Category: ಟೆಕ್ & ಆಟೋ

  • ಮೊಬೈಲ್ ಕಳೆದುಹೋಗಿದೆಯೇ? CEIR ಪೋರ್ಟಲ್ ಮೂಲಕ ವಾಪಸ್ ಪಡೆಯಬಹುದು; ದಾವಣಗೆರೆ ಪೊಲೀಸರ ಯಶಸ್ವಿ ಕಾರ್ಯಾಚರಣೆ

    davanagere police handovering mobiles

    ಸ್ಮಾರ್ಟ್‌ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ CEIR ಪೋರ್ಟಲ್ ಮೂಲಕ ಅದನ್ನು ಬ್ಲಾಕ್ ಮಾಡಿ, ಟ್ರ್ಯಾಕ್ ಮಾಡಿ ವಾಪಸ್ ಪಡೆಯಬಹುದು. ದಾವಣಗೆರೆ ಪೊಲೀಸರು ಇತ್ತೀಚೆಗೆ ಹಲವು ಮೊಬೈಲ್‌ಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. CEIR ಪೋರ್ಟಲ್ ಬಳಸುವ ಸಂಪೂರ್ಣ ವಿಧಾನ ಇಲ್ಲಿದೆ… * ಕಳೆದುಹೋದ ಮತ್ತು ಕಳ್ಳತನವಾಗಿದ್ದ ಹತ್ತಾರು ಮೊಬೈಲ್‌ಗಳು ಅಸಲಿ ಮಾಲೀಕರ ಕೈಸೇರಿವೆ. * ಕಳ್ಳತನವಾದ ಫೋನ್ ಅನ್ನು ಬ್ಲಾಕ್ ಮಾಡಿ, ಅದರ ದುರುಪಯೋಗ ತಪ್ಪಿಸಲು ಇರುವ ಕೇಂದ್ರ ಸರ್ಕಾರದ ಬಹುದೊಡ್ಡ ಅಸ್ತ್ರ. * ಮೊಬೈಲ್ ಕಳೆದುಕೊಂಡರೆ ಠಾಣೆಗೆ…

    Read more..


  • ಮನೆಗೇ ಸಿನಿಮಾ ಥಿಯೇಟರ್ ಅನುಭವ! Lumio ದಿಂದ ಎರಡು ಹೊಸ 55-ಇಂಚಿನ Smart TV ಲಾಂಚ್; ಜೂನ್ 4ರಿಂದ ಮಾರಾಟ ಆರಂಭ

    Lumio new smart tv launch 2026 scaled

    ನೀವು ಹೊಸ Smart TV ಖರೀದಿಸುವ ಯೋಜನೆಯಲ್ಲಿದ್ದರೆ, ನಿಮಗೊಂದು ಸಿಹಿಸುದ್ದಿ ಇದೆ. ಜನಪ್ರಿಯ ಟಿವಿ ಬ್ರ್ಯಾಂಡ್ Lumio ಭಾರತದಲ್ಲಿ ತನ್ನ ಎರಡು ಹೊಸ 55-ಇಂಚಿನ ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಿದೆ. Vision 9 (2026) ಮತ್ತು Vision 7 (2026) ಸರಣಿಯ ಅಡಿಯಲ್ಲಿ ಬಿಡುಗಡೆಯಾಗಿರುವ ಈ ಟಿವಿಗಳು ಕೇವಲ ದೊಡ್ಡ ಸ್ಕ್ರೀನ್ ಮಾತ್ರವಲ್ಲ, ಅತ್ಯಂತ ವೇಗದ ಪರ್ಫಾರ್ಮೆನ್ಸ್ ಹಾಗೂ ಥಿಯೇಟರ್‌ನಂತಹ ಡಾಲ್ಬಿ ಸೌಂಡ್ (Dolby Atmos) ಅನುಭವವನ್ನು ನೀಡಲಿವೆ… ಹಿಂದಿನ ತಿಂಗಳುಗಳಲ್ಲಿ Lumio ಬಿಡುಗಡೆ ಮಾಡಿದ್ದ 65-ಇಂಚಿನ…

    Read more..


