Author: Editor in Chief
Loan Scheme – ಕೇಂದ್ರದಿಂದ ಹೊಸ ಸ್ಕೀಮ್, ಯಾವುದೇ ಗ್ಯಾರಂಟಿ ಇಲ್ಲದೇ 3 ಲಕ್ಷ ರೂಪಾಯಿ ಸಾಲ.

ತಮಗೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ನಮ್ಮ ಭಾರತದ ಪ್ರಧಾನಿ ಮೋದಿ ಜೀ ಅವರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ್ದರು. ಹೌದು,ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 15, 2023 ರಂದು ಕೆಂಪು ಕೋಟೆಯಿಂದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಘೋಷಿಸಿದ್ದರು, ಘೋಷಿಸಿದ ಎರಡು ದಿನಗಳ ನಂತರ, ಬುಧವಾರ ಅಂದರೆ (ಆಗಸ್ಟ್ 17) ರಂದು ಯೋಜನೆಗೆ ಸಂಪುಟ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಬ್ಯಾಂಕ್ ಗ್ಯಾರಂಟಿ (without any bank gurranty)ಇಲ್ಲದೆ…
Categories: ಸರ್ಕಾರಿ ಯೋಜನೆಗಳುಅಯೋಧ್ಯೆಯ ರಾಮಮಂದಿರದ ಆ್ಯಪ್ ಬಿಡುಗಡೆ, ಅಯೋಧ್ಯೆಗೆ ಹೋಗೋರಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಇನ್ನೇನು ಕೆಲವೇ ದಿನಗಳಲ್ಲಿ ಶ್ರೀ ರಾಮ ಮಂದಿರ ( Shree Ram Mandir ) ಉದ್ಘಾಟನೆ ಆಗಲಿದೆ. ಇಂದೊಂದು ಖುಷಿಯ ವಿಚಾರ ಎನ್ನಬಹುದು. ಅಯೋಧ್ಯೆಯಲ್ಲಿ ಜನವರಿ 22 ( January 22nd ) ರಂದು ಶ್ರೀರಾಮ ಮಂದಿರದ ಉದ್ಘಾಟನೆ ನಡೆಯುತ್ತದೆ. ಈ ಉದ್ಘಾಟನೆಗೂ ಮೊದಲು ಇಲ್ಲಿಗೆ ಸಹಸ್ರಾರು ಪ್ರವಾಸಿಗರು, ವಿಶೇಷ ಅತಿಥಿಗಳು ಹಾಗೂ ವಿದೇಶಿ ಅತಿಥಿಗಳು ಆಗಮಿಸುತ್ತಾರೆ. ಹಾಗಾಗಿ ಅವರಿಗಾಗಿ ಸಿಎಂ ಯೋಗಿ ಆದಿತ್ಯನಾಥ್ ( CM Yogi Adithyanath ) ಅವರು ಹೊಸ ಆ್ಯಪ್ (…
Categories: ಸಾರ್ವಜನಿಕ ಮಾಹಿತಿColgate Scholarship – 75 ಸಾವಿರ ಉಚಿತ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಇದೇ ತಿಂಗಳು ಕೊನೆ ದಿನ

ಕೋಲ್ಗೇಟ್ ಸ್ಕಾಲರ್ಶಿಪ್ (Colgate scholarship) 2023 ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಗುರಿಗಳನ್ನು ಸಾಧಿಸಲು ಮತ್ತು ವೃತ್ತಿ ಸಮಾಲೋಚನೆ ಮತ್ತು ಮಾರ್ಗದರ್ಶನವನ್ನು ಪಡೆಯಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಈ ಲೇಖನದಲ್ಲಿ ನೀವು ಅದರ ಅರ್ಹತಾ ಮಾನದಂಡಗಳು, ಅಗತ್ಯ ದಾಖಲೆಗಳು ಮತ್ತು ಅನ್ವಯಿಸುವ ವಿಧಾನ ಸೇರಿದಂತೆ ಈ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೀಪ್…
Categories: ಉದ್ಯೋಗ & ಶಿಕ್ಷಣಅನ್ನಭಾಗ್ಯ ಯೋಜನೆ : ಜನವರಿ ತಿಂಗಳ ಹಣ ಜಮಾ, ನಿಮ್ಮ DBT ಸ್ಟೇಟಸ್ ಚೆಕ್ ಮಾಡಿ @https://www.ahara.kar.nic.in

