Author: Editor in Chief
ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ!

ಇಂದು ರಾಜ್ಯದಲ್ಲಿ ಎಲ್ಲ ಕಡೆಯೂ ಸಹ ಅಂಗನವಾಡಿಗಳು ( Anganvadi ) ಇದ್ದೇ ಇವೆ. ಮಕ್ಕಳು ಬೇರೆ ಮಕ್ಕಳೊಂದಿಗೆ ಬೆರೆಯಲು ಇದು ಒಂದು ಒಳ್ಳೆಯ ಅಡಿಪಾಯ ಎನ್ನಬಹುದು. ಇನ್ನು ಅಂಗನವಾಡಿ ಎಂದರೆ ಅಲ್ಲಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇರಲೇಬೇಕು. ಹಾಗಾಗಿ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು /ಸಹಾಯಕಿಯರನ್ನು ಆಯ್ಕೆ ಮಾಡಲು ಸರಕಾರ ಕ್ರಮ ತೆಗೆದುಕೊಂಡಿದೆ. ದಿನಾಂಕ 15-06-2012ರಂದು ಆದೇಶ ಹೊರಡಿಸಿತ್ತು. ಆದರೆ ಅದನ್ನು ದಿನಾಂಕ 19-04-2014ರಲ್ಲಿ ಆ ಆದೇಶವನ್ನು ಪರಿಷ್ಕರಿಸಲಾಗಿತ್ತು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಕರ್ನಾಟಕ ಸುದ್ದಿGruhalakshmi Status 2024: ರೇಷನ್ ಕಾರ್ಡ್ ನಂಬರ್ ಹಾಕಿ ಗೃಹಲಕ್ಷ್ಮಿ ಹಣ ಜಮಾ ಆಗಿರುವ ಸ್ಟೇಟಸ್ ಮೊಬೈಲ್ ನಲ್ಲೆ ನೋಡಿ

ಇದೀಗ ರಾಜ್ಯದ ಜನತೆಗೆ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯು ( Gruhalakshmi Scheme ) ಬಳಷ್ಟು ಮಹಿಳೆಯರಿಗೆ ದಾರಿ ದೀಪವಾಗಿದೆ. ಪ್ರತಿ ತಿಂಗಳು ರಾಜ್ಯದ ಮಹಿಳೆಯರು ಅಂದರೆ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿದೆ. ಹಾಗೆಯೇ ಮೊದಲು ಈ ಯೋಜನೆಯಲ್ಲಿ ಆಗುತ್ತಿದ್ದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಇದೀಗ ಎಲ್ಲ ಕಂತಿನ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಹಾಗೆಯೇ ಇದೀಗ ಗೃಹಲಕ್ಷ್ಮಿ ಯೋಜನೆಯ ಪ್ರತಿ ಕಂತಿನ…
Categories: ಸಾರ್ವಜನಿಕ ಮಾಹಿತಿLoan Scheme – ಸ್ವ ಉದ್ಯೋಗಕ್ಕೆ ಸಾಲ ಪಡೆಯಲು ಅರ್ಜಿ ಆಹ್ವಾನ.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಎಲ್ಲರಿಗೂ ಸಿಹಿ ಸುದ್ದಿ ತಿಳಿದು ಬಂದಿದೆ. ಸರ್ಕಾರದಿಂದ ( Government ) ಈ ಹಿಂದೆ ಅದೆಷ್ಟೋ ಯೋಜನೆಗಳು, ಸಾಲ ಸೌಲಭ್ಯ ಗಳು(loan schemes) ಮಹಿಳೆಯರಿಗೆ, ರೈತರಿಗೆ, ಹಾಗೂ ಆರ್ಥಿಕ ಪರಿಸ್ಥಿಯನ್ನು ಎದುರಿಸುತ್ತಿರುವವರಿಗೆ ಬಹಳ ಅನುಕೂಲವಾಗಿವೆ. ಹೌದು, ಈಗಲೂ ಕೂಡ ಸರ್ಕಾರದಿಂದ ಹಲವು ಸೌಲಭ್ಯಗಳು ಸಾರ್ವಜನಿಕರಿಗೆ ದೊರಕುತ್ತಿವೆ. ಹಾಗೆಯೇ ಇದೀಗ ಪಿಎಮ್ಇಜಿಪಿ ( PMEGP) ಅಡಿಯಲ್ಲಿ 50 ಲಕ್ಷಗಳವರೆಗೆ 250 ಬಗೆಯ ಸ್ವ- ಉದ್ಯೋಗ ಪ್ರಾರಂಭಿಸಲು, ಸಾಲಕ್ಕೆ ಸಹಾಯಧನ(subsidy) ಪಡೆಯಲು ಅರ್ಜಿ ಅಹ್ವಾನಿಸಲಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ…
Categories: ಸರ್ಕಾರಿ ಯೋಜನೆಗಳುSewing Machine Scheme : ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ! ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ಗ್ರಾಮೀಣ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳು(Free sewing machine): ಸ್ವಾವಲಂಬನೆಗೆ ಒಂದು ಹೆಜ್ಜೆ. ಈಗಾಗಲೇ ಉಚಿತ ಹೊಲಿಗೆ ಯಂತ್ರ ವಿತರಣೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದಲ್ಲಿನ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯು(Department of Industrial and commercial) ಗ್ರಾಮೀಣ ಮಹಿಳೆಯ(Rural womens)ರನ್ನು ಸಬಲೀಕರಣಗೊಳಿಸಲು ಹಲವಾರು…
Categories: ಸರ್ಕಾರಿ ಯೋಜನೆಗಳು2000/- ಹಣ ಇನ್ನೂ ಬಂದಿಲ್ವಾ? ಮತ್ತೇ ಅರ್ಜಿ ಪರಿಶೀಲನೆಗೆ ಮುಂದಾದ ಸರ್ಕಾರ! ಇಲ್ಲಿದೆ ಮಾಹಿತಿ