  • Lava Bold N2 5G Launch: ₹11,999ಕ್ಕೆ 6000mAh ಬ್ಯಾಟರಿ, ಕ್ಲೀನ್ ಆಂಡ್ರಾಯ್ಡ್‌ನ ಹೊಸ 5G ಫೋನ್

    Lava Bold N2 5G scaled

    ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮತ್ತೆ ತನ್ನ ಪಾರುಪತ್ಯ ಸಾಧಿಸಲು ಲಾವಾ (Lava International) ಸಜ್ಜಾಗಿದೆ. ಕಮ್ಮಿ ಬಜೆಟ್‌ನಲ್ಲಿ ಉತ್ತಮ 5G ಕಾರ್ಯಕ್ಷಮತೆ, ದೀರ್ಘ ಬ್ಯಾಟರಿ ಬಾಳಿಕೆ ಮತ್ತು ಮನರಂಜನೆ ಬಯಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಲಾವಾ ತನ್ನ ಹೊಸ Lava Bold N2 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ… ಚೀನೀ ಮೊಬೈಲ್‌ಗಳಿಗೆ (Redmi, Realme) ನೇರ ಪೈಪೋಟಿ ನೀಡಲು ಬಂದಿರುವ ಈ ಫೋನಿನ ಪ್ರಮುಖ ಆಕರ್ಷಣೆ ಎಂದರೆ ಇದರಲ್ಲಿರುವ ಬೃಹತ್ ಬ್ಯಾಟರಿ ಮತ್ತು ಕ್ಲೀನ್…

    Read more..


  • Tata Tiago Facelift 2026: ₹4.69 ಲಕ್ಷಕ್ಕೆ ಹೊಸ ಟಾಟಾ ಟಿಯಾಗೊ ಫೇಸ್‌ಲಿಫ್ಟ್ ಬಿಡುಗಡೆ; ಫೀಚರ್‌ಗಳೇನು?

    tata tiago facelift 2026 scaled

    ಟಾಟಾ ಮೋಟಾರ್ಸ್ ಭಾರತದಲ್ಲಿ ಹೊಸ 2026 ಟಾಟಾ ಟಿಯಾಗೊ ಫೇಸ್‌ಲಿಫ್ಟ್ (Tiago Facelift) ಅನ್ನು ₹4.69 ಲಕ್ಷದ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ. ಹೊಸ ಲುಕ್, 360-ಡಿಗ್ರಿ ಕ್ಯಾಮೆರಾ ಮತ್ತು ಬೆಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ನವದೆಹಲಿ: ದೇಶದ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ (Tata Motors) ತನ್ನ ಬಹುನಿರೀಕ್ಷಿತ 2026 ಟಾಟಾ ಟಿಯಾಗೊ ಫೇಸ್‌ಲಿಫ್ಟ್ (Tata Tiago Facelift) ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಹಿಂದಿನ ಮಾಡೆಲ್‌ಗೆ ಹೋಲಿಸಿದರೆ ಸಂಪೂರ್ಣ…

    Read more..


  • Maruti Eeco CNG: ದೇಶದ ಅಗ್ಗದ 7-ಸೀಟರ್ ಕಾರು; 27kmpl ಮೈಲೇಜ್‌, 6 ಏರ್‌ಬ್ಯಾಗ್‌, ಬೆಲೆ ₹6.36 ಲಕ್ಷ

