Category: ಕರ್ನಾಟಕ ಸುದ್ದಿ

  • ಹಿರಿಯ ನಾಗರಿಕರಿಗೆ ಶುಭ ಸುದ್ದಿ: ತಿಂಗಳಿಗೆ ₹11,000 ವರೆಗೆ ಪಿಂಚಣಿ, ಖಚಿತ ಆದಾಯ! ಇಲ್ಲಿದೆ ಮಾಹಿತಿ.

    Picsart 25 11 15 23 32 24 825 scaled

    ಭಾರತದಲ್ಲಿ ಹಿರಿಯ ನಾಗರಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ವಯಸ್ಸು ಹೆಚ್ಚಾದಂತೆ ಆದಾಯದ ಮೂಲಗಳು ಕಡಿಮೆಯಾಗುವುದು ಸಹಜ. ನಿವೃತ್ತಿಯ ನಂತರ ವೈದ್ಯಕೀಯ ವೆಚ್ಚ, ದಿನನಿತ್ಯದ ಖರ್ಚು, ಕುಟುಂಬದ ಸ್ಥಿತಿ  ಎಲ್ಲವನ್ನೂ ನಿರ್ವಹಿಸಲು ಆರ್ಥಿಕ ಭದ್ರತೆ ಅತ್ಯಂತ ಅವಶ್ಯಕ.ವಿಶೇಷವಾಗಿ ಇಂದಿನ ದುಬಾರಿ ದಿನಗಳಲ್ಲಿ, ಸುರಕ್ಷಿತ ಹಾಗೂ ಖಚಿತ ಆದಾಯ ನೀಡುವ ಹೂಡಿಕೆ ಯೋಜನೆಯ ಅವಶ್ಯಕತೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ, ಭಾರತೀಯ ಅಂಚೆ ಕಚೇರಿ (India Post) ಹಿರಿಯ ನಾಗರಿಕರ ಆರ್ಥಿಕ ಭದ್ರತೆಗೆ ಶಕ್ತಿಯುತ ಪರಿಹಾರ ನೀಡುತ್ತಿದೆ Senior Citizens…

    Read more..


  • ಪಾದಗಳಲ್ಲಿ ಕಾಣುವ ಈ 5 ಲಕ್ಷಣಗಳು ವಿಟಮಿನ್ B12 ಕೊರತೆಯ ಎಚ್ಚರಿಕೆ! ತಕ್ಷಣ ಗಮನಿಸಿ

    Picsart 25 11 15 23 18 04 749 scaled

    ಇಂದಿನ ವೇಗದ ಜೀವನದಲ್ಲಿ ಆಹಾರ ಪದ್ಧತಿಯ ಅಸಮತೋಲನ, ಜಂಕ್ ಫುಡ್‌ಗಳ ಹೆಚ್ಚಾದ ಬಳಕೆ, ಮನಸ್ಸಿನ ಒತ್ತಡದ ಕಾರಣಗಳಿಂದ ದೇಹಕ್ಕೆ ಅಗತ್ಯವಿರುವ ಹಲವು ಪೌಷ್ಟಿಕಾಂಶಗಳು ಕಡಿಮೆಯಾಗುತ್ತಿರುವುದು ಸಾಮಾನ್ಯವಾಗಿದೆ. ಅದರಲ್ಲೂ ವಿಟಮಿನ್‌ಗಳ ಕೊರತೆ ಇತ್ತೀಚಿಗೆ ಕಂಡುಬರುತ್ತಿರುವ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ. ಅಂತಹ ಪೌಷ್ಟಿಕಾಂಶಗಳ ಪೈಕಿ ವಿಟಮಿನ್ ಬಿ12 (Vitamin B12), ಅಥವಾ ವೈದ್ಯಕೀಯವಾಗಿ ಕೋಬಾಲಾಮಿನ್, ಮಾನವ ದೇಹದ ನರಮಂಡಲ ಮತ್ತು ರಕ್ತದ ಶುದ್ಧೀಕರಣಕ್ಕೆ ಅತ್ಯಂತ ಅವಶ್ಯಕವಾದ ಒಂದು ಪ್ರಮುಖ ವಿಟಮಿನ್. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…

    Read more..


  • ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರ ಕರ್ತವ್ಯಗಳೇನು ಗೊತ್ತಾ..? ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ

    WhatsApp Image 2025 11 15 at 6.53.28 PM

    ಆಶಾ ಕಾರ್ಯಕರ್ತೆಯರು (ASHA – Accredited Social Health Activist) ಸಮುದಾಯದ ಆರೋಗ್ಯ ರಕ್ಷಣೆಗಾಗಿ ತರಬೇತಿ ಪಡೆದ ಮಹಿಳಾ ಆರೋಗ್ಯ ಕಾರ್ಯಕರ್ತರು. ಅವರು ಭಾರತ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ನ ಒಂದು ಭಾಗವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಮತ್ತು ಅವುಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರತಿ ಆಶಾ ಕಾರ್ಯಕರ್ತೆಯು ಸರಾಸರಿ 250-300 ಕುಟುಂಬಗಳ ಜೊತೆ ನಿಕಟ ಸಂಪರ್ಕವನ್ನು ಹೊಂದಿದ್ದು, ಕೆಳಕಂಡ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಇದೇ ರೀತಿಯ ಎಲ್ಲಾ…

    Read more..


  • ಬಿಇಎಲ್ (BEL) ನೇಮಕಾತಿ 2025: ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

    new BEL

    ಬಿಇಎಲ್ (BEL) ನೇಮಕಾತಿ 2025: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನವೆಂಬರ್ 2025 ರ ಅಧಿಕೃತ ಅಧಿಸೂಚನೆಯ ಮೂಲಕ 52 ಪ್ರಾಜೆಕ್ಟ್ ಇಂಜಿನಿಯರ್-I (Project Engineer-I) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 20-ನವೆಂಬರ್-2025 ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…

    Read more..


  • DHFWS Koppal Recruitment 2025: ಜಿಲ್ಲಾ ಆಸ್ಪತ್ರೆ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

    dhfws

    ಡಿಹೆಚ್‌ಎಫ್‌ಡಬ್ಲ್ಯೂಎಸ್ ಕೊಪ್ಪಳ (DHFWS Koppal) ನೇಮಕಾತಿ 2025: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕೊಪ್ಪಳವು (District Health and Family Welfare Society Koppal) ನವೆಂಬರ್ 2025 ರ ಅಧಿಕೃತ ಅಧಿಸೂಚನೆಯ ಮೂಲಕ ವಿವಿಧ ಹುದ್ದೆಗಳ (ಜಿಲ್ಲಾ ಆಸ್ಪತ್ರೆ ಗುಣಮಟ್ಟ ವ್ಯವಸ್ಥಾಪಕ ಸೇರಿದಂತೆ) 3 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೊಪ್ಪಳ – ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ…

    Read more..


  • ಬೃಹತ್ ಉದ್ಯೋಗಾವಕಾಶ: KVS ಮತ್ತು NVS ನಲ್ಲಿ 14,967 ಹುದ್ದೆಗಳಿಗೆ ಅರ್ಜಿ ಆಹ್ವಾನ..!

    152

    ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಕೇಂದ್ರೀಯ ವಿದ್ಯಾಲಯ ಸಂಘಟನೆ (KVS) ಮತ್ತು ನವೋದಯ ವಿದ್ಯಾಲಯ ಸಮಿತಿ (NVS) ಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗಾಗಿ ಬೃಹತ್ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಯು ನಡೆಸುತ್ತಿರುವ ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 14,967 ಹುದ್ದೆಗಳನ್ನು ಭರ್ತಿ ಮಾಡಲು ಹೊಸದಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಸುವರ್ಣಾವಕಾಶವನ್ನು ಬಳಸಿಕೊಂಡು, ನಿಗದಿಪಡಿಸಿದ…

    Read more..


  • ಫ್ರಿಡ್ಜ್‌ನಲ್ಲಿ ಇಟ್ರೂ ಕೊತ್ತಂಬರಿ ಸೊಪ್ಪು ಕೊಳೆಯುತ್ತಿದ್ರೆ ಈ ಸೂಪರ್‌ ಟ್ರಿಕ್ಸ್‌ ಒಮ್ಮೆ ಟ್ರೈ ಮಾಡಿ

