Author: Editor in Chief
PUC Admission: ಮೊರಾರ್ಜಿ ದೇಸಾಯಿ, ಅಬ್ದುಲ್ ಕಲಾಂ, ಇತರೆ ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ’ಗೆ ಉಚಿತ ಪ್ರವೇಶ: ಅರ್ಜಿ ಆಹ್ವಾನ

1st ಪಿಯುಸಿ’ ಗೆ (1st PUC) ಉಚಿತ ಪ್ರವೇಶದೊಂದಿಗೆ ವಸತಿ ಕಾಲೇಜುಗಳಿಗೆ ಸೇರಬೇಕೆ!? ಹಾಗಿದಲ್ಲಿ 15-05-2024 ರಿಂದ 27-05-2024 ರವರೆಗೂ ಅರ್ಜಿ (application) ಸಲ್ಲಿಸಬಹುದು. ಇದೇ ತಿಂಗಳ 9 ರಂದು ಎಸ್ಎಸ್ಎಲ್ ಸಿ ಪರೀಕ್ಷೆಯ ಪಲಿತಾಂಶ (SSLC exam result) ಪ್ರಕಟವಾಗಿತ್ತು. ಫಲಿತಾಂಶ ಬಂದ ನಂತರ ಹಲವಾರು ವಿದ್ಯಾರ್ಥಿಗಳಿಗೆ ಮುಂದೆ ನಾನು ಯಾವ ಕಾಲೇಜಿಗೆ ಸೇರಬೇಕು ಎಲ್ಲಿ ಸೇರಬೇಕು? ಎಂಬ ಹಲವಾರು ಗೊಂದಲಗಳು ಇರುತ್ತವೆ. ಕೆಲವರು ಮನೆಗೆ ಹತ್ತಿರವಾಗುವಂತಹ ಕಾಲೇಜುಗಳಿಗೆ ಸೇರಿಕೊಂಡರೆ ಇನ್ನೂ ಕೆಲವರು ದೂರವಾದರೂ ಪರವಾಗಿಲ್ಲ…
Categories: ಸಾರ್ವಜನಿಕ ಮಾಹಿತಿHSRP ನಂಬರ್ ಪ್ಲೇಟ್ ನೋಂದಣಿ ಡೆಡ್ಲೈನ್..! ವಾಹನ ಮಾಲಕರೇ ಗಮನಿಸಿ !

HSRP (High security registration plate) ನಂಬರ್ ಪ್ಲೇಟ್ ಗಳನ್ನು ಅಳವಡಿಸಲು ರಾಜ್ಯ ಸರ್ಕಾರ (state government) ಕೊಟ್ಟ ಗಡುವು ಮುಗಿಯುತ್ತಾ ಬಂದಿದೆ. ಇದೇ ತಿಂಗಳ ಮೇ 31ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.! ಇಂದು ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಾಗೆಯೇ ಮಾರುಕಟ್ಟೆಗೆ ಹೊಸ ಹೊಸ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಎಲೆಕ್ಟ್ರಿಕ್ ವಾಹನಗಳಂತೂ (electrical vehicles) ಇಂದು ಮಾರುಕಟ್ಟೆಯಲ್ಲಿ ಇತರ ವಾಹನಗಳಿಗೆ ಪೈಪೋಟಿ (competition) ನೀಡುತ್ತಿವೆ.…
Categories: ಸಾರ್ವಜನಿಕ ಮಾಹಿತಿMotorola Edge 50 Fusion: ಮೊಟೊರೊಲಾ ಎಡ್ಜ್ 50 ಫ್ಯೂಶನ್ ಇಂದು ಫ್ಲಿಪ್ಕಾರ್ಟ್ ನಲ್ಲಿ ಬಿಡುಗಡೆ!

