LPG ಗ್ಯಾಸ್ ಸಿಲಿಂಡರ್ ಇದ್ದವರಿಗೆ ಭರ್ಜರಿ ಆಫರ್, ತಪ್ಪದೇ ತಿಳಿದುಕೊಳ್ಳಿ

gas online booking offers

ಇದೀಗ ಹೊಸ ಸುದ್ದಿಯೊಂದು ತಿಳಿದು ಬಂದಿದೆ. ಹೌದು, ಗ್ರಾಹಕರಿಗೆ ಇದೊಂದು ಆಫರ್ ( Offers ) ಎನ್ನಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ನಾವು ನಮ್ಮ ಮನೆಯಲ್ಲಿಯೇ ಕುಳಿತು ನಮಗೆ ಬೇಕಾದ ಎಲ್ಲವನ್ನು ಮೊಬೈಲ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳುತ್ತೇವೆ. ಇಂದಿನ ಡಿಜಿಟಲ್ ಯುಗದಲ್ಲಿ ( Digital period ) ಇದು ಸಾಮಾನ್ಯವಾಗಿ ಬಿಟ್ಟಿದೆ. ಮನೆಯ ಪ್ರತಿಯೊಂದು ಸಣ್ಣ ವಸ್ತುವಿನಿಂದ ಹಿಡಿದು ದೊಡ್ಡ ದೊಡ್ಡ ವಸ್ತುವಿನವರೆಗೂ ಕ್ಷಣ ಮಾತ್ರದಲ್ಲಿ ಖರೀದಿ ಮಾಡುತ್ತೇವೆ. ಈಗ ಈ ಒಂದು ಸಿಹಿ ಸುದ್ದಿ ಏನೆಂದರೆ, ನೀವು ಬುಕ್ಕಿಂಗ್ ಮಾಡುವ ಗ್ಯಾಸ್ ಸಿಲಿಂಡರ್ ಮಾತ್ರವಲ್ಲದೆ ವಿದ್ಯುತ್ ಬಿಲ್(current bill), ಮೊಬೈಲ್ ರೀಚಾರ್ಜ್(Mobile recharge), ಡಿಟಿಎಚ್ ರೀಚಾರ್ಜ್ ಮುಂತಾದವುಗಳ ಮೇಲೆ ಆಫರ್‌ಗಳನ್ನು ನೀಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಬಂಪರ್ ಆಫರ್ :

ಇಂದು ಗ್ಯಾಸ್ ಸಿಲಿಂಡರ್ ( Gas cylinder ) ಅಥವಾ ಇನ್ನಾವುದೇ ಬಿಲ್, ಅಥವಾ ವಸ್ತುಗಳನ್ನು ಬುಕ್ ಮಾಡಲು ನಮ್ಮ ಕಣ್ಣ ಮುಂದೆ ಬಹಳ ಆಯ್ಕೆಗಳು ಇವೆ. ಕೆಲವರು ಗ್ಯಾಸ್ ದೊರೆಯುವ ಸ್ಥಳಕ್ಕೆ ಹೋಗಿ ಬುಕ್ ಮಾಡುತ್ತಾರೆ. ಆದರೆ ಇನ್ನೂ ಕೆಲವರು ಕುಳಿತಲ್ಲಿಯೇ ಫೋನ್ ಕರೆ ಮೂಲಕ ಬುಕ್ ಮಾಡುತ್ತಾರೆ. ಅಥವಾ ಮೊಬೈಲ್ ಆಪ್ ಮೂಲಕ ಕೆಲವರು ಬುಕ್ ( Online Booking ) ಮಾಡುತ್ತಾರೆ. ಇದೀಗ ಈ ಮೊಬೈಲ್ ಆಪ್ ( Mobile App ) ನಲ್ಲಿ ನೀವು ಬುಕ್ ಮಾಡುವುದಾದರೆ, ಬಜಾಜ್ ಫಿನ್‌ಸರ್ವ್(Bajaj Finserv) ಹಲವು ಕೋಂಬೋ ಆಫರ್ ನೀಡಿದೆ.

ಮೊಬೈಲ್ ಆಪ್ ಗಳಾದ ಪೇಟಿಎಂ ( Paytm ), ಗೂಗಲ್ ಪೇ( Google pay ) ಮತ್ತು ಇತರ ಅಪ್ಲಿಕೇಶನ್‌ಗಳ ಮೂಲಕ ಸಿಲಿಂಡರ್ ಅಥವಾ ಇತರೆ ವಸ್ತುಗಳ ಬಿಲ್ ಗಳನ್ನು ಪಾವತಿ ಮಾಡುತ್ತಾರೆ. ಇವುಗಳಲ್ಲಿ ಸಾಮಾನ್ಯವಾಗಿ ನಮಗೆ ಯಾವುದೇ ಆಫರ್ ಇರುವುದಿಲ್ಲ. ಆದರೆ ಇದೀಗ ಕಂಪನಿಯೊಂದು ಉತ್ತಮ ರೀತಿಯ ಆಫರ್ ಗಳನ್ನು ಗ್ರಾಹಕರಿಗೆ ನೀಡಿದೆ. ಪ್ರತಿಯೊಬ್ಬರು ಇದರ ಲಭ್ಯತೆಯನ್ನು ಪಡೆದುಕೊಳ್ಳಬೇಕು.

whatss

ಬಜಾಜ್ ಫಿನ್‌ಸರ್ವ್ ಬಂಪರ್ ಆಫರ್ :

