ಪ್ರತಿ ಹಳ್ಳಿಯಲ್ಲೂ ಮನೆಯಲ್ಲೂ ಈ ಬಿಸಿನೆಸ್ ಮಾಡಿ ಹಣ ಗಳಿಸಬಹುದು

ಎಲ್ಲರಿಗೂ ನಮಸ್ಕಾರ ಇವತ್ತಿನ ಲೇಖನದಲ್ಲಿ ನಾವು ಮನೆಯಲ್ಲೇ ಇದ್ದುಕೊಂಡು ಹೊಸ ಬ್ಯುಸಿನೆಸ್ ಪ್ರಾರಂಭ ಮಾಡುವ ಮೂಲಕ ಪ್ರತಿ ದಿನ 800 ರಿಂದ ರೂ.1000 ವರೆಗೂ ಹಣವನ್ನು ಯಾವ ರೀತಿ ಗಳಿಕೆ ಮಾಡಬಹುದು ಎನ್ನುವುದನ್ನು ತಿಳಿಸಿಕೊಡುತ್ತೇವೆ. ಹೌದು ನೀವು ನಿಮ್ಮ ಮನೆಯಲ್ಲಿ ಒಂದು ಕಂಪ್ಯೂಟರ್ ಒಂದು ಪ್ರಿಂಟರ್ ಇದ್ದರೆ ಸಾಕು ನಿಮ್ಮ ಊರಲ್ಲಿ ಇರುವ ಗ್ರಾಹಕರಿಗೆ ನೀವು ಎಲ್ಲಾ ರೀತಿಯ ಆನ್ಲೈನ್ ಸರ್ವಿಸಸ್  ಕೊಡುವ ಮೂಲಕ ಹಣವನ್ನು ಗಳಿಕೆ ಮಾಡಬಹುದು.

ಗ್ರಾಹಕರಿಗೆ ಯಾವ ಆನ್ಲೈನ್ ಸೇವೆಗಳನ್ನು ಒದಗಿಸಬಹುದು.

ಪ್ಯಾನ್ ಕಾರ್ಡ್ ಸೇವೆಗಳು

ನಿಮ್ಮ ಗ್ರಾಹಕರಿಗೆ ನೀವು ಹೊಸ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಕೊಡುವುದು ಮತ್ತು ಪ್ಯಾನ್ ಕಾರ್ಡ್ ತಿದ್ದುಪಡಿ ಅರ್ಜಿ ಸಲ್ಲಿಸುವುದನ್ನು ಮಾಡಬಹುದು ಈ ಸರ್ವೇಸನ್ ಕೊಡುವ ಮೂಲಕ 130 ರೂಪಾಯಿ ವರೆಗೂ ನಾವು ಹಣವನ್ನು ಗಳಿಸಬಹುದು. ನೀವು ಯುಟಿಐ ಅಥವಾ ಎನ್ ಎಸ್ ಡಿ ಎಲ್  ಜಾಲತಾಣದ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಇಲ್ಲಿ ಕೇವಲ 106 ರೂಪಾಯಿ  ಸೇವಾ ಶುಲ್ಕವನ್ನು ಕೊಡಬೇಕಾಗುತ್ತದೆ. ಇಲ್ಲವಾದಲ್ಲಿ ಆರ್‌ಎಸ್‌ಕೆ ಸರ್ವಿಸಸ್ ಮೂಲಕ ಅರ್ಜಿ ಸಲ್ಲಿಸಿದರೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಇದು ಒಂದು ಏಜೆಂಟ್ ಸರ್ವಿಸ್ ಆಗಿದೆ ಇಲ್ಲಿ ನಾವು 120ಗಳ ಸೇವಾ ಶುಲ್ಕವನ್ನು ಕೊಡಬೇಕಾಗುತ್ತದೆ ಆದರೆ ನಾವು ನಮ್ಮ ಗ್ರಾಹಕರ ಹತ್ತಿರ 250 ವರೆಗೂ ನಾವು ಸೇವಾ ಶುಲ್ಕವನ್ನು ತೆಗೆದುಕೊಳ್ಳಬಹುದು. ಗೂಗಲ್ ನಲ್ಲಿ ಜಸ್ಟ್ ನೀವು ಎನ್ NDSL ಪ್ಯಾನ್ ಅಥವಾ UTI ಫ್ಯಾನ್ ಎಂದು ಟೈಪ್ ಮಾಡಿದರೆ ಅಧಿಕೃತ ಜಾಲತಾಣ ನಿಮಗೆ ಸಿಗುತ್ತದೆ. ಅಲ್ಲಿ ನೀವು ಸುಲಭವಾಗಿ ಹೊಸ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಅಥವಾ ತಿದ್ದುಪಡಿಯನ್ನು ಸಹಿತ ಮಾಡಬಹುದು. ರೂರಲ್ ಸೇವಾ ಕೇಂದ್ರ RSK ಸೇವೆಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ – 2022-23 ನೇ ಸಾಲಿನ ಅರ್ಜಿ ಸಲ್ಲಿಕೆ ವಿವರ

ಆಧಾರ್ ಕಾರ್ಡ್ ಸೇವೆಗಳು

ನಿಮ್ಮ ಗ್ರಾಹಕರಿಗೆ ನೀವು ನೇರವಾಗಿ ಆಧಾರ್ ಆಪರೇಟರ್ ಐಡಿ ಇಲ್ಲದೇನೆ ಆಧಾರ್ ತಿದ್ದುಪಡಿಯನ್ನು ಮಾಡಿಕೊಡಬಹುದು. ಅವರ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಗೆ ಲಿಂಕ್ ಇದ್ದರೆ ಸಾಕು ಓಟಿಪಿ ಮೂಲಕ ಆಧಾರ್ ಸೇವೆಗಳಾದ ಹೆಸರು ಬದಲಾವಣೆ, ವಿಳಾಸ ಬದಲಾವಣೆ, ಜನ್ಮ ದಿನಾಂಕ ಬದಲಾವಣೆ, ಹೊಸ ಆಧಾರ್ ಕಾರ್ಡ್ ಪ್ರಿಂಟ್ ಔಟ್ ಹೀಗೆ ಎಲ್ಲಾ ಆಧಾರ್ ಸೇವೆಗಳನ್ನ  ಮಾಡಿಕೊಡಬಹುದು ರೂ.50 ಗಳನ್ನು ನಾವು ಸರ್ಕಾರಿ ಶುಲ್ಕವಾಗಿ ಕೊಡಬೇಕಾಗುತ್ತದೆ. ನೂರು ರೂಪಾಯಿವರೆಗೂ ನಮ್ಮ ಸೇವಾ ಶುಲ್ಕವನ್ನು ಪಡೆಯಬಹುದು.

ಆಧಾರ್ ಫಾರ್ಮ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Untitled 1 scaled

ಸೇವಾ ಸಿಂಧು ಸೇವೆಗಳು :

ಸೇವಾ ಸಿಂಧು ನಲ್ಲಿ ಹಲವಾರು ಗ್ರಾಹಕ ಸೇವೆಗಳು ಲಭ್ಯವಿದೆ. ಇಲ್ಲಿ ಯಾವುದೇ ರೀತಿಯ ಆಪರೇಟರ್ ಇಲ್ಲದೇನೆ ನೇರವಾಗಿ ಸಿಟಿಜನ್ ಐಡಿ ಮೂಲಕ ನಮ್ಮ ಗ್ರಾಹಕರಿಗೆ ನಾವು ಸೇವೆಗಳನ್ನು ಒದಗಿಸಿ ಕೊಡಬಹುದು. ಲೇಬರ್ ಕಾರ್ಡ್, ಎಲ್ಲಾ ರೀತಿಯ ಬಸ್ ಪಾಸ್ ಸೇವೆಗಳು, ಜನ್ಮ ದಾಖಲೆ ಹೀಗೆ ಹಲವಾರು ಸರ್ವಿಸಸ್ಗಳನ್ನ ನಮ್ಮ ಗ್ರಾಹಕರಿಗೆ ಒದಗಿಸಿ ಕೊಡುವ ಮೂಲಕ ಹಣವನ್ನು ಗಳಿಸಬಹುದು

ಇದನ್ನೂ ಓದಿ: ರೈತರ ಮಕ್ಕಳಿಗೆ ನೀಡುತ್ತಿದ್ದ ಮುಖ್ಯಮಂತ್ರಿ ರೈತವಿಧ್ಯಾನಿಧಿ ಈ ವರ್ಗಗಳಿಗೂ ವಿಸ್ತರಣೆ

UDID ಸೇವೆಗಳು :

ಯುಡಿಐಡಿ ಜಾಲತಾಣದ ಮೂಲಕ ನಾವು ಅಂಗವಿಕಲ ವ್ಯಕ್ತಿಗಳ ಸೇವೆಗಳನ್ನ ಪಡೆಯಬಹುದು ನಮ್ಮ ಗ್ರಾಹಕರಿಗೆ UDID ಅರ್ಜಿಗಳನ್ನ ಸಲ್ಲಿಸಿ ಕೊಡಬಹುದು ಹಾಗೂ UDID ಕಾರ್ಡ್ ಮತ್ತು ಡಿಸೇಬಿಲಿಟಿ ಕಾಡುಗಳನ್ನು ಡೌನ್ ಲೋಡ್ ಮಾಡಿಕೊಡಬಹುದು

UDID ಅಧಿಕೃತ ಜಾಲತಾಣ ಲಿಂಕ್ : https://www.swavlambancard.gov.in/

ರೇಷನ್ ಕಾರ್ಡ್ ಸೇವೆಗಳು

ನಿಮ್ಮ ಊರಿನಲ್ಲಿರುವ ಗ್ರಾಹಕರಿಗೆ ನೀವು ರೇಷನ್ ಕಾರ್ಡ್ ಸೇವೆಗಳನ್ನು ತುಂಬಾ ಸುಲಭವಾಗಿ ಕೊಡಬಹುದು. ರೇಷನ್ ಕಾರ್ಡ್ ಸೇವೆಗಳನ್ನ ಒದಗಿಸುವುದಕ್ಕೆ ನಮ್ಮ ಹತ್ತಿರ  ಸೆಕ್ಯೂಜನ್ ಬಯೋಮೆಟ್ರಿಕ್ ಇರಬೇಕು. ಇಲ್ಲಿ ನಾವು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸುವುದು ಹಾಗೂ ಕೆ ವೈ ಸಿ ಮಾಡುವುದು ಮತ್ತು ರೇಷನ್ ಕಾರ್ಡಿಗೆ ಹೊಸ ಗ್ರಾಹಕರನ್ನ ಸೇರಿಸುವುದು ಹೀಗೆ ಎಲ್ಲಾ ಸೇವೆಗಳನ್ನು ಒದಗಿಸಿಕೊಡಬಹುದು

ರೇಷನ್ ಕಾರ್ಡ್ ವೆಬ್ಸೈಟ್ ಲಿಂಕ್ : https://ahara.kar.nic.in/Home/EServices

ಇದನ್ನೂ ಓದಿ: ಹೊಸ ಪಡಿತರ ಚೀಟಿ ( ರೇಷನ್ ಕಾರ್ಡ ) ಡೌನ್ಲೋಡ್ ಮಾಡುವ ವಿಧಾನ.

ಆರ್ ಟಿ ಸಿ ಅಥವಾ ಪಹಣಿ ಸೇವೆ

ನಮ್ಮ ಗ್ರಾಹಕರಿಗೆ ನಾವು ಸುಲಭವಾಗಿ ಪಹಣಿ ಅಥವಾ ಆರ್ಟಿಸಿಯನ್ನು ತೆಗೆದುಕೊಟ್ಟುವ ಮೂಲಕ ಸೇವೆಯನ್ನು ಒದಗಿಸಬಹುದು. ಭೂಮಿ ಜಾಲತಾಣದಲ್ಲಿ ನಮ್ಮ ಐಡಿ ಕ್ರಿಯೇಟ್ ಮಾಡಿಕೊಳ್ಳುವ ಮೂಲಕ ವ್ಯಾಲೆಟ್ಗೆ ರೂ.500 ರಿಚಾರ್ಜ್ ಮಾಡಿಕೊಂಡರೆ ನಾವು ಒರಿಜಿನಲ್ ಆರ್ಟಿಸಿಯನ್ನು ಕೇವಲ ಐದು ರೂಪಾಯಿ ಸರಕಾರಿ ಸೇವಾ ಶುಲ್ಕ ಬರಿಸುವ ಮೂಲಕ ತೆಗೆದುಕೊಡಬಹುದು. ನಮ್ಮ ಗ್ರಾಹಕರ ಹತ್ತಿರ ನಾವು 25 ರೂಪಾಯಿಗಳ ವರೆಗೂ ಶುಲ್ಕವನ್ನು ಪಡೆಯಬಹುದು

Bhoomi ಅಧಿಕೃತ ಜಾಲತಾಣ ಲಿಂಕ್ : https://rtc.karnataka.gov.in/Service78/

ಇದನ್ನೂ ಓದಿ: SSC Recruitment 2022: SSLC ಪಾಸ್ ಆದವರಿಗೆ ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನ , 24,369 ಹುದ್ದೆಗಳು : ಈಗಲೇ ಅರ್ಜಿ ಸಲ್ಲಿಸಿ

ಎಲ್ಲಾ ರೀತಿಯ ಆನ್ಲೈನ್ ಅರ್ಜಿ ಸಲ್ಲಿಸುವಿಕೆ :

ಇತ್ತೀಚಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಸೇವೆಗಳು ಹಾಗೂ ಕೆಲಸಕ್ಕೆ ಅರ್ಜಿಯನ್ನು ಆನ್ಲೈನಲ್ಲೇ ಕರೆಯುತ್ತಿದ್ದಾರೆ ಹಾಗಾಗಿ ನಮ್ಮ ಗ್ರಾಹಕರಿಗೆ ಸುಲಭವಾಗಿ ಎಲ್ಲಾ ರೀತಿಯ ಆನ್ಲೈನ್ ಅರ್ಜಿಗಳನ್ನ ಹಾಕಿ ಕೊಡುವ ಮೂಲಕ ನಾವು ಒಂದು ಅರ್ಜಿಗೆ ನೂರು ರೂಪಾಯಿಗಳ ವರೆಗೂ ಸೇವಾ ಶುಲ್ಕಗಳನ್ನು ಪಡೆಯಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕೆಲಸಗಳಿಗೆ ಖಾಸಗಿ ಕೆಲಸಗಳಿಗೆ ಸಾಮಾನ್ಯವಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯುತ್ತಾರೆ. ಮತ್ತು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅರ್ಜೆಗಳನ್ನು ಹಾಕಿಕೊಡಬಹುದು. ಇಲ್ಲಿ ನಾವು ಒಂದು ಆನ್ಲೈನ್ ಅರ್ಜಿ ಹಾಕುವುದಕ್ಕೆ ನೂರು ರೂಪಾಯಿಗಳ ವರೆಗೂ ಸೇವಾ ಶುಲ್ಕವನ್ನು ಪಡೆಯಬಹುದು

