HP Envy x360 – HP ಹೊಸ ಲ್ಯಾಪ್ಟಾಪ್ ಖರೀದಿ ಮಾಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ

Picsart 23 07 22 10 46 49 336

ನಮಸ್ಕಾರ ಓದುಗರಿಗೆ, ಇವತ್ತಿನ ವರದಿಯಲ್ಲಿ ನಾವು ನಿಮಗೆ HP Envy x360 15 laptop ಕುರಿತು ಮಾಹಿತಿ ತಿಳಿಸಿಕೊಡಲಾಗುತ್ತದೆ. HP Envy x 360 15 laptop ಬೆಲೆ ಎಷ್ಟು?, ವಿಶೇಷತೆ ವಿನ್ಯಾಸ ವಿವರಗಳನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

HP Envy x360 15 ಲ್ಯಾಪ್ಟಾಪ್(Laptop):

81B47PA 4 T1683626138

ಇಂದಿನ ನಮ್ಮ ಮಾರುಕಟ್ಟೆಯಲ್ಲಿ ಕಂಪ್ಯೂಟರ್ ಮತ್ತು ಲ್ಯಾಪ್​ಟಾಪ್ಗಳನ್ನೂ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಹೆಸರು ಎಂದರೆ HP. HP ತನ್ನದೇ ಆದ ಬೇರೆ ಬೇರೆ ವಿವಿಧ ಸರಣಿಗಳಲ್ಲಿ ಮತ್ತು ಹೆಚ್ಚಿನ ವಿವಿಧ ಮಾದರಿಗಳಲ್ಲಿ ಲ್ಯಾಪ್​ಟಾಪ್(laptops), ಕ್ರೋಮ್​ಬುಕ್ (Chromebook) ಮತ್ತು ಟ್ಯಾಬ್ಲೆಟ್(tablets) ಪಿಸಿ(PC)ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ.

HP Envy x360 15 ತನ್ನ ಹೊಸ ಸರಣಿಯಲ್ಲಿ ಬಿಡುಗಡೆ ಮಾಡಿದೆ. ಇದು ತನ್ನ ಆಕರ್ಷಕ ವಿನ್ಯಾಸ ಮಾತ್ರವಲ್ಲದ್ದೆ, ಅಪ್​ಗ್ರೇಡೆಡ್ ಫೀಚರ್ಸ್(upgraded features), ತಾಂತ್ರಿಕ ವೈಶಿಷ್ಟ್ಯ, ಲೇಟೆಸ್ಟ್ ಪ್ರೊಸೆಸರ್ ಇದರ ವಿಶೇಷತೆಯಿಂದ ದೊರೆಯುತ್ತದೆ.

whatss

ವಿದ್ಯಾರ್ಥಿಗಳಿಗೆ, ವೃತ್ತಿಪರರಿಗೆ ಈ ಹೊಸ ಸರಣಿಯ HP ಲ್ಯಾಪ್​ಟಾಪ್ ಸೂಕ್ತ ಆಯ್ಕೆಯಾಗಿದೆ ಎಂದು ಹೇಳಬಹುದಾಗಿದೆ. ಇದರ ಬೆಲೆ ಮತ್ತು ಇತರ ವಿನ್ಯಾಸ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ.

HP Envy x360 15 Laptop ವಿನ್ಯಾಸ ವಿವರಗಳು:

HP Envy x360 15 ವಿಂಡೋಸ್ 10 (windows 10)ಹೋಮ್ ಲ್ಯಾಪ್‌ಟಾಪ್ ಆಗಿದೆ.
15.60-ಇಂಚಿನ ಡಿಸ್ಪ್ಲೇ ಜೊತೆಗೆ 1920×1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ.
ಇದು ಕೋರ್ i7 ಪ್ರೊಸೆಸರ್‌ನಿಂದ ಚಾಲಿತವಾಗಿದೆ.
ಇದು 8GB RAM ನೊಂದಿಗೆ ಬರುತ್ತದೆ.HP Envy x360 15 512GB ಯ HDD ಸಂಗ್ರಹಣೆಯನ್ನು ಹೊಂದಿದೆ.
ಗ್ರಾಫಿಕ್ಸ್ Nvidia GeForce 930M ನಿಂದ ಚಾಲಿತವಾಗಿದೆ.
ಸಂಪರ್ಕ ಆಯ್ಕೆಗಳಲ್ಲಿ Wi-Fi , Bluetooth, Ethernet ಸೇರಿವೆ ಮತ್ತು ಇದು 2 USB ಪೋರ್ಟ್‌ಗಳೊಂದಿಗೆ  HDMI ಪೋರ್ಟ್, ಮೈಕ್ ಇನ್, RJ45 (LAN) ಪೋರ್ಟ್‌ಗಳೊಂದಿಗೆ ಬರುತ್ತದೆ.

81B47PA 3 T1683626137

HP Envy x 360 15 laptop ರ ಬೆಲೆ(price) ಈ ಕೆಳಗಿನಂತೆ:

ಭಾರತದಲ್ಲಿ HP Envy x360 15 ಬೆಲೆ ₹ 109,344 ರಿಂದ ಪ್ರಾರಂಭವಾಗುತ್ತದೆ. HP Envy x360 15 ನ ಕಡಿಮೆ ಬೆಲೆಯು 16ನೇ ಜುಲೈ 2023 ರಂದು Amazon ನಲ್ಲಿ ₹ 109,344 ದೊರೆಯಬಹುದಾಗಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

 

app download

ನೀವೇನಾದರೂ ಒಂದು ಉತ್ತಮವಾದ ಲ್ಯಾಪ್ಟಾಪನ್ನು ಖರೀದಿಸಲು ಹುಡುಕುತ್ತಿದ್ದರೆ ಈ ಮಾಹಿತಿಯು ನಿಮಗೆ ಉಪಯೋಗವಾಗುತ್ತದೆ. ಇಂತಹ ಉತ್ತಮವಾದ Laptop  HP Envy x 360 15 ರ ಕುರಿತು ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

tel share transformed

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!