Diwali Offer- 135 ಕಿ.ಮೀ ಮೈಲೇಜ್ ಕೊಡುವ ಒಂದು ಸ್ಕೂಟಿ ತಗೊಂಡ್ರೆ ಇನ್ನೊಂದು ಸ್ಕೂಟಿ ಉಚಿತ, ದೀಪಾವಳಿ ಬಂಪರ್ ಆಫರ್.!

bgauss diwali offer

ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್‌ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ ,  ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು  ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ದೀಪಾವಳಿ ಹಬ್ಬಕ್ಕೆ ಬಿಗಾಸ್ ಇ – ಸ್ಕೂಟರ್ ಕಡೆಯಿಂದ ಬಂಪರ್ ಆಫರ್

bgauss1 1

ಈ ಮದ್ಯದಲಲ್ಲಿ ಮಾರುಕಟ್ಟೆಗೆ ಇದೀಗ ದೀಪಾವಳಿ  ಹಬ್ಬದ ಪ್ರಯುಕ್ತ  ವಿವಿಧ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಕೂಡಾ ಭರ್ಜರಿ ಆಫರ್ ಗಳನ್ನು ನೀಡುತ್ತಿದ್ದಾರೆ. ಆದರೆ ಇದೀಗ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ತನ್ನ ಪ್ರಿಯ ಗ್ರಾಹಕರಿಗೆ  ದೀಪಾವಳಿ ಹಬ್ಬದ  ಕೊಡಗೆ (ದೀಪಾವಳಿ festive offer) ಅನ್ನು ನೀಡಿದೆ.ಬನ್ನಿ ಹಾಗಾದರೆ ಯಾವುದು ಆ ಎಲೆಕ್ಟ್ರಿಕ್ ಸ್ಕೂಟರ್?  ಏನು ಆ ಆಫರ್? ಏನೆಲ್ಲಾ ಬೇರೆ ಆಫರ್ ಗಳಿವೆ ಎಂದು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಈ ಮುಂಬರುವ ಹಬಕ್ಕೆ ನೀವೇನಾದರೂ ಎಲೆಕ್ಟ್ರಿಕ್ scooter (Electric scooter) ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದರೆ, ನೀವು ಬಿಗಾಸ್ ಕಂಪನಿಯ (Bgauss company) BG C12i ಎಂಬ ಎಲೆಕ್ಟ್ರಿಕ್ ಬೈಕ್ ಅನ್ನು ನಿಮ್ಮ ಆಯ್ಕೆಯಲ್ಲಿ ಇರಿಸಿಕೊಳ್ಳವುದು ಉತ್ತಮ ಆಯ್ಕೆಯೆಂದು ಹೇಳಬಹುದಾಗಿದೆ.ಹೌದು ಯಾಕೆ ಎಂದು ಹೇಳುವುದಾದರೆ ಈ ಕಂಪನಿಯ ಸ್ಕೂಟರ್  ಒಂದು ಖರೀದಿ ಮಾಡಿದ್ರೆ ನಿಮಗೆ ಇನ್ನೊಂದು ಸ್ಕೂಟರ್​ ಫ್ರೀ (Buy One Scooter Get One Free) ಆಗಿ ನೀಡುತ್ತಿದೆ.ಮತ್ತು ನೆನಪಿರಲಿ ಈ ಆಫರ್​ ದೀಪಾವಳಿ ಹಬ್ಬದವರೆಗೆ ಮಾತ್ರ ಲಭ್ಯವಿರುತ್ತದೆ.ಮತ್ತು ಬಿಗಾಸ್​ ಕಂಪನಿಯು ಕರ್ನಾಟಕ , ಆಂಧ್ರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಛತ್ತೀಸಗಢ, ಮಧ್ಯಪ್ರದೇಶ, ದೆಹಲಿ. ಪುದುಚೇರಿಯಲ್ಲಿರುವ ತನ್ನ ಶಾಖೆಗಳಿಗೆ ಮಾತ್ರ ಈ ಸುವರ್ಣಾವಕಾಶವನ್ನು ನೀಡುತ್ತಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ನೀವೇನಾದರೂ ಬಿಗಾಸ್​ ಕಂಪನಿಯು BG C12i ಎಂಬ ಎಲೆಕ್ಟ್ರಿಕ್​ ಬೈಕ್​ಗಳ ಅನ್ನು ಖರೀದಿ ಮಾಡಿದರೆ ಖರೀದಿಗೆ ನಿಮಗೆ ಇನ್ನೊಂದು ಸ್ಕೂಟರ್​ನ್ನು ಉಚಿತವಾಗಿ ಪಡೆಯುವ  ಆಫರ್ ಒಂದನ್ನು ಕಂಪನಿ ಗ್ರಾಹಕರಿಗೆ ನೀಡುತ್ತಿದೆ.ಹೌದು ಕಂಪನಿಯು ಈ ದೀಪಾವಳಿ ಹಬ್ಬದ್ದ ಪ್ರಯುಕ್ತ ಬಿಗಾಸ್​ ಕಂಪನಿಯು ತನ್ನ ಗ್ರಾಹಕರಿಗೆ ಸ್ಕ್ರ್ಯಾಚ್ & ವಿನ್​ (Scratch and win ) ಎಂಬ ಸ್ಪರ್ಧೆ ಏರ್ಪಡಿಸಿದ್ದಾರೆ. ಅದರಲ್ಲಿ BG C12i ಎಲೆಕ್ಟ್ರಿಕ್​ ಬೈಕ್ ಖರೀದಿ ಮಾಡಿದವರು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ. ಈ ಸ್ಕೂಟರ್​ ಖರೀದಿ ಮಾಡಿದವರ ಅದೃಷ್ಟ ಏನಾದರೂ ಚೆನ್ನಾಗಿದ್ದರೆ ಅವರಿಗೆ BG C12i EX ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಉಚಿತವಾಗಿ ಸಿಗುತ್ತದೆ ಮತ್ತು ಉಚಿತವಾಗಿ ಸಿಗಲಿರುವ BG C12i EX ಎಲೆಕ್ಟ್ರಿಕ್ ಸ್ಕೂಟರ್​ನ ಬೆಲೆ 1, 05, 000 ರೂಪಾಯಿ ಎಂದು ಬಿಗಾಸ್​ ಕಂಪನಿ Bgauss company ತಿಳಿಸಿದೆ. ಈ ಆಫರ್ ಕುರಿತು ಕಂಪನಿಯ ಪೋಸ್ಟರ್ ಕೆಳಗೆ ನೀವು ನೋಡಬಹುದು.

