ಕೇವಲ ₹9500/- ಕ್ಕೆ ಹೊಸ ಕಂಪ್ಯೂಟರ್! ಖರೀದಿಗೆ ಮುಗಿಬಿದ್ದ ಜನ!

new computer

ಕಂಪ್ಯೂಟರ್ ಖರೀದಿಸಬೇಕೇ? ಈ ಅದ್ಭುತ ಅವಕಾಶವನ್ನು ಕಳೆದುಕೊಳ್ಳಬೇಡಿ! ಕೇವಲ ₹5,999ಗಳಲ್ಲಿ ಬ್ರಾಂಡ್ ಹೊಸ ಕಂಪ್ಯೂಟರ್(brand new computer at just ₹5,999) ಖರೀದಿಸುವ ಅವಕಾಶ ಇಲ್ಲಿದೆ. ಈ ಅಚ್ಚರಿಯ ದರದಲ್ಲಿ ಲಭ್ಯವಿರುವ ಕಂಪ್ಯೂಟರ್ ಸಿಸ್ಟಮ್ ಹೇಗೆ ಕಾರ್ಯನಿರ್ವಹಿಸುತ್ತದೆ? ಇದರಲ್ಲಿರುವ ಕಾನ್ಫಿಗರೇಷನ್ ಗಳು(configurations)  ಯಾವುವು?, ಮಾನಿಟರ್ ಹಾಗೂ ಕೀಬೋರ್ಡ್, ಮೌಸ್ ಗಳಿಗೆ ಬೆಲೆ ಎಷ್ಟಾಗುತ್ತದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ವರದಿಯಲ್ಲಿದೆ. ಬನ್ನಿ ಹಾಗಿದ್ರೆ, ಈ  ವರದಿಯನ್ನು ತಪ್ಪದೇ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕಂಪ್ಯೂಟರ್‌ಗಳು(Computers) ಈ ಡಿಜಿಟಲ್ ಜಗತ್ತಿನಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ, ಇದು ವೈಯಕ್ತಿಕ ಮತ್ತು ವೃತ್ತಿಪರ ಚಟುವಟಿಕೆಗಳ ಅನೇಕ ಅಂಶಗಳನ್ನು ಪ್ರಭಾವಿಸುತ್ತದೆ. ಕಂಪ್ಯೂಟರ್‌ಗಳು ನಮ್ಮ ದಿನನಿತ್ಯದ ಕರ್ಯಗಳಾದ ಸಂವಹನ (Communication), ಶಿಕ್ಷಣ, ಕೆಲಸ ಮತ್ತು ಉತ್ಪಾದಕತೆ, ಮನರಂಜನೆ(entertainment), ಮಾಹಿತಿ ಪ್ರವೇಶ, ಹೆಲ್ತ್‌ಕೇರ್, ಶಾಪಿಂಗ್(Shopping), ಹಣಕಾಸು ಮತ್ತು ಬ್ಯಾಂಕಿಂಗ್ ಸೇವೆಗಳ(Financial and Banking services) ಲ್ಲಿ ಅತ್ಯಂತ ಉಪಯುಕ್ತವಾಗಿದೆ. ಹೀಗಿರುವಾಗ ನಿಮ್ಮ ಬಳಿ ಉತ್ತಮ ಕಂಪ್ಯೂಟರ್ ಇರುವುದು ತುಂಬಾ ಮುಖ್ಯ.

