Bigg boss Kannada – ಡ್ರೋನ್ ಸಾಕು ನಿನ್ನ ಸಹವಾಸ, ಪ್ರತಾಪ್ ಗೆ ಕ್ಲಾಸ್ ತಗೊಂಡ ತನಿಷಾ ಕುಪ್ಪಂಡ

bggg

ಬಿಗ್ ಬಾಸ್ ನ ಸೀಸನ್ 10 ( Big boss ) ನಲ್ಲಿ ಹಲವಾರು ವಿಶೇಷತೆಗಳು ನಡೆದಿವೆ. ಹಾಗೆಯೇ ಅದರಲ್ಲಿ ಈ ಸೀಸನ್ ನ ಜಗಳವೂ ಒಂದು. ಹೌದು ಮನೆಯ ಸ್ಪರ್ಧಿಗಳ ನಡುವೆ ಕಿತ್ತಾಟ ಜಗಳ ಕಾಮನ್. ಈಗ ನೋಡುವುದಾದರೆ ತನಿಷಾ ಕುಪ್ಪಂಡ ( Tanisha Kuppanda ) ಅವರ ಮೇಲೆ ಪ್ರತಾಪ್ ಗೆ ಅನುಮಾನ ಬಂದಿದೆ. ನಮ್ಮ ಜೊತೆ ಚೆನ್ನಾಗಿ ಇದ್ದು ಇನ್ನು ಬೇರೆ ಅವರ ಮುಂದೆ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎನ್ನುವ ಅನುಮಾನ ಮೂಡಿದೆ ಎಂದು ತಿಳಿಸಿದ್ದಾರೆ. ಅದೇನೆಂದು ತಿಳಿದುಕೊಳ್ಳ ಬೇಕೇ ಹಾಗಿದ್ದಲ್ಲಿ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಬಿಗ್  ಬಾಸ್ (Bigg Boss)  ಸ್ಪರ್ಧಿಗಳ ನಡುವೆ ಆಗಾಗ ಭಿನ್ನಾಭಿಪ್ರಾಯ ಮೂಡುತ್ತಾ ಇರುತ್ತದೆ. ಒಂದೊಂದು ಬಾರಿ ನಮ್ಮ ಹತ್ತಿರ ಇದ್ದುಕೊಂಡು ನಮಗೇ ಮೋಸ ಮಾಡಿದ್ರೆ ತುಂಬಾ ಬೇಸರ ಆಗುತ್ತಲ್ಲ ಹಾಗೆ ಇವರ ನುಡುವೆಯೂ ಆಗುತ್ತದೆ. ಅದೇ ರೀತಿ ಬಿಗ್ ಬಾಸ್  ಮನೆಯಲ್ಲಿ ಕೂಡ ನಡೆದಿದೆ.

drone

ಈ ವಾರ ಸಂಗೀತಾ ಟೀಂ ನಲ್ಲಿ ಒಗ್ಗಟ್ಟು ( Unity ) ಕಾಣುತ್ತಿಲ್ಲ. ಅವರೊಳಗಿನ ಸದಸ್ಯರೇ ಆಗಾಗ ಜಗಳ ಮಾಡುತ್ತಾ ಇದ್ದಾರೆ. ಸಂಗೀತಾ ಕಾರ್ತಿಕ್  ಕೂಡ ಜಗಳ ಮಾಡಿದ್ದರು ಇದೀಗ ಪ್ರತಾಪ್  ಮತ್ತು ತನಿಷಾ ನಡುವೆ ಮನಸ್ಥಾಪ ಆರಂಭವಾಗಿದೆ. ಪ್ರತಾಪ್ ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ತನಿಷಾ ಹೇಳುತ್ತಿದ್ದಾರೆ. ನಮ್ಮ ಜೊತೆಯಲ್ಲೇ ಇದ್ಕೊಂಡು ಇನ್ ಪ್ಲುಯೆನ್ಸ್   ಮಾಡ್ತಾರೆ ಅಂತ ಪ್ರತಾಪ್ ಕೂಡ ಹೇಳಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ತನಿಷಾ ಕುಪ್ಪಂಡ ಅವರ ಮೇಲೆ ಪ್ರತಾಪ್ ಗೆ ಅನುಮಾನ ಬಂದಿದೆ. ತಮ್ಮ ಜೊತೆ ಚೆನ್ನಾಗಿ ಇರುವ ಅವರು ಇತರರ ಜೊತೆ ತಮ್ಮ ಬಗ್ಗೆ ಮಾತನಾಡುತ್ತಾರೆ ಎನ್ನುವ ಅನುಮಾನ ಮೂಡಿದೆ. ಈ ಬಗ್ಗೆ ಪ್ರತಾಪ್ ಅವರು ಓಪನ್ ಆಗಿ ಮಾತನಾಡಿದ್ದಾರೆ. ಇದರಿಂದ ತನಿಷಾ ಹಾಗೂ ಪ್ರತಾಪ್ ಮಧ್ಯೆ ಜಗಳ ಏರ್ಪಟ್ಟಿದೆ.