ಸರ್ಕಾರ ಅದೆಷ್ಟೋ ಸಾಲ(loan) ಸೌಲಭ್ಯ, ಯೋಜನೆಗಳನ್ನು ಜಾರಿಗೊಳಿಸಿದೆ. ಹಾಗೆಯೇ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಗೊಳಿಸಿ ಅದೆಷ್ಟೋ ಬಡವರ ಕಷ್ಟಕ್ಕೆ ಸಹಾಯ ಮಾಡಿದೆ. ಹೌದು ಅದಕ್ಕೆ ಉದಾಹರಣೆ ಈ ಐದು ಗ್ಯಾರಂಟಿ ಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಒಂದು. ಅದೇಷ್ಟೋ ಮಹಿಳೆಯರ ಆರ್ಥಿಕ ಪರಿಸ್ಥಿಯನ್ನು ದೂರ ಮಾಡಿದೆ. ಹಾಗೆಯೇ ಈ ಯೋಜನೆಯಲ್ಲಿ ಇದ್ದ ಹಲವಾರು ದೋಷಗಳು ಮತ್ತು ಸಮಸ್ಯೆಗಳನ್ನು ( Problems ) ಸರಿ ಪಡಿಸಿ ಪ್ರತಿ ತಿಂಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ(Bank account)…
Categories: ಸಾರ್ವಜನಿಕ ಮಾಹಿತಿBudget Mobiles : ಕೇವಲ 10 ಸಾವಿರದಲ್ಲಿ ಸಿಗುವ ಹೊಸ 5 ಬೆಸ್ಟ್ ಸ್ಮಾರ್ಟ್ಫೋನ್ಸ್ ಇವೇ ನೋಡಿ..!

ಎಲ್ಲರಿಗೂ ನಮಸ್ಕಾರ. ಇವತ್ತು ನಿಮೆಲ್ಲರಿಗು ತಿಳಿಸುವುದೇನೆಂದರೆ, ಮಾರುಕಟ್ಟೆಗಳಲ್ಲಿ ಸಾಕಷ್ಟು ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆಯಿಂದ ಹಿಡಿದು ದೊಡ್ಡ ಮೊತ್ತದ ದುಬಾರಿ ಸ್ಮಾರ್ಟ್ ಫೋನ್ ಗಳು ಸಿಗುತ್ತವೆ. ಆದರೆ ನಮಗೆ ನಮ್ಮ ಬಜೆಟ್ ದರದಲ್ಲಿ (Buget price) 10,000 ರೂ. ಗಿಂತ ಕಡಿಮೆ ಬೆಲೆಯ ಸ್ಸ್ಮಾರ್ಟಫೋನ್ ಬೇಕು ಎನ್ನುವವರಿಗೆ ಇದು ಒಂದು ಉತ್ತಮ ಮಾಹಿತಿ ಎಂದೇ ಹೇಳಬಹುದು. ಹೌದು ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಅಂತಹ ಟಾಪ್ ಬೆಸ್ಟ್ 5…
Categories: ಕರ್ನಾಟಕ ಸುದ್ದಿಮನೇಲಿ ₹ 2000 ನೋಟು ಇದ್ದವರಿಗೆ ʻRBIʼ ಬಿಗ್ ರಿಲೀಫ್, ನೋಟು ಬದಲಾವಣೆಗೆ ಇಲ್ಲಿ ಅವಕಾಶ