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ‘ಅನ್ನಭಾಗ್ಯ ಯೋಜನೆ’ಯ ಸೆಪ್ಟೆಂಬರ್ ತಿಂಗಳ ಹಣ ಈಗಾಗಲೇ ಜನರ ಖಾತೆಗೆ ಜಮಾ ಆಗಿದೆ. ಇದೀಗ ಜನವರಿತಿಂಗಳ ಹಣ ಕೂಡ ಬಿಡುಗಡೆ ಮಾಡಲಾಗಿದೆ. ನಿಮ್ಮ ಖಾತೆಗೂ ಕೂಡ ಹಣ ಜಮಾ ಆಗಿದೆಯೇ ಎಂಬುದನ್ನು ಡಿಬಿಟಿ ಸ್ಟೇಟಸ್ ಚೆಕ್ ಮಾಡುವುದರ ಮೂಲಕ ಅಥವಾ ನಿಮ್ಮ ಖಾತೆಯನ್ನು ಚೆಕ್ ಮಾಡುವುದರ ಮೂಲಕ ನೋಡಿಕೊಳ್ಳಬಹುದಾಗಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಹಂತ ಹಂತವಾಗಿ ಈ ಹಣ ವರ್ಗಾವಣೆ ಆಗುತ್ತದೆ. ನಿಮ್ಮ ಖಾತೆಗೆ ಎಷ್ಟು ಹಣ ಬಂದಿದೆ?,…
Categories: ಕರ್ನಾಟಕ ಸುದ್ದಿGruhalakshmi – ಗೃಹಲಕ್ಷ್ಮಿ 5ನೇ ಕಂತಿನ ಹಣ ಈ ಜಿಲ್ಲೆಯ ಮಹಿಳೆಯರಿಗೆ ಈಗ ಜಮಾ ಆಯ್ತು, ನಿಮ್ಮ ಅಕೌಂಟ್ ಸ್ಟೇಟಸ್ ಚೆಕ್ ಮಾಡುವ ಹೊಸ ಲಿಂಕ್ ಇಲ್ಲಿದೆ.!

ಕರ್ನಾಟಕ ಸರ್ಕಾರ (Karnataka Government ) ವು ರಾಜ್ಯದ ಮಹಿಳೆಯರ ಸಬಲೀಕರಣ (women empowerment)ಕ್ಕಾಗಿ ಜಾರಿಗೆ ತಂದಿರುವ ಅತಿದೊಡ್ಡ ಯೋಜನೆ ಗೃಹಲಕ್ಷ್ಮಿ ಯೋಜನೆ (Gruhalakshmi). ಈ ಯೋಜನೆಯಡಿ, ಕುಟುಂಬದ ಯಜಮಾನಿಯಾಗಿರುವ ಮಹಿಳೆಯರಿಗೆ ಪ್ರತಿ ತಿಂಗಳು ₹2,000ಗಳ ನಗದು ನೆರವು ನೀಡಲಾಗುತ್ತದೆ. ಈ ನೆರವಿನಿಂದಾಗಿ, ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆ, ಮಕ್ಕಳ ಶಿಕ್ಷಣ, ಆರೋಗ್ಯ ಸೇವೆಗಳು ಸೇರಿದಂತೆ ವಿವಿಧ ಖರ್ಚುಗಳನ್ನು ಭರಿಸಲು ಸಾಧ್ಯವಾಗುತ್ತದೆ. ಇದು ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬನೆಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಮಾಡುತ್ತಿದೆ. ಈಗಾಗಲೇ 4 ಕಂತುಗಳನ್ನ…
Categories: ಕರ್ನಾಟಕ ಸುದ್ದಿಮೋಟೋರೊಲಾ ಫ್ಲಿಪ್ ಮೊಬೈಲ್ ಬೆಲೆಯಲ್ಲಿ ಈಗ ಭಾರೀ ಇಳಿಕೆ! ಇಲ್ಲಿದೆ ಕಂಪ್ಲೀಟ್ ಮಾಹಿತಿ