    maeuti ecoo cng scaled

    ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮಾರುತಿ ಈಕೋ (Maruti Eeco) ಬಾರಿ ಸದ್ದು ಮಾಡುತ್ತಿದೆ, ಇದು ಭಾರತದ ಅತ್ಯಂತ ಅಗ್ಗದ 7 ಸೀಟರ್ ಕಾರು ಎಂದು ಹೇಳಲಾಗುತ್ತಿದೆ, 27 ಕಿ.ಮೀ ಮೈಲೇಜ್, 6 ಏರ್‌ಬ್ಯಾಗ್ ಸೇರಿದಂತೆ ಸಂಪೂರ್ಣ ಫೀಚರ್ಸ್ ಇಲ್ಲಿದೆ. ಬೆಂಗಳೂರು: ನಮ್ಮ ಕುಟುಂಬ ದೊಡ್ಡದಾಗಿದ್ದಾಗ ಎಲ್ಲರೂ ಒಟ್ಟಿಗೆ ಪ್ರಯಾಣ ಮಾಡೋಕೆ 7 ಕಾರುಗಳು ನಮಗೆ ಬಾರಿ ಅನುಕೂಲ ಮಾಡಿಕೊಡುತ್ತದೆ, ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ಯಕ್ಕೆ 7 ಸೀಟರ್ ಕಾರುಗಳ ಬಗ್ಗೆ ವಿಚಾರಿಸೋಕೆ ಹೋದರೆ, ಎಲ್ಲರೂ ಮೊದಲು…

    Read more..


  • Acer Aspire 5 AI: 32GB RAM ಮತ್ತು Copilot+ ತಂತ್ರಜ್ಞಾನ ಹೊಂದಿದ ಹೊಸ ಲ್ಯಾಪ್‌ಟಾಪ್ ಬಿಡುಗಡೆ

    acer aspire 5 AI laptop ಎಸರ್ scaled

    ಎಸರ್ (Acer) ಭಾರತದಲ್ಲಿ 32GB RAM ಮತ್ತು Intel Core Ultra ಪ್ರೊಸೆಸರ್ ಹೊಂದಿರುವ Acer Aspire 5 AI ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ. ಕೇವಲ 1.2kg ತೂಕದ ಈ ಲ್ಯಾಪ್‌ಟಾಪ್‌ನ ಬೆಲೆ ಮತ್ತು ಫೀಚರ್ಸ್ ಇಲ್ಲಿದೆ. Needs of public ಟೆಕ್ ನ್ಯೂಸ್: ನೀವು ವೇಗವಾಗಿ ಕೆಲಸ ಮಾಡುವ ಹಾಗೂ ಅಡ್ವಾನ್ಸ್ ಫೀಚರ್ಸ್ ಹೊಂದಿರುವ ಹೊಸ ಲ್ಯಾಪ್‌ಟಾಪ್ (New Laptop) ಖರೀದಿಸುವ ಯೋಚನೆಯಲ್ಲಿದ್ದರೆ, ಎಸರ್ (Acer) ನಿಮಗಾಗಿ ಅತ್ಯುತ್ತಮ ಆಯ್ಕೆಯೊಂದನ್ನು ಪರಿಚಯಿಸಿದೆ. ವೃತ್ತಿಪರರು ಮತ್ತು ವಿದ್ಯಾರ್ಥಿಗಳನ್ನು…

    Read more..


  • Amazon Great Summer Sale: ₹49,999ಕ್ಕೆ 105Km ರೇಂಜ್ ನೀಡುವ ಇ-ಸ್ಕೂಟರ್ ಮೇಲೆ ಆಫರ್

    Motovolt URBN E Moped info scaled

    ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್‌ನಲ್ಲಿ ಮೋಟೋವೋಲ್ಟ್ ಅರ್ಬನ್ ಇ-ಮೊಪೆಡ್ ಮೇಲೆ ಭಾರಿ ರಿಯಾಯಿತಿ. ಸಿಂಗಲ್ ಚಾರ್ಜ್‌ನಲ್ಲಿ 105Km ಮೈಲೇಜ್, ಆಕರ್ಷಕ EMI ಹಾಗೂ ಬ್ಯಾಟರಿ ಫೀಚರ್ಸ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.  ಆಫರ್‌ನ ಪ್ರಮುಖ ಹೈಲೈಟ್ಸ್ ಬೆಲೆ & ರಿಯಾಯಿತಿ: ಒರಿಜಿನಲ್ ಬೆಲೆ ₹54,999 | ಆಫರ್ ಬೆಲೆ: ಕೇವಲ ₹49,999 (9% ಡಿಸ್ಕೌಂಟ್). ಅತ್ಯುತ್ತಮ ಮೈಲೇಜ್ (Range): ಸಿಂಗಲ್ ಚಾರ್ಜ್ ಹಾಗೂ ಪೆಡಲ್ ಅಸಿಸ್ಟ್ (Pedal Assist) ಮೂಲಕ 105 Km ವರೆಗೆ ಚಲಾಯಿಸಬಹುದು. ಸುಲಭ…

    Read more..