ನೀವು ಹೊಸ ಸೈಬರ್ ಕೆಫೆ (cyber cafe) ತೆಗೆಯಲು, ಮಕ್ಕಳಿಗಾಗಿ, ಆಫೀಸ್ ಕೆಲಸಗಳಿಗಾಗಿ ಕಡಿಮೆ ಬಜೆಟ್‌ನಲ್ಲಿ ಸಿಸ್ಟಮ್ ಹುಡುಕುತ್ತಿದ್ದರೆ ಅಥವಾ ಪ್ರಿಂಟ್ ಜೆರಾಕ್ಸ್(xerox) ಗಾಗಿ ಸಣ್ಣ ಪುಟ್ಟ ವರ್ಕ್ ಮಾಡಲು ಸಿಸ್ಟಮ್ ಬೇಕಿದ್ದರೆ, ಅಥವಾ ವಿದ್ಯಾರ್ಥಿಗಳು ತಮ್ಮ ಶಾಲಾ/ಕಾಲೇಜು ಪ್ರಾಜೆಕ್ಟ್‌(project)ಗಳಿಗಾಗಿ ಕಂಪ್ಯೂಟರ್ ಹುಡುಕುತ್ತಿದ್ದರೆ, i3 ಪ್ರೊಸೆಸರ್ ಹೊಂದಿರುವ ಈ PC ನಿಮಗಾಗಿ ಇಲ್ಲಿದೆ. ಕೇವಲ 6000 ರೂ. ಬಜೆಟ್‌ನಲ್ಲಿ ಲಭ್ಯವಿರುವ ಈ CPU(ಸಿಸ್ಟಮ್‌) ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತದೆ, ಇದರಿಂದ ನಿಮ್ಮ ಬಜೆಟ್‌ಗೆ ತಕ್ಕಂತೆ ಉತ್ತಮ ತಾಂತ್ರಿಕ ಅನುಭವವನ್ನು ಕೂಡ ನೀಡುತ್ತದೆ. ಹೀಗಿರುವಾಗ ನೀವು ಈ ಬಜೆಟ್ ನಲ್ಲಿ ಒಂದು ಉತ್ತಮ ಸಿಸ್ಟಮ್ ಹುಡುಕುತ್ತಿದ್ದರೆ, ಒಮ್ಮೆ ನಾವು ನೀಡುತ್ತಿರುವ ಸಿಸ್ಟಮ್ ಅನ್ನು ಪರಿಶೀಲಿಸಿ. ಈ ವರದಿಯಲ್ಲಿ ನಾವು ಈ ಸಿಸ್ಟಮ್ ಹೇಗೆ ಕಾರ್ಯನಿರ್ವಹಿಸುತ್ತದೆ, ಮತ್ತು ಈ ಸಿಸ್ಟಮ್ ನಲ್ಲಿ ಜೋಡಿಸಲಾದ ಪ್ರತ್ಯೇಕ ಪಾರ್ಟ್ಸ್ ಗಳ ಕುರಿತು ವಿವರಿಸಿದ್ದೇವೆ.

ಕೇವಲ 6000/- ಕ್ಕೆ ಅಸೆಂಬಲ್ಡ್(assembled) CPU :

ಒಂದು ಕಂಪ್ಯೂಟರ್ ಸಿಸ್ಟಮ್ ಸಾಮಾನ್ಯವಾಗಿ , Processor,Graphic card, Motherboard, RAM, Power supply, Storage devices ಮತ್ತು ಮುಂತಾದ ಅಂಶಗಳನ್ನು ಹೊಂದಿರುತ್ತದೆ. ಈ ಎಲ್ಲಾ ಭಾಗಗಳನ್ನು ಸಮರ್ಪಕವಾಗಿ ಹೊಂದಿಸಿ, ಒಂದು ಸಿಸ್ಟಮ್ ನ ಕಾರ್ಯಕ್ಷಮತೆಯನ್ನು ಉತ್ತಮ ಮಟ್ಟಕ್ಕೆ ತಲುಪಿಸಬಹುದು. ನಾವೂ ಸಹ, ನಮ್ಮ ಸಿಸ್ಟಮ್‌ಗಳಲ್ಲಿ ಉತ್ತಮ ಗುಣಮಟ್ಟದ ಪಾರ್ಟ್ಸ್ ಗಳ ಸಮರ್ಥ ಜೋಡಣೆಯನ್ನು ಒದಗಿಸುತ್ತೇವೆ, ಇದರಿಂದ ನಿಮ್ಮ ಕಂಪ್ಯೂಟರ್ ನ ದಕ್ಷತೆ ಮತ್ತು ನಂಬಿಕೆ ಹೆಚ್ಚಾಗುತ್ತದ.

