಉತ್ತಮ.

ಈ ನಿಟ್ಟಿನಲ್ಲಿ ಎಲ್ಲ ಮಹಿಳೆಯರು ಆದಷ್ಟು ಬೇಗ ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಇ ಕೆವೈಸಿ ಅಥವಾ ಇನ್ನಾವುದೇ ತೊಂದರೆಗಳನ್ನು ಸರಿ ಪಡಿಸಿಕೊಳ್ಳಬೇಕು, ಆಗ ಮಾತ್ರ ಹಣ ತಮ್ಮ ಬ್ಯಾಂಕ್ ಗೆ ಬರುತ್ತದೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!