ಎಲ್ಲರೂ ಬಜಾಜ್ ಕಂಪನಿಯನ್ನು ಕೇಳಿಯೇ ಇರುತ್ತೀರಿ ಈಗ ಬಜಾಜ್ ಫಿನ್‌ಸರ್ವ್ ಬಂಪರ್ ಆಫರ್ ನೀಡಿದೆ.
ಹಾಗೆಯೇ ನೀವು ಬಜಾಜ್ ಪೇ ( Bajaj pay ) UPI ಮೂಲಕ ಮಾತ್ರ ಈ ವಹಿವಾಟುಗಳನ್ನು ನಡೆಸಿದರೆ, ಆಗ ಮಾತ್ರ ಆಫರ್‌ಗಳು ಅನ್ವಯವಾಗುತ್ತವೆ. ಅವುಗಳೆಂದರೆ :

ಬಜಾಜ್ ಫಿನ್‌ಸರ್ವ್ ನ ಆಪ್ಲಿಕೇಶನ್ ನಲ್ಲಿ ಕ್ಯಾಶ್ ಬ್ಯಾಕ್ ಲಭ್ಯತೆ :

ಬಜಾಜ್ ಫಿನ್‌ಸರ್ವ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದರೆ, ರೂ. ನೀವು 70 ಕ್ಯಾಶ್‌ಬ್ಯಾಕ್ ( Cashback ) ಪಡೆಯಬಹುದು. ಆದರೆ ಮುಖ್ಯ ವಿಚಾರ ಏನೆಂದರೆ, ಗ್ಯಾಸ್ ಸಿಲಿಂಡರ್ ಅನ್ನು ಬಜಾಜ್ ಪೇ ಯುಪಿಐ ಮೂಲಕ ಪಾವತಿಸಿದರೆ ಮಾತ್ರ ಈ ಕೊಡುಗೆ ಲಭ್ಯವಿದೆ. ಅಷ್ಟೇ ಅಲ್ಲದೆ ವಿದ್ಯುತ್ ಬಿಲ್, ಮೊಬೈಲ್ ರೀಚಾರ್ಜ್, ಡಿಟಿಎಚ್ ರೀಚಾರ್ಜ್ ಇತ್ಯಾದಿಗಳ ಮೇಲೂ ವಿಶೇಷ ಆಫರ್‌ಗಳನ್ನು ನೀಡಿದ್ದಾರೆ. ನೀವೇನಾದರೂ ಈ ಮೇಲಿನವುಗಳನ್ನು ಬುಕ್ ಮಾಡಿದರೆ ನಿಮಗೆ ಒಟ್ಟು ರೂ. 230 ಕ್ಯಾಶ್‌ಬ್ಯಾಕ್ ಸಿಗುತ್ತದೆ.

tel share transformed

ಮೊಬೈಲ್ ರೀಚಾರ್ಜ್ ನಲ್ಲೂ ಕ್ಯಾಶ್ ಬ್ಯಾಕ್ ಲಭ್ಯವಿದೆ :

ಮೊಬೈಲ್ ರೀಚಾರ್ಜ್ ನಲ್ಲಿ ನಿಮಗೆ 45 ರೂಪಾಯಿವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.
ವಿದ್ಯುತ್ ಬಿಲ್ ಪಾವತಿಯಲ್ಲಿ 70 ರೂಪಾಯಿ ವರೆಗೆ ಕ್ಯಾಶ್‌ಬ್ಯಾಕ್ ಕ್ಲೈಮ್ ಮಾಡಬಹುದು.
ಹಾಗೆಯೇ ಡಿಟಿಎಚ್ ಡಿಸ್ಚಾರ್ಜ್ ರೀಚಾರ್ಜ್ ಮಾಡಿದರೂ ಕೂಡ 45 ರೂಪಾಯಿ ಕ್ಯಾಶ್‌ಬ್ಯಾಕ್ ದೊರೆಯುತ್ತದೆ.

ಇನ್ನು Paytm ಆಪ್ಲಿಕೇಶನ್ ನಲ್ಲಿ ಸಿಲಿಂಡರ್ ಬುಕಿಂಗ್ ಮೇಲೆ ಸಹ ಕೊಡುಗೆಗಳನ್ನು ಪಡೆಯಬಹುದು. ಈ ಆಪ್ಲಿಕೇಶನ್ ನಲ್ಲಿ ನೀವು 10 ರಿಂದ 1000 ವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು. ಇದಕ್ಕಾಗಿ ಗ್ಯಾಸ್1000 ಪ್ರೋಮೋ ಕೋಡ್ ಬಳಸಬೇಕು. ಪಿಎನ್‌ಬಿ ಕ್ರೆಡಿಟ್ ಕಾರ್ಡ್ ( PNB Credit Card ) ಮೂಲಕ ಸಿಲಿಂಡರ್ ಬುಕ್ ಮಾಡಿದರೆ 30 ಕ್ಯಾಶ್‌ಬ್ಯಾಕ್. ನೀವು ಪ್ರೋಮೋ ಕೋಡ್ ( Promo code ) FreeGas ಅನ್ನು ಸಹ ಈಗ ಬಳಸಬಹುದು. ಇದು ಎಲ್ಲ ಗ್ರಾಹಕರಿಗೆ ಒಂದು ಉತ್ತಮ ಕೊಡುಗೆಯಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!