ಮೊಟೊರೊಲಾ ಎಡ್ಜ್ 50 ಫ್ಯೂಶನ್(Motorola Edge 50 Fusion): ಫೋನ್ ಭಾರತಕ್ಕೆ ಬರಲು ಸಿದ್ಧ! ಮೋಟೋರೊಲಾ(Motorola) ತನ್ನ ಮುಂದಿನ ಪೀಳಿಗೆಯ ಸ್ಮಾರ್ಟ್ಫೋನ್, ಎಡ್ಜ್ 50 ಫ್ಯೂಷನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಫೋನ್ 16 ಮೇ 2024 ಅಂದರೆ ಇಂದು ರಂದು ಮಾರುಕಟ್ಟೆಗೆ ಬರಲಿದೆ ಮತ್ತು ಟೆಕ್ ಉತ್ಸಾಹಿಗಳಲ್ಲಿ ಕುತೂಹಲವನ್ನು ಮೂಡಿಸಿದೆ. ಈ ಸ್ಮಾರ್ಟ್ ಪೋನ್ ಅನ್ನು ಎಲ್ಲಿ ಖರೀದಿಸಬಹುದು?, ಇದರ ವಿಶೇಷಣಗಳು ಯಾವುವು?, ಬೆಲೆ ಎಷ್ಟಿರಬಹುದು? ಎಂದು ನಿಮಗೆ ಸುಮಾರು ಪ್ರಶ್ನೆಗಳು ಬಿಳುತ್ತಿರಬೇಕು. ಈ…
Categories: ಕರ್ನಾಟಕ ಸುದ್ದಿInfinix GT 20 Pro: ಕಮ್ಮಿ ಬೆಲೆಯಲ್ಲಿ ಭಾರತಕ್ಕೆ ಭರ್ಜರಿ ಎಂಟ್ರಿ ಕೊಡಲಿದೆ, ಇನ್ಫಿನಿಕ್ಸ್ ನ ಮತ್ತೊಂದು ಗೇಮಿಂಗ್ ಮೊಬೈಲ್!

ಇನ್ಫಿನಿಕ್ಸ್ ಕಳೆದ ತಿಂಗಳು ಜಾಗತಿಕವಾಗಿ ಬಿಡುಗಡೆ ಮಾಡಿದ infinix GT 20 Pro ಮೊಬೈಲ್ ಫೋನ್ ಅನ್ನು ಭಾರತದಲ್ಲಿ ಇದೇ ಮೇ 21ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮೊಬೈಲ್ ಫೋನ್ ಜಿಟಿ 10 ಪ್ರೋನ ಮುಂದಿನ ವೆರಿಯೆಂಟ್ ಆಗಿದ್ದು. ಮೊಬೈಲ್ ಕ್ಯಾಮೆರಾ ಕಾರ್ಯಕ್ಷಮತೆ ಮತ್ತು ದೀರ್ಘಕಾಲಿನ ಬ್ಯಾಟರಿ ಮೇಲೆ ಹೆಚ್ಚಿನ ಒತ್ತು ಕೊಟ್ಟು ಒಳ್ಳೆಯ ಗೇಮಿಂಗ್ ಅನುಭವ ಪಡೆಯಲು infinix GT 20 pro ಸಜ್ಜಾಗಿ ಸಖತ್ ಎಂಟ್ರಿ ಕೊಡುತ್ತಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ…
Categories: ಕರ್ನಾಟಕ ಸುದ್ದಿAcer Laptop: ಅತೀ ಕಮ್ಮಿ ಬೆಲೆಗೆ ಭಾರತದಲ್ಲಿ ಏಸರ್ ಟ್ರಾವೆಲ್ಲೈಟ್ ಲ್ಯಾಪ್ಟಾಪ್ ಬಿಡುಗಡೆ!

13 ನೇ Gen ಇಂಟೆಲ್ ಕೋರ್ i7 ಪ್ರೊಸೆಸರ್ ಅವಲಂಬಿತ ಟ್ರಾವೆಲ್ಲೈಟ್ ಲ್ಯಾಪ್ಟಾಪ್ ಬಿಡುಗಡೆಗೊಳಿಸಿದ ಏಸರ್ ಕಂಪನಿ. ಇಂದು ಮಾರುಕಟ್ಟೆಯಲ್ಲಿ ಹಲವಾರು ಬ್ರ್ಯಾಂಡ್ ಗಳ(Brand) ಗ್ಯಾಜೆಟ್ಸ್ ಗಳು ಹೆಸರು ವಾಸಿಯಾಗಿವೆ. ಹಾಗೆಯೇ ಲ್ಯಾಪ್ ಟಾಪ್ ಗಳ ವಿಷಯಕ್ಕೆ ಬಂದರೆ, ಹಲವು ಬ್ರ್ಯಾಂಡ್ ಗಳ ಲ್ಯಾಪ್ ಟಾಪ್ ಗಳು ಅತ್ಯಂತ ಜನಪ್ರಿಯತೆಯನ್ನು ಹೊಂದಿವೆ. ಅದರಲ್ಲಿ ಏಸರ್ ಕಂಪೆನಿಯು ಕೂಡ ಒಂದು. ಈ ಕಂಪನಿಯ ಲ್ಯಾಪ್ ಟಾಪ್ ಅತ್ಯಂತ ಹೆಸರುವಾಸಿಯಾಗಿದ್ದು, ಈ ಹಿಂದೆ ಹಲವಾರು ಲ್ಯಾಪ್ ಟಾಪ್ ಗಳನ್ನು ಬಿಡುಗಡೆ…
Categories: ಕರ್ನಾಟಕ ಸುದ್ದಿVande Bharat : ಹೊಸ 19 ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸಂಚಾರ ಪ್ರಾರಂಭ!

