Electric Scooter – ಒಲಾ ಸ್ಕೂಟರ್ ಗಳ ಮೇಲೆ ದೀಪಾವಳಿ ಧಮಾಕಾ ಆಫರ್ ಗಳು, ಇಲ್ಲಿದೆ ಮಾಹಿತಿ

ola e scooter offers

ಎಲ್ಲರಿಗೂ ನಮಸ್ಕಾರ. ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್‌ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ , ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ.
ಈ ಮದ್ಯದಲ್ಲಿ ಮಾರುಕಟ್ಟೆಗೆ ಇದೀಗ ದೀಪಾವಳಿ ಹಬ್ಬ(Diwali Festival)ದ ಪ್ರಯುಕ್ತ ವಿವಿಧ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಕೂಡಾ ಬರ್ಜರಿ ಆಫರ್ ಗಳನ್ನು ನೀಡುತ್ತಿದ್ದಾರೆ. ಆದರೆ ಇದೀಗ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ತನ್ನ ಪ್ರಿಯ ಗ್ರಾಹಕರಿಗೆ ದೀಪಾವಳಿ ಹಬ್ಬದ ಕೊಡಗೆ ಅನ್ನು ನೀಡಿದೆ. ಬನ್ನಿ ಹಾಗಾದರೆ ಯಾವುದು ಆ ಎಲೆಕ್ಟ್ರಿಕ್ ಸ್ಕೂಟರ್? ಏನು ಆ ಆಫರ್?ಎಂದು ಸಂಪೂರ್ಣವಾಗಿ ತಿಳಿದುಕೊಳ್ಳೋಣ. ದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. 

ದೀಪಾವಳಿಯ ಬಂಪರ್ ಆಫರ್ನೊಂದಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಿಮ್ಮದಾಗಿಸಿಕೊಳ್ಳಿ :

ಈ ಮುಂಬರುವ ಹಬಕ್ಕೆ ನೀವೇನಾದರೂ ಎಲೆಕ್ಟ್ರಿಕ್ ಸ್ಕೂಟರ್ (Electric scooter) ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದರೆ, ನೀವು ಓಲಾ ಎಸ್ 1 ಸರಣಿಯ ಸ್ಕೂಟರ್(Ola S 1 electric scooters) ಅನ್ನು ನಿಮ್ಮ ಆಯ್ಕೆಯಲ್ಲಿ ಇರಿಸಿಕೊಳ್ಳವುದು ಉತ್ತಮ endu ಹೇಳಬಹುದಾಗಿದೆ. ಯಾಕೆಂದರೆ ಇದೀಗ ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಓಲಾ (Ola) ತನ್ನ ಎಲೆಕ್ಟ್ರಿಕ್ ಸ್ಕೂಟರ್ (Electric scooter) ಮೇಲೆ ದೀಪಾವಳಿಯ ಬಂಪರ್ ಆಫರ್(Dipavali Bumper Offer) ಅನ್ನು ನೀಡಿದೆ. ಈ ಹಬ್ಬದ ಸೀಸನ್ ಅಲ್ಲಿ ಖರೀದಿದಾರರು ವಿನಿಮಯ ಬೋನಸ್‌ಗಳು, ನಗದು ರಿಯಾಯಿತಿಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಆಫರ್ ಗಳ ವಿವರ :

ola diwali offer

ಓಲಾ ಖರೀದಿದಾರರು 26,500 ರೂ.ವರೆಗೆ ಪ್ರಯೋಜನಗಳನ್ನು (Benifts)ಪಡೆಯಬಹುದು.

Ola S1 Pro Gen 2 ನಲ್ಲಿ ರೂ7,000 ಮೌಲ್ಯದ ಉಚಿತ ವಿಸ್ತೃತ ವಾರಂಟಿ (extended warranty )ನೀಡಲಾಗುತ್ತಿದೆ.
S1 Air ಮತ್ತು S1 X Plus ಗಾಗಿ ಸಮಗ್ರ ವಿಸ್ತೃತ ವಾರಂಟಿಯೊಂದಿಗೆ ಬ್ಯಾಟರಿಯ ಮೇಲೆ 50 % ರಷ್ಟು ರಿಯಾಯಿತಿಯನ್ನು ನೀಡುತ್ತಿದೆ.