bgauss

ಈ ಸ್ಕ್ರ್ಯಾಚ್​ & ವಿನ್​ (Scratch and win)  ಸ್ಪರ್ಧೆಯಲ್ಲಿ ಎಲೆಕ್ಟ್ರಿಕ್​ ಸ್ಕೂಟರ್​ಗಳ ಅಷ್ಟೇ ಅಲ್ಲದೆ ಇನ್ನೂ ಬೇರೆ ಬೇರೆ ರೀತಿಯ ಉತ್ಪನ್ನಗಳನ್ನು ಉಚಿತವಾಗಿ Bgauss company ಯ ಗ್ರಾಹಕರಿಗೆ ಕಂಪನಿ ಅವಕಾಶ ನೀಡುತ್ತಿದೆ 8750 ರೂಪಾಯಿ ಮೌಲ್ಯದ VIP ಟ್ರಾಲಿ ಬ್ಯಾಗ್​ (VIP trolley bag)ಮತ್ತ  RRBLC  ಕಂಪನಿಯ 5500 ರೂಪಾಯಿ ಮೌಲ್ಯದ ಸೀಲಿಂಗ್​ ಫ್ಯಾನ್​ (Cealing fan)ಕೂಡ ಈ ಆಫರ್​ನ ಅಡಿಯಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದು.ಇದರ ಜೊತೆಗೆ ಇನ್ನು ಒಂದು ಗ್ರಾಂ ಚಿನ್ನದ ನಾಣ್ಯವನ್ನೂ ಸಹ ನಿಮ್ಮದಾಗಿಸಿಕೊಳ್ಳಬಹುದು.

ಈ ಆಫರ್ ಗಳ ಸಂಪೂರ್ಣ ಮಾಹಿತಿಗೆ ನೀವು ಕಂಪನಿಯ ಅಧಿಕೃತ ಜಾಲತಾಣಕ್ಕೆ  ಭೇಟಿ ನೀಡಲು ಕೆಳಗಿನ ವೆಬ್ ಸೈಟಿಗೆ ಭೇಟಿ ನೀಡಬಹುದು https://www.bgauss.com/

ನೀವು ಏನಾದರೂ ದಿನ ನಿತ್ಯದ ಬಳಕೆಗಾಗಿ ಮತ್ತು ಉತ್ತಮ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಸ್ಕೂಟರ್ ಅನ್ನು ಖರೀದಿಸಲು ಯೋಚನೆ
ಮಾಡುತ್ತಿದ್ದಾರೆ, ಯೋಚನೆ ತಗೆದು ಹಾಕಿ ನಿಮ್ಮಗೆ ಉತ್ತಮ ದರದಲ್ಲಿ ಮತ್ತು ಬಂಪರ್ ಕೊಡುಗೆಯೊಂದಿಗೆ ಸಿಗುವ Bgauss company  ಯ BG C12i ಎಲೆಕ್ಟ್ರಿಕ್​ ಬೈಕ್ ಅನ್ನು ಖರೀದಿಸಿ ನಿಮ್ಮದಾಗಿಸಿಕೊಳ್ಳಿ. ಇಂತಹ ಉತ್ತಮವಾದ  ಮಾಹಿತಿ   ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಇದನ್ನೂ ಓದಿ – ಭಾಗ್ಯಲಕ್ಷ್ಮಿ ಬಾಂಡ್ ಗೆ 18 ವರ್ಷ, ಎಲ್ಲಾ ಹೆಣ್ಣು ಮಗುವಿಗೆ ಬರುತ್ತೆ ಬರೋಬ್ಬರಿ 1 ಲಕ್ಷ ರೂಪಾಯಿ

ಇದನ್ನೂ ಓದಿ – E-scooter: ಒಂದೇ ಚಾರ್ಜ್ ಗೆ ಬರೋಬ್ಬರಿ 101 ಕಿ.ಮೀ ಮೈಲೇಜ್ ಕೊಡುವ ಇ – ಸ್ಕೂಟಿ, ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ – ದೀಪಾವಳಿ ಆಫರ್ ನಲ್ಲಿ 15 ಸಾವಿರ ರೂ.ನಲ್ಲಿ ಸಿಗುವ ಬೆಸ್ಟ್ 5G ಸ್ಮಾರ್ಟ್ ಫೋನ್ ಗಳ ಲಿಸ್ಟ್ ಇಲ್ಲಿದೆ, Best Smartphones

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

Admin
Author

Admin

Lingaraj Ramapur BCA, MCA, MA ( Journalism )

Leave a Reply

Your email address will not be published. Required fields are marked *