    WhatsApp Image 2025 11 15 at 4.26.49 PM

    ಅಡುಗೆಯಲ್ಲಿ ಕೊತ್ತಂಬರಿ ಸೊಪ್ಪು ಇಲ್ಲದೇ ಊಟವೇ ಅಪೂರ್ಣ! ಚಾಟ್, ಚಟ್ನಿ, ಸಾಂಬಾರ್, ಪಲಾವ್, ಸಲಾಡ್ – ಎಲ್ಲಕ್ಕೂ ಈ ಹಸಿರು ಸೊಪ್ಪು ರುಚಿ, ಬಣ್ಣ, ಸುಗಂಧ ತಂದುಕೊಡುತ್ತದೆ. ರೆಸ್ಟೋರೆಂಟ್‌ನ ಫೈವ್-ಸ್ಟಾರ್ ಡಿಶ್‌ನಿಂದ ಹಿಡಿದು ಬೀದಿ ಬದಿಯ ಪಾನಿಪೂರಿಯವರೆಗೆ – ಎಲ್ಲೆಡೆ ಕೊತ್ತಂಬರಿ ಸೊಪ್ಪು ಅಲಂಕಾರ ಮತ್ತು ರುಚಿಕಾರಕ. ಆದರೆ, ಈ ಸೊಪ್ಪು ಬೇಗ ಹಾಳಾಗುವುದು ಎಲ್ಲರ ದೊಡ್ಡ ತಲೆನೋವು. ಮಾರ್ಕೆಟ್‌ನಿಂದ ತಂದ ಒಂದೇ ದಿನದಲ್ಲಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ, ತಾಜಾತನ ಕಳೆದುಕೊಳ್ಳುತ್ತದೆ, ದುರ್ವಾಸನೆ ಬರುತ್ತದೆ. ಫ್ರಿಜ್‌ನಲ್ಲಿ ಇಟ್ಟರೂ…

    Read more..


  • ಮನೆಗೆ ಸೊಳ್ಳೆಗಳು ಬರಬಾರದೆಂದರೆ ಈ ದೀಪವನ್ನು ಹಚ್ಚಿ ಇರುವ ಸೊಳ್ಳೆಗಳು ದಿಕ್ಕಾಪಾಲಾಗಿ ಓಡುತ್ತವೆ | Mosqutio hacks

    WhatsApp Image 2025 11 15 at 3.14.25 PM

    ಋತು ಯಾವುದೇ ಆಗಿರಲಿ, ಸಂಜೆಯಾದರೆ ಸಾಕು – ಸೊಳ್ಳೆಗಳು ಮನೆಯೊಳಗೆ ನುಗ್ಗಿ, ರಾತ್ರಿ ನಿದ್ಳೆಗೆ ತೊಂದರೆ ಕೊಡುತ್ತವೆ. ಕಚ್ಚಿ ರಕ್ತ ಹೀರುವ ಈ ಕೀಟಗಳನ್ನು ತಡೆಯಲು ಜನರು ಸಾಮಾನ್ಯವಾಗಿ ಸೊಳ್ಳೆ ಸುರುಳಿ, ಲಿಕ್ವಿಡ್ ವೇಪರೈಸರ್, ಕ್ರೀಮ್ ಅಥವಾ ಸ್ಪ್ರೇ ಬಳಸುತ್ತಾರೆ. ಆದರೆ, ಈ ರಾಸಾಯನಿಕ ಉತ್ಪನ್ನಗಳು ದೀರ್ಘಕಾಲ ಬಳಕೆಯಿಂದ ಉಸಿರಾಟದ ಸಮಸ್ಯೆ, ತಲೆಸುತ್ತು, ಚರ್ಮದ ಅಲರ್ಜಿ ಮತ್ತು ಮಕ್ಕಳಲ್ಲಿ ಆರೋಗ್ಯ ತೊಂದರೆಗಳನ್ನು ಉಂಟುಮಾಡಬಹುದು. ಹಾಗಾಗಿ, ರಾಸಾಯನಿಕರಿಲ್ಲದೆ, ಕೇವಲ ಅಡುಗೆಮನೆಯಲ್ಲಿರುವ ಸಾಮಾನ್ಯ ವಸ್ತುಗಳಿಂದ ಸೊಳ್ಳೆಗಳನ್ನು ದೂರವಿಡುವ ಸುಲಭ ಮನೆಮದ್ದು…

    Read more..


  • BEL ಭರ್ಜರಿ ನೇಮಕಾತಿ 2025: BELನಲ್ಲಿ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳ ನೇಮಕಾತಿ : ಸಂಬಳ 40,000 ರೂ.

    WhatsApp Image 2025 11 15 at 1.10.14 PM

    ಭಾರತದ ಪ್ರಮುಖ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮವಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) 2025ರಲ್ಲಿ 52 ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರರು ಈ ಉನ್ನತ ವೇತನದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು BEL ಅಧಿಕೃತ ವೆಬ್‌ಸೈಟ್ bel-india.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ನವೆಂಬರ್ 20, 2025 ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..