Diwali Special Trains – ಹಬ್ಬದ ಪ್ರಯುಕ್ತ ಈ ನಗರಗಳಿಗೆ ವಿಶೇಷ ರೈಲು ಸಂಚಾರ – ಇಲ್ಲಿದೆ ಕಂಪ್ಲೀಟ್ ಮಾಹಿತಿ

diwali special train list

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ದೀಪಾವಳಿಯ ಪ್ರಯುಕ್ತ ಪ್ರಯಾಣಕ್ಕೆ ವಿಶೇಷ ರೈಲುಗಳ ಸೌಕರ್ಯವನ್ನು ನೀಡುತ್ತಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಬರುತ್ತಿರುವ ದೀಪಾವಳಿ ಹಬ್ಬ(Diwali festival)ಕ್ಕೆ ಬೆಂಗಳೂರಿಂದ ಬೇರೆ ಬೇರೆ ದೂರದ ಊರಿಗೆ ಹೋಗುವ ಪ್ರಯಾಣಿಕರಿಗೆ ಬಂಪರ್ ಕೊಡುಗೆ ಸಿಕ್ಕಿದೆ ಎಂದು ಹೇಳಬಹುದು. ಹೌದು, ಅದು ಏನೆಂದರೆ ಬೇರೆ ಬೇರೆ ರಾಜ್ಯದಲ್ಲಿ, ಜಿಲ್ಲೆಗಳಲ್ಲಿ ಇರುವವರು ತಮ್ಮ ದೂರದ ಊರುಗಳಿಗೆ ಹೋಗುವವರೆಗೆ ಪ್ರಯಾಣದ ತೊಂದರೆ ಆಗಬಾರದು ಎಂದು ರೈಲ್ವೆ ಇಲಾಖೆ(Railway Department) ವಿಶೇಷ ರೈಲುಗಳ ಸೇವೆಯನ್ನು ನೀಡುತ್ತಿದೆ. ಕಡಿಮೆ ಎಂದರು ಸುಮಾರು 42 ವಿಶೇಷ ರೈಲುಗಳ ವ್ಯವಸ್ಥೆ ಪ್ರಯಾಣಿಕರಿಗೆ ದೊರೆಯುತ್ತದೆ. ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ.

ಬಸ್ ಪ್ರಯಾಣಿಕರಿಗೆ ದೀಪಾವಳಿಯ ಸಮಯದಲ್ಲಿ ಬಿಗ್ ಶಾಕ್:

ಇನ್ನೂ ಬಸ್ ಪ್ರಯಾಣದ ಬಗ್ಗೆ ತಿಳಿಯುವುದಾದರೆ, ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್ ಎದುರಾಗಿದೆ. ಹೌದು, ಬಹಳಷ್ಟು ಕಂಪನಿಗಳು ವರ್ಕ್ ಫ್ರಮ್ ಹೋಂ ನೀಡಿದ್ದರು, ಆದರೆ ಇದೀಗ ತಮ್ಮ ತಮ್ಮ ಕಂಪನಿ(work from home) ಗಳು ತಮ್ಮ ತಮ್ಮ ನೌಕರಿಗೆ ಆಫೀಸಿಗೆ ಬರಲು ಆದೇಶ ನೀಡಿದೆ. ಆದರಿಂದ ಬಸ್ ಸಂಚಾರದ ಪ್ರಯಾಣಿಕರು ಕೂಡಾ ಜಾಸ್ತಿ ಆಗುತ್ತಿದ್ದಾರೆ.ಆದರೆ ಬಸ್ ಗಳ ಸಂಖ್ಯೆಯು ಕಡಿಮೆ ಇವೆ ಆದರಿಂದ ಸರ್ಕಾರಿ ಬಸ್‌ಗಳ ಸಂಖ್ಯೆ ಹೆಚ್ಚಿಗ್ಗೆ ಮಾಡಬೇಕು ಎಂಬ ಒತ್ತಾಯ ಪ್ರಯಾಣಿಕರದ್ದಾಗಿದೆ. ಇದರ ಜೊತೆಗೆ ಬಸ್ ಟಿಕೆಟ್ ದರವು ಕೂಡಾ ಜಾಸ್ತಿ ಆಗಿರುವುದರಿಂದ ಬಸ್ ದರದಲ್ಲಿ ಭಾರಿ ಏರಿಕೆ ಆಗಿದೆ ಎಂದು ಆರೋಪ ಕೇಳಿಬರುತ್ತಿದೆ.

