WhatsApp Image 2025 06 29 at 12.12.25 PM scaled

ವಿದ್ಯಾರ್ಥಿಗಳೇ ಗಮನಿಸಿ: 10,12 ನೇ ತರಗತಿ ಪಾಸಾದವರಿಗೆ ಭಾರತೀಯ ನೌಕಪಡೆಯಲ್ಲಿ ಭರ್ಜರಿ ನೇಮಕಾತಿ.!

Categories:
WhatsApp Group Telegram Group

ಭಾರತೀಯ ನೌಕಾಪಡೆಯು 10ನೇ ಮತ್ತು 12ನೇ ತರಗತಿ ಉತ್ತೀರ್ಣರಾದ ಯುವಕರಿಗೆ ಉತ್ತಮ ವೃತ್ತಿ ಅವಕಾಶವನ್ನು ನೀಡಿದೆ. ಬಿ.ಟೆಕ್ ಕೆಡೆಟ್ ಪ್ರವೇಶ ಯೋಜನೆ 2025 ಅಡಿಯಲ್ಲಿ 44 ಹುದ್ದೆಗಳಿಗೆ ಅರ್ಜಿ ಕರೆ ನೀಡಲಾಗಿದೆ. ಈ ನೇಮಕಾತಿಗಳು ಭಾರತೀಯ ನೌಕಾ ಅಕಾಡೆಮಿ (ಇಂಡಿಯನ್ ನ್ಯಾವಲ್ ಅಕಾಡೆಮಿ), ಎಝಿಮಲದಲ್ಲಿ ನಾಲ್ಕು ವರ್ಷದ ಬಿ.ಟೆಕ್ ಕೋರ್ಸ್ ಮಾಡಲು ಅವಕಾಶ ನೀಡುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ವಿವರಗಳು:

ಅರ್ಜಿ ಪ್ರಾರಂಭ: 30 ಜೂನ್ 2025

ಕೊನೆಯ ದಿನಾಂಕ: 14 ಜುಲೈ 2025

ಅರ್ಜಿ ಮಾಡುವ ವಿಧಾನ: ಆನ್ ಲೈನ್ ಮಾತ್ರ (www.joinindiannavy.gov.in)

ಹುದ್ದೆಗಳ ಸಂಖ್ಯೆ: 44

ಅರ್ಜಿ ಶುಲ್ಕ: ಯಾವುದೇ ಫೀಸ್ ಇಲ್ಲ (ಉಚಿತ ಅರ್ಜಿ)

ಅರ್ಹತಾ ಮಾನದಂಡಗಳು:

ಶೈಕ್ಷಣಿಕ ಅರ್ಹತೆ:

12ನೇ ತರಗತಿ (PCM – ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ) 70% ಅಂಕಗಳು

ಇಂಗ್ಲಿಷ್ ವಿಷಯದಲ್ಲಿ ಕನಿಷ್ಠ 50% ಅಂಕಗಳು

ವಯೋಮಿತಿ:

ಕನಿಷ್ಠ ವಯಸ್ಸು: 18 ವರ್ಷ

ಗರಿಷ್ಠ ವಯಸ್ಸು: 25 ವರ್ಷ

ಅರ್ಜಿ ಸಲ್ಲಿಸುವ ವಿಧಾನ:

  1. joinindiannavy.gov.in ವೆಬ್ ಸೈಟ್‌ಗೆ ಭೇಟಿ ನೀಡಿ
  2. “ಕರೆಂಟ್ ಆಪರ್ಟ್ಯುನಿಟೀಸ್” ವಿಭಾಗದಲ್ಲಿ “ಬಿ.ಟೆಕ್ ಕೆಡೆಟ್ ಎಂಟ್ರಿ 2025” ಆಯ್ಕೆಮಾಡಿ
  3. ಆನ್ ಲೈನ್ ಅರ್ಜಿ ಫಾರ್ಮ್ ಪೂರೈಸಿ
  4. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
  5. ಸಬ್ಮಿಟ್ ಬಟನ್ ಕ್ಲಿಕ್ ಮಾಡಿ
  6. ಅರ್ಜಿಯ ಪ್ರಿಂಟ್ ಕಾಪಿ ತೆಗೆದುಕೊಳ್ಳಿ

ಆಯ್ಕೆ ಪ್ರಕ್ರಿಯೆ:

ಎಸ್ಎಸ್ಬಿ (ಸರ್ವೀಸ್ ಸೆಲೆಕ್ಷನ್ ಬೋರ್ಡ್) ಸಂದರ್ಶನ

ವೈದ್ಯಕೀಯ ಪರೀಕ್ಷೆ

ಮೆರಿಟ್ ಆಧಾರಿತ ಅಂತಿಮ ಆಯ್ಕೆ

ಪ್ರಯೋಜನಗಳು:

ಉಚಿತ ಶಿಕ್ಷಣ ಮತ್ತು ವೇತನ

ನೌಕಾಪಡೆಯಲ್ಲಿ ಶಾಶ್ವತ ಉದ್ಯೋಗ

ಗೌರವ ಮತ್ತು ದೇಶಸೇವೆ

ಸೂಚನೆ: ಹೆಚ್ಚಿನ ಮಾಹಿತಿಗಾಗಿ ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ ಅನ್ನು ಸಂದರ್ಶಿಸಿ. ಈ ಅವಕಾಶವನ್ನು ಬಳಸಿಕೊಂಡು ದೇಶಸೇವೆ ಮಾಡಲು ಯೋಗ್ಯರಾದ ಅಭ್ಯರ್ಥಿಗಳು ತಪ್ಪದೆ ಅರ್ಜಿ ಸಲ್ಲಿಸಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories