Bigg Boss Kannada – ಈ ವಾರದ ಎಲಿಮಿನೇಷನಲ್ಲಿ ಬಿಗ್ ಟ್ವಿಸ್ಟ್, ಯಾರ ಆಟಕ್ಕೆ ಅಂತ್ಯ ಗೊತ್ತಾ ?

bigboss nomination

ಬಿಗ್ ಬಾಸ್ ಸೀಸನ್ 10 ( Big Boss Season 10 ) ಶುರುವಾಗಿ ಬಹಳಷ್ಟು ದಿನಗಳು, ವಾರಗಳು ಕಳೆದಿವೆ. ಈ ಎಲ್ಲಾ ವಾರಗಳಲ್ಲೂ ಕೂಡ ಭಾನುವಾರದ ಸಂಚಿಕೆಯಲ್ಲಿ ಒಬ್ಬರು ಮನೆ ಇಂದ ಹೊರನೆಡೆಯುತ್ತಿದ್ದರು. ಆದರೆ 6 ನೇ ವಾರ ಮಾತ್ರ ಇಶಾನಿ ಹಾಗೂ ಭಾಗ್ಯಶ್ರೀ ಈ ಇಬ್ಬರೂ ಕೂಡ ಮನೆಯಿಂದ ಹೊರ ಬಂದ್ದರು. ಈಗ 7ನೇ ವಾರದ ನಾಮಿನೇಷನ್( nomination )ಪ್ರಕ್ರಿಯೆ ಮುಕ್ತಾಯಗೊಂಡಿದ್ದು. ಯಾರೆಲ್ಲ ನಾಮಿನೇಟ್ ಆಗಿದ್ದರೆ ನೋಡೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ವಾರ ಒಂಬತ್ತು ಜನ ನಾಮಿನೇಟ್ :

ಬಿಗ್ ಬಾಸ್ ಸೀಸನ್ ನಲ್ಲಿ ಒಬ್ಬರಾದಂತೆ ಒಬ್ಬರು ಎಲಿಮಿನೇಟ್ ಆಗಲೇ ಬೇಕು. ಯಾರು ಇವರು ನನ್ನ ಗೆಳೆಯ ಗೆಳತಿ ಎಂದು ಕೊಡ್ಡಿರುತ್ತಾರೂ ಅವರು ಒಂದಲ್ಲ ಒಂದು ವಿಷಯಕ್ಕೆ ಜಗಳವಾಡಿ ನಾಮಿನೇಟ್ ಮಾಡುತ್ತಾರೆ. ಎಷ್ಟೇ ಸ್ನೇಹಿತರಾದರೂ ಕೂಡ ನಾಮಿನೇಟ್ ಮಾಡಲೇಬೇಕು. ಎಲಿಮಿನೇಟ್ ಆಗಲೇಬೇಕು. ಇದರಿಂದ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

ಹಾಗಾದರೆ ಬನ್ನಿ 7ನೇ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಯಾರೆಲ್ಲ ಸೇವ್ ಆಗಿದ್ದಾರೆ ನೋಡೋಣ. ಬಿಗ್ ಬಾಸ್ ಸೀಸನ್10 ರ 7 ನೇ ವಾರದಲ್ಲಿ ಮನೆ ಇಂದ ಒಬ್ಬರಂತೂ ಹೊರ ಬರುತ್ತಾರೆ. ಆದರೆ ಈ ಬಾರಿ ಒಟ್ಟು 9 ಮಂದಿ ನಾಮಿನೇಟ್ ಆಗಿದ್ದು, ವೀಕ್ಷಕರಲ್ಲಿ ಯಾರು ಮನೆಯಿಂದ ಹೊರಬರಬಹುದು ಎಂಬ ಕುತೂಹಲ ಕಾಡುತ್ತಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಇವರೇ ನೋಡಿ ಆ ಒಂಬತ್ತು ಜನ :

ಈ ವಾರ ಎಲಿಮಿನೇಷನ್ ರೌಂಡ್ ನಲ್ಲಿ ನಮ್ರತಾ ಗೌಡ, ನೀತು, ಡ್ರೋನ್ ಪ್ರತಾಪ್, ಸಿರಿ, ವಿನಯ್, ಸಂಗೀತಾ ಶೃಂಗೇರಿ, ಸ್ನೇಹಿತ್, ತನಿಷಾ, ತುಕಾಲಿ ಸಂತೋಷ್ ಅವರು ನಾಮೀನೇಟ್ ಆಗಿದ್ದಾರೆ. ಇದರಿಂದ ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇನ್ನು ನೋಡುವುದಾದರೆ ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ಟಾಸ್ಕ್ ಮತ್ತು ಆಟಗಳು ಶುರುವಾದ ದಿನದಿಂದ ಕಾರ್ತಿಕ್ ಸದಾ ನಾಮಿನೇಷನ್ ಸೀಟ್‌ನಲ್ಲಿ ಇರುತ್ತಿದ್ದರು. ಆದರೆ ಈ ಸಲ ಅವರು ಮನೆಯ ಕ್ಯಾಪ್ಟನ್ ಆಗಿದ್ದರಿಂದ ನಾಮಿನೇಷನ್ ಆಗುವುದರಿಂದ ತಪ್ಪಿಸಿಕೊಂಡಿದ್ದಾರೆ. ಹಾಗೂ ಮೈಕಲ್ ಮತ್ತು ವರ್ತೂರ್ ಸಂತೋಷ್ ಕೂಡ ನಾಮಿನೇಟ್ ಆಗಿದ್ದರು ಆದರೆ ಕ್ಯಾಪ್ಟನ್ ಪಡೆದ ವಿಶೇಷ ಅಧಿಕಾರದಲ್ಲಿ ಮೈಕಲ್ ಅವರನ್ನು ಸೇವ್ ಮಾಡುತ್ತಾರೆ. ಹಾಗೂ ಭಾಗ್ಯಶ್ರೀ ಅವರು ತುಕಾಲಿ ಸಂತೋಷ್ ಅವರಿಗೆ ಕೊಟ್ಟ ವಿಶೇಷ ಅಧಿಕಾರದಿಂದ ವರ್ತೂರ್ ಸಂತೋಷ್ ಅವರನ್ನು ಸೇವ್ ಮಾಡುತ್ತಾರೆ. ಆದ್ದರಿಂದ ಈ ಇಬ್ಬರೂ ಕೂಡ ನಾಮಿನೇಷನ್ ಇಂದ ಸೇವ್ ಆಗಿದ್ದಾರೆ.

ಮುಂದಿನ ಎಪಿಸೋಡ್ ನಲ್ಲಿ ಏನಾಗುತ್ತದೆ. ಮತ್ತು ಮುಂದಿನ ವಾರ ಯಾರು ನೋಮಿನೇಟ್ ಆಗುತ್ತಾರೆ. ಉಳಿದ ಸ್ಪರ್ಧಿಗಳು ಹೇಗೆ ಆಟ ಆಡಿ ಮನೆಯಲ್ಲಿ ಉಳಿದುಕೊಳ್ಳುತ್ತಾರೆ ಎಂದು ಕಾದು ನೋಡೋಣ ಬನ್ನಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

tel share transformed

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!