ಜಾರ್ಖಂಡ್, ಬಿಹಾರ, ಬಂಗಾಳ ಮತ್ತು ಒಡಿಶಾದ 19 ಮಾರ್ಗಗಳಲ್ಲಿ ಹೊಸ ವಂದೇ ಭಾರತ್ ರೈಲು (Vandhe Bharath Train) ಸಂಚಾರಕ್ಕೆ ಸಿದ್ಧ. ಇಂದು ಮಾರುಕಟ್ಟೆಗೆ ಹಲವಾರು ರೀತಿಯ ವಾಹನಗಳು (Vehicles) ಬಂದಿದ್ದರೂ ಕೂಡ ಕೆಲವರು ಸಾಂಪ್ರದಾಯಿಕ ವಾಹನಗಳನ್ನೇ ಬಳಸುತ್ತಿದ್ದಾರೆ. ಆ ನಿಟ್ಟಿನಲ್ಲಿ ನೋಡುವುದಾದರೆ ರೈಲು (Train) ಕೂಡ ಒಂದು ರೀತಿಯ ಸಾಂಪ್ರದಾಯಿಕ ಸಂಚಾರಿ ವಾಹನವೆಂದೇ ಕರೆಯಬಹುದು. ರೈಲಿನಲ್ಲಿ ಸಂಚಾರ ಮಾಡುವುದುರಿಂದ ಬೆಲೆ ಕಡಿಮೆ ಇರುತ್ತದೆ ಹಾಗೂ ಸಂಚರಿಸುವಾಗ ಸುಗಮವಾಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಇನ್ನು ಕೆಲ…
Categories: ಸಾರ್ವಜನಿಕ ಮಾಹಿತಿಬ್ಯಾಂಕ್ ಆಫ್ ಇಂಡಿಯಾ ಹೊಸ ನಾರಿಶಕ್ತಿ ಬ್ಯಾಂಕ್ ಉಳಿತಾಯ ಖಾತೆ, ಪ್ರಯೋಜನಗಳ ಬಗ್ಗೆ ಗೊತ್ತಾ?

ಇಂದು ಸರ್ಕಾರದಿಂದ ಮಹಿಳೆಯರಿಗೆ ಹಲವಾರು ರೀತಿಯ ಸಾಲ(loan) ಸೌಲಭ್ಯ, ಆರ್ಥಿಕ ನೆರವು, ಅಷ್ಟೇ ಅಲ್ಲದೆ ಅನೇಕ ರೀತಿಯ ಯೋಜನೆಗಳು ಜಾರಿಯಲ್ಲಿವೆ. ಹಾಗೆಯೇ ಬ್ಯಾಂಕ್(Bank) ಗಳಿಂದ ಮಹಿಳೆಯರಿಗಾಗಿ ವಿಶೇಷ ಠೇವಣಿ ( Deposit ), ಸಾಲ ಸೌಲಭ್ಯಗಳಿವೆ. ಇದೀಗ ಖುಷಿಯ ವಿಚಾರ ಎಂದರೆ, ಬ್ಯಾಂಕ್ ಆಫ್ ಇಂಡಿಯಾವು ( Bank of India ) ಮಹಿಳೆಯರಿಗಾಗಿ ಹೊಸ ಉಳಿತಾಯ ಖಾತೆ(saving account) ಯೋಜನೆಯೊಂದನ್ನು ಆರಂಭಿಸುತ್ತಿದೆ. ಇದಕ್ಕೆ ನಾರಿಶಕ್ತಿ ( Narishakthi ) ಉಳಿತಾಯ ಖಾತೆ ಎಂದು ಹೆಸರಿಡಲಾಗಿದೆ. ಇದು…
Categories: ಸಾರ್ವಜನಿಕ ಮಾಹಿತಿCibil Score- ಸಾಲಕ್ಕೆ ಅರ್ಜಿ ಹಾಕುವಾಗ ಇದೊಂದು ದಾಖಲೆ ಸಾಕು, ತಕ್ಷಣ ಸಾಲ ಸಿಗುತ್ತೆ | Personal Loans, Credit Score