ದೀಪಾವಳಿ ಹಬ್ಬಕ್ಕೆ ವಿಶೇಷ ರೈಲುಗಳು ಸಂಚಾರ :

IRCTC new update

ಇನ್ನು ರೈಲಿನಲ್ಲಿ ಪ್ರಯಾಣಿಸಬೇಕೆಂದರೆ ಮುಂಗಡವಾಗಿ ಟಿಕೆಟ್ ಬುಕ್ ಮಾಡಲು ಆಗದಂತಹ ಪರಿಸ್ಥಿತಿ ಎದುರಾಗಿದೆ. ಇನ್ನೂ ನೇರವಾಗಿಯೇ ಟಿಕೆಟ್ ಪಡೆದು ಪ್ರಯಾಣಿಸಿದರೆ ಆಯ್ತು ಅಂದರೆ ಅಲ್ಲಿ ಕೂಡಾ ಜನಗದ್ದಲ, ಆದರೆ ಈ ಎಲ್ಲಾ ಅಡೆಚನೆಗಳನ್ನು ಪ್ರಯಾಣಿಕರಿಗೆ ಕಡಿಮೆ ಮಾಡಲು ರೈಲ್ವೇ ಇಲಾಖೆ ದೀಪಾವಳಿಗೆ ದಿಢೀರ್ ಆಗಿ ವಿಶೇಷ ರೈಲು ವ್ಯವಸ್ಥೆ ಯನ್ನು ನೀಡುತ್ತಿದೆ.
ಬನ್ನಿ ಹಾಗಾದರೆ ರೈಲ್ವೇ ಇಲಾಖೆ ಕರ್ನಾಟಕದ ಯಾವ ಯಾವ ನಗರಕ್ಕೆ ರೈಲು ಸೇವೆಗಳನ್ನು ಪ್ರಯಾಣಿಕರಿಗೆ ನೀಡುತ್ತಿದೆ ಎಂದು ತಿಳಿಯೋಣ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ವಿಶೇಷ ರೈಲುಗಳ ವಿವರ:

ರೈಲು ನಂಬರ್‌ (Rail No)07303 ಮೈಸೂರಿನಿಂದ ಮಂಗಳೂರಿಗೆ (Mysore to Manglore) ನವೆಂಬರ್ 10 ರಂದು ರಾತ್ರಿ 8.30ಕ್ಕೆ ಮೈಸೂರಿನಿಂದ (From Mysore) ಹೊರಟು ನವೆಂಬರ್‌ 11 ರಂದು ಬೆಳಿಗ್ಗೆ 9:40 ಕ್ಕೆ ಮಂಗಳೂರು (Manglore)ತಲುಪಲಿದೆ. ರೈಲು ಮಾರ್ಗದಲ್ಲಿ ,
ಮಂಡ್ಯ (Mandaya)
ಕೆಂಗೇರಿ (Kengeri)
ಕೆಎಸ್‌ಆರ್ ಬೆಂಗಳೂರು (KSR Banglore)
ಯಶವಂತಪುರ (Yashwanthpur)
ಚಿಕ್ಕಬಾಣಾವರ (Chikka baanavara)
ನೆಲಮಂಗಲ (Nelamangala)
ಕುಣಿಗಲ್ (Kunigal)
ಶ್ರವಣಬೆಳಗೊಳ, (Shrawanabelagola)
ಚನ್ನರಾಯಪಟ್ಟಣ (Channarayanapattana)
ಹಾಸನ(Hasan)
ಸಕಲೇಶಪುರ(Salaleshpur)
ಸುಬ್ರಹ್ಮಣ್ಯ ರಸ್ತೆ (Subramanya Road)
ಕಬಕಪುತ್ತೂರು (Kabak puttur)
ಬಂಟ್ವಾಳ (bhantaval)ದಲ್ಲಿ ನಿಲುಗಡೆಯಾಗಲಿದೆ.