  • BSNL Recharge Offer: ಬಿಎಸ್‌ಎನ್‌ಎಲ್ 365 ದಿನಗಳ ಪ್ಲಾನ್ ಮೇಲೆ ವಿಶೇಷ ರಿಯಾಯಿತಿ; ಮೇ 17 ಕೊನೆಯ ದಿನ

    BSNL RECHARGE 2026 scaled

    ಬಿಎಸ್‌ಎನ್‌ಎಲ್ (BSNL) ತನ್ನ ಗ್ರಾಹಕರಿಗೆ ಮದರ್ಸ್ ಡೇ ಪ್ರಯುಕ್ತ ವಾರ್ಷಿಕ ರೀಚಾರ್ಜ್ ಪ್ಲಾನ್‌ಗಳಾದ ₹1499 ಮತ್ತು ₹2399 ರ ಮೇಲೆ ಶೇ. 5% ರಿಯಾಯಿತಿ ಘೋಷಿಸಿದೆ. ಆಫರ್ ಮೇ 17ಕ್ಕೆ ಮುಕ್ತಾಯವಾಗಲಿದ್ದು, ಪ್ಲಾನ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.  ಆಫರ್‌ನ ಪ್ರಮುಖ ಹೈಲೈಟ್ಸ್ ರಿಯಾಯಿತಿ: ₹1499 ಹಾಗೂ ₹2399 ಪ್ರಿಪೇಯ್ಡ್ ಪ್ಲಾನ್‌ಗಳ ಮೇಲೆ 5% ಕಡಿತ. ಕೊನೆಯ ದಿನಾಂಕ: ಈ ಕೊಡುಗೆಯು ಕೇವಲ 7 ದಿನಗಳವರೆಗೆ ಮಾತ್ರವಿದ್ದು, ಮೇ 17ಕ್ಕೆ ಅಂತ್ಯವಾಗಲಿದೆ. ಷರತ್ತು ಅನ್ವಯ: ಈ ರಿಯಾಯಿತಿಯನ್ನು ಪಡೆಯಲು…

    Read more..


  • Mobile Recharge: ರೀಚಾರ್ಜ್ ದರ ಏರಿಕೆ ಸಾಧ್ಯತೆ – ಈಗಲೇ 1 ವರ್ಷದ ಪ್ಲಾನ್ ತೆಗೆದುಕೊಳ್ಳುವುದು ಲಾಭವೇ?

    recharge cost hike 2026 scaled

    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೇ ಇದೀಗ ಮೊಬೈಲ್ ರೀಚಾರ್ಜ್ ದರ (Recharge Tariff) ಕೂಡ ದುಬಾರಿಯಾಗುವ ಸಾಧ್ಯತೆ ಇದೆ. ಬೆಲೆ ಏರಿಕೆ ಬಿಸಿ ತಟ್ಟುವ ಮುನ್ನ Airtel, Jio, Vi ಹಾಗೂ BSNL ನ ಈ 365 ದಿನಗಳ ಬೆಸ್ಟ್ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳಿ.  ಪ್ರಮುಖ ಹೈಲೈಟ್ಸ್  ಡೀಸೆಲ್ ದರ ಏರಿಕೆಯ ಕಾರಣದಿಂದಾಗಿ ಶೀಘ್ರವೇ ಜಿಯೋ, ಏರ್‌ಟೆಲ್ ರೀಚಾರ್ಜ್ ಪ್ಲಾನ್‌ಗಳು ದುಬಾರಿ. ಟೆಲಿಕಾಂ ಟವರ್‌ಗಳ ಶೇ.40 ರಷ್ಟು ನಿರ್ವಹಣಾ ವೆಚ್ಚ ಕೇವಲ ವಿದ್ಯುತ್ ಮತ್ತು ಡೀಸೆಲ್…

    Read more..