ವೋಟರ್ ಐಡಿ ಸೇವೆಗಳು

18 ವರ್ಷ ಮೇಲ್ಪಟ್ಟ ಗ್ರಾಹಕರಿಗೆ ನೀವು ಹೊಸ ವೋಟರ್ ಐಡಿ ಅರ್ಜಿಗಳನ್ನ ಹಾಕಿಕೊಡಬಹುದು ಅಥವಾ ವೋಟರ್ ಐಡಿ ತಿದ್ದುಪಡಿಗಳನ್ನು ಸಹಿತ ಮಾಡಿಕೊಡಬಹುದು ಇಲ್ಲಿ ಯಾವುದೇ ರೀತಿಯ ಸರ್ಕಾರಿ ಸೇವಾ ಶುಲ್ಕ ಇರುವುದಿಲ್ಲ ಸರ್ಕಾರಿ ಜಾಲತಾಣದ ಮೂಲಕ ತುಂಬಾ ಸುಲಭವಾಗಿ ವೋಟರ್ ಐಡಿ ಗೆ ಅರ್ಜಿಯನ್ನು ಸಲ್ಲಿಸಬಹುದು ಅಷ್ಟೇ ಅಲ್ಲದೆ ನೀವು ಹೊಸ ಪಾಸ್ಪೋರ್ಟ್ ಗೆ ಅರ್ಜಿಯನ್ನು ಸಹಿತ ಸುಲಭವಾಗಿ ಆನ್ಲೈನಲ್ಲಿ ಸಲ್ಲಿಸಿಕೊಡಬಹುದು

ಹೊಸ ವೋಟರ್ ಐಡಿ ಗೆ ಅರ್ಜಿ ಸಲ್ಲಿಸುವ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಜೆರಾಕ್ಸ್ ಮತ್ತು ಪ್ರಿಂಟ್ ಸೇವೆಗಳು

ಎಲ್ಲಾ ಸರ್ಕಾರಿ ಸೇವೆಗಳನ್ನು ಪಡೆಯಲಿಕ್ಕೆ ಸರ್ಕಾರಿ ಹಾಸ್ಪಿಟಲ್ ಗೆ ಮತ್ತು ಯಾವುದೇ ರೀತಿಯ ಸೇವೆಗಳನ್ನ ಪಡೆಯಲಿಕ್ಕೆ ಜೆರಾಕ್ಸ್ ಪ್ರತಿಗಳು ಸಾಮಾನ್ಯವಾಗಿ ಮುಖ್ಯವಾಗಿರುತ್ತೆ ಹಾಗಾಗಿ ನಿಮ್ಮ ಗ್ರಾಹಕರಿಗೆ ನೀವು ಜೆರಾಕ್ಸ್ ಮತ್ತು ಪ್ರಿಂಟ್ ಸರ್ವಿಸಸ್ ಗಳನ್ನು ಒದಗಿಸಿಕೊಡುವ ಮೂಲಕ ಆದಾಯವನ್ನು ಗಳಿಸಬಹುದು

ಪಿಎಫ್ ಸೇವೆಗಳು :

ಎಲ್ಲಾ ಸರಕಾರಿ ಮತ್ತು ಖಾಸಗಿ ಉದ್ಯೋಗಿಗಳು ಪಿಎಫ್ ಖಾತೆಯನ್ನು ಹೊಂದಿರುತ್ತಾರೆ ಪಿಎಫ್ ಸೇವೆಗಳನ್ನ ಒದಗಿಸುವ ಮೂಲಕ ನಾವು ಆದಾಯವನ್ನು ಗಳಿಸಬಹುದು ಪಿಎಫ್ ಕೆ ವೈ ಸಿ ಮಾಡುವ ಮೂಲಕ ಪಿಎಫ್ ವಿತ್ ಡ್ರಾ ಮಾಡಿಕೊಡುವ ಮೂಲಕ ಸೇವೆಗಳನ್ನು ಒದಗಿಸಬಹುದು. ಪಿ ಎಫ್ ಗೆ ಯಾವ ರೀತಿ ಅರ್ಜಿ ಸಲ್ಲಿಸುವುದು ಎನ್ನುವುದರ ಬಗ್ಗೆ ನಾವು ವಿವರವಾಗಿ ವಿಡಿಯೋ ಮಾಡಿದ್ದೇವೆ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ ಈ ವಿಡಿಯೋ ನೋಡುವ ಮೂಲಕ ನೀವು ಸುಲಭವಾಗಿ ನಿಮ್ಮ ಗ್ರಾಹಕರಿಗೆ ಎಲ್ಲಾ ರೀತಿಯ ಸೇವೆಗಳನ್ನು ಒದಗಿಸಿಕೊಟ್ಟು ಸೇವಾ ಶುಲ್ಕವನ್ನು ಪಡೆಯಬಹುದು.