ಹೊಸ ವರ್ಷ ಎಂದರೆ ಸಾಕು ಮೊದಲಿಗೆ ನೆನಪಿಗೆ ಬರುವುದು ಮೋಜು ಮಸ್ತಿ, ಹೊಸ ವರ್ಷವನ್ನು ( New Year ) ಅದ್ದೂರಿಯಾಗಿ ಆಚರಿಸುವುದು. ಹಾಗೆಯೇ ಈ ಆಚರಣೆಗೆ ನಮಗೆ ಹಲವು ವಸ್ತುಗಳು, ಹೊಸ ಹೊಸ ಬಟ್ಟೆ , ಮುಂತಾದವುಗಳನ್ನು ಖರೀದಿ ಮಾಡುತ್ತೇವೆ. ಹೌದು, ಖರೀದಿ ಎಂಬ ವಿಷಯ ಬಂದಾಗಲೇ ನಮಗೆ ಮೊದಲು ನೆನಪಿಗೆ ಬರುವುದು ಡಿಜಿಟಲ್ ವಹಿವಾಟುಗಳು ( Digital Service ), ಇದೀಗ ನಾವು ಮನೆಯಲ್ಲಿ ಕುಳಿತು ನಮ್ಮ ಅಂಗೈಯಲ್ಲಿ ನಮಗೆ ಬೇಕಾದ ವಸ್ತುಗಳನ್ನು ಮನೆಗೆ…
Categories: ಕರ್ನಾಟಕ ಸುದ್ದಿTrain Update: ರಾಜ್ಯದಿಂದ ಅಯೋಧ್ಯೆಗೆ ವಿಶೇಷ ರೈಲು ಸೇವೆ ಆರಂಭ: ದಿನ, ಸಮಯ, ಮಾರ್ಗ ಸಂಪೂರ್ಣ ವಿವರ ಇಲ್ಲಿದೆ

ಇದೆ ಜನವರಿ 22 ರಂದು ಪ್ರಭು ಶ್ರೀ ರಾಮ ಜನ್ಮ ಭೂಮಿಯಾದ ಅಯೋಧ್ಯಯಲ್ಲಿ (Ayodhya) ರಾಮ ಮಂದಿರ ಉದ್ಘಾಟನೆಯಾಗುತ್ತಿರುವುದು(Shri ram mandir Inogration) ನಮಗೆಲ್ಲಾ ತಿಳಿದೇ ಇದೆ. ನೀವು ಏನಾದರೂ ಅಯೋಧ್ಯ ರಾಮ ಮಂದಿರಕ್ಕೆ ಹೋಗುವ ಪ್ಲಾನ್ ಮಾಡುತ್ತಿದಿರಿಯೆ? ರಾಮ ಮಂದಿರ ಉದ್ಘಾಟನೆಯಲ್ಲಿ(Ram Mandir Inogration) ನೀವೂ ಕೂಡಾ ಭಾಗಿಯಾಗ ಬೇಕು ಎಂದು ಬಯಸುತ್ತಿರುವಿರಿಯೆ? ಹೇಗೆ ಹೋಗಬೇಕು ಏನೆಲ್ಲಾ ವ್ಯವಸ್ಥೆ ಇದೆ ಗೊಂದಲ ಮಾಡಿಕೊಂಡಿದ್ದೀರಿಯೇ, ಯೋಚನೆ ಬೇಡಾ ಪ್ರಭು ಶ್ರೀ ರಾಮ ಮಂದಿರ ಅಯೋಧ್ಯ(Prabhu shri Ram…
Categories: ಕರ್ನಾಟಕ ಸುದ್ದಿRedmi Mobile – 200 ಎಂಪಿ ಕ್ಯಾಮೆರಾದ ರೆಡ್ಮಿಯ ಹೊಸ ಮೊಬೈಲ್ ಖರೀದಿಗೆ ಮುಗಿಬಿದ್ದ ಜನ, ಮೂರೇ ದಿನದಲ್ಲಿ ಬರೋಬ್ಬರಿ ಸಾವಿರ ಕೋಟಿ ಬಾಚಿದ ರೆಡ್ಮಿ

Xiaomi ಭಾರತದಲ್ಲಿ Redmi Note 13 5G ಸರಣಿಯನ್ನು ಬಿಡುಗಡೆ ಮಾಡಿದೆ , ಇದರಲ್ಲಿ 3 ಫೋನ್ಗಳಿವೆ, Redmi Note 13 5G, Redmi Note 13 Pro 5G ಮತ್ತು Redmi Note 13 Pro+ 5G. ಸ್ಮಾರ್ಟ್ಫೋನ್ಗಳು ಮಧ್ಯಮ ಶ್ರೇಣಿಯ ಬೆಲೆ ವಿಭಾಗದಲ್ಲಿ ಸ್ಪರ್ಧೆಯನ್ನು ಹೆಚ್ಚಿಸಲು ಸಿದ್ಧವಾಗಿವೆ, ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿವೆ ಎಂದು ತಿಳಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಕರ್ನಾಟಕ ಸುದ್ದಿGruhalakshmi – 5ನೇ ಕಂತಿನ ₹2,000/- ಹಣ ಪಡೆಯೋಕೆ ಈ ಹೊಸ ರೂಲ್ಸ್ ಕಡ್ಡಾಯ! ತಪ್ಪದೇ ತಿಳಿದುಕೊಳ್ಳಿ