ಸಿಸ್ಟಮ್ ನಲ್ಲಿ ಬಳಸಿದ ಪಾರ್ಟ್ಸ್ (Parts) ಗಳ ವಿವರ:
Intel i3-650 processor:

ಈ ವ್ಯವಸ್ಥೆಯು ಇಂಟೆಲ್‌ನ ಕೋರ್ i3 ಸರಣಿಯ ಭಾಗವಾದ Intel i3-650 ಪ್ರೊಸೆಸರ್‌ನೊಂದಿಗೆ ಸಜ್ಜುಗೊಂಡಿದೆ. ಈ ಡ್ಯುಯಲ್-ಕೋರ್ ಪ್ರೊಸೆಸರ್, 2 ಕೋರ್‌ಗಳು ಮತ್ತು 4 ಥ್ರೆಡ್‌ಗಳನ್ನು ಒಳಗೊಂಡಿದ್ದು, 3.2 GHz ಗಡಿಯಾರದ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ವೆಬ್ ಬ್ರೌಸಿಂಗ್, ಕಚೇರಿ ಕೆಲಸ ಮತ್ತು ಮಲ್ಟಿಮೀಡಿಯಾ ಬಳಕೆಯಂತಹ ದೈನಂದಿನ ಕಂಪ್ಯೂಟಿಂಗ್ ಕಾರ್ಯಗಳಿಗೆ ಇದು ಸೂಕ್ತವಾಗಿರುತ್ತದೆ. ಸಿಸ್ಟಮ್ 32 GB RAM ವರೆಗೆ ಬೆಂಬಲಿಸುತ್ತದೆ, ಸುಗಮ ಕಾರ್ಯಕ್ಷಮತೆಗಾಗಿ ಸಾಕಷ್ಟು ಮೆಮೊರಿಯನ್ನು ಖಾತ್ರಿಪಡಿಸುತ್ತದೆ. ಹೆಚ್ಚುವರಿಯಾಗಿ, ಇದು ಸಮಗ್ರ ಇಂಟೆಲ್ ಗ್ರಾಫಿಕ್ಸ್ ಕಾರ್ಡ್‌ ನೊಂದಿಗೆ  ಬರುತ್ತದೆ , ಇದು ಮೂಲಭೂತ ಚಿತ್ರಾತ್ಮಕ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಈ ಸಿಸ್ಟಮ್ TDP (ಥರ್ಮಲ್ ಡಿಸೈನ್ ಪವರ್,Thermal Design Power) ವಾಚ್ ಅನ್ನು ಒಳಗೊಂಡಿರುತ್ತದೆ. TDP ಅನ್ನು ಬಳಸುವುದರಿಂದ, ಕಂಪ್ಯೂಟರ್ ಸಿಸ್ಟಮ್ ದಿಂದ ಉಂಟಾಗುವ ಗರಿಷ್ಠ ಶಾಖ(Maximum Heat)ದ ಪ್ರಮಾಣವನ್ನು ಅಳೆಯಬಹುದು. ಇದನ್ನು ಆಧರಿಸಿ, ಸೂಕ್ತ ಕೂಲಿಂಗ್(Cooling) ಪರಿಹಾರವನ್ನು ನಿರ್ಧರಿಸಬಹುದು, ಹೀಗಾಗಿ ಘಟಕದ ತಾಪಮಾನ ನಿಯಂತ್ರಣದಲ್ಲಿ ಸಹಾಯವಾಗುತ್ತದೆ.

Motherborad: Zeb H55

ಈ ಸಿಸ್ಟಮ್ ನಲ್ಲಿ Zebronics ಬ್ರಾಂಡ್ ನ Zeb H55 ಮದರ್‌ಬೋರ್ಡ್ ಅನ್ನು ಒಳಗೊಂಡಿದೆ. ಇದು 5 ಕ್ಯಾಪಾಸಿಟರ್‌(Capacitors)ಗಳೊಂದಿಗೆ ಬರುತ್ತದೆ, ಇದರಿಂದ VRM (ವೋಲ್ಟೇಜ್ ರೆಗ್ಯುಲೇಟರ್ ಮೋಡ್ಯೂಲ್) ಉತ್ತಮವಾಗಿ ತಂಪಾಗಿರುತ್ತದೆ. ಈ ಮದರ್‌ಬೋರ್ಡ್‌ನಲ್ಲಿ 2 RAM ಸ್ಲಾಟ್‌ಗಳಿದ್ದು, 32 GB RAM ಅನ್ನು ಬೆಂಬಲಿಸುತ್ತದೆ. ಜೊತೆಗೆ, ಹಾರ್ಡ್ ಡ್ರೈವ್ (Hard drive) ಮತ್ತು SSD ಅನ್ನು ಅಪ್‌ಗ್ರೇಡ್ ಮಾಡುವ ಸ್ಲಾಟ್‌ಗಳು ಇವೆ. ಗ್ರಾಫಿಕ್ ಕಾರ್ಡ್(Graphic card) ಇನ್ಸರ್ಟ್ ಮಾಡಲು ಒಂದು ವಿಶೇಷ ಸ್ಲಾಟ್ ಸಹ ಇದೆ.