ಎರಡೂ ಸಾವಿರದ ನೋಟುಗಳ ಚಿಂತೆ ಬಿಡಿ! ಪೋಸ್ಟ್ ಆಫೀಸ್(Post office) ಮೂಲಕವೇ ಬದಲಾಯಿಸಿ(Exchange), ಆರ್‌ಬಿಐ(RBI)ನಿಂದ ಸಿಹಿ ಸುದ್ದಿ! ಹೌದು, ನಿಮ್ಮ ಬಳಿ ಇರುವ ಎರಡೂ ಸಾವಿರದ ನೋಟುಗಳ ಬಗ್ಗೆ ಚಿಂತೆ ಬಿಡಿ! ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India, RBI) ನಿಮಗೆ ಸಿಹಿ ಸುದ್ದಿ ನೀಡಿದೆ. ಈಗ ನೀವು ಪೋಸ್ಟ್ ಆಫೀಸ್ ಮೂಲಕವೇ ನಿಮ್ಮ ಎರಡೂ ಸಾವಿರದ ನೋಟುಗಳನ್ನು ಬದಲಾಯಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಸಾರ್ವಜನಿಕ ಮಾಹಿತಿಅಕ್ರಮ ಸಕ್ರಮದ ಈ 7000 ರೈತರಿಗೆ ಸಿಗಲಿದೆ ಸರ್ಕಾರಿ ಭೂಮಿ, ಇಲ್ಲಿದೆ ಸಂಪೂರ್ಣ ಮಾಹಿತಿ.

ರೈತರೇ ನಮ್ಮ ದೇಶದ ಬೆನ್ನೆಲುಬು. ಕೆಲವೊಂದು ಕಡೆ ಜಮೀನಿಗೋಸ್ಕರ ಅಣ್ಣ ತಮ್ಮಂದಿರ ನಡುವೆಯೇ ಜಗಳಗಳಾಗುತ್ತವೆ. ಇನ್ನು ಕೆಲವು ಕಡೆ ಜಮೀನು ಇಲ್ಲದ ರೈತರು ಉಳಿಮೆ ಮಾಡಲು ಜಾಗವನ್ನು ಹುಡುಕುತ್ತಾ ಕೆಲವೊಂದಷ್ಟು ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ತಮ್ಮ ಜೀವನವನ್ನು ಕಟ್ಟಿಕೊಂಡಿರುತ್ತಾರೆ. ಹಾಗೆಯೇ ನಮ್ಮ ರಾಜ್ಯದಲ್ಲಿಯೇ ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವುದು ಕರಾವಳಿಯ (Coastal area) ಮಲೆನಾಡು ಭಾಗ. ಇಲ್ಲಿಯ ಜನರು ಸುಮಾರು ವರ್ಷಗಳಿಂದ ತಮ್ಮ ಜೀವನವನ್ನು ನಡೆಸಲು ಅಲ್ಲಿರುವ ಅರಣ್ಯವನ್ನು ಒತ್ತುವರಿ (Forest encroachment) ಮಾಡಿಕೊಂಡು…
Categories: ಸರ್ಕಾರಿ ಯೋಜನೆಗಳು
Hot this week
Blue Star Scholarship 2026-27: ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ₹1 ಲಕ್ಷದವರೆಗೆ ವಿದ್ಯಾರ್ಥಿವೇತನ
U-GO ಸ್ಕಾಲರ್ಶಿಪ್ 2026-27: ವಿದ್ಯಾರ್ಥಿನಿಯರಿಗೆ ವಾರ್ಷಿಕ ₹60,000 ವರೆಗೆ ವಿದ್ಯಾರ್ಥಿವೇತನ
KRCL Recruitment 2026: 201 ಸ್ಟೇಷನ್ ಮಾಸ್ಟರ್, ALP ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Kotak Kanya Scholarship 2026-27: ವಿದ್ಯಾರ್ಥಿನಿಯರಿಗೆ ವಾರ್ಷಿಕ ₹1.5 ಲಕ್ಷ ವಿದ್ಯಾರ್ಥಿವೇತನ
Panasonic Scholarship 2026: ಐಐಟಿ BE / B.tech ವಿದ್ಯಾರ್ಥಿಗಳಿಗೆ ವಾರ್ಷಿಕ ₹70,250 ವಿದ್ಯಾರ್ಥಿವೇತನ
Topics
Latest Posts
- Blue Star Scholarship 2026-27: ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ₹1 ಲಕ್ಷದವರೆಗೆ ವಿದ್ಯಾರ್ಥಿವೇತನ

- U-GO ಸ್ಕಾಲರ್ಶಿಪ್ 2026-27: ವಿದ್ಯಾರ್ಥಿನಿಯರಿಗೆ ವಾರ್ಷಿಕ ₹60,000 ವರೆಗೆ ವಿದ್ಯಾರ್ಥಿವೇತನ

- KRCL Recruitment 2026: 201 ಸ್ಟೇಷನ್ ಮಾಸ್ಟರ್, ALP ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

- Kotak Kanya Scholarship 2026-27: ವಿದ್ಯಾರ್ಥಿನಿಯರಿಗೆ ವಾರ್ಷಿಕ ₹1.5 ಲಕ್ಷ ವಿದ್ಯಾರ್ಥಿವೇತನ

- Panasonic Scholarship 2026: ಐಐಟಿ BE / B.tech ವಿದ್ಯಾರ್ಥಿಗಳಿಗೆ ವಾರ್ಷಿಕ ₹70,250 ವಿದ್ಯಾರ್ಥಿವೇತನ