ಗೃಹಲಕ್ಷ್ಮೀ ಯೋಜನೆಯ(Gruha laxmi yojane ) 5ನೇ ಕಂತಿನ ಹಣಕ್ಕಾಗಿ ಇದು ಕಡ್ಡಾಯ! ಗೃಹಲಕ್ಷ್ಮೀ ಯೋಜನೆಯ ಮೂಲಕ ಈಗಾಗಲೇ ನಾಲ್ಕು ಕಂತುಗಳ ಹಣವನ್ನು ಫಲಾನುಭವಿಗಳಿಗೆ ಜಮಾ ಮಾಡಲಾಗಿದೆ. ಈಗ ಐದನೇ ಕಂತಿನ ಹಣವನ್ನು ಸಹ ಶೀಘ್ರದಲ್ಲೇ ಜಮಾ ಮಾಡಲಾಗುವುದು. ಆದರೆ, ಐದನೇ ಕಂತಿನ ಹಣವನ್ನು ಪಡೆಯಲು ಒಂದು ಪ್ರಮುಖ ಕಾರ್ಯವನ್ನು ಮಾಡುವುದು ಕಡ್ಡಾಯವಾಗಿದೆ. ಅದು ಏನು ಎಂದು ತಿಳಿಯಬೇಕೇ? ಹಾಗಿದ್ದರೆ, ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಸಾರ್ವಜನಿಕ ಮಾಹಿತಿ
Hot this week
Blue Star Scholarship 2026-27: ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ₹1 ಲಕ್ಷದವರೆಗೆ ವಿದ್ಯಾರ್ಥಿವೇತನ
U-GO ಸ್ಕಾಲರ್ಶಿಪ್ 2026-27: ವಿದ್ಯಾರ್ಥಿನಿಯರಿಗೆ ವಾರ್ಷಿಕ ₹60,000 ವರೆಗೆ ವಿದ್ಯಾರ್ಥಿವೇತನ
KRCL Recruitment 2026: 201 ಸ್ಟೇಷನ್ ಮಾಸ್ಟರ್, ALP ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Kotak Kanya Scholarship 2026-27: ವಿದ್ಯಾರ್ಥಿನಿಯರಿಗೆ ವಾರ್ಷಿಕ ₹1.5 ಲಕ್ಷ ವಿದ್ಯಾರ್ಥಿವೇತನ
Panasonic Scholarship 2026: ಐಐಟಿ BE / B.tech ವಿದ್ಯಾರ್ಥಿಗಳಿಗೆ ವಾರ್ಷಿಕ ₹70,250 ವಿದ್ಯಾರ್ಥಿವೇತನ
Topics
Latest Posts
- Blue Star Scholarship 2026-27: ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ₹1 ಲಕ್ಷದವರೆಗೆ ವಿದ್ಯಾರ್ಥಿವೇತನ

- U-GO ಸ್ಕಾಲರ್ಶಿಪ್ 2026-27: ವಿದ್ಯಾರ್ಥಿನಿಯರಿಗೆ ವಾರ್ಷಿಕ ₹60,000 ವರೆಗೆ ವಿದ್ಯಾರ್ಥಿವೇತನ

- KRCL Recruitment 2026: 201 ಸ್ಟೇಷನ್ ಮಾಸ್ಟರ್, ALP ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

- Kotak Kanya Scholarship 2026-27: ವಿದ್ಯಾರ್ಥಿನಿಯರಿಗೆ ವಾರ್ಷಿಕ ₹1.5 ಲಕ್ಷ ವಿದ್ಯಾರ್ಥಿವೇತನ

- Panasonic Scholarship 2026: ಐಐಟಿ BE / B.tech ವಿದ್ಯಾರ್ಥಿಗಳಿಗೆ ವಾರ್ಷಿಕ ₹70,250 ವಿದ್ಯಾರ್ಥಿವೇತನ