ಇದಲ್ಲದೇ, 6 USB ಸ್ಲಾಟ್‌ಗಳು, LAN ಸ್ಲಾಟ್, HDMI, VGA, 7.1 ಸೌಂಡ್ ಕಾರ್ಡ್, ಮತ್ತು USB 3.0 ಪೋರ್ಟ್ ಕೂಡ ಹೊಂದಿದೆ. ಈ ತಂತ್ರಜ್ಞಾನದೊಂದಿಗೆ, Zeb H55 ಮದರ್‌ಬೋರ್ಡ್ ಉನ್ನತ ಮಟ್ಟದ ಅನುಭವವನ್ನು ಒದಗಿಸುತ್ತದೆ.

2.5 SATA SSD:

ಹಾರ್ಡ್ ಡ್ರೈವ್ ಬಳಸುವ ಪದ್ಧತಿ ಈಗ ಹಳೆಯದಾಗಿದೆ. ಉತ್ತಮ ಸ್ಟೋರೇಜ್ ಹಾಗೂ ವೇಗದ ಗಾಗಿ SSD ಬಳಕೆ ಉತ್ತಮ ಆಯ್ಕೆ. ನಾವು ನಮ್ಮ ಸಿಸ್ಟಮ್‌ನಲ್ಲಿ 2.5 SATA SSD ಅನ್ನು ಬಳಸಿದ್ದೇವೆ. ಇದು 5.5 Gbps ವೇಗದಲ್ಲಿ ಡೇಟಾ ಟ್ರಾನ್ಸ್‌ಫರ್ ಮಾಡುತ್ತದೆ ಮತ್ತು 5 ವರ್ಷದ ವಾರಂಟಿಯನ್ನು ನೀಡುತ್ತದೆ. ಪ್ರಸ್ತುತ, 128GB SSD ಅನ್ನು ನಮ್ಮ ಸಿಸ್ಟಮ್‌ನಲ್ಲಿ ಇನ್‌ಸ್ಟಾಲ್ ಮಾಡಿದ್ದೇವೆ. ನಿಮ್ಮ ಅಗತ್ಯಗಳ ಆಧಾರದ ಮೇಲೆ ಹೆಚ್ಚಿನ ಸ್ಟೋರೇಜ್ ಸಾಮರ್ಥ್ಯದ SSD ಅನ್ನು ಆಯ್ಕೆಮಾಡಬಹುದು.

RAM:

ಈ ಸಿಸ್ಟಮಿನಲ್ಲಿ ನಾವು Samsung ಬ್ರಾಂಡ್‌ನ RAM ಅನ್ನು ಬಳಸಿದ್ದೇವೆ. ಇದರಲ್ಲಿ Samsung DDR3 PC3L 4GB 1600MHz RAM ಅನ್ನು ಸ್ಥಾಪನೆ ಮಾಡಲಾಗಿದೆ. 

Power supply:

ನಾವು ಪ್ರತಿಷ್ಠಿತ ಕ್ಯಾಬಿನೆಟ್ (ಕ್ಯಾಬಿನೆಟ್) ಬ್ರ್ಯಾಂಡ್‌ನಿಂದ ವಿದ್ಯುತ್ ಸಪ್ಲೈ ಯನ್ನು ಬಳಸುತ್ತಿದ್ದೇವೆ. ಇದು ಮುಂಭಾಗದಲ್ಲಿ ಎರಡು USB ಸ್ಲಾಟ್‌ಗಳನ್ನು ಮತ್ತು ಹಿಂಭಾಗದಲ್ಲಿ ಆರು USB ಸ್ಲಾಟ್‌ಗಳನ್ನು ಹೊಂದಿದೆ, ಇದು ನಿಮಗೆ ಸಾಕಷ್ಟು ಸಂಪರ್ಕ ಆಯ್ಕೆಗಳನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಈ ಸೆಟಪ್ ಒಂದೇ ಕಂಪನಿಯಿಂದ 450-volt power supply ಅನ್ನು ಒಳಗೊಂಡಿರುತ್ತದೆ, ಸ್ಥಿರ ಮತ್ತು ವಿಶ್ವಾಸಾರ್ಹ ವಿದ್ಯುತ್ ವಿತರಣೆಯನ್ನು ಖಾತ್ರಿಗೊಳಿಸುತ್ತದೆ.

ಸಿಸ್ಟಮ್ ಕಾರ್ಯಕ್ಷಮತೆ(System Performance) :

4GB RAM, i3 ಕೋರ್ ಪ್ರೊಸೆಸರ್ ಮತ್ತು 128GB SSD ಹೊಂದಿರುವ ಈ ಸಿಸ್ಟಮ್ ಅಪ್ಲಿಕೇಶನ್‌ಗಳಿಗೆ ಸುಗಮ ಪ್ರವೇಶವನ್ನು ಒದಗಿಸುತ್ತದೆ, ಉತ್ತಮ ವೇಗ ಮತ್ತು ನಿಖರವಾದ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ಇದು ಸರಳ ಇಂಟರ್ನೆಟ್ ವೆಬ್ ಬ್ರೌಸಿಂಗ್ ಸಹ ಬೆಂಬಲಿತವಾಗಿದೆ.

ಜೋಡಿಸಿದ ಪಾರ್ಟ್ಸ್ ನ ಬೆಲೆಗಳು ಹೀಗಿವೆ:

Motherboard – ₹1600
i3 core Processor – ₹ 800
4GB RAM – ₹2600
Cabinate and SMPS – ₹1500
SSD EVM – ₹1000

ಈ ಸಿಸ್ಟಮ್ ಜೊತೆಗೆ ನಿಮಗೆ ಮಾನಿಟರ್(moniter-19 inches) , ಕೀಬೋರ್ಡ್(Keyboard) ಮತ್ತು ಮೌಸ್(Mouse) ಬೇಕಾಗಿದ್ದರೆ, ಅವುಗಳನ್ನೂ ನಮ್ಮಿಂದಲೇ ನೀವು ಪಡೆಯಬಹುದು. ಈ system ಅನ್ನು ನೀವು ಈ ಕೆಳಗೆ ನೀಡಿರುವ ವಿಳಾಸಕ್ಕೇ ಭೇಟಿ ನೀಡಿ ಅಥವಾ ನೀಡಿರುವ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಆರ್ಡರ್ ಮಾಡಬಹುದು.

ಗಮನಿಸಿ: ಈ ಕೆಳಗೆ ನೀಡಿರುವ ವಿಳಾಸಕ್ಕೇ ಭೇಟಿ ನೀಡಿ, ನೀವು ಖುದ್ದಾಗಿ ಈ ಸಿಸ್ಟಮ್ ನ ಅದ್ಭುತ ಕಾರ್ಯಕ್ಷಮತೆಯನ್ನೂ ಅನುಭವಿಸಿ ನೋಡಬಹುದು.

ಇನ್ನೇಕೆ ತಡ ಮಾಡುತ್ತೀರಾ?, ಈಗಲೇ ಈ ಕೆಳಗಿನ ನಂಬರ್ ಗೆ ಕಾಲ್ ಮಾಡಿ ಮತ್ತು ಅಗ್ಗದ  ಬೆಲೆಯಲ್ಲಿ ಲಭ್ಯವಿರುವ ಈ ಸಿಸ್ಟಮ್ ಅನ್ನೂ ನಿಮ್ಮಗದಾಗಿಸಿಕೊಳ್ಳಿ.

For order call:

9901760108/9741923089

Office address:

Duti Infotech
1st floor, TSM complex , 3rd main road , Prince Jayachamaraja wodeyar , Davangere, Karnataka 577002

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!