ಇತ್ತೀಚೆಗೆ ಅನೇಕ ಜನರು ಕ್ರೆಡಿಟ್ ಸ್ಕೊರ್(CIBIL SCORE) ಬಗ್ಗೆ ತಿಳಿದುಕೊಂಡಿದ್ದಾರೆ. ಆದರೆ ಇನ್ನೂ ಕೆಲವರಿಗೆ ಕ್ರೆಡಿಟ್ ಸ್ಕೋರ್ ಬಗ್ಗೆ ಸರಿಯಾಗಿ ತಿಳಿದಿಲ್ಲ. ಅವರು ಯಾವುದೇ ಸಾಲಕ್ಕಾಗಿ ಬ್ಯಾಂಕ್ಗಳಿಗೆ ಹೋಗಿ ಕ್ರೆಡಿಟ್ ಸ್ಕೋರ್ಗೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಾರೆ. ಕ್ರೆಡಿಟ್ ಸ್ಕೋರ್ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಕೊಡಲಾಗಿದೆ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ…
Categories: ಕರ್ನಾಟಕ ಸುದ್ದಿಚಹಾ-ಕಾಫಿ ಪ್ರಿಯರೇ ಎಚ್ಚರ! ಇಲ್ಲಿದೆ ನಿಮಗೊಂದು ಶಾಕಿಂಗ್ ನ್ಯೂಸ್..!

ಊಟದ ಮೊದಲು ಅಥವಾ ನಂತರ ನೀವು ಚಹಾ-ಕಾಫಿ(tea-coffee) ಸೇವನೆ ಮಾಡುತ್ತೀರಾ, ಹಾಗಿದ್ರೆ ICMR ನೀಡಿದ ಮಾರ್ಗಸೂಚಿಯನ್ನು ತಾವು ತಿಳಿಯಲೇಬೇಕು. ಹೌದು, ನೀವು ಓದಿದ್ದು ನಿಜ! ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Council of Medical Research-ICMR) ಚಹಾ ಮತ್ತು ಕಾಫಿಯ ಪ್ರಿಯರಿಗೆ ಶಾಕಿಂಗ್ ಸುದ್ದಿ ನೀಡಿದೆ. ಏನಿದು ಶಾಕಿಂಗ್ ಸುದ್ದಿ ಎಂದು ತಿಳಿಯಬೇಕೇ, ಹಾಗಿದ್ರೆ ಪ್ರಸ್ತುತ ವರದಿಯನ್ನ ತಪ್ಪದೇ ಕೊನೆಯವರೆಗೆ ಓದಿ. ಐಸಿಎಂಆರ್ ಚಹಾ ಮತ್ತು ಕಾಫಿ ಸೇವನೆಯ ಬಗ್ಗೆ ಎಚ್ಚರಿಕೆ ನೀಡಿದೆ: ICMR cautions…
Categories: ಸಾರ್ವಜನಿಕ ಮಾಹಿತಿ
Hot this week
Ramanagara Court Recruitment 2026: 55 ಬೆರಳಚ್ಚುಗಾರ, ಆದೇಶ ಜಾರಿಕಾರ ಹಾಗೂ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ISRO ನೇಮಕಾತಿ 2026: 244 ಅಸಿಸ್ಟೆಂಟ್, UDC ಹಾಗೂ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
AIIMS NORCET 11 ನೇಮಕಾತಿ 2026: 2218 ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹಾನಗಲ್: ಕೃಷಿ ಪಂಪ್ಸೆಟ್ಗಳಿಗೆ ಹಗಲು 7 ಗಂಟೆ ನಿರಂತರ ವಿದ್ಯುತ್ ನೀಡಲು ರೈತ ಸಂಘ ಆಗ್ರಹ
ಅಕ್ಕಿಆಲೂರು: ಹಮಾಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಕನಿಷ್ಠ ವೇತನ ಜಾರಿಗೆ ಆಗ್ರಹ
Topics
Latest Posts
- Ramanagara Court Recruitment 2026: 55 ಬೆರಳಚ್ಚುಗಾರ, ಆದೇಶ ಜಾರಿಕಾರ ಹಾಗೂ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ

- ISRO ನೇಮಕಾತಿ 2026: 244 ಅಸಿಸ್ಟೆಂಟ್, UDC ಹಾಗೂ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ

- AIIMS NORCET 11 ನೇಮಕಾತಿ 2026: 2218 ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- ಹಾನಗಲ್: ಕೃಷಿ ಪಂಪ್ಸೆಟ್ಗಳಿಗೆ ಹಗಲು 7 ಗಂಟೆ ನಿರಂತರ ವಿದ್ಯುತ್ ನೀಡಲು ರೈತ ಸಂಘ ಆಗ್ರಹ

- ಅಕ್ಕಿಆಲೂರು: ಹಮಾಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಕನಿಷ್ಠ ವೇತನ ಜಾರಿಗೆ ಆಗ್ರಹ