Ola ಸಹ S1 Pro Gen 2 ನಲ್ಲಿ ಸಮಗ್ರ ವಿಸ್ತೃತ ವಾರಂಟಿಯ( comprehensive extended warranty )ಮೂಲ ಬೆಲೆ 7,000 ರೂ ಆಗಿರುತ್ತದೆ. ಆದರೆ ಇದೀಗ ಆಫರ್ ಅಲ್ಲಿ ವಿಸ್ತೃತ ವಾರಂಟಿಯನ್ನು ರೂ. 2,000 ಗೆ ನೀಡಲಾಗುತ್ತಿದೆ.

ನೀವೇನಾದರೂ ನಿಮ್ಮ ಹಳೆಯ ICE ದ್ವಿಚಕ್ರ ವಾಹನವನ್ನು ಹೊಂದಿದ್ದರೆ ಅದನ್ನು ನೀವು S1 Pro Gen 2 ಅನ್ನು ಖರೀದಿಸುವಾಗ ಮೂಲಕ 10,000 ರೂ. ವರೆಗೂ ವಿನಿಮಯ ಪ್ರಯೋಜನವನ್ನು (exchange benefit ) ಪಡೆದುಕೊಳ್ಳಬಹುದು.

ಇದೇ ತರಹ S1 ಏರ್ ಮತ್ತು S1X ಪ್ಲಸ್‌ಗೆ (S1 Air and S1X Plus )ಸಹ ಆಫರ್ ಅನ್ನು ನೀಡಲಾಗುತ್ತದೆ. ಆದರೆ ಆದರೆ ರಿಯಾಯಿತಿಯು 5,000ರೂ.ಗೆ ಸೀಮಿತವಾಗಿದೆ. (discount is limited to Rs. 5,000)

ಓಲಾ ಕೂಡಾ ಇದೀಗ 7,500 ರೂ.ವರೆಗೆ ಆಯ್ದ ಕ್ರೆಡಿಟ್ ಕಾರ್ಡ್‌ಗಳ (selected credit cards)ಮೇಲೆ ರಿಯಾಯಿತಿ ನೀಡುತ್ತಿದೆ. ಶೂನ್ಯ ಡೌನ್ ಪೇಮೆಂಟ್ (zero down payment,) ನೋ-ಕಾಸ್ಟ್ EMI (No cost EMI), ಶೂನ್ಯ ಸಂಸ್ಕರಣಾ ಶುಲ್ಕ (zero-processing fee ) ಮತ್ತು 5.99 % ರಷ್ಟು ಕಡಿಮೆ ಬಡ್ಡಿದರಗಳಲ್ಲಿ ಲಭ್ಯವಿರುತ್ತಿದೆ. ಆಸಕ್ತ ಖರೀದಿದಾರರು ಬ್ರ್ಯಾಂಡ್‌ನ ಅನುಭವ ಕೇಂದ್ರಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಟೆಸ್ಟ್-ರೈಡ್ (Test Ride) ಮಾಡಬಹುದು ಮತ್ತು S1X Plus, 999ರೂ ಮೌಲ್ಯದ ಉಚಿತ ಸರಕುಗಳನ್ನು(free merchandise ) ಗೆಲ್ಲುವ ಅವಕಾಶವನ್ನು ಕೂಡಾ ಗ್ರಾಹಕರು ಪಡೆಯಬಹುದು. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ – ಮಹಿಳೆಯರೇ ಗಮನಿಸಿ : ಕೇಂದ್ರ ಸರ್ಕಾರದ ಈ ಯೋಜನೆ’ಗೆ ಅರ್ಜಿ ಸಲ್ಲಿಸಿದ್ರೆ ಸಿಗುತ್ತೆ 6,000 ರೂ.! ಇಲ್ಲಿದೆ ಕಂಪ್ಲೀಟ್ ಮಾಹಿತಿ

ಇದನ್ನೂ ಓದಿ – Home Loan – ಮನೆ ಕಟ್ಟಿಸಲು ಕೇಂದ್ರದಿಂದ ಸಾಲ & ಸಹಾಯಧನಕ್ಕೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!