ಇದನ್ನೂ ಓದಿ – ಭಾಗ್ಯಲಕ್ಷ್ಮಿ ಬಾಂಡ್ ಗೆ 18 ವರ್ಷ, ಎಲ್ಲಾ ಹೆಣ್ಣು ಮಗುವಿಗೆ ಬರುತ್ತೆ ಬರೋಬ್ಬರಿ 1 ಲಕ್ಷ ರೂಪಾಯಿ

ಓಪನ್ ಅಪ್ ( Open Up ) ಆಗಿ ಪ್ರತಾಪ್ ಅವರ ಜೊತೆ ಮಾತನಾಡಿದ  ತನಿಷಾ ನೀನು ಮಾಡಿರೋದು ಬೆನ್ನಿಗೆ ಚೂರಿ ಹಾಕುವ ಕೆಲಸ. ದೀದಿ ಎಂದು ಸ್ಥಾನ ಕೊಟ್ಟಮೇಲೆ ಅದನ್ನು ಕಾಪಾಡಿಕೊಂಡು ಹೋಗಬೇಕು. ಎಲ್ಲವೂ ಇಲ್ಲಿಗೆ ಸ್ಟಾಪ್ ಆಗಲಿ’ ಎಂದಿದ್ದಾರೆ. ಈ ಮಾತು ಕೇಳಿ ಪ್ರತಾಪ್ ಗೆ ಬೇಸರ ಆಗಿದೆ.

ಅದಕ್ಕೆ ಉತ್ತರ ನೀಡಿದ ತನಿಷಾ ಮುಗ್ದೋಯ್ತು ಇಲ್ಲಿಗೆ ಮತ್ತೆ ಮತ್ತೆ ದಿದಿ ಅನ್ಬೇಡಾ ಎಂದು ಅವರು ಹೇಳಿದ್ದಾರೆ. ನಂತರ ಪ್ರತಾಪ್  ಹೆಚ್ಚೇನು ವತ್ತಾಯ ಮಾಡದೇ ಸೈಲೆಂಟಾಗಿ ಅಲ್ಲಿಂದ ಎದ್ದು ಹೋಗಿದ್ದಾರೆ.

ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡಬಹುದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30 ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ.

ಪ್ರತಿದಿನದ ಬಿಗ್ ಬಾಸ್ ಅಪ್ಡೇಟ್ ಗಳಿಗಾಗಿ ಮತ್ತು ಎಲ್ಲ ಎಪಿಸೋಡ್ ಗಳ ಸಂಪೂರ್ಣ ವರದಿಗಳಿಗೆ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಅಪ್ಡೇಟ್ ವಾಟ್ಸಪ್ ಗ್ರೂಪ್ ಲಿಂಕ್ – https://chat.whatsapp.com/DlYwWeN4Xp65JbybcTOPYo

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!