ರೈಲು ನಂಬರ್‌(Rail no) 07304, ಮಂಗಳೂರಿನಿಂದ ಮೈಸೂರಿಗೆ (Manglore to Mysore) ನವೆಂಬರ್‌ 11 ರಂದು ಬೆಳಿಗ್ಗೆ 11.40ಕ್ಕೆ ಮಂಗಳೂರು (Manglore)ನಿಂದ ಹೊರಟು, ನವೆಂಬರ್‌ 12 ರಂದು ಮಧ್ಯರಾತ್ರಿ 12.50ಕ್ಕೆ ಮೈಸೂರು (Mysore) ತಲುಪಲಿದೆ. ಈ ರೈಲು ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರಸ್ತೆ, ಸಕಲೇಶಪಟ್ಟಣ, ಹಾಸನ, ಶ್ರವಣಬೆಳಗೊಳ, ಕುಣಿಗಲ್, ನೆಲಮಂಗಲ, ಚಿಕ್ಕಬಾಣಾವರ, ಯಶವಂತಪುರ, ಕೆಎಸ್‌ಆರ್ ಬೆಂಗಳೂರು, ಕೆಂಗೇರಿ ಮತ್ತು ಮಂಡ್ಯದಲ್ಲಿ ನಿಲುಗಡೆಯಾಗಲಿದೆ.

ಭಗತ್‌ ಕಿ ಕೋಠಿ ಯಿಂದ ಸರ್‌ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು ವಿಶೇಷ ಎಕ್ಸ್‌ ಪ್ರೆಸ್‌ (special express)ರೈಲು ನಂಬರ್ (Rail no)06218 ದಿನಾಂಕ 12, 19 ಮತ್ತು 26ರಂದು (ಭಾನುವಾರ) ಬೆಳಗ್ಗೆ 6.30ಕ್ಕೆ ಭಗತ್‌ ಕಿ ಕೋಠಿ ನಿಲ್ದಾಣದಿಂದ ಹೊರಟು ಮೂರನೇ ದಿನ (ಮಂಗಳವಾರ) ಬೆಳಿಗ್ಗೆ 2.30ಕ್ಕೆ ಸರ್‌ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ನಿಲ್ದಾಣಕ್ಕೆ ಆಗಮಿಸಲಿದೆ. ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌-ಭಗತ್‌ ಕಿ ಕೋಠಿ ನಿಲ್ದಾಣಗಳ ನಡುವೆ ಮೂರು ಟ್ರಿಪ್‌ಗಳಲ್ಲಿ ವಿಶೇಷ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 06219/06220) ಅರಸೀಕೆರೆ (Arisikere)ಮತ್ತು ಹುಬ್ಬಳ್ಳಿ (Hubballi)ಮಾರ್ಗದ ಮೂಲಕ ಸಂಚರಿಸಲಿದೆ.

ಮತ್ತು ಇನ್ನೂ ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ (Official Website) https://enquiry.indianrail.gov.in ಗೆ ಭೇಟಿ ಮಾಡಬಹುದು. ಅಥವಾ 139 ಅನ್ನ ಡಯಲ್ ಮಾಡಿ ಸಂಪರ್ಕಿಸಬಹುದಾಗಿದೆ. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ – Jio Recharge Plan – ಹಬ್ಬಕ್ಕೂ ಮುನ್ನ 150GB ಡಾಟಾ & ಸ್ವಿಗ್ಗಿ  ರಿಚಾರ್ಜ್ ಆಫರ್ ಬಿಡುಗಡೆ ಮಾಡಿದ ಜಿಯೋ.

ಇದನ್ನೂ ಓದಿ – LPG Price – ದೀಪಾವಳಿಗೆ ಕೇಂದ್ರದಿಂದ ಸಿಹಿ ಸುದ್ದಿ, ಉಜ್ವಲಾ ಸಿಲಿಂಡರ್‌ ಸಬ್ಸಿಡಿ ಹೆಚ್ಚಳ ಸಂಭವ..! ಇಲ್ಲಿದೆ ಮಾಹಿತಿ

ಇದನ್ನೂ ಓದಿ – Electric Scooter – ಒಲಾ ಸ್ಕೂಟರ್ ಗಳ ಮೇಲೆ ದೀಪಾವಳಿ ಧಮಾಕಾ ಆಫರ್ ಗಳು, ಇಲ್ಲಿದೆ ಮಾಹಿತಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!