ಈ ಮಾಹಿತಿನ ನಿಮ್ಮ ಎಲ್ಲಾ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಅವರಿಗೂ ಸಹಿತ ಆನ್ಲೈನ್ ಸರ್ವಿಸಸ್ ಮೂಲಕ ಹಣವನ್ನು ಗಳಿಕೆ ಮಾಡುವುದು ಹೇಗೆ ಎಂದು ತಿಳಿಸಿ.

ಇದನ್ನೂ ಓದಿ: ನಿಮ್ಮ ಮೊಬೈಲ್ ನಲ್ಲಿ ಆರ್ ಸಿ ಕಾರ್ಡ್ ಮತ್ತು ಡಿಎಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ?

Untitled 1 scaled

telee

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ಯಶಸ್ವಿನಿ ಯೋಜನೆ ಮರು ಜಾರಿ- ಅರ್ಜಿ ಸಲ್ಲಿಸಲು ನವೆಂಬರ್ 14 ಕೊನೆಯ ದಿನಾಂಕ

ನವೆಂಬರ್ 1 ರ ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ರೈತರು ಹಾಗೂ ಬಡವರಿಗಾಗಿ ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮರು ಜಾರಿಗೊಳಿಸಿ ಆದೇಶ ಹೊರಡಿಸಿದ್ದು, ನವೆಂಬರ್ 2ರಿಂದ ಈ ಯೋಜನೆಗೆ ನೋಂದಣಿ ಪ್ರಾರಂಭವಾಗಲಿದೆ.

ರಾಜ್ಯದಲ್ಲಿಡೆ ಸಹಕಾರಿಗಳ ಮತ್ತು ರೈತರ ನಿರಂತರ ಬೇಡಿಕೆಯಂತೆ ರಾಜ್ಯ ಸರ್ಕಾರವು 2022 23ನೇ ಸಾಲಿನ ಆಯವ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿ ಮರು ಜಾರಿಗೊಳಿಸಲು ತೀರ್ಮಾನಿಸಿ ಇದಕ್ಕಾಗಿ 2022-23ನೇ ಬಜೆಟ್ ನಲ್ಲಿ 300 ಕೋಟಿ ಘೋಷಣೆ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/yasashwing-scheme-karnataka-kannada/

ಆಧಾರ್ ನಂಬರ್ ‌ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ

ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/

ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನ

ವಿವಿಧ ಯೋಜನೆಗಳಡಿಯಲ್ಲಿ ದ್ವಿಚಕ್ರ ವಾಹನ,  ಸರಕು ಸಾಗಾಣಿಕೆ ವಾಹನ, ಗಂಗಾ ಕಲ್ಯಾಣ ಯೋಜನೆ ಹಾಗೂ ಭೂ ಒಡೆತನ ಯೋಜನೆಯಡಿಯಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಡಾ ಅಂಬೇಡ್ಕರ್ ನಿಗಮ ದಲ್ಲಿ ಹೊಸ ಬೈಕ್ ಪಡೆಯಲು ಸಹಾಯಧನ ಅರ್ಜಿ ಆಹ್ವಾನಿಸಲಾಗಿದೆ. ಅಮೇಜಾನ್, ಝೋಮೊಟೋ, ಸ್ವಿಗ್ಗಿ, ಊಬರ್ ಸೇರಿದಂತೆ ಇತರ ಸಂಸ್ಥೆಗಳಲ್ಲಿ ಕೆಲಸ ಪಡೆದು ಪಾರ್ಸೆಲ್ ಗಳನ್ನು ಮನೆಬಾಗಿಲಿಗೆ ತಲುಪಿಸಲು ನಿಮ್ಮ ಹತ್ತಿರ ಬೈಕ್ ಇಲ್ಲವೆ. ಚಿಂತೆ ಮಾಡಬೇಡಿ, ಇನ್ನೇಕೆ ತಡ ಕೂಡಲೇ ಅರ್ಜಿ ಸಲ್ಲಿಸಿ ಬೈಕ್ ಖರೀದಿಸಿ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/two-wheeler-scheme-karnataka/

ನವೆಂಬರ್‌ 2022 – ವಿವಿಧ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅವಕಾಶ: 1 ಲಕ್ಷ 60 ಸಾವಿರಕ್ಕೂ ಹೆಚ್ಚು ಹುದ್ದೆಗಳು

ಉದ್ಯೋಗದ ಆಕಾಂಕ್ಷೆಗಳಿಗೆ ನವೆಂಬರ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಈಗಾಗಲೇ  ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೊರಡಿಸಿಲಾದ ಅಧಿ ಸೂಚನೆಯ ಪ್ರಕಾರ 1 ಲಕ್ಷ 60 ಸಾವಿರಕ್ಕೂ ಹೆಚ್ಚು ಹುದ್ದೆಗಳಿವೆ ಎಂದು ತಿಳಿದು ಬಂದಿದೆ. ಯಾವ ಯಾವ ಅಭ್ಯರ್ಥಿಗಳಿಗೆ ಈ ಸರ್ಕಾರಿ ಹುದ್ದೆಯಲ್ಲಿ ಆಸಕ್ತಿ ಹೊಂದಿದೆಯೋ ಅವರು ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ಆನ್ಲೈನ್ ಫಾರ್ಮ್ ಇಂದ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.

ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/kannada-job-news-november-2022/

ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ

ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ  ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ  ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/dishank-app-kannada/

ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರು ಕೂತಲಿಯೇ ಮೊಬೈಲ್ ಮೂಲಕ ತಮ್ಮ ಪಹಣಿ ಯಾವ ವರ್ಷದಿಂದ ತಮಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/view-rtc-in-mobile-phone/

ಇದನ್ನೂ ಓದಿ:

IAF Agniveervayu Recruitment 2022: ಭಾರತೀಯ ವಾಯುಪಡೆಯಿಂದ ಅಗ್ನೀ ವೀರ್ ವಾಯು ಅರ್ಜಿ ಆಹ್ವಾನ; ಇಲ್ಲಿದೆ ಮಾಹಿತಿ

25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan Scheme 2022, ಅರ್ಜಿ ಸಲ್ಲಿಸುವುದು ಹೇಗೆ ?

ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2022

Amazon Recruitment 2022 : ಮನೆಯಲ್ಲೇ ಕೆಲಸ ₹45 ಸಾವಿರ ಸಂಬಳ. ಅರ್ಜಿ ಸಲ್ಲಿಸುವ ವಿಧಾನ, ಸಂಪೂರ್ಣ ಮಾಹಿತಿ ಇಲ್ಲಿದೆ

 

WhatsApp Group Join Now
Telegram Group Join Now

Related Posts

2 thoughts on “ಪ್ರತಿ ಹಳ್ಳಿಯಲ್ಲೂ ಮನೆಯಲ್ಲೂ ಈ ಬಿಸಿನೆಸ್ ಮಾಡಿ ಹಣ ಗಳಿಸಬಹುದು

Leave a Reply

Your email address will not be published. Required fields are marked *

error: Content is protected !!